ನಮಸ್ತೆ ಪ್ರಿಯಾ ಮೇಡಂ... ನಾನು ದೀಪರಾಣಿ ಬೆಟ್ಟಗೆರೆ, ಮೂಡಿಗೆರೆ ತಾಲ್ಲೂಕು..... ನಿಮ್ಮ ಮಾತು ನಂಗೆ ಬಹಳ ಬಹಳ ಇಷ್ಟ.... ಜೊತೆಗೆ ಮುದ್ದು ಮುದ್ದಾಗಿ ಮಾತನಾಡೋ ನೀವು , ಅಷ್ಟೇ ರುಚಿಕರವಾಗಿ ಅಡುಗೆ ಮಾಡ್ತಿರಲ್ಲ ಅದು ಇನ್ನೂ ಇಷ್ಟ.... ನಮಗೆ ಗೊತ್ತಿಲ್ಲದ ಎಷ್ಟೋ ವಿಧದ ನಿಮ್ಮ ಕೈರುಚಿಯ ಅಡುಗೆಗಳು ನಮ್ಮ ಬಾಯಲ್ಲಿ ನೀರೂರಿಸುತ್ತವೆ.... ಶುಭವಾಗಲಿ.... ಹಾಗೇನೆ... ಇನ್ನೂ ಹತ್ತು ಹಲವು ವಿಧದ ಅಡುಗೆಗಳನ್ನು ನಮಗೆ ಪರಿಚಯಿಸಿ.... ಧನ್ಯವಾದಗಳು🌹..... - ಇಂತಿ ನಿಮ್ಮ ಸ್ನೇಹಿತೆ, ದೀಪರಾಣಿ
Super super recipe.. Yummy chicken.. Thank you so much for this recipe...mam every day I do your recipes for breakfast or snacks etc.... Thank u..🍗🍗🍗🍗🍗🍗👌👌👌🙏🙏🙏
This is perfect Mangalore Style❤️❤️... I feel like crying... I am missing home and my Mothers Food... My mom also told said same reciepi... I searched in youtube and got it... I will try...
Yes it's delicious recipe..... I tried... You are great chef... I tried others recipe also but instead of your recipe they are northing...... Please upload recipe of chicken kolhapuri