ಓಂ ನಮಃ ಶಿವಾಯ ಗುರುಗಳೇ ನಿಮ್ಮನ್ನು ನೋಡಿ ಧನ್ಯರಾದೆವು ನಮಗೆ ಶ್ರೀ ಸಿದ್ಧಾರೂಢರ ಪ್ರವಚನ ಕಾರ್ಯಕ್ರಮ ಹೇಳಾಕತ್ತಾರ ಅಂತ ಅನ್ನಿಸ್ತುರಿ ನೀವು ಅಜ್ಜನ ಚರಿತ್ರೆ ಮುಗಿಸಿದ ಮೇಲೆ ಅಲ್ಲಮಪ್ರಭು ನಿಜಗುಣ ಶಿವಯೋಗಿಗಳ ಚರಿತ್ರೆ ಹೇಳಿರಿ ನಮಗ ನಿಮ್ಮ ಧ್ವನಿ ನಮ್ಮ ಕಿವಿ ಒಳಗೆ ಕೇಳತ್ತಿರಬೇಕು ನಿಮ್ಮ ಆರ್ಶಿವಾದ ಈ ಅಜ್ಜನ ಚರಿತ್ರೆ ಯಾರು ಯಾರು ಕೇಳುತ್ತಾರೆ ಅವರಿಗೆಲ್ಲಾ ಇರಲಿ ಓಂ ನಮಃ ಶಿವಾಯ ಗುರುಗಳೇ