ಕೆಲವೊಂದು ಸಾರಿ ಬೇರೆ ದಾರಿನೆ ಇರಲ್ಲ ಏರ್ಪೋರ್ಟ್ ಇಂದ 5km ದೂರ ಹೋಗಬೇಕು ,up and down 10 km aytu 🤬 pickup suddenly ಬಂದೆ ಬಿಟ್ಟಿರುತ್ತೆ ಆವಾಗ ಏನ್ ಮಾಡನ ?, ಅದ್ಕೆ ನನ್ನ ಮೊದಲಿನ ವಿಡಿಯೋ ದಲ್ಲೇ ಹೇಳಿದೀನಿ ಊಟ ಚನಾಗಿರಲ್ಲ ಅಂತ, ನಿಮ್ಮ ಸಂಘ & ನಾನು ನಾವು ಹೋಗಿ ಅಲ್ಲಿ ಸರಿಯಾಗಿ ಊಟ ಸಿಗಬೇಕು ಆ ತರ ಮಾಡ್ಬೇಕು , ಇದರ ಬಗ್ಗೆ ಕಾಮೆಂಟ್ ಮಾಡಿ ಸರ್,
Sir nim sanga kke keli please uber and ola dovrge correct agi amount kodakke bolimaklu ola uber avru Autorickshaw ge / km 15 kodthare car 12.11.13 kodthare lofer sule maklu
Thank you bro❤️, tagoli bro swalpa kashta patre city le minimum 2,000 vargu save madbahudu yella karchu tagdu ,Ola Uber nalli ,all the best nim future ge🤝
Sir namdu new swift car ide adre car ge badge ella tumba problem agtha ide emi katakku agtha ella nim kade inda yenadru salahe mte tips sigbodha sir nim number sigbodha sir pls