Тёмный
No video :(

🤣ಮೂಗಿನೊಳಗೆ ದುರ್ಮಾಂಸ ಬೆಳೆದರೆ ಹೀಗೇ ಆಗುದು🤣Nagendra Mururu hasya🤣Yakshagana Comedy🤣HD 

Подписаться
Просмотров 42 тыс.
% 390

🤣ಮೂಗಿನೊಳಗೆ ದುರ್ಮಾಂಸ ಬೆಳೆದರೆ ಹೀಗೇ ಆಗುದು🤣Nagendra Mururu hasya🤣Yakshagana Comedy🤣HD
ಶ್ರೀ ನಾಗಚೌಡೇಶ್ವರಿ ದೇವಿ (ದುರ್ಗಾಪುರ ಶ್ರೀ ಚಕ್ರೇಶ್ವರಿ) ಪಾಚಿಗಿಡ್ಡನಮನೆ, ದುಗ್ಗೂರು, ತಾ|| ಹೊನ್ನಾವರ (ಉ.ಕ.)
ದಶಮಾನೋತ್ಸವ ನಿಮಿತ್ತ ಯಕ್ಷಗಾನ ಸೇವೆ, ದಿನಾಂಕ : 13-01-2023, ಶುಕ್ರವಾರ ಸಂಜೆ 7.00 ರಿಂದ
ಸಂಯೋಜನೆ ಮತ್ತು ಸಹಕಾರ : ಶ್ರೀ ಪ್ರಕಾಶ ನಾರಾಯಣ ಹೆಗಡೆ, ದುಗ್ಗೂರು ಮತ್ತು ಪಾಚಿಗಿಡ್ಡನಮನೆ ಕುಟುಂಬಸ್ಥರು
ಪ್ರಸಂಗ : ಶೂರ್ಪನಖಾ ವಿವಾಹ & ಕಾರ್ತವೀರ್ಯಾರ್ಜುನ
ಹಿಮ್ಮೇಳ :-
ಭಾಗವತರು : ಶ್ರೀ ಶಂಕರ್ ಭಟ್ ಬ್ರಹ್ಮೂರು, ಶ್ರೀಪಾದ ಹೆಗಡೆ, ಬಾಳೇಗದ್ದೆ.
ಮದ್ದಳೆ : ಶ್ರೀ ಗಜಾನನ ಭಂಡಾರಿ, ಬೋಳಗೆರೆ.
ಚಂಡೆ : ಗಜಾನನ, ಸಾತೂರು.
ಮುಮ್ಮೇಳ :-
ರಾವಣ-01 : ಶ್ರೀ ಗುರು ಭಟ್ ಮಾಡಗೇರಿ
ಘೋರ ಶೂರ್ಪನಖಿ : ಶ್ರೀ ನಾಗಭೂಷಣ
ಮಾರೀಚ : ಶ್ರೀ ಅಶೋಕ್ ಭಟ್ ಸಿದ್ದಾಪುರ
ವಿದ್ಯುಜಿಹ್ವ : ಶ್ರೀ ಮಹಾಬಲೇಶ್ವರ ಭಟ್ ಕ್ಯಾದಗಿ
ಮಾಯಾ ಶೂರ್ಪನಖಿ : ಶ್ರೀ ಮಾರುತಿ ಬೈಲಗದ್ದೆ
ಕಾರ್ತವೀರ್ಯ : ಶ್ರೀ ಗೋಪಾಲ್ ಆಚಾರ್ ತೀರ್ಥಹಳ್ಳಿ
ರಾವಣ-02 : ಶ್ರೀ ಸಂಜಯ ಬೆಳೆಯೂರು
ವಿಭೀಷಣ : ಶ್ರೀ ನಾಗೇಶ್ ಕುಳಿಮನೆ
ಪ್ರಹಸ್ತ : ಶ್ರೀ ಪ್ರಶಾಂತ್ ಮೂಡಲಮನೆ
ಸಖಿ : ಶ್ರೀ ಅವಿನಾಶ್ ಮತ್ತು ಬೈಲಗದ್ದೆ
ಹಾಸ್ಯ : ಶ್ರೀ ನಾಗೇಂದ್ರ ಮೂರೂರು
ವೇಷಭೂಷಣ : ಶ್ರೀ ಲಕ್ಷ್ಮಣ ನಾಯ್ಕ್ ಚಿತ್ತಾರ
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RU-vid ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ

Приколы

Опубликовано:

 

16 янв 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 14   
@veerbhadri4698
@veerbhadri4698 10 месяцев назад
Love ❤♥♥ from Shivamogga
@ananthakrishnavailaya6846
@ananthakrishnavailaya6846 Год назад
ಅದ್ಭುತ ಹಾಸ್ಯ
@Appu-i4c
@Appu-i4c 11 месяцев назад
28:08 ವರೆ ವಾ 😂😂😂😂😂😂
@ganapatihegde1977
@ganapatihegde1977 Год назад
ಸೂಪರ್ ಕೊಮೆಡಿ 👌👌
@Mr1151956
@Mr1151956 Год назад
ನಕ್ಕು ನಕ್ಕು ಸಾಕಾಯಿತು.ಈ ಪ್ರಸಂಗವನ್ನ ಬಹಳ ಸಾರೆ ನೋಡಿದ್ದೇನೆ.ಆದರೆ ಇದೊಂದು ಹಳೆ ರೀತಿಯ ಹೊಸ ಪದಗಳ ಬಳಕೆ ಚನ್ನಾಗಿದೆ.
@krishnarnaik3716
@krishnarnaik3716 Год назад
Super 🤣🤣🤣🤣🤣
@virajhegde5402
@virajhegde5402 Год назад
ಸುಪರ್
@pabhavathik9367
@pabhavathik9367 Год назад
very nice
@saraswathibhatt6141
@saraswathibhatt6141 Год назад
Suuuuuper 🙏
@gayathriachar1378
@gayathriachar1378 Год назад
Nakku nakki sakaytu sooopr👌
@sumathishetty7908
@sumathishetty7908 Год назад
👌👌👌👌🤣🤣🤣🤣🤣
@ashokpandit563
@ashokpandit563 Год назад
Soooooper sambhashane ellavaru chennagi maadiddare
@ushau2627
@ushau2627 Год назад
😁😁😁
@AshokKumar-sf4xw
@AshokKumar-sf4xw Год назад
Super 😂😂😂😂😂