ಅಪ್ಪ ವೇದದ ಕಾಲಕ್ಕೆ ನಮ್ಮನ್ನು ಕರ್ಕೊಂಡು ಹೋಗಿ ಎಷ್ಟು ಸರಳವಾಗಿ ನಮಗೆ ತಿಳಿಸಿದ್ದೀರಿ ಧನ್ಯವಾದಗಳು ಇಷ್ಟಪ್ರೇಮ ಗುರುಭಕ್ತಿ ಸಾಧನಾಸಕ್ತಿ ತೀವ್ರತೆ ತುಡಿತ ಮಿಡಿತ ಕೋಟಿ ಪಾಲು ಹೆಚ್ಚುವಂತೆ ಹಾಗೂ ಆರೋಗ್ಯ ಬರುವಂತೆ ಸಂಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ 🙏🙏❤❤🌹🌹🌸🌸
Jai shree matha Appaji neema Purna ashirvad nama kutubada malerale Amma neema padakamlaga koti koti namaskargalu Amma Amma Amma Amma Amma Amma Amma Amma Amma
Thank you so much appaji, I have no words to tell about appaji, my eyes is filled with tears when ever I listen to appaji, pls bless me and my family appaji
Jai sri matha appaji amma amma Nanna ibbaru makkala bhavishya chennagi irali endu Ashirvada Madi appaji amma amma nimma poorna Ashirvada namma kutumbada melirali appaji amma amma nimma charana kamalagalige koti koti pranamagalu amma amma 🙏 🌷
ಜೈ ಶ್ರೀ ಮಾತಾ ಅಪ್ಪಾಜಿ 💐🌼🌺🙇🙏🙇🙏🙇🥥🍌ಓಂ ಹ್ರೀಂ ಪರಾಶಕ್ತಿಯ ನಮಃ 🔥🙏🌺🌼ಅಮ್ಮ ಓಂ ಹ್ರೀಂ ಪರಾಶಕ್ತಿಯ ನಮಃ 🔥🌺🌼🙏ಅಮ್ಮ ಓಂ ಹ್ರೀಂ ಪರಾಶಕ್ತಿಯ ನಮಃ 🔥🌺🌼🌹💐🙏🙏🙏ಅಮ್ಮ🤲ಅಮ್ಮ🤲ಅಮ್ಮ🤲🕉️ಸದಾ ನಿಮ್ಮ ಈ ಪ್ರೀತಿಯ ಮಗುವಿನ ಮನೆಯಲ್ಲಿ ಕಾಲಕಾಲಕ್ಕೆ ಸುವರ್ಣ ವೃಷ್ಟಿ ಸೂ ಧಾನ್ಯ ವ್ರುದಿ ಆಗಬೇಕಾದ ಎಲ್ಲ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಸಿ ಕೊಡಿ ಅಮ್ಮ ಆಯಸ್ಸು ಆರೋಗ್ಯ ಚೈತನ್ಯ ದೈರ್ಯ ಶಾಂತಿ ನೆಮ್ಮದಿ ಸದಾ ನಿಮ್ಮ ಕಾರುಣ್ಯ ಪೂರಿತ ಪೂರ್ಣ ಕೃಪಾ ಆಶೀರ್ವಾದಗಳು ಒಲುಮೆ ಸದಾ ನಮ್ಮ ಕುಟುಂಬದ ಮೇಲೆ ಹಾಗೂ ಎಲ್ಲಾ ಭಕ್ತರಿಗೂ ಬೇಡುತ್ತಾ ಪ್ರಾರ್ಥನೆ ಅಮ್ಮ ಧನ್ಯ ಧನ್ಯೋಸ್ಮಿ ಅಮ್ಮ ಶರಣು ಶರಣು ಶರಣು ಅಮ್ಮ 🤲🕉️🌺💵🌾💥🌹🏘️ ಶ್ರೀಹಿ 🌎🌍🌏🙏🙏🙏🙏🙏🙏🙏🙏🙏
ಜೈ ಶ್ರೀ ಮಾತಾ 🙏💐 ಅಪ್ಪ ಅಪ್ಪಾಜೀ ನಮ್ಮ ಕುಟುಂಬದ ಮೇಲೆ ಸದಾ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾ ಅಪ್ಪಾಜಿ ನನ್ನ ಹೆಸರು ಶೋಭಾ ಅಪ್ಪಾ ನಮಗೆ ಮನೆ ಕಟ್ಟಲು ಆಶೀರ್ವಾದ ಮಾಡಿ ಅಪ್ಪ ಅಪ್ಪಾಜೀ
ಅಪ್ಪಾಜಿ ಮುದ್ದಿನ ನನ್ನ ಅಪ್ಪ ಕಣಪ್ಪ ಅಷ್ಟೇ ಅಲ್ಲಪ್ಪ ಜಗನ್ಮಾತೆ ಅಮ್ಮ ನೀನು ಅಪ್ಪ ಸಂಪೂರ್ಣ ಆಶೀರ್ವಾದ ನಮ್ಮ ಕುಟುಂಬಕ್ಕೆ ಕೊಡು ಅಪ್ಪ ಉದ್ಯೋಗ ಕೊಡಿಸು ಅರೋಗ್ಯ ಭಾಗ್ಯ ಕೊಡು ಅಪ್ಪ 🤲❤🙏🤲🤲
Om Suvarnvristim Kurume grihe shreehi Om Sudhaanyavriddhim Kurume grihe shreehi Om Kalyanavriddhim Kurume grihe shreehi Om Vibhoothivruddhim Kurume grihe Shreehi....🙏🙏🙏🙏🙏🙏.....Amma Amma Amma Amma...🙏🙏🙏🙏🙏🙏🙏🙏
Namaste appaji amma koti namanagalu bless me and my family appa nenne prarthane heluvaga thumba channagi kantha iddiri appaji today also kanthumbi banthu appaji tq appaji amma ammaa amma dhanyavadagalu appa ❤🙏🌹🙏❤jai Srimatha
🙏🙏🙏🙏🙏 Jai shri maata appajji amma nim padarabindugalige padakamalagalige koti koti namasakaragalu appajji amma nim aarshirvada sada nam mele irali appajji amma
ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ನನ್ನ ಪತಿಯ ಆರೋಗ್ಯದ ಮೇಲೆ ಸದಾ ಇರಲಿ ನನ್ನ ಮಗನ ವಿದ್ಯಾಭ್ಯಾಸದ ಮೇಲೆ ಸದಾ ಇರಲಿ 🙏🙏🌹🌹🌹🌹🌹
ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು 🙏🌹 ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಎಲ್ಲಾ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ 🙏🌹🙏🌹🙏🙏🙏🙏🙏
ಅಪ್ಪಾಜಿ ನನ್ ಮಗ ಸಂಧ್ಯಾವಂದನೆ ಮಾಡ್ತಾ ಇಲ್ಲ ಅಪ್ಪಾಜಿ ತುಂಬಾ ಬೇಜಾರ್ ಆಗ್ತಿದೆ ಅಪ್ಪಾಜಿ ದಯವಿಟ್ಟು ಅವನಿಗೆ ಆಶೀರ್ವಾದ ಮಾಡಿ ಅಪ್ಪಾಜಿ ಅವನು ಸಂಧ್ಯಾವಂದನೆ ಮಾಡೋಣ ಆಗಬೇಕು ಒಬ್ಬನೇ ಮಗ ಮನೆ ಉಳಿಬೇಕು ಅಪ್ಪಾಜಿ ಜಯ ಅಪ್ಪಾಜಿ ಜಯ ಅಪ್ಪಾಜಿ ಜಯ ಅಪ್ಪಾಜಿ ಜಯ ಅಪ್ಪಾಜಿ
ಅಪ್ಪಾಜಿ ಸದಾ ನಿಮ್ಮ ಆಶೀರ್ವಾದ ನನ್ನ ಮನೆ ಮೇಲೆ ಮತ್ತುನಮ್ಮ ಯಜಮಾನರ ಮೇಲೆಮಕ್ಕಳ ಮೇಲೆಸದಾ ಆಶೀರ್ವಾದ ಇರಲಿ ಅಪ್ಪಾಜಿನನ್ನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಯಾವುದು ತೊಂದರೆನಿಮ್ಮ ಆಶೀರ್ವಾದ ಸದಾ ನನ್ನ ಮನೆಯ ಮೇಲೆ ಇರಲಿ ಅಪ್ಪಾಜಿ ನಿಮ್ಮನಿಮ್ಮ ಪಾದಕಮಲಗಳಿಗೆ ಕೋಟಿ ಕೋಟಿ ನಮಸ್ಕಾರಗಳುಅಪ್ಪಾಜಿಸದಾ ಆಶೀರ್ವಾದನಮ್ಮ ಮೇಲೆ ಇರಲಿ🙏🙏🙏🙏🙏🙏🙏🙏🙏🙏🙏
ಗುರುಗಳೇ ನಾನು ಏಕಾಂತದಲ್ಲಿ ದೇವರಿಗೆ ಪ್ರಾರ್ಥನೆ ಮಾಡುವುದಕ್ಕೆ ಆಗಲ್ಲ ನನ್ನ ಮನಸಲ್ಲಿ ತುಂಬಾ ಗೊಂದಲ ಬರುತ್ತೆ ಹಾಗೂ ಮನಸಲ್ಲಿ ಗಡಿ ಬಿಡಿ ಆಗುತ್ತೆ ದಯವಿಟ್ಟು ನಾನು ನನ್ನ ಮನಸು ದೇವರ ಪ್ರಾಥನೆ ಕಡೆ ಗಮನ ಕೊಡಲು ಆಗ್ತಾ ಇಲ್ಲ ಪ್ಲೀಸ್ ಗುರುಗಳೇ ನಾನು ಸದಾ ಒಳ್ಳೆ ಮನಸಲ್ಲಿ ದೇವರ ಧ್ಯಾನ ಮಾಡಲು ನಾನು ಏನ್ ಮಾಡಬೇಕು ತಿಳ್ಕೊಡಿ ಪ್ಲೀಸ್ ಗುರುಗಳೇ
ಜೈ ಶ್ರೀ ಮಾತಾ, ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ಸದಾ ನನ್ನ ಕುಟುಂಬದ ಮೇಲೆ ಹಾಗೂ ನನ್ನ ಮೇಲೆ ಇರಲಿ. ನಿಮ್ಮ ಪಾದಕಮಲಗಳಿಗೆ ನನ್ನ ಮತ್ತು ನನ್ನ ಕುಟುಂಬದ ಕೋಟಿ ಕೋಟಿ ಪ್ರಣಾಮಗಳು. 🙏🙏🙏🙏🙏. ನಿಮ್ಮ ಮಗಳು ಮೀನಾ ಚಿದಂಬರ್.