Actual procedure to season the cast iron products follow the cleaning method, as shown in this video. Finally, heat the tawa on high flame, adding a tbsp of any cooking oil, fry finely chopped onion spreading it all over the tawa while frying until the onion becomes brown in color. Discard the onions, clean tawa with normal liquid dish washer and start using the tawa.
ತುಂಬಾ ತುಂಬಾ ಧನ್ಯವಾದಗಳು ಮೇಡಂ ನನ್ನ ವಿಡಿಯೋ ನಿಮಗೆ ಉಪಯೋಗವಾಯಿತು ಅಲ್ವಾ ನನಗೆ ತುಂಬಾ ಸಂತೋಷವಾಯಿತು ಹೀಗೆ ನನ್ನೆಲ್ಲಾ ವಿಡಿಯೋಸ್ ಅನ್ನು ನೋಡ್ತಾ ಇರಿ ಮತ್ತು ಸಪೋರ್ಟ್ ಮಾಡ್ತಾ ಇರಿ ❤️❤️🙏🏻🙏🏻
Hello ma'am, as I have come to know that using the nonstick and aluminum utensils makes our food poisonous ( plastic too). Instead we should use earthen / iron / steel utensils
ಮೊದಲಿಗೆ ಇದೇ ವಿಧಾನವನ್ನು ಅನುಸರಿಸಿ ಇದಾದಮೇಲೆ ತರಕಾರಿ ಸಿಪ್ಪೆಗಳು ಇರುತ್ತಲ್ಲ ಕುಟ್ಟಾಣಿ ಒಳಗೆ ಹಾಕಿ ಮೂರರಿಂದ ನಾಲ್ಕು ದಿನ ಚೆನ್ನಾಗಿ ಕುಟ್ಟುತ್ತಾ ಇರಿ ಪಳ ಗೋದು ನಿಮಗೆ ಗೊತ್ತಾಗುತ್ತೆ 🙏🏻🙏🏻
ಮೊದಲಿಗೆ ಇದೇ ವಿಧಾನವನ್ನು ಅನುಸರಿಸಿ ಇದಾದಮೇಲೆ ತರಕಾರಿ ಸಿಪ್ಪೆಗಳು ಇರುತ್ತಲ್ಲ ಕುಟ್ಟಾಣಿ ಒಳಗೆ ಹಾಕಿ ಮೂರರಿಂದ ನಾಲ್ಕು ದಿನ ಚೆನ್ನಾಗಿ ಕುಟ್ಟುತ್ತಾ ಇರಿ ಪಳ ಗೋದು ನಿಮಗೆ ಗೊತ್ತಾಗುತ್ತೆ 🙏🏻🙏🏻