ಸರ್ ತಾವು ಹೇಳುತ್ತಿರುವ ಪ್ರತಿಯೊಂದು ಮಾತು ನೂರಕ್ಕೆ ನೂರರಷ್ಟು ಸತ್ಯ ಸರ್ ಇದೇ ರೀತಿ ದಿವಂಗತ ನಾರಾಯಣರೆಡ್ಡಿ ಯವರು ನಮ್ಮ ಕೃಷಿ ವಿ.ವಿಗಳು ಅಲ್ಲಿನ ಕೃಷಿ ವಿಜ್ಞಾನಿಗಳು ಸತ್ಯವನ್ನ ಬಚ್ಚಿಟ್ಟು ಸ್ವಾರ್ಥಕ್ಕಾಗಿ ವಿದೇಶ ರಾಸಾಯನಿಕ ಕಂಪನಿಗಳೊಂದಿಗೆ ಶಾಮಿಲಾಗಿ ಅ ಮೂಲಕ ನಮ್ಮ ಮುಗ್ದ ರೈತರನ್ನ ರೈತರ ಬದುಕಗಳನ್ನ ಹಾಳು ಮಾಡಿ ಮೂಲಕ ಇಡೀ ದೇಶವನ್ನ ಸರ್ವನಾಶ ಮಾಡುವತ್ತ ಹೊರಟ್ಟಿದ್ದಾರೆ. ಈ ತಕ್ಷಣವೇ ಎಚ್ವೆತ್ತುಕೊಂಡು ವ್ಯವಸ್ಥೆಯನ್ನ ಸರಿಪಡಿಸದೇ ಹೋದರೆ ಇಡೀ ಮನುಕುಲವೆ ನಾಶವಾಗುವುದು ತುಂಬಾ ದೂರವೇನಿಲ್ಲ.
Best person inspires (Really done work and show how to survive equal to God) Good person explains (Only give advice and only speech) Poor person complaints (In every subject say not best Any easy work to say impossible this person dead and kill other person) You are belongs to first category You want make all person to come first category In the world above three categories persons are there But we come to first category Then I you we King and our India role whole world God bless you in all respect Sir