Тёмный

10 ಗುಂಟೆ ಜಾಗದಲ್ಲಿ ಲಿಂಬು ಬೆಳೆದು ವರ್ಷಕ್ಕೆ “4 ಲಕ್ಷ” ಲಾಭ ಮಾಡ್ತಾ ಇದೀನಿ|KAGZI LEMON FARMING IN KANNADA 

krushi sanchari
Подписаться 52 тыс.
Просмотров 45 тыс.
50% 1

Опубликовано:

 

4 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 35   
@ShivaKumar-wh5sd
@ShivaKumar-wh5sd 2 месяца назад
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದಿರಿ. ಸಿರಾಜ್ ಅವರು ಎಷ್ಟು ಚೆನ್ನಾಗಿ ವಿವರಿಸಿದ್ದಾರೆ. ಅವರ ಸುಲಲಿತ ಕನ್ನಡ ಕೇಳಲಿಕ್ಕೆ ಬಹಳ ಚೆನ್ನಾಗಿದೆ. ಅವರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು 🙏
@sirajmulimani5542
@sirajmulimani5542 3 месяца назад
ತಾವು ಮಾಡಿದ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ ಬ್ರದರ್ ಧನ್ಯವಾದಗಳು
@villageKrishi99
@villageKrishi99 3 месяца назад
ತುಂಬಾ ಒಳ್ಳೆ ಮಾಹಿತಿ ಬ್ರೋ ನಿಮ್ಮ ವೀಡಿಯೋಸ್ ನೋಡ್ತಾ ಇರ್ತೀನಿ 🤝👍💐🙏 ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು
@krushisanchari
@krushisanchari 2 месяца назад
@@villageKrishi99 TQ much
@villageKrishi99
@villageKrishi99 2 месяца назад
@@krushisanchari ok
@HajarHussain-p5p
@HajarHussain-p5p Месяц назад
Sindhanuralli yava uru sr?
@KrishnaKrishna-e5s
@KrishnaKrishna-e5s Месяц назад
Sir nimma thande avru aadrsha shikshakaru anddrii adu nimma mathinalii gothagathe.. tumba upaukthavaada maahithii kottidirii🙏
@athribhat2243
@athribhat2243 2 месяца назад
Nice information.. always palekar sir inspiration
@sridharhosalli-bn1eh
@sridharhosalli-bn1eh 3 месяца назад
Good video brother
@Tharun2806
@Tharun2806 2 месяца назад
Super video Vinod Anna ❤
@apekshamadhu6676
@apekshamadhu6676 2 месяца назад
evara bagge nanage gottu,tumba susamskruta manushya.
@jayannah4636
@jayannah4636 2 месяца назад
Avaralli gida sigutha sir
@SaishivuScop
@SaishivuScop 2 месяца назад
Tq bro really good information
@lakshmis9143
@lakshmis9143 3 месяца назад
Hat's off you sir
@Kannadiga14-21
@Kannadiga14-21 Месяц назад
It's display in video thank you
@chandramouli6185
@chandramouli6185 2 месяца назад
Well explained...Th
@devarajsulakeri8658
@devarajsulakeri8658 3 месяца назад
ಸರ್ ನಮ್ಮ ಕುಷ್ಟಗಿ ತಾಲೂಕಿನಲ್ಲಿ ಯಾರಾದ್ರೂ ಹೈನುಗಾರಿಕೆ ಮಾಡುವರಿದರೆ ವಿಡಿಯೋ ಮಾಡಿ ಹಾಕಿ ಸರ್
@krushisanchari
@krushisanchari 3 месяца назад
ಕಂಡಿತಾ ಮಾಡ್ತೀನಿ
@mcorganicform
@mcorganicform 2 месяца назад
ಅವರ ಕನ್ನಡಕ್ಕೆ ❤❤
@anandaam8837
@anandaam8837 2 месяца назад
One acor ge hestu gida hakabahudu sir please heli
@ilahi117
@ilahi117 2 месяца назад
18x18 feet ge gida hakbeku.....90tree kudata ve
@gmagricos1
@gmagricos1 2 месяца назад
ಅರ್ಕಾ ಸಿಟ್ರಸ್ ಸ್ಪೆಷಲ್, ಅರ್ಕಾ ಬನಾನಾ ಸ್ಪೆಷಲ್, ಅರ್ಕಾ ವೆಜಿಟೆಬಲ್ ಸ್ಪೆಷಲ್, ಮಾವು ವಿಶೇಷ, ಐಐಎಚ್‌ಆರ್ ಹೆಸರಘಟ್ಟ ಬೆಂಗಳೂರಿನಲ್ಲಿ ಲಭ್ಯವಿದೆ.
@ranjithhrshetty928
@ranjithhrshetty928 23 дня назад
Sasi elli sigutte sir
@jaggihanbal2579
@jaggihanbal2579 2 месяца назад
ಹೆಚ್ಚು ಮಳೆ ಆಗುವ ಜಾಗದಲ್ಲಿ ನಿಂಬೆ ಬೆಳೆಯಬಹುದ
@rameshpatelmj3818
@rameshpatelmj3818 2 месяца назад
ನಿಜವಾದ ರೈತನ ಮಾತು ಇದು
@Kannadiga14-21
@Kannadiga14-21 Месяц назад
Raitara number share madi yarigadru use agutte
@SangappaShetteppa
@SangappaShetteppa 3 месяца назад
10, guntege yestu sasi bekagabahudu sir
@sheshadriyn8871
@sheshadriyn8871 3 месяца назад
ಧನ್ಯವಾದಗಳು ಸಹೋದರರೇ , 🪴🙏 ಹತ್ತು ಗುಂಟೆಯಲ್ಲಿ ಎಷ್ಟು ಗಿಡಗಳಿವೆ ? ತಿಳಿಸಬಹುದಾ ಸರ್ 👍🤝🙏🙏
@ManojMPmanu-y9z
@ManojMPmanu-y9z 29 дней назад
Sabanna steal is not a iron contant
@chandrugowda3351
@chandrugowda3351 2 месяца назад
Iron piece ಪ್ರತಿ ವರ್ಷ ವರ್ಷ ಹೂಡೆಯ ಬೇಕೆ ಸರ್ 🙏
Далее