Happy Rakshabandhan akka. Sooper recipe thank u so much akka. I will definitely do it tomarrow and will give to my brother as a festival special dessert 😘😘😘😘😘😘😘😘
ನೀವು ಹೇಳಿದ್ದಕಿಂತ ಸುಲಭ ಇದನ್ನು ಮಾಡುವುದು, ಇವತ್ತು ಮಾಡಿದೆ ಬಹಳ ಚೆನ್ನಾಗಿ ಬಂದಿದೆ,ಬಹಳ ಖುಷಿಯಾಗಿದೆ,ಕಾರಣ ನೀವು,ತಾಯಿ ದುರ್ಗಾನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ😇😇😇😇🙏🙏🙏🙏🙏