ಹಾಯ್ ಹಲೋ ನಮಸ್ತೆ ಅಣ್ಣ ಹೇಗಿದ್ದೀರಾ ತುಂಬಾ ಒಳ್ಳೆ ವಿಡಿಯೋದಲ್ಲಿ ಬಂದಿದ್ದೀರಾ ಅದರಲ್ಲೂ ಹೆಣ್ಣು ಮಕ್ಕಳಿಗೆ ತುಂಬಾ ಉಪಯೋಗವಾಗುವಂತಹ ಒಂದು ಒಳ್ಳೆಯ ವಿಡಿಯೋ ಹೆಣ್ಣು ಮಕ್ಕಳಿಗೆ ಬಟ್ಟೆ ವಾಷ್ ಮಾಡೋದು ತುಂಬಾ ದೊಡ್ಡ ತಲೆನೋವು ತುಂಬಾ ತುಂಬಾ ಸಂತೋಷ ಆಗುತ್ತೆ ಎಲ್ಲರಿಗೂ ಇಷ್ಟ ಆಗುತ್ತೆ ದಯವಿಟ್ಟು ಪ್ರತಿಯೊಬ್ಬರು ಹೋಗಿ ನೋಡಿ ನಾವು ಸಹ ತಗೋಬೇಕು ಅಂತ ಅಂದುಕೊಂಡಿದ್ದೇವೆ ತುಂಬಾ ತುಂಬಾ ಧನ್ಯವಾದಗಳು ಅಣ್ಣ ನಿಮಗೆ