#bhagyatvrecipes #bhagyatv #bhagyatvkannada #chicken #gravy
ಅತ್ಯಂತ ರುಚಿಕರವಾದ ಸುಲಭವಾದ ಚಿಕನ್ ಗ್ರೇವಿ ಮಾಡುವ ವಿಧಾನ I How to make tasty chicken gravy
www.sunpure.in/
ಚಿಕನ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಚಿಕನ್ 1 ಕೆಜಿ
ಈರುಳ್ಳಿ 2
ಟೊಮೊಟೊ ಹಣ್ಣು 2
ಕ್ಯಾಪ್ಸಿಕಂ 1
ತೆಂಗಿನಕಾಯಿ ತುರಿ ಅರ್ಧ ಕಪ್
ಎಣ್ಣೆ 5 ರಿಂದ 6 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ 15
ಪುದಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 1 ಗಡ್ಡೆ
ಹಸಿ ಶುಂಠಿ ಒಂದಿಂಚು
ಗೋಡಂಬಿ 10 ರಿಂದ 12
ಅರಿಶಿನದ ಪುಡಿ ಸ್ವಲ್ಪ
ಕಾಳುಮೆಣಸು 1 ಟೀ ಸ್ಪೂನ್
ಚಕ್ಕೆ 2 ಇಂಚು
ಲವಂಗ 4
ಏಲಕ್ಕಿ ಕಾಯಿ 4
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
ru-vid.com?su...
Bhagya tv vlogs channel :
/ @bhagyatvvlogs
30 окт 2023