ನಮಸ್ತೆ ಸರ್ ನಾನೊಂದು ವಿಧ್ಯಾರ್ಥಿನಿ ಸಿರ್. ನಾನು ನನ್ನ ಅಮ್ಮನಿಗೆ ಕನ್ನಡ ಮತೆ ಇಂಗ್ಲಿಷ್ ಓದಲು ಬರೆಯರು ಹೇಗೆ ಹೆಕ್ಕೊಡ್ಲಿ . ಅವ್ರು ಕೆಲು ಪದಗಳು ಓದುತಾರೆ ಆದರೆ ಬರೆಯಲು ತುಂಬಾ ಕಷ್ಟ ಪಡುತ್ತಾರೆ. ಅವರಿಗೆ ಕೆಲ್ಸ ಬಹಳ ಮುಖ್ಯ ಅದರಿಂದ ನಿಮ್ಮಿಂದ ಒಂಚೂರು ಸಹಯ ವಾದರೆ ಬಹಳ ಉಪಕಾರ ವಾಗುವುದು. 🙏🙏🥺
Sir gm ... please requesting you to do some vlogs "english conversation" between two r more people about in our daily life.fed up with grammar ,pls start conversation videos...
Good evening and happy Ugadi to you, you have uploaded all the classes here as we have seen but the classes on how to write a letter grammatically have not started yet, immediately make it a class, everything will be covered
sir I can understand wt other people speak in English but tuff to speak 😢 sir I'm MBA fresher all peoples are speaking English but I sit silent bcz tuff to communicate with others in English please can u help me sir
Hi anna GST classes start madi students ge or work madtiro avrige tumba help agatte kannadadalli nimmastu channagi explain madoru nange yaru gothilla so please poorthi GST helkodi anna
Sir plz eali English kalibeakadre.. English grammar barleabeaka.. Illl neeevu ealiro spoken English classes practice madidre English baruttha......plz eaali
Spoken English ಸಿರೀಸ್ ನ ಎಲ್ಲಾ ವಿಡಿಯೋ ಗಳನ್ನು ಮೊದಲಿನಿಂದ ನೋಡಿ: ಈ ಲಿಂಕ್ ಕ್ಲಿಕ್ ಮಾಡಿ ಎಲ್ಲಾ ವಿಡಿಯೋ ಗಳನ್ನು ನೋಡಿ:* ru-vid.com/group/PLMvw7NZyx2D0fpz2Gg26JZEdIKybNzWye
The Koala only eats Eucalyptus leaves and it eats so many leaves,it smells like them, too! Sir ಈ ತರ sentence ಅಲ್ಲಿ was,were, is, have, has ಯಾವುದೂ ಇರಲ್ಲ ಯಾಕೆ ಈ ತರ sentence ಹೇಗೆ ಮಾಡೋದು ತಿಳಿಸಿಕೊಡಿ plz..
*ನಿಮಗೆ ವಿಷಯಗಳು ಅರ್ಥವಾಗದೇ ಇರಲು ಕಾರಣವೇನೆಂದರೆ, ನೀವು ವಿಡಿಯೋಗಳನ್ನು ಮೊದಲಿನಿಂದ ನೋಡಿಲ್ಲ ಹಾಗೂ ಒಂದಾದ ನಂತರ ಒಂದು ಕ್ರಮವಾಗಿ ನೋಡುತ್ತಿಲ್ಲ. ಬೇಸಿಕ್ ವಾಕ್ಯ ರಚನೆಗಳನ್ನು ಮೊದಲು ಕಲಿಯಿರಿ. Spoken English ಸಿರೀಸ್ ನ ಎಲ್ಲಾ ವಿಡಿಯೋ ಗಳನ್ನು ಮೊದಲಿನಿಂದ ನೋಡಿ: ಈ ಲಿಂಕ್ ಕ್ಲಿಕ್ ಮಾಡಿ ಎಲ್ಲಾ ವಿಡಿಯೋ ಗಳನ್ನು ನೋಡಿ:* ru-vid.com/group/PLMvw7NZyx2D0fpz2Gg26JZEdIKybNzWye
*ನಿಮಗೆ ವಿಷಯಗಳು ಅರ್ಥವಾಗದೇ ಇರಲು ಕಾರಣವೇನೆಂದರೆ, ನೀವು ವಿಡಿಯೋಗಳನ್ನು ಮೊದಲಿನಿಂದ ನೋಡಿಲ್ಲ. ಬೇಸಿಕ್ ವಾಕ್ಯ ರಚನೆಗಳನ್ನು ಮೊದಲು ಕಲಿಯಿರಿ. Spoken English ಸಿರೀಸ್ ನ ಎಲ್ಲಾ ವಿಡಿಯೋ ಗಳನ್ನು ಮೊದಲಿನಿಂದ ನೋಡಿ: ಈ ಲಿಂಕ್ ಕ್ಲಿಕ್ ಮಾಡಿ ಎಲ್ಲಾ ವಿಡಿಯೋ ಗಳನ್ನು ನೋಡಿ:* ru-vid.com/group/PLMvw7NZyx2D0fpz2Gg26JZEdIKybNzWye