Тёмный

1982-83ರ ಅಂತರದಲ್ಲಿ ಆರತಿ ಸುಮಾರು 30 ಚಿತ್ರಗಳಲ್ಲಿ ಅಭಿನಯಿಸಿದರು | Arathi | Tiger Prabhakar | Ep 10 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 15 тыс.
50% 1

Опубликовано:

 

26 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 89   
@kumarn6197
@kumarn6197 5 месяцев назад
ಸಾರ್ ಯಾರು ಏನೇಹೇಳಿದರೂ ತಲೆ ಕೇಡಿಸ್ಕೊಬೇಡಿ ,,ನಿಮ್ಮ ಮಾತು ಹಾಗೆ ನೀವು ಮಾತಾಡೋ ರೀತಿ ತುಂಬ ಚೆನ್ನಾಗಿ ಮಾತಾಡ್ತಿರ ಮತ್ತು ನಿರೂಪಣೆ ಸಹ ಚೆನ್ನಾಗಿದೆ ನೀವು ಮಾತಾಡಿ ನಿಲ್ಲಿಸಬೇಡಿ ❤
@sujyothiadiga
@sujyothiadiga 5 месяцев назад
ನಿಮ್ಮ ನಿರೂಪಣೆ ತುಂಬಾ ತುಂಬಾ ಚೆನ್ನಾಗಿದೆ, voice is very good, soothing (no shouting). Please continue.
@nileshbenalbenal9500
@nileshbenalbenal9500 5 месяцев назад
ತಪ್ಪದೆ ನೋಡುತ್ತಿರುವೆ ಪ್ರತಿ ಸಂಚಿಕೆಯನ್ನು .ಹೀಗೆಯೇ ಮುಂದುವರೆಯಿಸಿ ಸರ್ ವಂದನೆಗಳು
@rtsharanrt6099
@rtsharanrt6099 5 месяцев назад
ಒಳ್ಳೆ presentation👌 ಶ್ರೀಧರ್ ಸರ್, ವಿಶ್ವವಾಣಿಯಲ್ಲಿ ಕವಿ ನಿಸಾರ್ ಅಹ್ಮದ್ ಅವರ ಬಗ್ಗೆ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.
@nagarathnanp6745
@nagarathnanp6745 5 месяцев назад
ನಿಮ್ಮ ನಿರೂಪಣೆ ಮತ್ತು ಪ್ರತಿಭಾವಂತೆ ನಟಿ ಆರತಿ ಬಗ್ಗೆ ಕಾರ್ಯಕ್ರಮ ಕೇಳುವುದಕ್ಕೆ ತುಂಬಾನೇ ಚನ್ನಾಗಿದೆ ಸರ್..ಮುಂದುವರಿಸಿ
@RekhaK-j4l
@RekhaK-j4l 5 месяцев назад
ಆರತಿ ಅವರನ್ನು ಕುರಿತು ಸರಣಿ ಚೆನ್ನಾಗಿ ಬರುತ್ತಿದೆ.
@nss6964
@nss6964 5 месяцев назад
ಅರ್ಚನಾ ಸಿನಿಮಾ ಚೆನ್ನಾಗಿತ್ತು
@sudheerkumarlkaulgud7521
@sudheerkumarlkaulgud7521 5 месяцев назад
ಒಳ್ಳೆಯ ಮಾಹಿತಿ. ಧನ್ಯವಾದಗಳು
@rameshdalavai6069
@rameshdalavai6069 5 месяцев назад
ಅರ್ಚನಾ ಸಿನೆಮಾ ಚೆನ್ನಾಗಿತ್ತು. ಆದರೆ ಕಥೆ ಮಾನಸ ಸರೋವರ ಕ್ಕೆ ಉತ್ತರ ಅನ್ನೋ ಹಾಗೆ ಇಲ್ಲ. ಸ್ವಲ್ಪ shrinath,ಮಂಜುಳಾ,ಲೋಕೇಶ್ ನಿನಗಾಗಿ ನಾನು ಸಿನೆಮಾ ಸ್ಟೋರಿ annabahudu. ಆದರೆ ಸಿನೆಮಾ ಚೆನ್ನಾಗಿತ್ತು
@nirmalaramkumar3224
@nirmalaramkumar3224 5 месяцев назад
ನಿಮ್ಮ ಕನ್ನಡ ತುಂಬಾ ಚೆನ್ನಗಿದೆ ಗುರುಗಳೇ ಕೇಳೋಕೆ ಆನಂದವಾಗುತ್ತೆ ಮುಂದುವರಿಸಿ ಶುಭ ವಾಗಲಿ 🙏🏻
@nileshbenalbenal9500
@nileshbenalbenal9500 5 месяцев назад
ನೇರವಾಗಿ ಆರತಿ ಅವರನ್ನು ಕರೆಯಿಸಿ ಸಂದರ್ಶನ ಮಾಡಿ ಸರ್ ವಂದನೆಗಳು..
@srinivasmurthy5482
@srinivasmurthy5482 5 месяцев назад
ಬಹಳ ಚೆನ್ನಾಗಿ ಮಾತಾಡುತ್ತಿದ್ದೀರಿ ನಿಮ್ಮ ಮಾತಿನಲ್ಲಿ ನಮಗೆ
@ravindrahk8676
@ravindrahk8676 5 месяцев назад
ತಾಯಿಯ ಮಡಿಲಲ್ಲಿ...ಚಿತ್ರ ಬಿಜಾಪುರ ಜಯಶ್ರೀ...40 ವಾರ ಪ್ರದರ್ಶನ ಕಂಡಿತು.
@abhishek8103
@abhishek8103 5 месяцев назад
Somayajalu has acted in other Kannada movies, for instance in Raktha Kaneeru he has acted as Abhirami's father. He also has acted in Ondagona Baa and Muthinantha Hendthi
@sneha6490
@sneha6490 5 месяцев назад
ಸುಳ್ಳು / ತಪ್ಪು ಮಾಹಿತಿ ಯಾಕೆ ಕೊಡುತ್ತೀರಿ?
@vishwanathmn1751
@vishwanathmn1751 5 месяцев назад
Welcome sir
@harishbasavaraj3304
@harishbasavaraj3304 5 месяцев назад
Sir. Preet watsalya kathe aa dinagalalli TARANGA vaara patrikeyalli dharavahiyagi bandaddu annisuttade... Tappagiddre kshamisi
@s.n.ghorpade9998
@s.n.ghorpade9998 5 месяцев назад
ತಾಯಿಯ ಮಡಿಲಲ್ಲಿ ಚಿತ್ರದ ನಂತರ ತಾಯಿಯ ನುಡಿ ಚಿತ್ರ ಬಂದಿದ್ದು.
@Mohit_kumar68
@Mohit_kumar68 5 месяцев назад
ರಾಜ ಮಹಾರಾಜ ಆರತಿ ಅಶೋಕ್ ಅವರ ಚಿತ್ರ. ಇದರಲ್ಲಿ ಆರತಿ ಅವರ dress costume ವಿಚಿತ್ರವಾಗಿದ್ದು ಮೂವಿ ಅಷ್ಟೇನು ಸೌಂಡ್ ಮಾಡಿಲ್ಲ. ಸ್ವಲ್ಪ ಈ ಚಿತ್ರದ ಮಾಹಿತಿ ತಿಳಿಸಿ ಸರ್.. 👍
@ygcg8696
@ygcg8696 5 месяцев назад
ಮಾನಸ ಸರೋವರ ಸಿನಿಮಾ ತೆರೆಗೆ ಬಂದದ್ದು, ಅರ್ಚನ ತೆರೆಗೆ ಬಂದ ಒಂದೆರಡು ವರ್ಷಗಳ ನಂತರ! ಯಾವ ಸಿನಿಮಾ ಯಾವುದಕ್ಕೆ ಉತ್ತರ? 😅
@anugraha8225
@anugraha8225 5 месяцев назад
Arathi prathabhavantha Abhinethri nanaganthu thumba istha ada nati🎉🎉🎉🎉🎉🎉
@sriramchandrashekar4557
@sriramchandrashekar4557 24 дня назад
Her last film was ' KUMKUMA THANDA SOWBHAGYAM ' in the year 1986. In the same year she hosted one serial 'NAMMA NAMMALLI' and thereafter in 1888 she flew to America.
@Zynthoc
@Zynthoc 11 дней назад
1986 ರಲ್ಲಿ ಸೀಳು ನಕ್ಷತ್ರ ಆರತಿ ನಟಿಸಿದ ಕೊನೆಯ ಚಿತ್ರ. ಆದರೆ ಟೈಗರ್ ತಡವಾಗಿ ತೆರೆ ಕಂಡಿತು. ಕುಂಕುಮ ತಂದ ಸೌಭಾಗ್ಯ ಬಂದದ್ದು 1985
@sriramchandrashekar4557
@sriramchandrashekar4557 11 дней назад
@@Zynthoc noted sir.
@basavarajvedu7478
@basavarajvedu7478 5 месяцев назад
ಗಂಧರ್ವಗಿರಿ ಸೋಮಯಾಜುಲು ಅಭಿನಯದ ಏಕೈಕ ಚಿತ್ರ ಅಲ್ಲಾ ಅವರು ರವಿಚಂದ್ರನ್ ಅಭಿನಯದ ಒಂದಾಗೋಣ ಬಾ ಚಿತ್ರದಲ್ಲಿ ಅಭಿನಯಿಸಿದ್ದಾರೆ.
@ಅನಾಮಿಕಮಾನವ
@ಅನಾಮಿಕಮಾನವ 5 месяцев назад
ರಕ್ತ ಕಣ್ಣೀರು ಮುತ್ತಿನಂಥ ಹೆಂಡ್ತಿ?
@KR-vw7bn
@KR-vw7bn 5 месяцев назад
Raktha kanniru upendra film bitrella guruve....
@LakshmiRaju-z4w
@LakshmiRaju-z4w 7 дней назад
Somayajulu andre rakta kanniralli yav patra madidare ​@@KR-vw7bn
@rameshdalavai6069
@rameshdalavai6069 5 месяцев назад
ಅದು ಒಂದು ರೀತಿಯಲ್ಲಿ ಚಿತ್ರ ರಂಗದ ಸ್ವರ್ಣ ಕಾಲ
@krishnamurthy6100
@krishnamurthy6100 5 месяцев назад
Super explanation
@somannads5094
@somannads5094 5 месяцев назад
ನಿಮ್ಮ nirupಅne THUMBA chennagidhe., ಮುಂದುವರೆಸಿ., archana ನಿರ್ದೇಶನ ಮನಿಮುರುಗನ್., ಅರಥಿ, Ashok Relation ಬಗ್ಗೆ GOSSIP ಗೋಸ್ಕರ ತೆಗೆದ chitra ಇದ್.,ಮಹಾಬಲಿಪುರ suttha chitrikarana madiruthare.,
@MariswamyMV
@MariswamyMV 5 месяцев назад
ಪರಾಜಿತ. ಚಿತ್ರದ. ಚಿತ್ರಕರಣದ. ಸಮಯದಲ್ಲಿ. ಆರತಿ. ಅವರು. ಕಿರಿಕ್ ಮಾಡಿದ್ದರು. ಅದರಬಗ್ಗೆ. ವಿವರಣೆ. ಕೊಡಿ.
@ಅನಾಮಿಕಮಾನವ
@ಅನಾಮಿಕಮಾನವ 5 месяцев назад
ಹೌದಾ ಯಾರ ಜೊತೆ ಹೇಳಿ
@pavand7449
@pavand7449 5 месяцев назад
ಅವರು ಹೇಳಿದ್ದು 82-83 ರಲ್ಲಿ 30 ಚಿತ್ರ ಗಳು. ಇದು ಸಂಪೂರ್ಣ ಸುಳ್ಳು 😍
@kbraghavendra8075
@kbraghavendra8075 5 месяцев назад
ಸುಳ್ಳುಲ್ಲ ನಿಜ ಸಾಮನ್ಯ ನಾನು ಹೇಳಬೇಕೆಂದರೆ 20 ಚಿತ್ರ ದ ಹೆಸರು ಹೇಳುತ್ತೆನೆ
@heragusriniwasaramanuja4326
@heragusriniwasaramanuja4326 5 месяцев назад
Somayajulu acted in 🎉Rakta kanneru film also
@karnatakahistory164
@karnatakahistory164 5 месяцев назад
Super
@sreelakshmichandramohan7115
@sreelakshmichandramohan7115 5 месяцев назад
ನೀರಸವೇನಿಲ್ಲಾ ಸಾರ್, ಚೆನ್ನಾಗೇ ಎಷ್ಟು ಬೇಕೋ ಅಷ್ಟು ಹೇಳ್ತೀರಿ.
@rnvasudev7571
@rnvasudev7571 5 месяцев назад
ನಿಮ್ಮ ನಿರೂಪಣೆ ಚೆನ್ನಾಗಿದೆ ಸಾರ್
@venkatesham6769
@venkatesham6769 5 месяцев назад
ಮಾನ್ಯರಿಗೆ ಧನ್ಯವಾದಗಳು, ಶಂಕರಾ ಭರಣಂ ನ ಶ್ರೀ ಸೋಮಯಾಜುಲು ರವರು ನಮ್ಮ ರವಿಚಂದ್ರನ್ ರವರ ಗಡಿ ಬಿಡಿ ಗಂಡ ಚಿತ್ರದಲ್ಲೂ ಅಭಿನಯಿಸಿದಂತಿದೆಯಲ್ಲ 🤔
@ganumk1937
@ganumk1937 5 месяцев назад
ಅದು ತಾಯ್ ನಾಗೇಶ್. ಅವರು ಮೂಲತಃ ಕನ್ನಡದವರೆ. ಗುಂಡೂರಾವ್ ಎಂದು ಅವರ ಹೆಸರು.
@muralitharank1736
@muralitharank1736 5 месяцев назад
Avaru tamilina Thaay Nagesh.
@ganumk1937
@ganumk1937 5 месяцев назад
@@muralitharank1736 ಅವರು ಕನ್ನಡದವೇ. ಗುಂಡೂರಾವ್ ಅಂತ ಹೆಸರು. ತಮಿಳು ಚಿತ್ರರಂಗಕ್ಕೆ ಹೋದಮೇಲೆ ನಾಗೇಶಾದರು.
@gkkannada6536
@gkkannada6536 5 месяцев назад
ಹೌದು..ರೋಜಾ ತಂದೆಯಾಗಿ ಅಭಿನಯಿಸಿದ್ದಾರೆ. ಒಂದಾಗೋಣ ಬಾ ಚಿತ್ರದಲ್ಲೂ ಅಭಿನಯಿಸಿದ್ದಾರೆ.
@venkatesham6769
@venkatesham6769 5 месяцев назад
@@muralitharank1736 ನಾಯಕಿ ರೋಜಾ ರವರ ತಂದೆ ಪಾತ್ರದಾರಿ 🙂
@PpppTttty-su8ic
@PpppTttty-su8ic 5 месяцев назад
Sr u tell about director Sri H L N simha
@sureshatumkur6389
@sureshatumkur6389 5 месяцев назад
ಈ ಎಪಿಸೋಡ್ ನಲ್ಲಿಯೇ, ನಾಲ್ಕು ತಪ್ಪು ಮಾಹಿತಿಗಳನ್ನು ಗುರುತಿಹಬಹುದು
@seetha4688
@seetha4688 5 месяцев назад
ಅಷ್ಟು ಚಿತ್ರಗಳಲ್ಲಿ ನೀವು ಹೇಳಿದ ಅವಧಿಯಲ್ಲಿ ಅವರು ಅಭಿನಯಿಸಿಲ್ಲ. ತಪ್ಪು ಮಾಹಿತಿ ಕೊಡಬೇಡಿ 🤣
@acharyashastri7438
@acharyashastri7438 5 месяцев назад
Sridhara Murthy is correct. She acted in 36-38 movies during 1982 to 1984. From 1981 to 1985 she was the No.1 Heroine.
@sureshatumkur6389
@sureshatumkur6389 5 месяцев назад
ಸೋಮಯಾಜುಲು ಅವರದ್ದು ಏಕೈಕ ಕನ್ನಡ ಚಿತ್ರ ಎಂದು ಹೇಳಿದ್ದೂ ಸಹ ತಪ್ಪು ಮಾಹಿತಿಯೇ...
@vijayanand4907
@vijayanand4907 5 месяцев назад
Arathe.n.1.nathe..nanna.akaa
@DavidSeq-z3d
@DavidSeq-z3d 5 месяцев назад
30 ಚಿತ್ರ ಗಳ ಪಟ್ಟಿ ಕೊಡಿ. ಸುಮ್ಮಗೆ ಸುಳ್ಳು ಹೇಳಬಾರದು 👌
@KR-vw7bn
@KR-vw7bn 5 месяцев назад
Raktha kanniru upendra film mattu Ondagona baa ravichandran film bitrella swamy...😐
@ravikumarrr190
@ravikumarrr190 5 месяцев назад
Mukha Baraha Nirupane Gu Yeno Sambandhavilla
@muralidharbhat8710
@muralidharbhat8710 5 месяцев назад
In sam prane movie not Rajesh that is Rajive
@sridharnadig5557
@sridharnadig5557 5 месяцев назад
Aarathi retired as heroine / main actress. She has acted in cameo / guest appearances but never as supporting actress.
@acharyashastri7438
@acharyashastri7438 5 месяцев назад
Exactly. You are correct.
@heragusriniwasaramanuja4326
@heragusriniwasaramanuja4326 5 месяцев назад
samarpane Rajerv not Rakesh
@heragusriniwasaramanuja4326
@heragusriniwasaramanuja4326 5 месяцев назад
Not Rajesh
@sravikumarkumar6475
@sravikumarkumar6475 Месяц назад
Niv vaibhavi karso astu aarati astenu dodda kalavide yenu alla
@ravichandrad1776
@ravichandrad1776 5 месяцев назад
Raja maharaja average film but not successful
@Bendre1234
@Bendre1234 5 месяцев назад
Your voice is either very low, and no energy.
@gthippeswamythippeswamy7107
@gthippeswamythippeswamy7107 5 месяцев назад
Different aagi ede.chennagide.continue maadi.
@shantalakshami8832
@shantalakshami8832 5 месяцев назад
ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸರ್ .ಆರತೀಯವರ ಆ ಎಲ್ಲಾ ಸಿನಿಮಾಗಳ ಕುರಿತು ತುಂಬಾ ವಿಸ್ತೃತವಾಗಿಯೇ ತಿಳಿಸುತ್ತಾ ಇದ್ದೀರಿ,thank you very very much sir,ಅದರಲ್ಲೂ ಪ್ರೀತಿವಾತ್ಸಲ್ಯ ಬಹುಶಃ ತರಂಗ ವಾರಪತ್ರಿಕೆಯಲ್ಲಿ ಓದಿದ ನೆನಪು,ಹಾಗೆಂದೇ ಸಿನಿಮಾ ನೋಡಿದ್ದು ಖುಷಿಯಾಯಿತು.
@shilparamesh8003
@shilparamesh8003 5 месяцев назад
ಆರತಿಯವರು ಅನ್ನಿ ನಿಮ್ಮ ಬಾಯಿಗೆ ಏನು ಆಗಲ್ಲ,ಏನು ಆರತಿ ಯವರು ನಿಮ್ಮನ್ನೆ ಕೆಲಸದವರ
@mahanteshtalageri
@mahanteshtalageri 5 месяцев назад
ನಿರತ ವೀಕ್ಷಕನಾಗಿ ನೋಡಿದ ಬಳಿಕ, ನಿಮ್ಮ ಕಮೆಂಟ್ ಗಾಗಿ ಇನ್ನೊಮ್ಮೆ 15:48 ನಿಮಿಷಗಳ ಈ ವಿಡೀಯೊ ಇನ್ನೊಮ್ಮೆ ಗಮನವಿಟ್ಟು ಕೇಳಿದೆ. ಶ್ರೀ ಎಚ್. ಎಸ್. ಶ್ರೀಧರಮೂರ್ತಿಯವರ ವಿವರಣೆಯಲ್ಲಿ ಎಲ್ಲವೂ ಸಹಜವಾಗೇ ಇದೆ. ಅಗೌರವವೆನಿಸುವ ಪದ, ಭಾವ, ಉದ್ದೇಶ ಕಾಣಲಿಲ್ಲ. ಎಲ್ಲಾ ಕಡೆ "ಆರತಿಯವರು" ಅಂತಾ ಹೇಳ್ತಾ ಹೋದರೆ, flow ಹೊರಟುಹೋಗಿ, ಕೇಳುಗರಿಗೂ ಕಿರಿಕಿರಿ, ಆಭಾಸವೆನಿಸುವುದು. ಉತ್ತಮ ಮಾಹಿತಿಗಳ ಕಣಜವನ್ನು ನಮ್ಮ ಮುಂದೆ ತೆರೆದಿಡುವ ಇಂಥ ಸರಣಿಗಳಿಗೆ ಇಷ್ಟು ಕೀಳು ಮಟ್ಟದ ಕಮೆಂಟ್ ಬೇಕಿತ್ತೇ?...
@uc7529
@uc7529 5 месяцев назад
dinakond 4 times avra paravagi neeve helbidi , aaratiyavre........ aaratiyavre...... 😂😂😂
@rajeevarashmi748
@rajeevarashmi748 5 месяцев назад
ಅದು ಒಂದು ದೊಡ್ಡ ಪ್ರಮಾದಾನ😅😅
@PradeepCH-os3gy
@PradeepCH-os3gy 5 месяцев назад
Acharavillada nalige...ninna neecha buddiya bidu naalige...Arathi ammana ee haadu ond sari keli..olle buddi barutthe..chitra- Upasane.. sir mathaduva prathi maathina koneyallu arathi avrige gowravannu kottu mathadthare...Sariyagi keli..alochisi mathadi...
Далее
На самом деле, все не просто 😂
00:45