Тёмный

20 ನಿಮಿಷ ದಲ್ಲಿ ಮಾಡಿ ಸಾರಿನ ಪುಡಿ /rasam powder in 20 minits / ತಿಳಿಸಾರು 

Naivedya Vibes
Подписаться 597
Просмотров 1,5 тыс.
50% 1

ಸಾರಿನ ಪುಡಿ ಮಾಡಿ 20 ನಿಮಿಷದಲ್ಲಿ /rasam powder in 20mint./ತಿಳಿಸಾರು
ನೀವು ಈ ವೀಡಿಯೋದಲ್ಲಿ ಅಡಿಗೆ ಭಟ್ಟರ ಶೈಲಿಯ ಸಾರಿನ ಪುಡಿ ಮಾಡಿರುವುದನ್ನು ನೋಡಬಹುದು ತಿಂಗಳ ಗಟ್ಲೆ ಇಡಬಹುದಾದ ಬಹಳ ಸುಲಭವಾಗಿ ಕೇವಲ 20 ನಿಮಿಷದಲ್ಲಿ ಸಾರಿನ ಪುಡಿ ಮಾಡುವುದನ್ನ ನೋಡಬಹುದು.
In this video, you will see how to prepare rasam powder from aduge batru
Do try this recipe and let me know your comments .
sabscribe my channel support me give a like thanks for watching my channel
ದನಿಯ - ಮುಕ್ಕಾಲು ಬೌಲ್
ಜೀರಿಗೆ - ಕಾಲು ಬೌಲ್
ಮ್ಯಾಂತೆ - 5 ಸ್ಪೂನ್
ಬ್ಯಾಡಗಿ ಮೆಣಸು 2 ಬೌಲ್
ಕರಿಬೇವು - ಅರ್ಧ ಬೌಲ್
ಇಂಗು - 1 ಸ್ಪೂನ್
ಕೊಬ್ಬರಿ ಎಣ್ಣೆ ಸ್ವಲ್ಪ
ಅರಿಶಿನ 2 ಸ್ಪೂನ್
ಸಾಸ್ವೆ 2ಸ್ಪೂನ್
Ingredients:
Rasam powder:
Coriander seeds - 3/4 bowl
Jeera - 1/4 bowl
methi seeds - 5 tea spoon
byadagi chilli - 2 bowl
curry leaves - 1/2 bowl
Hing - 1 tea spoon
coconet oil - little
Turmeric - 2 tea spoon
mustard - 2 tea spoon

Хобби

Опубликовано:

 

6 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 5   
@SavithriMSNagaraj
@SavithriMSNagaraj 8 месяцев назад
👌❤
@Susheela-q1f
@Susheela-q1f 8 месяцев назад
👌👌
@dineshgowda8123
@dineshgowda8123 6 месяцев назад
❤️❤️❤️👍👍👍👌👌👌
@PNPPNP-mn3hj
@PNPPNP-mn3hj 8 месяцев назад
ನೈಸ್ ಕುಕಿಂಗ್ ಸಿಸ್ಟರ್
@NaivedyaVibes
@NaivedyaVibes 8 месяцев назад
ಧನ್ಯವಾದಗಳು ಅಣ್ಣ subscribe ಮಾಡಿ ಶೇರ್ ಮಾಡಿ ಸಪೋರ್ಟ್ ಮಾಡಿ
Далее
Living life on the edge 😳 #wrc
0:17
Просмотров 9 млн