ತುಂಬಾ ಚೆನ್ನಾಗಿ ಮಾಡ್ಡಿದ್ದೀರಾ ನೀವು ಯಾವಾಗ್ಲೂ ಹೀಗೆ ಖುಷಿಯಾಗಿ ಇರಿ ಆದ್ರೆ ಅಡುಗೆ ಮಾಡುವಾಗ ಕೂದಲು ಕಟ್ಟಿಕೊಂಡು ಮಾಡಬೇಕು ಅನ್ನೋದು ನನ್ನ ಅನಿಸಿಕೆ ನಾನು ಹೇಳಿದ್ದರಲ್ಲಿ ಏನಾದರೂ ತಪ್ಪು ಇದ್ದರೆ ಕ್ಷಮಿಸಿ ನಿಮ್ಮ ಕೂದಲು ಉದುರುವುದು ಇಲ್ಲ ಎಂದರೆ ಪರವಾಗಿಲ್ಲ ❤❤
Pregnancy time alli kai ge gajina bale akobeku because adrinda baro shabda alli positivity iruthe magugu nimgu olledu anthare akoli nimgu papugu olled agli