ಹಲೋ ಗಿರೀಶ್ ಸರ್,ನಿಮ್ಮ ಟಿವಿ ನೋಡುವಾಗ ನೀವು ಕೊಡುವ ಅಡುಗೆ ವಿವರಣೆ ತುಂಬಾ ಇಷ್ಟ, ನಿಮ್ಮ ಕನ್ನಡ ಭಾಷೆಯ ಸ್ಪಷ್ಟತೆ,ಹಾಗೆಯೇ ನೀವು ಬಳಸುವ ಎರಡು ಪದಗಳು ಸೊಗಸಾಗಿ ಮತ್ತು ಪರಿಮಳ ,ತುಂಬಾನೇ ಸೊಗಸಾಗಿ ಮೂಡಿ ಬರುತ್ತವೆ.ನಿಮ್ಮ ವಿವರಣೆ ಕೇಳುವಾಗ ನಿಮ್ಮನ್ನು ನೋಡುವ ಆಸೆ ಆಗುತ್ತಿತ್ತು, ಅದು ಈ ದಿನ ಸಾಧ್ಯ ಆಯಿತು, ಧನ್ಯವಾದಗಳು.
Your explanation is excellent sir like TV anchor but madam normally using Ha pranouncation for aa pronunciation. Except that her cooking also excellent