Тёмный
No video :(

30 ರೂಪಾಯಿ 🤔 ಕಬ್ಬು ಹೊಲದಲ್ಲಿ ನರಿಗಳ ಕಾಟ || Fox attack in sugarcane  

Wali Village Life Kannada Vlog
Подписаться 105 тыс.
Просмотров 452 тыс.
50% 1

30 ರೂಪಾಯಿ 🤔 ಕಬ್ಬು ಹೊಲದಲ್ಲಿ ನರಿಗಳ ಕಾಟ || Fox attack in sugarcane #fix in 30 Rupees ✅️
kabbu holadalli narigala kata
ನರಿಗಳ ಕಾಟ ತಪ್ಪಿಸುವದು ಹೇಗೆ
narigalu
holadalli narigalu
ನರಿ nari
fox in sugarcane
sugarcane
ಮೆಕ್ಕೆಜೋಳಕ್ಕೇ ನರಿಗಳು
fox attack
ನರಿಗಳ kata in ಕನ್ನಡ
kabbu bele kannada
kabbu krushi kannada
kabbu ವಿಲಾಗ್
kabbu iluvari
kabbu nati maduva vidana
30 rupees
wali village life kannada vlog
Thank you so much for watching 🙏
#Fox
#pig
#sugacane
#vlog
#agricalchar
#organic
#farming
#kabbinaholadalinargalu
#kabbu
#walivillagelifekannadavlog

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 670   
@manjuchikkannavar7410
@manjuchikkannavar7410 3 дня назад
ಈ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು sir ಜೈ ಹಿಂದ್ ಜೈ ಜವಾನ್ ಜೈ ಕಿಸಾನ್
@ajitsjamadaar3109
@ajitsjamadaar3109 Год назад
ತುಂಬಾ ರುದಯ ಪೂರ್ವಕ ಧನ್ಯವಾದಗಳು ಸರ್ ಜೈ ಜವಾನ್ ಜೈ ಕಿಸಾನ್ 💪💪
@walivillagelifekannadavlog2673
ಜೈ ಹಿಂದ್ ಸರ್
@manojtractortochan5433
@manojtractortochan5433 Год назад
​@@walivillagelifekannadavlog2673😢
@sharanappavadigeri499
@sharanappavadigeri499 11 месяцев назад
ತುಂಬಾ ಒಳ್ಳೆಯ ಮಾಹಿತಿ ಸರ್
@walivillagelifekannadavlog2673
@walivillagelifekannadavlog2673 11 месяцев назад
🤝ಸರ್
@bannappagundappanavar5844
@bannappagundappanavar5844 Год назад
ಉತ್ತಮ ಮಾಹಿತಿ, ತಮಗೆ ಧನ್ಯವಾದಗಳು👌
@walivillagelifekannadavlog2673
ತುಂಬಾ ತುಂಬಾ ಧನ್ಯವಾದಗಳು 🙏
@parasunyamagoud4926
@parasunyamagoud4926 Год назад
ಸೂಪರ್ ಸೈನಿಕ ಸಾಹೇಬ್ರೆ 👍
@walivillagelifekannadavlog2673
ಜೈ ಹಿಂದ್ sir🤝
@priyamk423
@priyamk423 Год назад
​@@walivillagelifekannadavlog2673😊PPP
@nikilm609
@nikilm609 6 месяцев назад
😂uó😂❤​@@walivillagelifekannadavlog2673
@manjugouda2790
@manjugouda2790 Год назад
ಜೈ ಹಿಂದ್ ಸರ್ ಒಳ್ಳೆಯ ಮಾಹಿತಿ ❤
@walivillagelifekannadavlog2673
🤝ಸರ್
@hemashivuhemashivu722
@hemashivuhemashivu722 Год назад
Adbutha mathu sarala mahithi Great information sir jee
@walivillagelifekannadavlog2673
Thank you ಸರ್ 🙏
@prakashgoudavadaratti7571
@prakashgoudavadaratti7571 Год назад
ಒಳ್ಳೆಯ ಮಾಹಿತಿ ಸಾಬ್
@walivillagelifekannadavlog2673
Thank you so much sir 🙏
@hanamagoudapatil885
@hanamagoudapatil885 Год назад
👌👌🇮🇳🙏🌾 ಜೈ ಜವಾನ್ ಜೈ ಕಿಸಾನ್
@walivillagelifekannadavlog2673
ಧನ್ಯವಾದಗಳು ಸರ್ 🙏
@sidrammanaguli7607
@sidrammanaguli7607 Год назад
ತುಂಬಾ ಧನ್ಯವಾದಗಳು ಸರ್ ನಮ್ಮಲ್ಲಿ ನರಿಗಳ ಕಾಟ ವಿಪರೀತ ಇದೆ.
@walivillagelifekannadavlog2673
ಮಾಡಿ ನೋಡಿ ಸರ್
@maheshkajagar3135
@maheshkajagar3135 Год назад
ಆರ್ಮಿ ಸರ್. ನಮ್ಮ ಹೊಲದಾಗ ಕಾಡ ಹಂದಿ ಸಿಕಾಪಟ್ಟೆ ಕಾಟ. ಆರು ಎಕರೆ ಸುತ್ತಲು ಇದನ್ನು ಹಾಕಿ ನೋಡುತ್ತಿ ನಿ. ರಾತ್ರಿ ಹಂದಿ ಕಾದು ಸುಸ್ತಾಗಿ ಹೋಗಿನಿ ಈಗ ಗೋಂ ಜಾಳ ಇದೆ. ಮಾಡಿ ನೋಡುತ್ತಿ ನಿ ನಿಮ್ಮ ಈ ಸಂದೇಶಕ್ಕೆ ಧನ್ಯವಾದ.
@santoshasangi3040
@santoshasangi3040 Год назад
ಸರ್ ಮಾಡಿ ನೋಡಿದ್ರಿ.. ಏನ್ ರಿಸಲ್ಟ್ ಬಂತರಿ..
@basavannabk5117
@basavannabk5117 Год назад
try madidra use aitha sir
@siddubm762
@siddubm762 11 месяцев назад
ಸರ್ ಉಪಯೋಗ ಮಾಡಿದ್ದೀರಾ? ಹಂದಿ ಬಂದಿಲ್ಲವೇ?? ಹೇಳಿ ಸರ್
@walivillagelifekannadavlog2673
@walivillagelifekannadavlog2673 11 месяцев назад
ರೀಜಲ್ಟ್ ಏನು ಬಂತು ಸರ್
@maheshkajagar3135
@maheshkajagar3135 11 месяцев назад
ಬಾಜು ಹೂಲದವರು. ಕರೆಂಟ ಅರ್ಥಿಂಗ ಮಾಡಿ ಏಳು ಹಂದಿ ಸಾಯಿಸಿದ್ದಾರೆ ಈಗ ಹಂದಿ ಕಾಟ ಇಲ್ಲಾ ಸರ್.
@user-zi6iz8fo8j
@user-zi6iz8fo8j 6 месяцев назад
ಸೂಪರ್
@umeshga2000
@umeshga2000 Год назад
ಅಡಿಕೆಗೆ ಅಳಿಲು ಕಾಟ ಹೆಚ್ಚಾಗಿದೆ ಹಾಕುವುದು
@walivillagelifekannadavlog2673
ಆಷ್ಟು ಐಡಿಯಾ ಇಲ್ಲಾ ಸರ್ ಸುತ್ತು ಕಡೆ ಹಾಕಿ ನೋಡಿ ಸರ್ ಕಡಿಮೆ ಆಗಬಹುದು
@mahendra4061
@mahendra4061 Год назад
👌🙏🏻🙏🏻❤🤗 ಅದ್ಭುತ ಮಾಹಿತಿ ಕೊಟ್ಟಿದ್ದೀರಿ ಸರ್ ಧನ್ಯವಾದಗಳು ನರಿ & ಹಂದಿಗಳ ಕಾಟ ತುಂಬಾ ಇದೆ
@govindpoojari1925
@govindpoojari1925 Год назад
Sir ನಾವು ಕೋಳಿ ಕಾಲಿಗೆ ವಿಷ ಬೆರೆಸಿ ಎಸೀದೀವೆ ಆದರೆ ಯಾವುದೇ ಉಪಯೋಗ ಆಗಲಿಲ್ಲ, ಇದನ್ನು ಕೂಡ ಪ್ರಯತ್ನಿಸುತ್ತೇನೆ. ಜೈ ಜವಾನ್ ಜೈ ಕಿಸಾನ್ 🎉
@walivillagelifekannadavlog2673
@@govindpoojari1925 ಮಾಡಿನೋಡಿ ರಿಝಲ್ಟ್ ಸಿಗುತ್ತೆ ಸರ್
@govindpoojari1925
@govindpoojari1925 Год назад
Ok sir,
@sudeeprhsudeeprh955
@sudeeprhsudeeprh955 11 месяцев назад
Super sir 🙏
@mahanteshnavalyal548
@mahanteshnavalyal548 Год назад
Super video sir edu olleya mahiti sir raitrarige
@walivillagelifekannadavlog2673
🤝ಸರ್
@basavarajbiradar226
@basavarajbiradar226 Год назад
Nim videos raitarige upayoga agtide sir hige munduvarisi... Jai hind❤
@walivillagelifekannadavlog2673
ತುಂಬಾ ತುಂಬಾ ಧನ್ಯವಾದಗಳು ಸರ್
@nagarajkankanwadi9336
@nagarajkankanwadi9336 Год назад
Super sir thanku
@walivillagelifekannadavlog2673
ಥ್ಯಾಂಕ್ಸ್ ಸರ್ 🤝
@shankaragoudpatil7086
@shankaragoudpatil7086 Год назад
Good information sir
@walivillagelifekannadavlog2673
🤝ಯು ಸರ್
@chandrashekharrbashetti3988
Supar sir
@walivillagelifekannadavlog2673
ಥ್ಯಾಂಕ್ಸ್ ಸರ್ 🤝
@sureshhallur4683
@sureshhallur4683 Год назад
ತುಂಬಾ ದನ್ಯವಾದಗಳು ಸರ್ ಜೈ ಜವಾನ ಜೈ ಕಿಸಾನ್
@walivillagelifekannadavlog2673
ಜೈ ಹಿಂದ ಸರ್ 🤝
@gururajpatil18066
@gururajpatil18066 Год назад
ಸರ್ ನಿಮ್ಮ ವಿಡಿಯೋಗಳು ಸೂಪರ್ ಸರ್ 👍👍👌👌
@walivillagelifekannadavlog2673
ತುಂಬಾ ತುಂಬಾ ಧನ್ಯವಾದಗಳು ಸರ್ 🤝
@panditnanda4997
@panditnanda4997 Месяц назад
Jai javan Jai kisan tumba danyavadagalu sir
@nagarajpr7073
@nagarajpr7073 11 месяцев назад
ಸೂಪರ್ ಸರ್
@walivillagelifekannadavlog2673
@walivillagelifekannadavlog2673 11 месяцев назад
ಥ್ಯಾಂಕ್ಸ್ ಸರ್
@adavayyaamath1974
@adavayyaamath1974 Год назад
ಧನ್ಯವಾದಗಳು ಸರ್
@walivillagelifekannadavlog2673
ಜೈ ಹಿಂದ ಸರ್ 🤝
@prinformation9356
@prinformation9356 Год назад
ನಿಮಗೆ ಧನ್ಯವಾದಗಳು
@walivillagelifekannadavlog2673
ತಮಗೆ ನಮಸ್ಕಾರಗಳು 🙏
@kannadigav11
@kannadigav11 Год назад
ಅಣ್ಣ ಸೂಪರ್ ಫ್ರಮ್ ಮಂಡ್ಯ..
@walivillagelifekannadavlog2673
ಮಂಡ್ಯ ಸರ್ ಜೈ ಹಿಂದ
@kannadigav11
@kannadigav11 Год назад
@@walivillagelifekannadavlog2673 ಗುರುಗಳೇ ಯೋಧ ರೈತ ತಂದೆ ತಾಯಿ ಇದ್ದಂತೆ, ಅದಕ್ಕೆ ನಿಮ್ಮ ಮೇಲೆ ತುಂಬಾ ಗೌರವ ನಮಗೆ 🙏🏻💐..
@jayaprakashandani9184
@jayaprakashandani9184 11 месяцев назад
ಫ್ರೆಂಡ್ ಅನ್ನುವ ಬದ್ಲು ಗೆಳೆಯರೇ ಅಂದರೆ ಉತ್ತಮ
@walivillagelifekannadavlog2673
@walivillagelifekannadavlog2673 11 месяцев назад
100% ಹೇಳುತ್ತೇನೆ ಸರ್ ಮುಂದಿನ video ದಲ್ಲಿ ಹೇಳುತ್ತೇನೆ sir
@Omsairam3143
@Omsairam3143 Год назад
ಸೂಪರ್ ri 👌👌
@walivillagelifekannadavlog2673
ತಮಗೆ ಧನ್ಯವಾದಗಳು ಸರ್
@user-eq2ou5ik6d
@user-eq2ou5ik6d 11 месяцев назад
Supr I will try
@walivillagelifekannadavlog2673
@walivillagelifekannadavlog2673 11 месяцев назад
Ok ಸರ್
@GurulingayyaHiremath-j9p
@GurulingayyaHiremath-j9p Месяц назад
ಈ ಔಷಧವನ್ನು ಸುತ್ತಮುತ್ತ ಹಾಕಿದರೆ, ಮೊದಲೇ ಕಬ್ಬಿನ ತೋಟದಲ್ಲಿ ಇದ್ದ ಪ್ರಾಣಿಗಳು ಹೋಗತ್ತವೆಯೋ ಅಥವಾ ಹೋಗುವುದೀಲ್ಲವೆ sir
@siddupujari2225
@siddupujari2225 Год назад
super sir
@walivillagelifekannadavlog2673
ಥ್ಯಾಂಕ್ಸ್ ಸರ್
@dhanarajamustura5422
@dhanarajamustura5422 Год назад
👍 super
@walivillagelifekannadavlog2673
🤝ಸರ್
@hanumanhanuman1944
@hanumanhanuman1944 Год назад
Good job Anna 🏅🏅💐💐
@walivillagelifekannadavlog2673
🤝ಸರ್ 🌹
@satishmallapur3358
@satishmallapur3358 Год назад
Thanks sir
@walivillagelifekannadavlog2673
@walivillagelifekannadavlog2673 3 месяца назад
🤝🙏
@ashokkori5917
@ashokkori5917 Год назад
Nanu try madi reply madtinri sir tq
@walivillagelifekannadavlog2673
Ok ಸರ್
@basavalingagangadharayya1585
Nice sir simply super
@walivillagelifekannadavlog2673
🤝ಸರ್
@user-sd8yc6ct2b
@user-sd8yc6ct2b 6 дней назад
ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳಹಂದಿ ರಕ್ಷಣೆ ಹೇಗೆ ಮಾಡಬೇಕು ಸರ್ ವಿಡಿಯೋ ಮಾಡಿ
@parameswarapapparameswarap8327
@parameswarapapparameswarap8327 4 месяца назад
Sir. Hahugalu. (Snek) holadinda. Hodisuva. . Vidan. Tillisi. Sir.
@narayanaswamybnnani6923
@narayanaswamybnnani6923 Год назад
ಸರ್ ನಮಸ್ತೆ ನೀವು ಹೇಳಿದ ರೀತಿ ಓಕೆ 3ತಿಂಗಳ ವರೆಗೆ ವರ್ಕ್ ಆಗುತ್ತೆ ಅಂತ ಹೇಳಿದ್ದೀರಿ ಮಳೆಗಾಲದಲ್ಲಿ ಎಸ್ಟು ದಿನದವರೆಗೆ ಇರಬಹುದು. ನಿಮ್ಮ ಪ್ರಕಾರ
@walivillagelifekannadavlog2673
@walivillagelifekannadavlog2673 11 месяцев назад
ಕಡಿಮೆ ಆಗುತ್ತದೆ ಸರ್
@revappapakandi8450
@revappapakandi8450 Год назад
Good
@walivillagelifekannadavlog2673
ಧನ್ಯವಾದಗಳು ಸರ್
@tukarammanammanavar6075
@tukarammanammanavar6075 Год назад
Good job sir.
@walivillagelifekannadavlog2673
ಥ್ಯಾಂಕ್ಸ್ sir 🤝
@shivuhiremathshivu6571
@shivuhiremathshivu6571 7 месяцев назад
ಧನ್ಯವಾದಗಳು ಸರ್ 🙏
@walivillagelifekannadavlog2673
@walivillagelifekannadavlog2673 7 месяцев назад
🤝👍ಸರ್ 🙏
@manjunathlb
@manjunathlb 6 месяцев назад
Thanq sir🙏
@nagraj700
@nagraj700 Год назад
Super sir
@walivillagelifekannadavlog2673
@walivillagelifekannadavlog2673 11 месяцев назад
🤝ಸರ್
@learningchannellatha5942
@learningchannellatha5942 Год назад
Super
@walivillagelifekannadavlog2673
ಥ್ಯಾಂಕ್ಸ್ ಸರ್
@marutichitrabanakoti9915
@marutichitrabanakoti9915 Год назад
ಒಳ್ಳೇಯ ಮಾಹಿತಿ ಅಣ್ಣ
@walivillagelifekannadavlog2673
🤝ಸರ್
@kkalappa-bi5vg
@kkalappa-bi5vg Год назад
Super sainika formor
@walivillagelifekannadavlog2673
🤝ಸರ್
@vittalpujeri1160
@vittalpujeri1160 11 месяцев назад
ಧನ್ಯವಾದಗಳು 🙏
@walivillagelifekannadavlog2673
@walivillagelifekannadavlog2673 11 месяцев назад
🙏ಸರ್
@kiranpawar3052
@kiranpawar3052 Год назад
Good usefull information tqu sr jay hind
@savanthv9891
@savanthv9891 Год назад
Jai Jawan Jai Kissan . Super
@walivillagelifekannadavlog2673
🙏🇮🇳 ಥ್ಯಾಂಕ್ಸ್ sir
@mallikarjunradaratti5627
@mallikarjunradaratti5627 11 месяцев назад
👌👌
@walivillagelifekannadavlog2673
@walivillagelifekannadavlog2673 11 месяцев назад
🤝ಸರ್
@user-fq2nd4sy9y
@user-fq2nd4sy9y 6 месяцев назад
Good news. Sir
@walivillagelifekannadavlog2673
@walivillagelifekannadavlog2673 5 месяцев назад
ಥ್ಯಾಂಕ್ಸ್ ಸರ್
@user-zb6wb9pi3u
@user-zb6wb9pi3u Год назад
Thank you sar
@walivillagelifekannadavlog2673
🤝ಸರ್
@somasekharr9797
@somasekharr9797 Год назад
ಅದರ ವಾಸನೆ ನಮಗೇನು ಅಗುವುದಿಲ್ವಾ...ಉತ್ತರ ನೀಡಿ❤
@walivillagelifekannadavlog2673
ಆತರಿಂದ ಏನು ಆಗೋವದಿಲ್ಲ ಸರ್
@Sangmesh-on1vw
@Sangmesh-on1vw Год назад
ಸೂಪರ್ ಸರ್ ಸರ ನಮ್ಮ ಕಡೆಗೆ ಕರಡಿ ಕಾಟ ಐತ್ರಿ ಈ ಪ್ಲಾನ್ ವರ್ಕ್ ಔಟ್ ಆಗುತ ಸರ್
@walivillagelifekannadavlog2673
ವರ್ಕಔಟ್ ಆಗಬಹುದು ಸರ್ 10 ಗುಂಟ್ಟೆಗೇ ಮಾಡಿನೋಡಿ
@ishwarteli4067
@ishwarteli4067 Год назад
ಸುಪರ ಸರ
@walivillagelifekannadavlog2673
🤝ಯು ಸರ್
@sangmeshbelure3145
@sangmeshbelure3145 Год назад
Sir malegaladalli haynga sirji
@walivillagelifekannadavlog2673
ಮೇಲೆ ಮೇಲೆ ಹಾಕುತ್ತಾ ಇರಬೇಕು ಸರ್
@Maleekofficial
@Maleekofficial Год назад
So nice sir tnxx far u jai hind
@walivillagelifekannadavlog2673
@walivillagelifekannadavlog2673 11 месяцев назад
🤝🇮🇳
@MaheshSaknall
@MaheshSaknall 26 дней назад
Jai hinda sir 🙏🙏
@sachinagouda3071
@sachinagouda3071 3 месяца назад
Super sir❤
@user-bf2nc7lm1k
@user-bf2nc7lm1k 22 дня назад
Namste sir
@appajik6571
@appajik6571 Год назад
Thanks
@walivillagelifekannadavlog2673
🙏ಸರ್
@sangeetamangalwadkar
@sangeetamangalwadkar Год назад
Thank you so much
@walivillagelifekannadavlog2673
@walivillagelifekannadavlog2673 3 месяца назад
🤝ಸರ್
@rajeshdhemmige261
@rajeshdhemmige261 11 месяцев назад
Sir coconut plant use madbahuda please
@walivillagelifekannadavlog2673
@walivillagelifekannadavlog2673 11 месяцев назад
ಮಾಡಿ ಸರ್
@Basavarajdnagarahalli-eq3bm
👌sir🇮🇳
@walivillagelifekannadavlog2673
Thank you ಸರ್ 🙏
@chandarsekarbaarkii3059
@chandarsekarbaarkii3059 Месяц назад
Sir namma holadag sikkapatti handi bandav enu madabeku pls heli sir
@walivillagelifekannadavlog2673
@walivillagelifekannadavlog2673 Месяц назад
ಕಾಲ್ ಮಾಡಿ 9071075149
@aslamammanagi29
@aslamammanagi29 9 месяцев назад
👌 sir
@walivillagelifekannadavlog2673
@walivillagelifekannadavlog2673 9 месяцев назад
🙏ಸರ್
@yallappayatagall8238
@yallappayatagall8238 Год назад
ಸುಪರ್ ಸರ್
@walivillagelifekannadavlog2673
🤝ಸರ್
@santumullur1299
@santumullur1299 29 дней назад
𝐒𝐮𝐩𝐞𝐫 𝐬𝐢𝐫
@walivillagelifekannadavlog2673
@walivillagelifekannadavlog2673 28 дней назад
ಥ್ಯಾಂಕ್ಸ್ ಸರ್
@shantuhattiyavar6400
@shantuhattiyavar6400 Год назад
Sir , sprypumpnalli nozzle tagadu hokodrinda easy agutalla !!
@walivillagelifekannadavlog2673
ಮಾಡಿ ಸರ್ ನಾನು ವಿಡಿಯೋದಲ್ಲಿ ಹಾಕಿದ್ದೇನೆ ಅಷ್ಟು ಬಿಳ್ಳಬೇಕು
@manjubmanjumanju4226
@manjubmanjumanju4226 Год назад
ಮುಳ್ಳುಹಂದಿ ಕಾಟಕ್ಕೆ ಯನಮಾಡಬೇಕ ಸರ್
@walivillagelifekannadavlog2673
ವಿಡಿಯೋದಲ್ಲಿ ಹೇಳಿದ್ದನೆ ಮಾಡಿ ಸರ್
@jituhosamani6496
@jituhosamani6496 Год назад
Namma.hatira.hadi.kata.ede.bru.kadime.aagutha.👌🙏🙏🙏
@walivillagelifekannadavlog2673
ಕಡಿಮೆ ಆಗುತ್ತದೆ ಮಾಡಿ sir
@user-nh4dp1bl7r
@user-nh4dp1bl7r Год назад
Ok❤
@walivillagelifekannadavlog2673
🤝sir
@malapparevanasiddapujari3078
ಸರ್ ಮೂರು ಎಕರೆ ಜಮೀನು ಹಾಕಬೇಕು ಎಷ್ಟು ಲಿಟ್ಟರ ನೀರು ಮೊಟ್ಟೆ ಹಾಕಬೇಕು
@santoshyammi2435
@santoshyammi2435 Год назад
Sir ನಮ್ಮ ಕಬ್ಬಿಗೆ ಮಂಗಗಳ ಕಾಟ ಬಾಳ ಜಾಸ್ತಿ ಐತಿ. ಇದು ರಿಸಲ್ಟ್ ಕೊಡುತ್ತ?
@walivillagelifekannadavlog2673
ಮಂಗ್ಯಾ ಗೋಳಗಿ ಹಸಿ ತತ್ತಿ ಅಂದರೆ ಅಲರ್ಜಿ ಹಾಕಿ ಸರ್ ರಿಝಲ್ಟ್ ಕೊಡುತ್ತೆ
@akashkalabilagi1629
@akashkalabilagi1629 Год назад
Eradu motte matte 100grama sabuna pudi 4litara niru ivellavannu 7dinada nantara 100litara nirige serisabahude sir 👍👍
@walivillagelifekannadavlog2673
ಎಸ್ ಸರ್
@nagarajganigi6689
@nagarajganigi6689 Год назад
Jai hind sir
@walivillagelifekannadavlog2673
Jai hind 🇮🇳🤝ಸರ್
@user-ir6mo6rc4x
@user-ir6mo6rc4x 6 месяцев назад
Super sar❤
@walivillagelifekannadavlog2673
@walivillagelifekannadavlog2673 5 месяцев назад
ಥ್ಯಾಂಕ್ಸ್ ಸರ್
@user-ut4ci3mk7o
@user-ut4ci3mk7o 19 дней назад
ಸರ್ 1 ಎಕ್ಕರಕೆ ಎಷ್ಟು ಪವುಟರ್ ಎಷ್ಟು ತಂತಿ ಹಾಕಬೇಕು ಸರ್
@shridharpatil5144
@shridharpatil5144 Год назад
👌👌🙏
@walivillagelifekannadavlog2673
🙏ಸರ್
@rameshkolachi7055
@rameshkolachi7055 26 дней назад
ಸರ್ ಮನುಷ್ಯರಿಗೆ ಏನಾದ್ರು ಹಾನಿ ಆಗುತ್ತಂಧ ಸರ್
@sathishakjkj2568
@sathishakjkj2568 3 месяца назад
Sir mullu handi kata tangu bagitadri eedku aagutta sir heli pls sir
@mallikarjun92120
@mallikarjun92120 11 месяцев назад
ಅನವಶ್ಯಕ ಮಾತು ಹೇಳಿ ಹೇಳಿ ವಿಡಿಯೋ ಹಿಗ್ಗಿಸಬೇಡಿ. ಚಿಕ್ಕದಾಗಿ ಚೊಕ್ಕವಾಗಿ ಹೇಳಿ. ಒಂದು ನಿಮಿಷದ ವಿಡಿಯೋ ಹೀಗೆ ಎಳೆಯಬೇಡಿ.
@walivillagelifekannadavlog2673
@walivillagelifekannadavlog2673 11 месяцев назад
Ok ಸರ್ 👍
@vijayatv12kannada
@vijayatv12kannada Год назад
ನಿಮ್ಮ ಕೆಲಸ. ಸುಂದರ ಚೆಂದ
@walivillagelifekannadavlog2673
🤝🙏ಸರ್
@shivareddikappatanavar7990
@shivareddikappatanavar7990 Год назад
ಒಂದು ಎಕರೆಗೆ ಒಂದು ನೂರು ಲೀಟರ್ ತಯಾರಾಗಲಿಕ್ಕೆ ಎಷ್ಟು ಪೌಡ್ರು ಎಷ್ಟು ತತ್ತಿ ಬೇಕು ದಯವಿಟ್ಟು ತಿಳಿಸಿ 🌹👌👏
@walivillagelifekannadavlog2673
2 ತತ್ತಿ 100grm ಪೌಡರ್ 4 ಲೀಟರ್ ನೀರಿಗೆ ಬೆರಸಿ ಆಮೇಲೆ 100 ltr ಮಾಡಿ ಸರ್
@yallappayatagall8238
@yallappayatagall8238 Год назад
ಸರ್ ಮಿಕ್ಸ ಮಾಡಿದ 4ಲಿಟರ್ 100ಲಿಟರ್ ನಿರಿಗೆ ಬೆರಸಬೇಕ ಇಲ್ಲ ಅದೆ ರೀತಿ ಬೇರೆಬೇರೆ ಮಾಡಬೇಕು
@AnjanChethu
@AnjanChethu Месяц назад
ಹಯ್ ನಮ್ದು ಮೈಸೂರ್ ನಮ್ ಜಮೀನ್ ಲೀ ಮುಂಗುಸಿ ಕಾಟ ಸರ್
@Doddesha.D.A.P
@Doddesha.D.A.P 6 месяцев назад
👌👌👌👌👌👌👌
@mahadevappamadev8999
@mahadevappamadev8999 2 месяца назад
Tq anna
@manjunathmanjunath4654
@manjunathmanjunath4654 10 месяцев назад
ಅಣ್ಣಾ ನಾನು ಶಿಕಾರಿಪುರ ತಾಲ್ಲೂಕಿನ ಹಳ್ಳಿಯಲ್ಲಿ ಇದ್ದಿನಿ, ಇಲ್ಲಿ, ಎಲ್ಲಾ ಅಡಿಕೆ ತೋಟದ ಮಧ್ಯೆ ಅಂತರ ಬೆಳೆ, ಏನೇನು ಮಾಡಬಹುದು ಹೇಳುತ್ತೀರಾ
@walivillagelifekannadavlog2673
@walivillagelifekannadavlog2673 10 месяцев назад
ಎಷ್ಟು ಅಡಿಕೆ ಮರ ಇದೆ ಸರ್
@manjunathmanjunath4654
@manjunathmanjunath4654 10 месяцев назад
@@walivillagelifekannadavlog2673 ಅಣ್ಣ ಮೂರು ಎಕರೆ,9ಅಡಿಅಂತರದ, ಆರು ವರ್ಷದ ಗಿಡಗಳಿವೆ.
@VikramV-l9e
@VikramV-l9e Месяц назад
Hi super
@siddalingharanal4841
@siddalingharanal4841 Год назад
Sir ತತ್ತಿ ಜಾಸ್ತಿ ಹಾಕ್ರದ್ರೆ naditaiti yenri
@walivillagelifekannadavlog2673
@walivillagelifekannadavlog2673 3 месяца назад
👍
@prabhujadi3181
@prabhujadi3181 8 месяцев назад
🤝sir
@walivillagelifekannadavlog2673
@walivillagelifekannadavlog2673 8 месяцев назад
👍
@truecaller4824
@truecaller4824 2 месяца назад
Timir hakidre saku
@demappagejapati3576
@demappagejapati3576 Год назад
4litter camicalannu 10litter neerge mix mad I hakabeka sir
@walivillagelifekannadavlog2673
ಕಾಲ್ ಮಾಡಿ ಸರ್ 9071075149
@siddubm762
@siddubm762 11 месяцев назад
1 ಎಕರೆಗೆ ತಯಾರು ಮಾಡಲು ಎಷ್ಟು ಮೊಟ್ಟೆ ಬಳಸಬೇಕು? ಅಥವಾ ನೀವು ಹೇಳಿದಂತೆ 4 ಲೀಟರ್ ತಯಾರಿಸಿದ ಔಷಧಿಯನ್ನು 100 ಲೀಟರ್ ಗೆ ಸೆರಿಸಬೇಕಾ? ಹೇಳಿ ಸರ್
@walivillagelifekannadavlog2673
@walivillagelifekannadavlog2673 11 месяцев назад
8 ತತ್ತಿ 400 ಗ್ರಮ್ ಸರ್ಫ್ 180 ಲೀಟರ್ ನೀರು ಸರ್
@vittalkadabi9735
@vittalkadabi9735 Год назад
Sir 1 yekare yest sabun pudi hokud mat motte yest hokud heli sir
@walivillagelifekannadavlog2673
400 ಗ್ರಮ್ ಸರ್ಫ್ ಪುಡಿ, 8 ತತ್ತಿ 100ಲೀಟರ್ ನೀರು ಒಂದು ಎಕರೆಗೆ ಸರ್
@ManjunathSMaravalliManjunathSM
@ManjunathSMaravalliManjunathSM 6 месяцев назад
ಸೋಪಿನ ಪುಡಿನ
@jeevankumarnarasagond4101
@jeevankumarnarasagond4101 Год назад
👌🏼
@walivillagelifekannadavlog2673
🤝ಸರ್
@maheshbyagelli9006
@maheshbyagelli9006 Месяц назад
acker ke ystu egg and powder Nirman hakodu sir.
@walivillagelifekannadavlog2673
@walivillagelifekannadavlog2673 Месяц назад
9071075149 ಕಾಲ್ madi
@rachuwaded2938
@rachuwaded2938 Год назад
100 nirege agg and Nirma soda yastu hakbeku
@rachuwaded2938
@rachuwaded2938 Год назад
100 litar
@walivillagelifekannadavlog2673
8 ತತ್ತಿ 400 ಗ್ರಾಂ ಸರ್ಫ್ 4 ಲೀಟರ್ ನೀರಿನಲ್ಲಿ ತಯಾರ್ ಮಾಡಿ 80 ಇಲ್ಲಾ 100 ಲೀಟರ್ ನೀರಿಗೆ ಮಿಕ್ಸ್ ಮಾಡಿ ಸರ್
Далее
Как дела перцы?
00:25
Просмотров 55 тыс.
ПРОСТИ МЕНЯ, АСХАБ ТАМАЕВ
32:44
Просмотров 1,2 млн
Как дела перцы?
00:25
Просмотров 55 тыс.