ಒಲವಿನ ಪ್ರಿಯಾ..., ನಿಮ್ಮ ಈ ಮೊಟ್ಟೆ ಪ್ರಕಾರವನ್ನು ಇವತ್ತು ನಾನು try ಮಾಡಿದೆ. ತುಂಬಾ ಚೆನ್ನಾಗಿದೆ. ನನ್ನ ಹೆಂಡತಿ ಮಕ್ಕಳಾದಿಯಾಗಿ ಎಲ್ಲರೂ ಖುಶಿಪಟ್ಟು ಸವಿದಿದ್ದಾರೆ ಧನ್ಯವಾದಗಳು. ನಮ್ಮ ಹೊಸ ಮನೆಗೆ ಬಂದ ಬಳಿಕ ವಾರಕ್ಕೊಮ್ಮೆ ನಾನು ಅಡಿಗೆ ಮನೆ ಪ್ರವೇಶ ಮಾಡ್ತೀನಿ ಅಂದು ನನ್ನ ಹೆಂಡ್ತಿ ಮತ್ತು ಸೊಸೆಗೆ ವಿರಾಮ. ಅಂದು " ಹಲ್ಲೋ ನನ್ನ ಕುಟುಂಬದವರೇ " ಎಂದು ಆರಂಬಿಸುವ ನಿಮ್ಮ ಯಾವುದಾದರೂ ಒಂದು ಬಗೆಯನ್ನು ಮಾಡುವ ಪ್ರಯತ್ನ ನನ್ನದು. ನಿಮ್ಮ ಉತ್ತಮ ನಿರೂಪಣೆಯೊಂದಿಗೆ ನೀಡುವ ಸಲಹೆ ಮತ್ತು reciepe ತುಂಬಾ ಮುದ ನೀಡುತ್ತದೆ. ಹೀಗೆ ಮುಂದುವರಿಯಲಿ ನಿಮ್ಮ ವಾಕ್ /ಪಾಕಚಾತುರ್ಯ... ಗೌರವಗಳೊಂದಿಗೆ., ಪಿಂಟೊ ಕುಟುಂಬ ಶಿವಮೊಗ್ಗ.