Dr Chandrashekar Sarja Chief Medical Officer, Sparsha Integrated Medical Center Chikmaglur For enquiries and Online Consultation with Dr Sarja and Team pls contact *7975734554* *For Direct consultation pls Call 08262 355225*
ಸಾರ್ ಮಾಹಿತಿ ಅತ್ಯುತ್ತಮ.🤝👌💪🙏👍 ಹರಿ🕉️🇮🇳 ಆದರೆ ಈಗ ಐವತ್ತಕ್ಕಲ್ಲಾ ನಲವತ್ತು ವರ್ಷಗಳಿಗೆ ಹಲವರಿಗೆ ಮುಟ್ಟು ನಿಲ್ಲುತ್ತಿದೆ. ಆದರೆ ಈ ಮಾಹಿತಿ ತಿಳಿದು . ನಮ್ಮ ಜನಾ ನನಗಿನ್ನೂ ಐವತ್ತಲ್ಲಾ ಅಂತ ಭಾವಿಸಿ ಕೊಂಡು ಹಲವಾರು ಔಷಧೀಯ ಮೊರೆಹೋಗಿದ್ದಾರೆ.😊