Тёмный

50 ಎಕರೆ ತೋಟ..‌ ತೋಟದ ಮಧ್ಯೆ ಒಂದು ಕನಸಿನ ಹೋಮ್ ಸ್ಟೇ.. Farm tour.. 1 

Ramya Jagath Mysuru - ರಮ್ಯ ಜಗತ್ ಮೈಸೂರು
Просмотров 21 тыс.
50% 1

50 ಎಕರೆ ತೋಟ..‌ ತೋಟದ ಮಧ್ಯೆ ಒಂದು ಕನಸಿನ ಹೋಮ್ ಸ್ಟೇ.. Farm tour 1
Wild earth home stay ಸಂಪರ್ಕ ಸಂಖ್ಯೆ.. 9986808833, ವಾಟ್ಸಪ್ ನಂ.. 9113662240
#farmtour #hometour #dailyvlog #farming #farm #ramyajagathmysuru #ramyajagath #homestay #nature

Опубликовано:

 

8 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 77   
@Dharmendra_B_Raj
@Dharmendra_B_Raj 5 дней назад
ಅರ್ಧ ಎಕರೆ ಆದ್ರೂ ಪರವಾಗಿಲ್ಲ... ನನಗೂ ಒಂದು ತೋಟದ ಮನೆ ಮಾಡುವ ಆಶೆ ತುಂಬಾ ಇದೆ.ಈಗಿನ ಪ್ರಪಂಚ ದಲ್ಲಿ ಮತ್ತು ಜೀವನದ ಸಂಧ್ಯಾ ಕಾಲದಲ್ಲಿ ನೆಮ್ಮದಿ ಸಿಗೋದು ಇಂಥಾ ಜಾಗದಲ್ಲಿ ಅಂತ ನನ್ನ ಅನಿಸಿಕೆ.😌
@Sujatha-e1s
@Sujatha-e1s 5 дней назад
ಬೆಂಗಳೂರು ನಗರದ ಯಾಂತ್ರಿಕ ಜೀವನ ಶೈಲಿ ಬೇಸತ್ತು, refresh ಆಗಲು ಒಂದು ಒಳ್ಳೆ ಸ್ಥಳ❤ ನಾವು ಓನ್ಸ್ visit ಆಗಬೇಕು ರಮ್ಯಾ, defientely
@Sathvikdkd7ckm
@Sathvikdkd7ckm 4 дня назад
Superb Humble Person. Superb views ❤️❤️❤️❤️Wow Great Refresh place ❤️❤️
@manjunathar9508
@manjunathar9508 4 дня назад
Wheather veg. and nonveg food is prepared in the same place., if yes , please make two kitchen separately so that pure vegetarians come freely
@Bangalore730
@Bangalore730 5 дней назад
ಅಬ್ಬಾ 😮ರಮ್ಯಾ ಒಳ್ಳೇ ಪ್ರಕೃತಿ sawndrya ಸೂಪರ್ 👌🙏
@UdayakumarSN-y4r
@UdayakumarSN-y4r 4 дня назад
Wild earth ಅಂತ root map ನಲ್ಲಿ click ಮಾಡಿದರೆ Red earth ಕಾಣುತ್ತೆ. Wild earth ಎಲ್ಲಿದೆ? H D kote ಯಿಂದ ಯಾವ ರಸ್ತೆ?
@himavanthnag
@himavanthnag 4 дня назад
ಸರ್ ಇವಾಗ ಹುಲಿ ಎಲ್ಲಿ ಕೂತ್ಕೋಬೇಕು ? ಅದು ಕೂರ್ತಿದ್ದ ಬಂಡೆ ಎತ್ಕೋಬಂದು ನಿಮ್ ತೋಟದಲ್ಲಿ ಇಟ್ಕೋಬಿಟ್ರೆ
@nandach2853
@nandach2853 4 дня назад
ಈ ಭೂಮಿ ಎಲ್ಲಾ ಮನುಷ್ಯರಿಗೇಪ್ಪಾ😢
@mrMahendravideos
@mrMahendravideos 4 дня назад
ನಂಗೆ ಸೌದೆ ಒಲೆಯ ಊಟ, ಸ್ನಾನಕ್ಕೂ ಸೌದೆ ಒಲೆಯ ನೀರು ಹಾಗೂ ಅಲ್ಲಿನ ಕಟ್ಟಡ ತುಂಬಾ ಇಷ್ಟ ಆಯ್ತು ಮೇಡಂ 😊
@ayyappanm7316
@ayyappanm7316 5 дней назад
Wow ಮೇಡಂ ನಮ್ಮ ಊರ್ h.d . ಕೋಟೆ . ನಮ್ಮ ಊರು ರೂಟ್ ನಲ್ಲಿ ಹೋಗಿದ್ದಿರ ಸೂಪರ್ . ಹೋಂ ಸ್ಟೇ ಚೆನ್ನಾಗಿದೆ.
@KrishnaMurthyss-qv7ne
@KrishnaMurthyss-qv7ne 13 часов назад
Samanate ellarigu yavaga barutte?(Indiragandi matte hutti banni thayi)
@Simplycook-g6w786
@Simplycook-g6w786 4 дня назад
ಸೂಪರ್ ಆಗಿದೆ ಮೇಡಂ 👌. ಮನಸಿಗೆ ನೆಮ್ಮದಿ ಕೊಡುವ ಜಾಗ.
@ganapatimanju4442
@ganapatimanju4442 5 дней назад
ತುಂಬಾ ಸುಂದರವಾದ ಸ್ಥಳ. ವಾರದ ಕೊನೆಯಲ್ಲಿ ವಿಹಾರಕ್ಕೆ ಹೋಗಿ ಸುಧಾರಿಸಿ ಆನಂದಿಸಲು ಉತ್ತಮ ಸ್ಥಳ
@padmapriya6353
@padmapriya6353 3 дня назад
Ramya avare nanage pm kisan samman nidhi bagge mahiti tilisi hege apply madabeku yendu, heli mam
@lidiyanavaya5543
@lidiyanavaya5543 5 дней назад
Good going sister, we will try, one day.
@Worldofallinonequizindia
@Worldofallinonequizindia 4 дня назад
Madam aadivaasi hair oil genuine or fake edar bagge thilisi plz
@deepavee25
@deepavee25 5 дней назад
Thank you Mam, Nice
@prabhuc2174
@prabhuc2174 5 дней назад
Hi
@tukaramsuryavanshi7232
@tukaramsuryavanshi7232 3 дня назад
Best place for relax
@CameraKannu2024
@CameraKannu2024 4 дня назад
Very nice interesting vlog 😊
@madhushree047
@madhushree047 4 дня назад
Regarding recent government jobs
@sunilgowda2057
@sunilgowda2057 11 часов назад
Nice ✨🌱
@manjappahh1983
@manjappahh1983 5 дней назад
Super madam 🙏thank you
@HarshithaD-wz8ul
@HarshithaD-wz8ul День назад
Super 🥳👍👌
@Allinoneworld-pb057
@Allinoneworld-pb057 5 дней назад
Nice vlog madam thank you
@BasavarajMohare
@BasavarajMohare 5 дней назад
Good video madam
@ananthagp1386
@ananthagp1386 4 дня назад
Beyond infinity bake ಎಲ್ಲೆ ಮೇಡಂ
@PK-gy4cu
@PK-gy4cu 5 дней назад
Super video and good information
@geetharekhageetha7141
@geetharekhageetha7141 5 дней назад
ಕೆಲಸಕೆ ತಕೋತಿರಾ ಸರ್
@Deepamysorevlogs-123
@Deepamysorevlogs-123 4 дня назад
Super sis 👌👌
@lidiyanavaya5543
@lidiyanavaya5543 5 дней назад
Amazing, place
@mallappahosamani9552
@mallappahosamani9552 4 дня назад
Super duper medum
@ashahullal
@ashahullal 2 дня назад
Voter I'd site open idea iga?
@TanujaUsefulinformation
@TanujaUsefulinformation 4 дня назад
ಪ್ರಜಾಪ್ರಭುತ್ವ ದ ವಿಡಿಯೋ ದ ಬಗ್ಗೆ ಯೆನ್ ಅಯ್ತು ಮೇಡಂ ಅಪ್ಡೇಟೆಡ್ ಕೊಡಿ 🙏
@ramyajagathmysuru
@ramyajagathmysuru 4 дня назад
ಇನ್ನು ಅನೌನ್ಸ್ ಮಾಡಿಲ್ಲ 🙏🙂
@vinuthavinu2997
@vinuthavinu2997 4 дня назад
Veg ಊಟ ಇಲ್ಲ ಅನ್ಸತ್ತೆ. ಬರೀ non-veg list ಹೇಳಿದ್ರು
@LathaLatha-qu5bo
@LathaLatha-qu5bo 4 дня назад
ಮೇಡಂ ದಯವಿಟ್ಟು ಮೆಸೇಜ್ ನೋಡಿ ರಿಪ್ಲೇ ಮಾಡಿ ವಾಟ್ಸಪ್ಪ್ ನಂಬರ್ಗೆ ಮೆಸೇಜ್ ಮಾಡಿದೀನಿ
@pushpapatil1593
@pushpapatil1593 4 дня назад
Akka work from job like data entry job eddare tilisi plz nanage mane inda aache hogoke aagalla& utube(cooking) maadoke maneli safort illa,motivation-kate bariyodu-rangoli edaralli nange astond intrest illa ennu tailoring-kuch kattodu-aari work-tution maadona andukondre uralella avare tumbukondidare adarinda yavude reeti hana sampadane maadoke aagalla just namm batte holiyoke& mane makkalige helikodake aste simita aagide nammadu halli akka nanu salary jaasti expect maadalla 1 tingalige 1000/2000/3000 aste nam personal karchige maneyavar munde kai chachodu tappidare saaku plz akka tilisi
@pushpapatil1593
@pushpapatil1593 4 дня назад
Yaake akka nan comment ge reply maadilla plz akka tilisi
@bindu87492
@bindu87492 4 дня назад
Super please Akka😊
@chaitrajagattuJamakhandi
@chaitrajagattuJamakhandi 5 дней назад
Nice akka❤
@AnishKumar-ft1jh
@AnishKumar-ft1jh 5 дней назад
ಕಡಿಮೆ ಖರ್ಚಿನಲ್ಲಿ Study chair ಮಾಡುವ ಬಗ್ಗೆ ಐಡಿಯಾ ಇದ್ರೆ ಹೇಳಿ madam 🙏🏼
@ramyajagathmysuru
@ramyajagathmysuru 5 дней назад
ಹೇಳ್ತೇನೆ
@AnishKumar-ft1jh
@AnishKumar-ft1jh 5 дней назад
@@ramyajagathmysuru ok madam Tq 🙏🏼
@bairegowdamulluru8252
@bairegowdamulluru8252 5 дней назад
Super Sister
@CGsaralaputtagudu
@CGsaralaputtagudu 3 дня назад
👌🙏❤
@priyan7745
@priyan7745 5 дней назад
Good evening mam 🙏
@poornimapoornima1230
@poornimapoornima1230 5 дней назад
🙏🏻ಮೇಡಂ
@lidiyanavaya5543
@lidiyanavaya5543 5 дней назад
Price per hand👌👌👌👌
@ArpithaArpitha-xv4bq
@ArpithaArpitha-xv4bq 4 дня назад
ಹಾಯ್ ಮೇಡಂ ❤❤❤
@ganapatimanju4442
@ganapatimanju4442 5 дней назад
ದಿನವನ್ನು ಹೇಗೆ ಲೆಕ್ಕ ಮಾಡುತ್ತಾರೆ
@ramyajagathmysuru
@ramyajagathmysuru 5 дней назад
ನೀವು ಚೆಕ್ ಇನ್ ಆದ ನಂತರ 24 ಗಂಟೆ ಸರ್.. ಅವರ ನಂಬರ್ ಗೆ ಫೋನ್ ಮಾಡಿ ಹೆಚ್ಚಿನ ಮಾಹಿತಿ ನೀಡುವರು..
@Bhagya-h5e
@Bhagya-h5e 5 дней назад
Super video mam👌👌
@Bhagya-h5e
@Bhagya-h5e 5 дней назад
Nivu H. D kote yavru antha gothagi tubakushi aythu mam nanu kotene,nivu nana inspiration mam youtube madlike thank you mam
@sheelasateesh8167
@sheelasateesh8167 4 дня назад
@raghavendraan8646
@raghavendraan8646 4 дня назад
ದುಡ್ಡು ಎಲ್ಲಿಂದ ಬರುತ್ತಿದೆ ಎಂದು ಗೊತ್ತಾಗಿದೆ
@Ravi-m5n9g
@Ravi-m5n9g 5 дней назад
Location -google map add maadi...
@ramyajagathmysuru
@ramyajagathmysuru 5 дней назад
ಸರ್ ನಂಬರ್ ಹಾಕಿದ್ದೀನಿ ನೋಡಿ.. ಕಾಲ್ ಮಾಡಿ.. ನಿಮಗೆ ವಾಟ್ಸಪ್ ನಲ್ಲಿ ಲೊಕೇಶನ್ ಕಳುಹಿಸುತ್ತಾರೆ.. 🙂🙏
@govindaraju9184
@govindaraju9184 5 дней назад
👏👏👏👏👏
@poornimapoornima1230
@poornimapoornima1230 5 дней назад
ನಮ್ಮ ಊರಿನ ಪಕ್ಕ ನೇ ನಮ್ಮ ಮನೆಗೆ ನೀವು ಯಾಕೆ ಬಂದಿಲ್ಲ ಮೇಡಂ. ನಮ್ಮ ಮನೆಗೆ ಬರಬಹುದಾಗಿತ್ತಲ್ವಾ 😢
@ramyajagathmysuru
@ramyajagathmysuru 5 дней назад
ತುಂಬಾ ತಿಂಗಳ ಹಿಂದೆ ಬಂದದ್ದು ಈಗ ವೀಡಿಯೋ ಹಾಕಿದ್ದೇನೆ.. 🙏😊
@poornimapoornima1230
@poornimapoornima1230 5 дней назад
@@ramyajagathmysuru ನಾನು ನಂಬಬಹುದಾ ಮೇಡಂ 🤔. ಸರಿ ನಿಮ್ಮ ಮಾತನ್ನು ನಂಬುತ್ತೇನೆ 👍🏻
@techinkeerthi4466
@techinkeerthi4466 5 дней назад
Madam nimma channele yava category li run madtidira
@ramyajagathmysuru
@ramyajagathmysuru 5 дней назад
Auto select kottidini sir..
@techinkeerthi4466
@techinkeerthi4466 5 дней назад
@@ramyajagathmysuru hagadre enu problem ilva channele ge, yava videos bekadru upload madbavda madam, channele alli, (nimma CHANNELE YAVA TYPE anta hakilva hagadre)
@AppuAmmu_717
@AppuAmmu_717 4 дня назад
❤❤❤
@netravatim7909
@netravatim7909 5 дней назад
Sis
@Inspiringlife-s
@Inspiringlife-s 4 дня назад
Super please ಸುಂದರ ಪ್ರಕೃತಿ ಪರಿಸರ
@sanviandsatvikvideos
@sanviandsatvikvideos 5 дней назад
Hd kote nammooru🎉
@netravatim7909
@netravatim7909 5 дней назад
Hi
@NanjappaBindu
@NanjappaBindu 5 дней назад
Mam buyback business bagey heli madam pls
@siddarajus9084
@siddarajus9084 5 дней назад
ಇದು ಜಾಹಿರಾತು
@ramyajagathmysuru
@ramyajagathmysuru 5 дней назад
😊😊 ನಮ್ಮ ಅಕ್ಕನ ತೋಟ ಸರ್..
@mohammedrafi5453
@mohammedrafi5453 4 дня назад
𝑮𝒐𝒐𝒅
@Reddyorganicworld
@Reddyorganicworld 5 дней назад
😂
Далее
БЕРЕМЕННА В 16 - 5 ВЫПУСК (МАМА В 16)
1:53:50
БЕРЕМЕННА В 16 - 5 ВЫПУСК (МАМА В 16)
1:53:50