Тёмный
No video :(

6300 ಸಂಬಳ ಇಟ್ಕೊಂಡು ಮದ್ವೆ ಆಗ್ತೀಯಾ..!? ಪ್ರೀತಿಸಿದ ಹುಡುಗಿಯ ಅಣ್ಣನ ಪ್ರಶ್ನೆ!|PARAM| KOTEE| DAALI DHANANJAYA 

Gaurish Akki Studio
Подписаться 588 тыс.
Просмотров 15 тыс.
50% 1

Watch KOTEE Teaser Here : • Kotee - Official Tease...
=======================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "May - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌May 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#upendra #A #realstarupendra #uppi #uimovie
#kotee #daalidhananjaya #param #jiostudios #kannadacinema #kannadafilms #sandalwood #gaurishakkistudio #gaurishakki #movies #gaurishakkichannel #jio #colorskannada #ravibelagere #yandamuriveerendranath #kannadanovel #books #parameshwargundkal #interview

Опубликовано:

 

22 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 27   
@soulentertainment7713
@soulentertainment7713 2 месяца назад
Uppi avra direction na yella directors matadtare ade taane obba director ge bekirodu UI storm bartide 🌪️⚡
@akshaychandrashekar4755
@akshaychandrashekar4755 2 месяца назад
Masterpiece Of Indian Cinema A And Upendra Jai Uppi Boss ⚡🔥🔥🔥
@LiveBengaluru
@LiveBengaluru 2 месяца назад
Param sir nimma kelasa super And Gowrish Sir You're Doing great job 🎉
@sumanthuppi9808
@sumanthuppi9808 2 месяца назад
Jaii REAL STAR ❤ Uppi BOSS 🔥
@akshaychandrashekar4755
@akshaychandrashekar4755 2 месяца назад
Uppi boss🔥🔥
@Rajaram-ez6bx
@Rajaram-ez6bx 2 месяца назад
His direction 😂😂😂😂 Just waiting⏳⏳⏳⏳ He is soft spoken, film also mostly slow narration❤
@chaithanyaln9513
@chaithanyaln9513 2 месяца назад
ಪರಮ್ ಅವರು ಮಾತನಾಡುವ ಶೈಲಿ ಕತೆ ಹೇಳುವ ರೀತಿ ತುಂಬ ಖುಷಿ ಕೊಡತ್ತೆ!!
@akshaychandrashekar4755
@akshaychandrashekar4755 2 месяца назад
Uppi boss⚡🔥🔥🔥
@manasaairani9103
@manasaairani9103 2 месяца назад
ಕಥೆಯಂತೆಯೇ ತಮ್ಮ ಜೀವನವನ್ನೂ ಸುಂದರವಾಗಿ ತಿಳಿಸುತ್ತಿದ್ದಾರೆ
@LiveBengaluru
@LiveBengaluru 2 месяца назад
Super sir🎉🎉🎉
@ganeshgani2980
@ganeshgani2980 2 месяца назад
Uppi 🔥🔥🔥🔥
@Manjushetty634
@Manjushetty634 2 месяца назад
ಪರಮ್ ಸರ್ ನಾನೂ ಕೂಡಾ ಬಸ್ ಸ್ಟಾಂಡ್ ನಲ್ಲಿ ಬಸ್ ಬರೋದು ಲೇಟ್ ಅಂತಾ ಗೊತ್ತಾದಾಗ ಉಪ್ಪಿ2 ನೋಡಿ ಅರ್ಧಕ್ಕೆ ಎದ್ದು ಹೋಗಿದ್ದೆ ನನ್ ಲೈಫಲ್ಲಿ ಅರ್ತನೆ ಆಗದೇ ಬೋರ್ ಹೊಡೆದಿದ್ದ ಸಿನಿಮಾ ಇದೋoದೇ ಉಪ್ಪಿ ಸರ್ worst movie ಇದೊಂದೇ ಉಪ್ಪಿ ಸರ್ ಉಳಿದೆಲ್ಲಾ ಸಿನಿಮಾಗಳಿಗೆ ಬಿಗ್ಗ್ fan ನಾನು 🙋‍♂️ ಸರ್ A ಸಿನಿಮಾ ತುಂಬಾ ಸಿಂಪಲ್ ಇದೆ ಒಂದು ಕಡೆ ಮಾತ್ರಾ ನಂಗೆ ಅರ್ಥ ಆಗಿಲ್ಲಾ ಬಿಟ್ರೆ everything is 👌👌 ಇದು ಉಪ್ಪಿ ಸರ್ ಟ್ಯಾಲೆಂಟ್ 👌👌🙋‍♂️ ಸರ್ ನಿಮ್ಮ ಕೋಟಿ ಸಿನಿಮಗೆ ಹೋಗ್ತೀನಿ ok ಒಳ್ಳೆದಾಗಲಿ ಸರ್ 🙋‍♂️
@srinivasm9498
@srinivasm9498 2 месяца назад
Yaava kade artha aglila A ,cinema
@sampathkumar8097
@sampathkumar8097 2 месяца назад
​@@srinivasm9498😢
@raghavendrasm
@raghavendrasm 2 месяца назад
A film was released in Veerabhadra talkies! If I remember correctly
@ush267
@ush267 2 месяца назад
sir please interview people who promptly share their experiences
@R15rrr-mn8gx
@R15rrr-mn8gx 2 месяца назад
ಮಾಳವಿಕಾ ಜೊತೆ ಒಂದು ಸಿನಿಮಾ ಮಾಡಿ😂😂
@vigneshbu4116
@vigneshbu4116 2 месяца назад
💯 true😂😂😂😂
@SuniSukumar-qo5ko
@SuniSukumar-qo5ko 2 месяца назад
😂😂😂😂
@Manjushetty634
@Manjushetty634 2 месяца назад
Hi ಪರಮ್ ಸರ್ 🌹💐🙋‍♂️🙏 ಸರ್ ಆಂಕರ್ ನಿರಂಜನ್ ದೇಶಪಾಂಡೆ ನಿಮ್ಮತ್ರ ಬಂದು ನಾನು ಮದುವೆನಾ ಸಿಂಪಲ್ ಆಗಿ ಹಿಂಗೇ ಆಗಬೇಕು ಸರ್ ಅಂದಾಗ ಅವರ ಹತ್ರಾ ದುಡ್ಡಿನ ಸಮಸ್ಯೆ ಇರಬೋದೇನೋ ಅಂತಾ ನೀವು ನಾನೇ ನಿಮ್ಮ ಮದುವೆ ಮಾಡ್ತೀನಿ ಅಂತಾ ಹೇಳಿ ನಿಮ್ chanal ನಲ್ಲಿ ಸೆಟ್ ಹಾಕಿ ಮದುವೆ ಮಾಡಿದಿರಾ ತಾನೇ😊 But ನಿಮ್ಮ ಹುಡುಗಿ ಅಣ್ಣ ನಿಮ್ಮನ್ನ ಕೀಟಲೆ ಮಾಡಿದ್ದಕೆನೇ ತಾನೇ ನಾನು ಕಂಡು ಹಿಡಿದೇ ಸರ್ 🙋‍♂️
@user-rf4ug4tx3z
@user-rf4ug4tx3z 2 месяца назад
Kalamadyama nodidya bro😅😅😅😅
@Manjushetty634
@Manjushetty634 2 месяца назад
ಹೌದು 😅😅😅ನೋಡಿ ನಿಮಗ್ ಗೊತ್ತಾಯ್ತು ಶಭಾಶ್ 😅🙋‍♂️​@@user-rf4ug4tx3z
@ush267
@ush267 2 месяца назад
Not genuine answers not reliable
@sudheerkumarlkaulgud7521
@sudheerkumarlkaulgud7521 2 месяца назад
ಎ ಚಿತ್ರ ನೋಡಿ ನನಗೂ ದಿಗ್ಭ್ರಮೆ ಆಗಿತ್ತು. ನಂತರ ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇನೆ. ಮೊನ್ನೆ ಮತ್ತೆ ನೋಡಿದೆ.
Далее
Новый фонарик в iPhone с iOS 18
00:49
Просмотров 566 тыс.