Тёмный

633 ಶ್ರೀ ವೆಂಕಟೇಶಸ್ತವರಾಜದ ಪವಾಡ-1/ Miracle from SriVenkatesha stavaraaja-1 

Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Просмотров 32 тыс.
50% 1

ಹರೇ ಶ್ರೀನಿವಾಸ
ಶ್ರೀ ವೆಂಕಟೇಶಸ್ತವರಾಜ ವು ಭಗವಂತನನ್ನು ಕೊಂಡಾಡುವ ಅದ್ಭುತವಾದ ಸ್ತೋತ್ರ.
ಈ ಸ್ತೋತ್ರವನ್ನು ಯಾರು ಹೇಳಿದ್ದಾರೆ? ಅವರಿಗೆ ಆದ ಪವಾಡಗಳೇನು? ಮುಂತಾದುವುಗಳನ್ನು ವಿಡಿಯೋ ಮೂಲಕ ನೋಡೋಣವೆ.
ಶ್ರೀ ವೆಂಕಟೇಶಸ್ತವರಾಜ ಸ್ತೋತ್ರ
ಶ್ರೀ ರಮಣ ಸರ್ವೇಶ ಸರ್ವದ
ಸಾರಭ್ರೋಕ್ತ ಸ್ವತಂತ್ರ ಸರ್ವದ
ಪಾರಮಹಿಮೋದ್ದಾರ ಸದ್ಗುಣ ಪೂರ್ಣ ಗಂಭೀರ ಸಾರಿದವರಘ ದೂರ ಗೈಸಿ
ಸೂರಿ ಜನರಿಗೆ ಸೌಖ್ಯವನೀಡುವ
ಧೀರವೆಂಕಟರಮಣ ಕರುಣದಿ ಪೊರೆಯೊ ನೀ ಎನ್ನ
ಘನ್ನ ಮಹಿಮಾ ಪನ್ನ ಪಾಲಕ
ನಿನ್ನ ಹೊರತಿನ್ನನ್ಯ ದೇವರ
ಮನ್ನದಲಿ ನಾನೆನಿಸೆನೆಂದಿಗು ಬನ್ನ ಬಡಿಸಿದಿರು
ಎನ್ನ ಪಾಲಕ ನೀನೆ ಇರುತಿರೆ
ಇನ್ನು ಭವಭಯದೇತಕೆ ಎನಗೆ
ಚೆನ್ನವೆಂಕಟರಮಣ ಕರುಣದಿಪೊರೆಯೊ ನೀ ಎನ್ನ
ಲಕುಮಿ ಬೊಮ್ಮ ಭವಾಮರೇಶರು
ಭಕುತಿ ಪೂರ್ವಕ ನಿನ್ನ ಭಜಿಸಿ
ಸಕಲ ಲೋಕಕೆ ನಾಥರೆನಿಪರೋ ಸರ್ವಕಾಲದಲಿ
ನಿಖಿಳ ಜೀವರ ಪೊರೆಯೋ ದೇವನೆ
ಭಕುತಿ ನೀ ಎನಗೀಯದಿರಲು
ವ್ಯಕುತವಾಗ್ಯಪಕೀರ್ತಿ ಬಪ್ಪುದು ಶ್ರೀನಿಕೇತನನೆ
ಯಾಕೆ ಪುಟ್ಟದೊ ಕರುಣ ಎನ್ನೊಳು
ಸಾಕಲಾರೆಯ ನಿನ್ನ ಶರಣನ
ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ
ನೋಕನೀಯನೆ ನೀನೆ ಎನ್ನನು
ಜೋಕೆಯಿಂದಲಿ ಕಾಯೊ ಬಿಡದೆ
ಏಕದೇವನು ನೀನೆ ವೆಂಕಟ ಶೇಷಗಿರಿವಾಸ
ಅಂಬುಜಾoಬಕ ನಿನ್ನ ಪದಯುಗ
ನಂಬಿಕೊಂಡೀ ಪರಿಯಲಿರುತಿರೆ
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿ ತೋರೆ
ಬಿಂಬ ಮೂರುತಿ ನಿನ್ನ ಕರಗತ
ಕಂಬುವರೆವೆ ಗತಿಯೋ ವಿಶ್ವ
ಕುಟುಂಬಿ ಎನ್ನನು ಸಲಹೋ ಸಂತತ ಶೇಷಗಿರಿವಾಸ
ಸಾರಿಶಿರಿ ವೈಕುಂಠ ತ್ಯಜಿಸಿ
ಧಾರುಣೀಯೊಳು ಗೊಲ್ಲನಾಗಿ
ಚೋರ ಕರ್ಮವ ಮಾಡಿ ಬದುಕಿಹದಾರಿಗರಿಕಿಲ್ಲ
ಸಾರಿ ಪೇಳುವೆ ನಿನ್ನ ಗುಣಗಳ
ಪಾರವಾಗಿರುತಿಹವೋ ಜನರಿಗೆ
ಧೀರವೆಂಕಟರಮಣ ಕರುಣದಿ ಪೊರೆಯೊ ನೀ ಎನ್ನ
ನೀರ ಮುಳುಗೀ ಭಾರ ಪೊತ್ತು
ಧಾರುಣೀತಳವಗೆದು ಸಿಟ್ಟಲಿ
ಕ್ರೊರನುದರದ ಶೀಳಿಕರುಳಿನ ಮಾಲೆ ಧರಿಸಿದರು
ಘೋರವಿಪ್ರ ಕುಠಾರಿ ವನವನ
ಚಾರಿ ಗೋಪ ದಿಗಂಬರಾಶ್ವವ
ಏರಿ ಪೋದರು ಬಿಡೆನೊ ವೆಂಕಟ ಶೇಷಗಿರಿವಾಸ
ಲಕ್ಷ್ಮೀನಾಯಕ ಸಾರ್ವಭೌಮನೆ
ಪಕ್ಷಿವಾಹನ ಪರಮಪುರುಷನೆ
ಮೋಕ್ಷದಾಯಕ ಪ್ರಾಣಜನಕನೆ ವಿಶ್ವವ್ಯಾಪಕನೆ
ಅಕ್ಷಯಾoಬರವಿತ್ತಿ ವಿಜಯನ
ಪಕ್ಷಪಾತವ ಮಾಡಿ ಕುರುಗಳ
ಲಕ್ಷ್ಯ ಮಾಡದೆ ಕೊಂದೆಯೋ ಶ್ರೀ ಶೇಷಗಿರಿವಾಸ
ಹಿಂದೆ ನೀ ಪ್ರಹ್ಲಾದಗೋಸುಗ
ಎಂದು ನೋಡದೆ ರೂಪ ಧರಿಸೀ
ಬಂದ ದೈತ್ಯನ ಒಡಲ ಬಗೆದು ಪೊರೆದೆ ಬಾಲಕನ
ತಂದೆ ತಾಯ್ಗಳ ಬಿಟ್ಟು ವಿಪಿನದಿ
ನಿಂದು ತಪಿಸುವ ಪಂಚವತ್ಸರ
ಕಂದನಾ ಧ್ರುವಗೊಲಿದು ಪೊರೆದೆಯೋ ಶೇಷಗಿರಿವಾಸ
ಮಡುವಿನೊಳಗಿಹ ಮಕರಿಕಾಲನು
ಪಿಡಿದು ಭಾದಿಸೆ ಕರಿಯು ತ್ರಿಜಗ
ದ್ವಡೆಯ ಪಾಲಿಸೋ ಎನಲು ತಕ್ಷಣ ಬಂದು ಪಾಲಿಸಿದೆ
ಮಡದಿ ಮಾತನು ಕೇಳಿ ಬಲುಪರಿ
ಬಡವ ಬ್ರಾಹ್ಮಣ ಧಾನ್ಯ ಕೊಡಲು
ಪೊಡವಿಗಸದಳ ಭಾಗ್ಯನೀಡಿದೆ ಶೇಷಗಿರಿವಾಸ
ಪಿಂತೆ ಮಾಡಿದ ಮಹಿಮೆಗಳ ನಾ
ನೆಂತು ವರ್ಣಿಸಲೇನು ಫಲ ಶ್ರೀ
ಕಾಂತ ಎನ್ನಲು ಪೊರೆಯೊ ಕೀರುತಿ ನಿನಗೆ ಫಲವೆನಗೆ
ಕಂತು ಜನಕನೆ ಎನ್ನ ಮನಸಿನ
ಅಂತರಂಗದಿ ನೀನೆ ಸರ್ವದ
ನಿಂತು ಪ್ರೇರಣೆ ಮಾಳ್ಪ ಸರ್ವದ ಶೇಷಗಿರಿವಾಸ
ಶ್ರೀನಿವಾಸನೆ ಭಕ್ತಪೋಶನೆ
ಜ್ಞಾನಿಕುಲಗಳಿಗಭಯದಾಯಕ
ದೀನಭಾಂದವ ನೀನೆ ಎನ್ನ ಮನದರ್ಥ ಪೂರೈಸೋ
ಅನುಪಮೋಪಮ ಜ್ಞಾನಸಂಪದ
ವಿನಯ ಪೂರ್ವಕವಿತ್ತು ಪಾಲಿಸೋ
ಜನುಮ ಜನುಮಕೆ ಮರೆಯಬೇಡವೋ ಶೇಷಗಿರಿವಾಸ
ಮದವು ಮತ್ಸರ ಲೋಭ ಮೋಹವು
ಒದಗಬಾರದು ಎನ್ನ ಮನದಲಿ
ಪದುಮನಾಭನೆ ಜ್ಞಾನಭಕ್ತಿವಿರಕ್ತಿನೀನಿತ್ತು
ಹೃದಯ ಮಧ್ಯದಿ ನಿನ್ನ ರೂಪವು
ಮನದಲಿ ತವ ನಾಮ ಮಂತ್ರವು
ಸದಯ ಪಾಲಿಸು ಬೇಡಿಕೊಂಬೆನು ಶೇಷಗಿರಿವಾಸ
ಅಂದ ನುಡಿ ಪುಸಿಯಾಗಬಾರದು
ಬಂದ ಭಾಗ್ಯವು ಪೋಗಬಾರದು
ಕುಂದು ಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ
ನಿಂದೆ ಮಾಡುವ ಜನರ ಸಂಗವು
ಎಂದಿಗಾದರು ದೊರೆಯಬಾರದು
ಎಂದು ನಿನ್ನನು ಬೇಡಿಕೊಂಬೆನೋ ಶೇಷಗಿರಿವಾಸ
ಏನು ಬೇಡಲಿ ಎನ್ನ ದೇವನೆ
ಸಾನುರಾಗದಿ ಎನ್ನ ಪಾಲಿಸೋ
ನಾನಾವಿಧವಿಧ ಸೌಖ್ಯ ನೀಡುವುದಿಹಪರಂಗಳಲಿ
ಶ್ರೀನಿವಾಸನೆ ನಿನ್ನ ದಾಸಗೆ
ಏನು ಕೊರತಿಲ್ಲೆಲ್ಲಿ ನೋಡಲು
ನೀನೇ ನಿಂತೀವಿಧದಿ ಪೇಳಿಸು ಶೇಷಗಿರಿವಾಸ
ಆರು ಮುನಿದವರೇನು ಮಾಳ್ಪರೋ
ಆರು ಒಲಿದವರೇನು ಮಾಳ್ಪರೋ
ಆರು ನೇಹಿಗಾರರು ದ್ವೇಶಿಗಳಾರುದಾಶಿನರು
ಕ್ರೂರ ಜೀವರ ಹಣಿದು ಸಾತ್ವಿಕ
ಧೀರ ಜೀವರ ಪೊರೆದು ನಿನ್ನಲಿ
ಸಾರ ಭಕುತಿಯನಿತ್ತು ಪಾಲಿಸೋ ಶೇಷಗಿರಿವಾಸ
ನಿನ್ನ ಸೇವೆಯನಿತ್ತು ಎನಗೆ
ನಿನ್ನ ಪದಯುಗ ಭಕ್ತಿನೀಡಿ
ನಿನ್ನ ಗುಣಗಣಸ್ಥವನ ಮಾಡುವ ಜ್ಞಾನ ನೀನಿತ್ತು
ಎನ್ನ ಮನದಲಿ ನೀನೆ ನಿಂತು
ಘನ್ನ ಕಾರ್ಯವ ಮಾಡಿ ಮಾಡಿಸು
ಧನ್ಯ ನೆಂದೆನಿಸೆನ್ನ ಲೋಕದ ಶೇಷಗಿರಿವಾಸ
ಜಯಜಯತು ಶಠ ಕೂರ್ಮ ರೂಪನೆ
ಜಯ ಜಯತು ಕಿಟಿ ಸಿಂಹ ವಾಮನ
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ
ಜಯ ಜಯತು ಶಿರಿ ಯದುವರೇಣ್ಯನೆ
ಜಯ ಜಯತು ಜನ ಮೋಹ ಬುದ್ದನೆ
ಜಯ ಜಯತು ಕಲಿ ಕಲ್ಮಷಘ್ನನೆ ಕಲ್ಕಿನಾಮಕನೆ
ಕರುಣ ಸಾಗರ ನೀನೆ ನಿಜಪದ
ಶರಣವತ್ಸಲ ನೀನೆ ಶಾಶ್ವತ
ಶರಣಜನಮಂದಾರ ಕಮಲಾಕಾಂತ ಜಯವಂತ
ನಿರುತ ನಿನ್ನನು ನುತಿಸಿ ಪಾಡುವೆ
ವರದ ಗುರು ಜಗನ್ನಾಥ ವಿಠ್ಠಲ
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ
ಶ್ರೀ ಕೃಷ್ಣಾರ್ಪಣಮಸ್ತು
ಹರೇ ಶ್ರೀನಿವಾಸ

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 168   
@vanipanikumar8412
@vanipanikumar8412 4 месяца назад
ನಾವೂ ಮನೆಯಲ್ಲಿ ಪಾರಾಯಣ ಮಾಡುತ್ತೇವೆ.ವೆಂಕಟೇಶ ಸ್ತವ ರಾಜ ದ ಮಹಿಮೆ ಕೇಳಿ ಇನ್ನೂ ಭಕ್ತಿ ಮೂಡಿತು.ನಿಮಗೆ ಧನ್ಯವಾದಗಳು.❤❤😊😊
@laxmiv4595
@laxmiv4595 2 месяца назад
ಹರೇ ಶ್ರೀನಿವಾಸ ಹರೇ ಶ್ರೀನಿವಾಸ ತುಂಬಾ ಚೆನ್ನಾಗಿದೆ ಮೇಡಂ 🎉🎉
@shetty1176
@shetty1176 Месяц назад
Hare krishna hare shrinivasa 🙏🙏
@sudhan371
@sudhan371 4 месяца назад
ಹರೇ ಶ್ರೀನಿವಾಸ 🙏🙏🙏🙏🙏 ಹರೇ ಶ್ರೀನಿವಾಸ 🙏🙏🙏🙏🙏 ಹರೇ ಶ್ರೀನಿವಾಸ 🙏🙏🙏🙏🙏 ನಾನು ವೆಂಕಟೇಶ ಸ್ತವರಾಜ ಲಕ್ಷ್ಮಿ ಹೃದಯ ಪಾರಾಯಣ ಮಾಡ್ತಾ ಇದ್ದೀನಿ ಇಂದು ನಿಮ್ಮ ಬಾಯಿಯಿಂದ ಕೇಳಿ ಸಂತೋಷವಾಯಿತು ಧನ್ಯವಾದಗಳು ರಮಾದೇವಿ ಯವರೆ
@radharanganath6238
@radharanganath6238 4 месяца назад
ನಾನು ಮನೆನಲ್ಲಿ, 1ವರುಷ ಪಾರಾಯಣ ಮಾಡಿ ಮುಗಿಸಿದಾಗ ನಮ್ಮ ಜೀವನದಲ್ಲಿ, ಲೌಕಿಕ, ದ್ಯೇವಿಕ ಬದಲಾವಣೆ ಲಕ್ಷ್ಮಿ ನಾರಾಯಣರ ಅನುಗ್ರಹ ದಿಂದ ನಾನು ಕಂಡೀನಿ 🙏🙏
@MalanPatil-us1wu
@MalanPatil-us1wu 4 месяца назад
ಈವತ್ತು ಈ ವಿಡಿಯೋ ನೋಡಿದೆ...ನಾವು ಕೂಡ ಶ್ರೀನಿವಾಸ್ ರ ಭಕ್ತರು...ಈ ಸ್ತೋತ್ರ ದ ಬಗ್ಗೆ ಈವತ್ತು ಗೊತ್ತಾಯ್ತು..ಧನ್ಯವಾದಗಳು ಮಾಡಮ,.. ಹರೇ ಕೃಷ್ಣ.. ಹರೇ ರಾಮ.. ಹರೇ ಶ್ರೀನಿವಾಸ..
@smithaarunkumar6541
@smithaarunkumar6541 2 месяца назад
Hare srinivasa ..uma stuti sloka kalsi amma nanu ondu varadinda Sri venkatesh stavraja stotra heluthayidini..nimma video nodidamele ..thumbha thumbha danyavadagalu🙏🙏
@ramadevirajalakshmi2939
@ramadevirajalakshmi2939 2 месяца назад
ಗಂಡನಿಂದ ಹೆಂಡತಿಗೆ ಪ್ರೀತಿ ಸಿಗಬೇಕೆ ಅನ್ನೋ ವಿಡಿಯೋದಲ್ಲಿ ಹೇಳಿದ್ದೇನೆ ನೋಡಿ
@guruprasad8538
@guruprasad8538 4 месяца назад
Namaskara madam thumba chennagide thank you so much
@revatikulkarni182
@revatikulkarni182 4 месяца назад
ಹರೇ ಶ್ರೀನಿವಾಸ ಅಮ್ಮಾ 🙏🙏🙏 ಎಷ್ಟೂ ಸುಂದರವಾಗಿ ಸ್ತೋತ್ರವನ್ನು ಹೇಳಿಕೊಟ್ಟಿದ್ದೀರಾ... ಎಲ್ಲರೂ ಜೊತೆಯಾಗಿ ಹಾಡುವುದನ್ನು ಕೇಳಿ ಮನಸಿಗೆ ತುಂಬಾ ಸಂತೋಷ ಅನಿಸಿತು... ನಾನು ಈ ಸ್ತೋತ್ರವನ್ನು ಹೇಳಲು ಪ್ರಾರಂಭ ಮಾಡುತ್ತೇನೆ ಅಮ್ಮ.. ನಿಮಗೆ ತುಂಬಾ ಧನ್ಯವಾದಗಳು🙏🙏🙏
@jyothils9060
@jyothils9060 29 дней назад
Hari srinivas madam good time good day i have got it madam lot of thanks madam
@ramadevirajalakshmi2939
@ramadevirajalakshmi2939 28 дней назад
ಏನಾಯ್ತು ನಿಮಗೆ ಒಳ್ಳೆಯದು
@kurudilavanya1494
@kurudilavanya1494 4 месяца назад
Hare srinivasa very divine full,🙏
@swatibilagi7157
@swatibilagi7157 2 месяца назад
Madam. Tumba. Chennagi. Hadiddira nimagu. Nimma team gu thnku
@arpuswathi8597
@arpuswathi8597 4 месяца назад
Thank u madam sharing this information inwill start saying this.
@ramadevirajalakshmi2939
@ramadevirajalakshmi2939 4 месяца назад
Welcome & all the best
@ManojMarathi-s7m
@ManojMarathi-s7m Месяц назад
🙏🙏🙏ಅಮ್ಮ
@Sharadavenkatesh878
@Sharadavenkatesh878 4 месяца назад
Very Very nice and divine
@priyanayak778
@priyanayak778 4 месяца назад
❤ Hare Shrinivasa👏👏😊Tumba Olle video Amma🙏🙏🙏🙏🙏
@manjulasistlam6733
@manjulasistlam6733 4 месяца назад
Thumbha chennagi heliddiri madam dhanyawadgalu.🎉🎉
@sadashivak9544
@sadashivak9544 4 месяца назад
Hare krishna Hare srinivas
@janakiravindra240
@janakiravindra240 4 месяца назад
Hare Srinivasa nanu e hadannu helikolthini 🙏🏻🙏🏻🙏🏻
@arjunsarthi8966
@arjunsarthi8966 4 месяца назад
Ee Yella Thaayandira paada dhooli nanna thale mele iddu rakshisali..bhakthiyannu hechisali 🙏
@namitharao3675
@namitharao3675 4 месяца назад
ಹರೇ ಶ್ರೀನಿವಾಸ 🙏🙏ಹರೇ ಶ್ರೀನಿವಾಸ 🙏🙏
@omkarmurtyomkar366
@omkarmurtyomkar366 4 месяца назад
👌🏽👌🏽👌🏽👌🏽👌🏽🙏🏽🙏🏽🙏🏽ನಿಮಗೂ ನಿಮ್ಮ ಟೀಮ್ಗು ನನ್ನ ನಮಸ್ಕಾರಗಳು
@sumakalkeri5640
@sumakalkeri5640 4 месяца назад
ಹರೇ ಶ್ರೀನಿವಾಸ ಹರೇ ಶ್ರೀನಿವಾಸ 🙏🙏🙏🙏🙏🙏
@padmaw9431
@padmaw9431 4 месяца назад
ಹರೇ ಶ್ರೀನಿವಾಸ 🙏🏾🙏🏾🙏🏾🌹🌹
@NehaKurudi
@NehaKurudi 4 месяца назад
Haresrinivasa Amma 🙏
@sandhyaskulkarni6055
@sandhyaskulkarni6055 4 месяца назад
Hare shrinivasa
@padmajakr5517
@padmajakr5517 4 месяца назад
ಹರೇ ಶ್ರೀನಿವಾಸ 🙏🙏🙏🙏
@rachanarachana980
@rachanarachana980 4 месяца назад
Hare Srinivasa. 🙏🙏🙏
@PushpaPushpa-xi8tv
@PushpaPushpa-xi8tv 4 месяца назад
ನಮಸ್ತೆ ಅಮ್ಮ ನಾನು ನಿಮ್ಮ ವಿಡಿಯೋ 2 ವರ್ಷದಿಂದ ನೋಡ್ತಾ ಇದ್ದೆ ನನಗೂ ಈ ಸ್ತೋತ್ರವನ್ನು ಕಲಿಯೊ ಆಸೆ ಇದೆ ಹೇಳಿ ಕೊಡಿ ನೀವು ಟೈಮಿಂಗ್ಸ ಹೇಳಿ ನಾನು ವಿದ್ಯಾ ಪೀಠಕ್ಕೆ ಬರ್ತೀನಿ 🙏🙏🙏
@ramadevirajalakshmi2939
@ramadevirajalakshmi2939 4 месяца назад
ನೀವು ಯಾವಾಗ ಬರುತ್ತೀರೋ ಫೋನ್ ಮಾಡಿ ನಾನು ಬಂದು ಹೇಳಿಕೊಡುತ್ತೇನೆ
@nagavenit7172
@nagavenit7172 4 месяца назад
Namaste Amma 🙏🙏🙏🙏🙏
@sudhakakkeri5117
@sudhakakkeri5117 4 месяца назад
Hare shrinivas
@bharatitavildar9099
@bharatitavildar9099 4 месяца назад
Hare shrinivasa
@yankappayankappa3250
@yankappayankappa3250 4 месяца назад
🌷🌷🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@jayashreejoshi7244
@jayashreejoshi7244 4 месяца назад
Namaskara medam 🙏
@sathyag8872
@sathyag8872 4 месяца назад
Venkatramana Govinda.. Govinda...
@MalaSiddhanthi
@MalaSiddhanthi 2 месяца назад
🙏🙏🙏🙏
@sathiyavathigopalan3407
@sathiyavathigopalan3407 Месяц назад
Pl teach venkatesha sthavaraja or send any videos for that. Thank you very much Amma
@raghupathisomayaji2099
@raghupathisomayaji2099 Месяц назад
Venkatesh stavaraja anta type madi sigutte
@ramadevirajalakshmi2939
@ramadevirajalakshmi2939 Месяц назад
Please click below link ru-vid.com/video/%D0%B2%D0%B8%D0%B4%D0%B5%D0%BE-QdpxAtTLl0k.htmlsi=FPGNz8Yk4rcoFTNr
@radhachippalkatti5085
@radhachippalkatti5085 4 месяца назад
Hare Krishna
@smitamahuli5136
@smitamahuli5136 4 месяца назад
🙏hare srinivasa 😊
@sunitham3258
@sunitham3258 Месяц назад
Amma Tulsi plant getting dried at home front house always keeping but 1week or weeks give parihara amma
@ramadevirajalakshmi2939
@ramadevirajalakshmi2939 Месяц назад
ತುಳಸಿ ಸ್ಮರಣೆ ಮಾಡುತ್ತಾ , ನೀರು ಸೂರ್ಯನ ಕಿರಣಗಳು ಒಳ್ಳೆಯ ಮನ್ನಿನಲ್ಲಿ ಮತ್ತೊಂದು ಸಸಿ ನೆಡಿ. ಚೆನ್ನಾಗಿ ಬೆಳೆಯುತ್ತದೆ
@nirmalagopi8612
@nirmalagopi8612 4 месяца назад
Nanagu nimma shibirakke baruva aasakti ide. Neevu shibira madovaga yelli prachara maadtira anta tilisi. Dhanyavaad.
@seethalakshmi87
@seethalakshmi87 4 месяца назад
Baala chennagi edhey. 👌👌👌👌🙏🙏🙏🙏🙏🙏🙏😀😀😀
@pampalokesh8670
@pampalokesh8670 4 месяца назад
Jai sri ram. Nimmannu nodi tumba santosha aythu. Mathastu vlogs haki.
@ushagudi3601
@ushagudi3601 4 месяца назад
ಹರೆಶೀನೀವಾಸ ನಮಸ್ಕಾರ
@guruprasad8538
@guruprasad8538 4 месяца назад
Thumba chennagide Vijaya ninna cousin lalutha appu chikkappa magalu comments hakirodu
@ramadevirajalakshmi2939
@ramadevirajalakshmi2939 4 месяца назад
ಹೇಗಿದ್ದೀಯ ಲಲಿತಾ ಚೆನ್ನಾಗಿದ್ದೀಯಾ ನನ್ನ ನೆನಪು ನಿನಗೆ ಬಂತು ನಿಮ್ಮ ಮನೆಯಲ್ಲಿ ಇರುವುದು ನಾನು ನಿನ್ನ ನೋಡಬೇಕು
@anitab9698
@anitab9698 4 месяца назад
🙏🙏🙏🙏🙏
@ss-hy5nm
@ss-hy5nm 27 дней назад
ಮೆಡಂಮೌ ನೀವು ಎಲ್ಲಿ ರಂದು ತಿಳಿಸಿ ನಾನುಕಿಯಬೇಕು
@ramadevirajalakshmi2939
@ramadevirajalakshmi2939 27 дней назад
ಬೆಂಗಳೂರು ವಿದ್ಯಾಪೀಠ
@JRishi01
@JRishi01 4 месяца назад
ಹೆಂಡತಿ ಗಂಡನನ ಪ್ರೀತಿ ಇಂದ ನೋಡಿಕೊಳಲು ಪರಿಯರ ಏಳಿ🙏🏻
@ramadevirajalakshmi2939
@ramadevirajalakshmi2939 4 месяца назад
ನೀವು ಕೂಡ ಉಮಾ ಸ್ತುತಿಯನ್ನು ಭಕ್ತಿಯಿಂದ 108 ಬಾರಿ ಹೇಳಿಕೊಂಡರೆ ನಿಮ್ಮ ಹೆಂಡತಿ ನಿಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ ಸರಿನಾ
@nagappabadiger8038
@nagappabadiger8038 4 месяца назад
Thank you mam
@ramadevirajalakshmi2939
@ramadevirajalakshmi2939 4 месяца назад
Most welcome 😊
@sadgunapatha3296
@sadgunapatha3296 4 месяца назад
Hari Sri nivasa
@patilpatil-fq1md
@patilpatil-fq1md 4 месяца назад
Amma namste.... Amma venkateshwarstavaraja helbeku andre sankalpa madkobeka illa hage helbahuda Amma please tilsikodi
@bharathims9065
@bharathims9065 4 месяца назад
Hegadaru paravagilla
@ss-hy5nm
@ss-hy5nm 27 дней назад
ಸಾರಿ ಅಕ್ಷರ ತಪಾಗಿದೆ ನಾನು ಕಲಿಯ ಬೇಕು
@ramadevirajalakshmi2939
@ramadevirajalakshmi2939 27 дней назад
ಕಲಿಸುತ್ತೇನೆ
@priyaMurali-gu7yu
@priyaMurali-gu7yu 4 месяца назад
I am from covai
@padmabs7578
@padmabs7578 4 месяца назад
🙏🙏🙏
@rashmichitra8166
@rashmichitra8166 4 месяца назад
ರಮಾ ದೇವಿ ಅಮ್ಮ ತಮಗೆ ನನ್ನ ನಮಸ್ಕಾರಗಳು ಅಮ್ಮ ಅಮ್ಮ ಬ್ರಾಹ್ಮಣರಲ್ಲದೆ ಬೇರೆ ಜಾತಿಯವರು ಕೂಡ ಗೋಪಿ ಚಂದನ ವನ್ನು ಹೆಣ್ಣು ಮಕ್ಕಳು ಹಣೆಗೆ ಹಚ್ಚಿ ಕೊಳ್ಳ ಬಹುದ ತಿಳಿಸಿ ಅಮ್ಮ ನನಗೆ ಏಕಾದಶಿ ದಿನ ಗೋಪಿ ಚಂದನ ಹಚ್ಚಿ ಕೊಳ್ಳ ಬೇಕು ಅಂತ ಆಸೆ ಇದೆ ಅದಕ್ಕೆ ಕೇಳಿದೆ ಅಮ್ಮ ದಯವಿಟ್ಟು ದಯವಿಟ್ಟು ತಿಳಿಸಿ ಅಮ್ಮ.🙏🙏🙏🙏🙏
@ramadevirajalakshmi2939
@ramadevirajalakshmi2939 4 месяца назад
ಹಚ್ಚಿಕೊಳ್ಳಬಹುದು
@rashmichitra8166
@rashmichitra8166 4 месяца назад
ಧನ್ಯವಾದಗಳು ರಮಾದೇವಿ ಅಮ್ಮ 🙏🙏🙏🙏🙏
@lakshmis579
@lakshmis579 4 месяца назад
Tumba chennagide when next v start madam near by vidyapeeth
@ramadevirajalakshmi2939
@ramadevirajalakshmi2939 4 месяца назад
Watch our channel regularly, will inform
@ushaiyersrivatsa2057
@ushaiyersrivatsa2057 4 месяца назад
Amma idannu arogyakke helikollabahuda
@ramadevirajalakshmi2939
@ramadevirajalakshmi2939 4 месяца назад
ಹೇಳಬಹುದು ಕಾಯಿಲೆ ಇದ್ದರೆ ಸಕಲ ರೋಗ ನಿವಾರಣ ಸ್ತೋತ್ರವನ್ನು ಹೇಳಬಹುದು
@dharmavaramjayanthi2444
@dharmavaramjayanthi2444 4 месяца назад
Haresrinivasa
@sumukhh2467
@sumukhh2467 4 месяца назад
purandara dasara namanavanu rachisidene, nimage thalupisuvodho ಹೇಗೆ?nimage isthavaghuthe yendhu ನಂಬಿದ್ದಾರೆ.
@ramadevirajalakshmi2939
@ramadevirajalakshmi2939 4 месяца назад
Telegram ಮೂಲಕ ಕಳುಹಿಸಿ
@ashaashachandrahas2633
@ashaashachandrahas2633 4 месяца назад
Amma stotra kelidaga romanchana ahithu pls nanage beku amma pls
@ramadevirajalakshmi2939
@ramadevirajalakshmi2939 4 месяца назад
ವಿಡಿಯೋ ಮಾಡಿದ್ದೇನೆ ನೋಡಿ
@Shreya20092
@Shreya20092 3 месяца назад
Namage sahaya maadteera ....Amma ....maga jail li idaare, eradu varusha aythu ..case close aagi manege barali antha parayana madabeku ....neevu thumba bhakti inda helteera ...heli Amma neeve ....
@ramadevirajalakshmi2939
@ramadevirajalakshmi2939 3 месяца назад
ವಿಡಿಯೋ ನಂಬರ್ 62 ಮನೋ ಇಷ್ಟಾರ್ಥ ಸಿದ್ದಿ ಸ್ತೋತ್ರ: ಹೇಳಿಕೊಳ್ಳಿ
@taragovind7050
@taragovind7050 4 месяца назад
🙏🙏🥰💐
@sudhaanandmathad5327
@sudhaanandmathad5327 4 месяца назад
🙏🙏🙏🙏🙏🙏
@rajubiliger
@rajubiliger 4 месяца назад
Amma namaskaragalu amma kantayani vrata da bagge tillisikodi pleasa
@ramadevirajalakshmi2939
@ramadevirajalakshmi2939 4 месяца назад
ಬಹಳ ಹಿಂದೆ ವಿಡಿಯೋ ಹಾಕಿದ್ದೇವೆ ನೋಡಿ
@lakshmis579
@lakshmis579 4 месяца назад
Abbba very nice vi want to learn madam i am in HANUMANTHANAGER
@ramadevirajalakshmi2939
@ramadevirajalakshmi2939 4 месяца назад
All the best
@shru638
@shru638 4 месяца назад
Ma'am I saw ur video on how to apply gopi chandan and mudra, I am 14 yr old and my parents are not allowing me to buy gopichandana, visnupada, mudra and kumkuma. I live in singapore and it is absolutely not avaiable here. what to do ma'am in such situation? i am unmarried by the way.
@ramadevirajalakshmi2939
@ramadevirajalakshmi2939 4 месяца назад
ನಿಮ್ಮ ತಾಯಿ ತಂದೆ ಹೇಗೆ ಹೇಳುತ್ತಾರೋ ಅದೇ ತರ ಕೇಳಿ ಕೃಷ್ಣ ಮಂತ್ರವನ್ನು ಭಕ್ತಿಯಿಂದ ಜಪವನ್ನು ಮಾಡಿ
@savithanag8527
@savithanag8527 4 месяца назад
Namaskara madam, naanu kalibeku, nimmanna yege betiaaga beku. Pls yeli heli
@ramadevirajalakshmi2939
@ramadevirajalakshmi2939 4 месяца назад
ನೀವು ಯಾವ ಊರಿನಲ್ಲಿ ಇದ್ದೀರಾ
@savithanag8527
@savithanag8527 3 месяца назад
Bangalore, Vidyaranyapura ​@@ramadevirajalakshmi2939
@savithanag8527
@savithanag8527 3 месяца назад
Naanu Bangalore ninda
@vijayahavali2836
@vijayahavali2836 4 месяца назад
ನಮಸ್ಕಾರ. ಅಮ್ಮ. ಹರೇ.ಕೃಷ್ಣ
@ramadevirajalakshmi2939
@ramadevirajalakshmi2939 4 месяца назад
ನಮ್ಮ ಯಜಮಾನರ ಹೆಸರು ಏನು
@vijayahavali2836
@vijayahavali2836 4 месяца назад
@@ramadevirajalakshmi2939 ನಮಸ್ಕಾರ. ಅಮ್ಮ. ನನ್ನ. ಹೆಸರು.ವಿಜಯಾ.ಪರಮೇಶ್ವರಪ.ಹವಳಿ.ಸಾ..ಹಿರೇಕೆರೂರ. ಜೀ...ಹಾವೇರಿ
@bhargavibopparaju9298
@bhargavibopparaju9298 4 месяца назад
Hare srinivasa Pls write this venkatesh stavana in kannada please Tq madam,
@bharathims9065
@bharathims9065 4 месяца назад
You'll get the lyrics in u tube which is sung by gayatri Sudarshan
@ramadevirajalakshmi2939
@ramadevirajalakshmi2939 26 дней назад
Description box nodi
@prabhavYT123
@prabhavYT123 4 месяца назад
Madam please Huli pudi recipe haki .madodu hege anta
@ramadevirajalakshmi2939
@ramadevirajalakshmi2939 4 месяца назад
421 ಹುಳಿ ಪುಡಿ ಮಾಡಿದ 92 ವರ್ಷದ ತರುಣ /Sambar Powder by 92 years young man ಈ ವಿಡಿಯೋ ನೋಡಿದರೆ ತಿಳಿಯುತ್ತದೆ
@sumanaarun529
@sumanaarun529 4 месяца назад
Nanu kalibeku
@veerendras7691
@veerendras7691 4 месяца назад
Madam devar maneli estu gomati chakra ettu puje maadbeku madam
@ramadevirajalakshmi2939
@ramadevirajalakshmi2939 4 месяца назад
ಗೋಮತಿ ಚಕ್ರ ಅಂದರೆ ಏನು
@umajagadish559
@umajagadish559 4 месяца назад
Naanu helbeku madam yaavagind start maadbeku. Naaleyind maadbahuda.
@ramadevirajalakshmi2939
@ramadevirajalakshmi2939 4 месяца назад
ಮಾಡಬಹುದು
@dhanushreeganiga4490
@dhanushreeganiga4490 4 месяца назад
Amma nanu pooje yella madtidini adre yava pooje madoke hodre healthali yenela todre agutte yak hige amma
@ramadevirajalakshmi2939
@ramadevirajalakshmi2939 4 месяца назад
ನಿಮ್ಮ ವಯಸ್ಸು ಎಷ್ಟು
@vidyatn9266
@vidyatn9266 4 месяца назад
ಈ ಸ್ತೋತ್ರವನ್ನು ಎಷ್ಟು ದಿನ ಹೇಳಬೇಕು
@ramadevirajalakshmi2939
@ramadevirajalakshmi2939 4 месяца назад
ನಿಮಗೆ ಸಮಾಧಾನ ಆಗುವವರೆಗೂ
@unity8758
@unity8758 4 месяца назад
Nanu job kalkonde recession inda. Nanige job siglike yavdadru solution heli madam. Tumba frustrated agidene.
@ramadevirajalakshmi2939
@ramadevirajalakshmi2939 4 месяца назад
ಮನು ಇಷ್ಟಾರ್ಥ ಸಿದ್ದಿ ಸ್ತೋತ್ರವನ್ನು ಭಕ್ತಿಯಿಂದ 24 ಬಾರಿ ಹೇಳಿಕೊಳ್ಳಿ ಒಂದು ದಿನಕ್ಕೆ ನಿಮ್ಮ ಕೆಲಸ ಆಗುತ್ತದೆ
@itsme9812
@itsme9812 4 месяца назад
Namaskar ma, pl.teach this with Sanskrit script
@ramadevirajalakshmi2939
@ramadevirajalakshmi2939 4 месяца назад
Kannada script available in description box. Please get it translated to sanskrit script by Google application. By listening this video for a week along with script, you will become master
@jayashreejoshi7244
@jayashreejoshi7244 4 месяца назад
Medam book athva recording I Stotra nimma recording ideya Nange written kuda beku Please reply Jaya joshi Delhi 🙏
@ramadevirajalakshmi2939
@ramadevirajalakshmi2939 4 месяца назад
ವಿಡಿಯೋ ಮಾಡಿದ್ದೇನೆ ನೋಡಿ
@SujaKss-cj3zd
@SujaKss-cj3zd 4 месяца назад
Amma kotta hana vapasu baralu poje heli amma plz😢😢
@ramadevirajalakshmi2939
@ramadevirajalakshmi2939 4 месяца назад
Video no.62 ಮನೋ ಇಷ್ಟಾರ್ಥ ಸಿದ್ದಿ ಸ್ತೋತ್ರ ಹೇಳಿಕೊಳ್ಳಿ
@umamurali1959
@umamurali1959 4 месяца назад
C🙏🙏
@vighneshah.v2218
@vighneshah.v2218 4 месяца назад
ನಾನು ವಿಧವೆ ಪೂಜೆ ಮಾಡಬಹುದಾ
@ramadevirajalakshmi2939
@ramadevirajalakshmi2939 4 месяца назад
ವಿಡಿಯೋದಲ್ಲಿ ಹೇಳಿರುವ ಸ್ತೋತ್ರವನ್ನು ಹೇಳಬಹುದು
@rajaninammurchandaalva3042
@rajaninammurchandaalva3042 4 месяца назад
ಅಮ್ಮ ನಾವು ಮನೆಯಲ್ಲಿ non veg ಮಾಡ್ತೀವಿ ಹೇಳ್ಬಹುದ ಅಮ್ಮ🙏🙏
@ramadevirajalakshmi2939
@ramadevirajalakshmi2939 4 месяца назад
ನೀವು ಎಷ್ಟು ಶುದ್ದವಾಗಿ ಶ್ರದ್ಧಾಭಕ್ತಿಯಿಂದ ಹೇಳುತ್ತಿರೋ ಅಷ್ಟು ಫಲ ದೊರಕುತ್ತದೆ
@priyaMurali-gu7yu
@priyaMurali-gu7yu 4 месяца назад
Hi Attai iwant to learn but I don't no kanada letter I need tamil pdf
@ramadevirajalakshmi2939
@ramadevirajalakshmi2939 4 месяца назад
Ok I will try
@swatilonakadi4820
@swatilonakadi4820 4 месяца назад
ನಮಸ್ಕಾರ ಅಮ್ಮ ನಾನು ನಿಮ್ಮ ಮಾರ್ಗದರ್ಶನದಂತೆ ಕಾಶಿಗೆ ಹೋಗಿ ಬಂದೆ. ಯಾತ್ರೆ ತುಂಬಾ ಚೆನ್ನಾಗಿ ಆಯ್ತು. ನಾನು ಅಲ್ಲಿಂದ ಕಾಲಭೈರವ ಫೋಟೋ ತಂದಿದ್ದೇನೆ. ಅದನ್ನು ಪೂಜೆ ಮಾಡಬಹುದಾ ದಯವಿಟ್ಟು ತಿಳಿಸಿ
@ramadevirajalakshmi2939
@ramadevirajalakshmi2939 4 месяца назад
ಮಾಡಬಹುದು
@swatilonakadi4820
@swatilonakadi4820 4 месяца назад
ಧನ್ಯವಾದಗಳು@@ramadevirajalakshmi2939 ,
@swatilonakadi4820
@swatilonakadi4820 4 месяца назад
ಧನ್ಯವಾದಗಳು ಅಮ್ಮ ಇಷ್ಟು ಬೇಗ ಉತ್ತರಿಸಿದ್ದ ಕಾಗಿ
@padmavasudev1075
@padmavasudev1075 4 месяца назад
Evaga nadiyithe
@ramadevirajalakshmi2939
@ramadevirajalakshmi2939 4 месяца назад
ನಡೆದಾಗ ತಿಳಿಸುತ್ತವೆ
@guruprasad8538
@guruprasad8538 4 месяца назад
5:09
@ushagudi3601
@ushagudi3601 4 месяца назад
ನಾನು ದಿನಾ ಹೆಳುತೆನೆ
@jayashrees3940
@jayashrees3940 4 месяца назад
Namaskara Madam, Please share the lyrics🙏🙏
@ramadevirajalakshmi2939
@ramadevirajalakshmi2939 4 месяца назад
Description box nodi
@jayashrees3940
@jayashrees3940 4 месяца назад
Thanks.
@shailaja24
@shailaja24 4 месяца назад
Pl. Writing in kannada. Can't hear clear
@ramadevirajalakshmi2939
@ramadevirajalakshmi2939 4 месяца назад
Please look into description box for kannada lyrics
@NayanaMani-u4h
@NayanaMani-u4h 4 месяца назад
ನಾನು ಕಲಿಬೇಕು ಅಮ್ಮ
@ramadevirajalakshmi2939
@ramadevirajalakshmi2939 Месяц назад
ನನಗೆ ಫೋನ್ ಮಾಡಿ ನಾನು ಕಲಿಸಿಕೊಡುತ್ತೇನೆ ಅಥವಾ ನಿಮ್ಮ ಮನೆ ಹತ್ತಿರ ಇದ್ದರೆ ನಮ್ಮ ಮನೆಗೆ ಬನ್ನಿ ನಾನು ಹೇಳಿಕೊಡುತ್ತೇನೆ
@shree4046
@shree4046 4 месяца назад
Nanu kalibeku
@ramadevirajalakshmi2939
@ramadevirajalakshmi2939 4 месяца назад
ನಿಮ್ಮ ಊರು ಯಾವುದು? ನೀವು ಎಲ್ಲಿದ್ದೀರಾ?
@shree4046
@shree4046 4 месяца назад
@@ramadevirajalakshmi2939 Amma navu Tumkur alli irodu.. nimminda hege venkateshastavaraja kaliyodu
@bharathims9065
@bharathims9065 4 месяца назад
From u tube u can learn it
@padmakannan3253
@padmakannan3253 4 месяца назад
Madam nim number kodi
@ramadevirajalakshmi2939
@ramadevirajalakshmi2939 4 месяца назад
9880925213
@rupamutalik
@rupamutalik 4 месяца назад
Hare shrinivasa kannada vodalike barangilla marathi mat kannada uchhar shigbahudu
@ramadevirajalakshmi2939
@ramadevirajalakshmi2939 4 месяца назад
ನಾನು ಹೇಳಿರುವುದನ್ನು ಭಕ್ತಿಯಿಂದ ಕೇಳಿಸಿಕೊಳ್ಳಿ
@klatha8612
@klatha8612 4 месяца назад
ಹೀಗೆ ಕೇಳ್ತೀನಿ ಅಂತ ತಪ್ಪು ತಿಳಿಬೇಡಿ.ನಿಮ್ಮ ಮಗಳಿಗೆ 2 ನೇ ಮಗು ಡೆಲಿವರಿ ಆಯ್ತ?ಯಾವ ಮಗು?
@ramadevirajalakshmi2939
@ramadevirajalakshmi2939 4 месяца назад
ಆಯ್ತು ಗಂಡು ಮಗು
@klatha8612
@klatha8612 4 месяца назад
@@ramadevirajalakshmi2939 congratulations
@shobhaherkal7949
@shobhaherkal7949 4 месяца назад
Hare srinivasa 🙏🙏🙏🙏🙏🙏🙏🙏
@chandrikaanand2513
@chandrikaanand2513 4 месяца назад
Hare. Srinivasa🙏🙏🙏🙏
@Vijayasree1967
@Vijayasree1967 4 месяца назад
🙏🙏🙏💐🌹
@DakshayiniJyothi
@DakshayiniJyothi 4 месяца назад
Harekrishna
@lakshmivyas2984
@lakshmivyas2984 4 месяца назад
Hare Srinivasa
@chandrakalakala9931
@chandrakalakala9931 4 месяца назад
🙏🙏🙏
@lakshmilakshmivadiraj5926
@lakshmilakshmivadiraj5926 4 месяца назад
🙏🙏🙏
Далее