Тёмный

675 ಅನಂತನ ಹಬ್ಬದ ರಂಗೋಲಿ/Ananta feasrival's Rangoli 

Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Просмотров 5 тыс.
50% 1

ಹರೇ ಶ್ರೀನಿವಾಸ
ತಾ 17.09.2024. ಮಂಗಳವಾರ - ಅನಂತನ ಚತುರ್ದಶಿ/ಹಬ್ಬ : ಹಬ್ಬದ ದಿವಸ ಅನಂತನ ರಂಗೋಲಿಯನ್ನು ಹಾಕುವುದರಿಂದ ಭಗವಂತನು ಕಷ್ಟ ದುಃಖಗಳನ್ನು ಹೋಗಲಾಡಿಸಿ ಸುಖ ನೆಮ್ಮದಿಯನ್ನು ಕರುಣಿಸುತ್ತಾನೆ. ಪ್ರತಿಯೊಬ್ಬರೂ ಈ ರಂಗೋಲಿಯನ್ನು ಅನಂತ ದೇವರ ಮುಂದೆ ಹಾಕಬೇಕು. ಈ ವಿಡಿಯೋ ಮುಖಾಂತರ ರಂಗೋಲಿ ಹಾಕುವ ವಿಧಾನವನ್ನು ತಿಳಿಯೋಣವೆ.

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 40   
@sreenivasamurthymr1619
@sreenivasamurthymr1619 6 дней назад
Nice Rangoli and song 🙏🙏
@vedavathiyajurvedi9061
@vedavathiyajurvedi9061 13 дней назад
ಶ್ರೀಮತಿ. ರಮಾ ಅವರ ಅನಂತನ ಹಬ್ಬದ ವಿವರಣೆ,ಶ್ರೀಮತಿ ಸುಮಾ ಅವರ ಸುಶ್ರಾವ್ಯ ಕಂಠದಿಂದ ರಂಗನಾಥನ ಪಾದ ಮಹಿಮೆಯ ಗಾನ , ಅನಂತನ ರಂಗೋಲಿ ಚಿತ್ತಾರ ಒಂದಕ್ಕೊಂದು ಪೂರಕವಾಗಿ ಚೆನ್ನಾಗಿ ಮೂಡಿ ಬಂದಿದೆ. ಇವರೆಲ್ಲರಿಗೂ ಅನಂತಾನಂತ ನಮನಗಳು
@phanirajvedagarbha1008
@phanirajvedagarbha1008 21 день назад
ಹರೇ ಶ್ರೀನಿವಾಸ. ಬಹಳ ಅದ್ಭುತವಾದ ಅನಂತನ ಹಬ್ಬದ ವಿವರಣೆ. ಅಷ್ಟೇ ಸುಂದರ ರಂಗವಲ್ಲಿ. ಜೊತೆಗೆ ಸುಶ್ರಾವ್ಯವಾದ ಹಾಡು. 🙏🙏🙏🙏🙏👌👌👌👌
@ShaliniBhat007
@ShaliniBhat007 21 день назад
ತುಂಬಾ ಚೆನ್ನಾಗಿದೆ ಮೇಡಂ ರಂಗೋಲಿ ಯಲ್ಲಿ ಸ್ವಸ್ತಿಕ್ ಉಲ್ಟಾ ಆಯಿತು ಅನಿಸಿತು ಮತ್ತೆ ವಿವರಣೆ ತುಂಬಾ ಚೆನ್ನಾಗಿ ಹೇಳಿದ್ದೀರಿ 👍 ಹಾಡು ಸೂಪರ್ ಧನ್ಯವಾದಗಳು 🙏 ನಿಮಗೂ ಹಬ್ಬದ ಶುಭಾಶಯಗಳು ಮೇಡಂ 🙏
@sudhan371
@sudhan371 21 день назад
ಅನಂತ ಚತುರ್ದಶಿ ಶುಭಾಶಯಗಳು ಶುಭ ಸಾಯಂಕಾಲ 🪔🪷🪔🪷🪔
@sudhadk642
@sudhadk642 21 день назад
ಅನಂತಾಪದ್ಮನಾಭ ವ್ರತದ ವಿವರಣೆ ಹಾಗೂ ರಂಗೋಲಿ ತುಂಬಾ ಚೆನ್ನಾಗಿದೆ. ಶ್ರೀಮತಿ ಸುಮಾ ಅವರ ಹಾಡು ತುಂಬಾ ಸೊಗಸಾಗಿದೆ. ಅವರು ತಮ್ಮ ಹಾಡಿ ನಲ್ಲಿ ನಮಗೆ ರಂಗನಾಥನ ದರ್ಶನವನ್ನೇ ಮಾಡಿಸಿದ್ದಾರೆ. ನಿಮ್ಮಗಳ ಈ ಪ್ರಯತ್ನ ಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏
@sowmiya4614
@sowmiya4614 21 день назад
Hare Srinivasa athe nimage anantha namaskaragalu 🙏🙏🙏🙏
@ashokrt2809
@ashokrt2809 21 день назад
Hare srinivasa
@chandrikaanand2513
@chandrikaanand2513 20 дней назад
Hare. Srinivasa🙏🙏🙏
@rupaguru1629
@rupaguru1629 19 дней назад
Rangoli hadu super amma🙏
@geetha4231
@geetha4231 19 дней назад
ಚೆನ್ನಾಗಿ ಹೇಳಿದ್ದೀರಿ
@mangalas8534
@mangalas8534 19 дней назад
Namaskara galu Amma
@shivarudrammat4493
@shivarudrammat4493 19 дней назад
🙏🙏🙏🙏🙏
@Rakshithbhat12
@Rakshithbhat12 20 дней назад
Haadu tumbaa chanagi hadiddare....😊
@phanirajvedagarbha1008
@phanirajvedagarbha1008 21 день назад
ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರಾ
@ashokrt2809
@ashokrt2809 21 день назад
🙏🙏🙏
@drowpadidro
@drowpadidro 20 дней назад
Haadu tumba chennagide suma nanu drowpati tamra parmi 😅😅
@KomalaKn-k5t
@KomalaKn-k5t 21 день назад
Very nice rangoli and nice song.
@ramadevirajalakshmi2939
@ramadevirajalakshmi2939 21 день назад
Thanks a lot
@omkarmurtyomkar366
@omkarmurtyomkar366 20 дней назад
❤🎉🎉🎉🎉❤❤
@DakshayiniJyothi
@DakshayiniJyothi 19 дней назад
Nale hunime dina sathyanarayana Pooja madabhauda amma
@ramadevirajalakshmi2939
@ramadevirajalakshmi2939 19 дней назад
ಖಂಡಿತವಾಗಿಯೂ ಮಾಡಬಹುದು
@thoyajakshirani9785
@thoyajakshirani9785 20 дней назад
Amma thank you to inform the date of vrata please send your house ananta vrata
@ramadevirajalakshmi2939
@ramadevirajalakshmi2939 20 дней назад
ಎಲ್ಲರೂ ಮಂಗಳವಾರ 17ನೇ ತಾರೀಕು ಅನಂತನ ಪೂಜೆಯನ್ನು ಮಾಡುವುದು
@laxmiraolaxmirao8918
@laxmiraolaxmirao8918 21 день назад
ಹಾಲ್ಬಾಯಿ ಅವಶ್ಯ ಮಾಡಬೇಕು
@ramadevirajalakshmi2939
@ramadevirajalakshmi2939 21 день назад
ಹೌದು
@DakshayiniJyothi
@DakshayiniJyothi 21 день назад
Upavasa madabaika amma
@ramadevirajalakshmi2939
@ramadevirajalakshmi2939 21 день назад
ಇಲ್ಲ
@hoysal.slithinsiri.s2051
@hoysal.slithinsiri.s2051 21 день назад
Amma nanu thimmappana hundi pooje madi prathi sanivara kanike hakithidde 2 varshadinda adannu kadalisiralilla ega namma maneyalli adannu kadalisi namma mavanavaru swalpa hana thegediddare ega en madli thilisi kadaliruva hundiyannu ettu pooje madi kanike hakla illa hundi li hana thegedu biruvinallittu hosa hundi pooje suru madla thilisi amma
@ramadevirajalakshmi2939
@ramadevirajalakshmi2939 21 день назад
ನನಗೆ ಫೋನ್ ಮಾಡಿ
@laxmiraolaxmirao8918
@laxmiraolaxmirao8918 21 день назад
@@hoysal.slithinsiri.s2051 ಅದರಿಂದ ಹಣ ತೆಗೆದುಕೊಂಡಿದ್ದರೆ ತೆಗೆದುಕೊಂಡ ಹಣ ಮತ್ತು ಅದಕ್ಕೆ ಬಡ್ಡಿ ಸೇರಿಸಿ ಸಮರ್ಪಣೆ ಮಾಡಿ ಶುಭಮಸ್ತು
@seethahaadu1474
@seethahaadu1474 7 дней назад
ರಮಾ ಅವರೇ ..ರಂಗೋಲಿ ತುಂಬಾ ಚೆನ್ನಾಗಿದೆ ..ಹಾಗೇ ಸಮಯಕ್ಕೆ ಸರಿಯಾಗಿ ದೇವರ ನಾಮ ..ಬಹಳ ಅಚ್ಚುಕಟ್ಟಾಗಿದೆ ಕಾರಯಕ್ರಮ ..ಸುಮ ಅವರ ಹಾಡು ಅಂದರೆ‌ ಚೆನ್ನಾಗೇ ಇರುತ್ತೆ ..ಹರಿ ಪ್ರೀತಿ ಆಗಿದೆ
@anushapattanshetty644
@anushapattanshetty644 21 день назад
ಸ್ವಸ್ತಿಕ ಉಲ್ಟಾ ಆಗಿದೆ.
@ramadevirajalakshmi2939
@ramadevirajalakshmi2939 21 день назад
ಯಾವತ್ತು ಒಳ್ಳೆಯದನ್ನು ನೋಡಬೇಕು ಆಗ ಅವರಿಗೆ ಒಳ್ಳೆ ಮನಸ್ಸು ಇದೆ ಅಂತ ಅರ್ಥ
@anushapattanshetty644
@anushapattanshetty644 21 день назад
@@ramadevirajalakshmi2939 ಬೇರೆಯವರೂ ತಪ್ಪಾಗಿ ಹಾಕುತ್ತಾರೆ. ಇದರಲ್ಲಿ ಮನಸ್ಸು ಎಲ್ಲಿಂದ ಬಂತು? ಕಲಿಕೆ ವಿದ್ಯೆಯ ಪ್ರಶ್ನೆ.
@0roady2
@0roady2 20 дней назад
Yes it’s ulta
@LalitaBasavaraj
@LalitaBasavaraj 21 день назад
Amma sarva roga nivarana shloka estu sari helabeku amma yava dina shuru madbeku amma plz plz heli nanage tumbha avashakate ide amma plz plz ❤❤🙏🙏
@ramadevirajalakshmi2939
@ramadevirajalakshmi2939 21 день назад
ನಾಳೆ ಇಂದ ಶುರು ಮಾಡಿ ದಿನಕ್ಕೆ 24 ಸಲ ಹೇಳಬೇಕು ಕಾಯಿಲೆ ವಾಸಿ ಆಗುವ ತನಕ ಹೇಳಬೇಕು
@rupaguru1629
@rupaguru1629 19 дней назад
Rangoli hadu super amma🙏
@rupaguru1629
@rupaguru1629 19 дней назад
Rangoli hadu super amma🙏
Далее
This mother's baby is too unreliable.
00:13
Просмотров 22 млн
Kalyana Vrushti Stava - Learning version
13:54
Просмотров 26 тыс.