Тёмный
No video :(

AADIDAVARA MANAVAA BALLE | SHIVANI NAVEEN | FOLK ALBUM SONG 

SHIVANI NAVEEN OFFICIAL
Подписаться 232 тыс.
Просмотров 7 млн
50% 1

Singer - Shivani Naveen
Mixing & Mastering - Sandesh Babanna
Music - Arun havanje, Vaman bailur, Prajwal acharya
Audio recording - Swaram Recording studio & Sapthak Recording studio
DOP - Amith thekkatte
Special Thanks to,
Mercury Dance crew Hiriyadka
Shri Devi sounds & Lights manipal
Poster design - Vizyth malyadi
Costume - Vithvam designs.
Sujith mandarthi, Ganesh GP
Shrijani naveen
Jnanesh, Sumith, Kitta

Опубликовано:

 

29 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2,7 тыс.   
@ravindraalagure8175
@ravindraalagure8175 4 месяца назад
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ ಬಹಳ ಸುಂದರವಾಗಿ ಹಾಡಿದ್ದಿರೆ 🙏
@arjunvannur4497
@arjunvannur4497 10 месяцев назад
ನಮ್ಮ ಬೆಳಗಾವಿ ಗೆ ಒಂದು ಹಾಡಿ.... ನಿಮ್ಮ ಧ್ವನಿ ಕೇಳಿದರೆ ಮಹಾರಾಷ್ಟ್ರ ದ ಜನಕ್ಕೆ ಭಯ ಬರಬೇಕು......🎉😮❤
@MahadevPhadatare-xj7gw
@MahadevPhadatare-xj7gw 8 месяцев назад
😂😂😂😂
@kanasuacademy299
@kanasuacademy299 3 месяца назад
ಮಹಾರಾಷ್ಟ್ರ ಜನ ಕೂಡ ನಮ್ಮವರೇ... ಎಲ್ಲರಳೊಳ ಒಂದೂ ಆಗು ಮಂಕು ತಿಮ್ಮ್ಮ ❤❤
@user-lu6pi8ji5t
@user-lu6pi8ji5t 3 месяца назад
ಹಾಡು ಕೇಳಿ ಹೇದರುವುದ್ದಾದರೆ ... ಯುದ್ಧ ಯಾಕೆ ಮಾಡುತ್ತಿದ್ದರು..😂😂😂
@mallappabenappanavarmm6222
@mallappabenappanavarmm6222 3 месяца назад
​aà!,,
@chetankkarihole4003
@chetankkarihole4003 2 месяца назад
B​@@MahadevPhadatare-xj7gwimmune 😢🎉🎉 5:57 5:57
@nandesha2251
@nandesha2251 6 месяцев назад
ಸೂಪರ್ ಶಿವಾನಿ..👌🏻👌🏻 ನಿನಗೆ ಉಜ್ವಲ ಭವಿಷ್ಯ ಇದೆ.. ದಿನಕ್ಕೆ ಒಂದು ಬಾರಿನಾನು ಈ ನಿನ್ನ ಹಾಡನ್ನು ಕೇಳುತ್ತೇನೆ.. ಮಸ್ತ್.. 🥰❤ ಇದೇ ರೀತಿ ಮೂಲ ಜಾನಪದ ಗೀತೆಗಳಿಗೆ ಹೊಸ ಆಯಾಮ ನೀಡಿ ಜಾನಪದ ಪರಂಪರೆ ಮುಂದುವರಿಯಲಿ... ನಿಮ್ಮ ತಂಡದ ಯಶಸ್ವಿ ಕಾರ್ಯ ಹೀಗೆ ಮುಂದುವರಿಯಲಿ 💐💐👍👍
@dileepachardileep1281
@dileepachardileep1281 2 месяца назад
❤❤❤❤ಸೂಪರ್ ಸಾಂಗ್ ನಮ ಮನೆ ದೇವರ ಸಾಂಗ್ ಕೇಳುಕೆ ತುಂಬಾ ಖುಷಿ ಆಗುತ್ತೆ ಥ್ಯಾಂಕ್ಸ್ ಶಿವಾನಿ
@lakshmishrivoice
@lakshmishrivoice 8 месяцев назад
ಮಗಳೇ ನಾನು ನಿನ್ನ ಅಭಿಮಾನಿ ನೀನು ತುಂಬಾ ಎತ್ತರಕ್ಕೆ ಹೋಗೋದ್ರಲ್ಲಿ ಅನುಮಾನವೇ ಇಲ್ಲ ..... ನಿನ್ನ ಗಾಯನದ ಮೇಲೆ ಗಮನ ಕೊಡು .....ಹೆಸರು ಪ್ರಶಸ್ತಿಗಳು ನಿನ್ನ ಕಾಲಡಿಯಲ್ಲಿ ಬಿದ್ದಿರುತ್ತೆ.....best wishes to you ಶಿವಾನಿ.....🎉❤
@praveenpujariapgroups1480
@praveenpujariapgroups1480 11 месяцев назад
ಆಹಾ ತಾಯಿ ❤ನಿನ್ನ ಧ್ವನಿಯ ಗೀತೆಗಳ ಕೆಳಲು ಪುಣ್ಯ ಮಾಡಿವೆ ನನ್ನ ಕಿವಿಗಳು & ನಿನ್ನ ಸಂತೋಷ, ಸಂಭ್ರಮದೊಂದಿಗೆ ಇ ಹಾಡು ಕೆಳಲು ಸ್ವಗ೯ಕ್ಕೆ ಕಿಚ್ಚು ಹಚ್ಚಿದಂತೆ😍
@ka16basavawm88
@ka16basavawm88 11 месяцев назад
🎉
@user-eh7xi2kp7h
@user-eh7xi2kp7h 11 месяцев назад
ನಮ್ಮ ಚಾಮರಾಜ ನಗರದ ಜನಪದ ಸೊಗಡಿನ ಗೀತೆ ಅದ್ಭುತವಾದ ಹಾಡಿದಿರಿ ಶಿವಾನಿ ಹೀಗೆ ಮುಂದುವರಿಸಿ
@jagadishbaligar7983
@jagadishbaligar7983 5 месяцев назад
ಅದ್ಭುತ, ಜಾನಪದದ ಸೋಗಡಿಗೆ ಹೊಸತನದ ಸ್ಪರ್ಶ. ಇಡೀ ತಂಡಕೆ ಒಳ್ಳೆಯದಾಗಲಿ 😊
@MamathaMamatha-no6bo
@MamathaMamatha-no6bo 25 дней назад
Super
@kirangowda5973
@kirangowda5973 Месяц назад
ನನಗೆ ಸಾಂಗ್ ಕೇಳೋ ಇಂಟ್ರೆಸ್ಟ್ ಇಲ್ಲಾ ಬಟ್ ಶಿವಾನಿ ಯವರ song ಕೇಳಿದ ಮೇಲೆ ಆವರ ಅಭಿಮಾನಿ ❤ ಅವರು 🎉 ಅದ್ಬುತ ಗಾಯಕಿ
@user-ud9ep8et4f
@user-ud9ep8et4f 4 дня назад
Wow thumba channag hadidira Shivani and nivu astondu nagtha nagtha hadirodanna nodthidre nangu singer agbeku annisuthide so we are very happy
@pampakiccha3388
@pampakiccha3388 11 месяцев назад
ಕಿಚ್ಚ ಸುದೀಪ್ ಅಭಿಮಾನಿಗಳ ಕಡೆ ಇಂದ ಶುಭವಾಗಲಿ ಎಂದು ನಿಮ್ಮ ಜೊತೆ ಕಿಚ್ಚ ನ ಹುಡುಗರು ಇದಿವಿ ❤️🥰
@javaregowda7281
@javaregowda7281 3 месяца назад
😊
@Revanna.S
@Revanna.S 11 месяцев назад
ಇನ್ನೂ ಹೆಚ್ಚಾಗಿ ಜಾನಪದ ಗೀತೆಗಳು ಮಾಡಿ ನಿಮ್ಮ ತಂಡಕ್ಕೆ ಹೃದಯ ಪೂರ್ವಕ ಧನ್ಯವಾದಗಳು 🎉❤🇮🇳💐💐💐💐
@sunithas7234
@sunithas7234 11 месяцев назад
Super super song❤❤❤❤
@kirankumarb49
@kirankumarb49 10 месяцев назад
ru-vid.com/video/%D0%B2%D0%B8%D0%B4%D0%B5%D0%BE-wZn3TaAFqLw.htmlsi=GpNTUS0nEM9p1ay-
@ashokashoknayak5135
@ashokashoknayak5135 10 месяцев назад
ಮ 3
@SidduSiddayya-ph8jn
@SidduSiddayya-ph8jn 4 месяца назад
0 J❤
@Bhavishgowda
@Bhavishgowda 11 месяцев назад
ನಿಜವಾಗಿಯೂ ಈ ಸಾಂಗ್ ನ ಎಷ್ಟು ಸಾರಿ ಕೆಳಿದಿನೋ ನಂಗೆ ಗೊತ್ತಿಲ್ಲ ಅಷ್ಟು ಇಷ್ಟ ಆಗಿದೆ ಈ ಸಾಂಗ್, ನಿನ್ನ ವಾಯ್ಸ್ ಮಾತ್ರ ಬೆಂಕಿ 🔥👌
@prajvalgowda5979
@prajvalgowda5979 4 месяца назад
0p
@Firdoskhan-hj8dw
@Firdoskhan-hj8dw 8 месяцев назад
I'm Muslim but I love this song ❤
@sreenivas251
@sreenivas251 4 месяца назад
Music itself is the language , there is no religion , cast , gender , color etc , we too enjoy the khawally , I use to play keyboard for lot of live khawaly prgms whole night , and composed many khawaly albums ,
@blackbiker8887
@blackbiker8887 4 месяца назад
🙏 Real Muslim 🙏
@user-dv3rj3uk1z
@user-dv3rj3uk1z 4 месяца назад
😊
@eshwaregowdags3951
@eshwaregowdags3951 4 месяца назад
Thank u dear❤
@anusuyamahesh1875
@anusuyamahesh1875 4 месяца назад
❤😊
@vinayakamadival-jc8bw
@vinayakamadival-jc8bw 10 месяцев назад
ನೆಸ್ಟ್ ಕನ್ನಡ ಚಿತ್ರರಂಗಕ್ಕೆ ನೀನೇ ಅಕ್ಕ ನಿನ್ನ ಧ್ವನಿನ ಮಿರುಸುವವರು ಯಾರು ಇಲ್ಲ ಅಕ್ಕ ಅಲ್ ದ ಬೆಸ್ಟ್ ಅಕ್ಕ ❤️❤️❤️
@srinathherursrkprkfan1263
@srinathherursrkprkfan1263 11 месяцев назад
ಜನಪದ ಹಾಡು ಅದ್ಬುತವಾಗಿ ಹಾಡಿದಿಯ ಶಿವಾನಿ ನಿನ್ನ ವಾಯ್ಸ್ ಅಂತೂ ಸೂಪರ್ ಸಂಗೀತ ಸಂಯೋಜನೆ ನೆಕ್ಸ್ಟ್ ಲೇವಲ್ 🔥 ನಮ್ಮೂರಿನ ಪ್ರತಿಭೆ ಶಿವಾನಿ ❤ ಇನ್ನೂ ಸಾಕಷ್ಟು ಯಶಸ್ಸು ನಿಮ್ಮದಾಗಲಿ 👏👏👏
@sidduviswakarmasidduviswak534
@sidduviswakarmasidduviswak534 11 месяцев назад
ಬ್ಯೂಟಿಫುಲ್ ಸಾಂಗ್ 🌹🌹 ಧರೆಗೆ ದೊಡ್ಡವರು ಶ್ರೀ ಸಿದ್ದಪ್ಪಾಜಿ ಚಿಕ್ಕಲೂರು 👌👌👌👌👌
@prakash.s1529
@prakash.s1529 11 месяцев назад
🙏🙏 ಮಂಟೇಸ್ವಾಮಿ ಗೀತೆ 🙏🙏🙏ನಮ್ಮ ಚಾಮರಾಜನಗರ ದ ಜನಪದ ಸಾಹಿತ್ಯ💛❤
@Karnataka_Elephants
@Karnataka_Elephants 5 месяцев назад
I'm Muslim but I love this song ❤❤❤ and her voice is fabulous 😍
@kirank.c3075
@kirank.c3075 10 месяцев назад
ಸಂಭ್ರಮದಿಂದ ಈ ಹಾಡು ಕೇಳಲು ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದ ಸರ್ವಜ್ಞ ❤
@malkappamakashi7570
@malkappamakashi7570 11 месяцев назад
ಅತ್ಯುತ್ತಮವಾದ ಅಂತ ಸಾಂಗ್ ನಮ್ಮ ಜನಪದ ನಮ್ಮ ಹೆಮ್ಮೆ ನಿಮ್ಮ ಕಂಟ ಮಧುರವಾಗಿದೆ ನಿಮ್ಮ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು
@kiranakmkiran51
@kiranakmkiran51 11 месяцев назад
@kuchelakuchela9149
@kuchelakuchela9149 11 месяцев назад
ಪರಂಜ್ಯೋತಿ ಯವರ ಪಾದಕ್ಕೆ ಶರಣು... ನಿಮ್ಮ ಕಂಠ ಚೆನ್ನಾಗಿದೆ 🎉🎉
@PrakashSingannavar9900
@PrakashSingannavar9900 11 месяцев назад
🎙ನಿಮ್ಮ ಈ ಮುದ್ದಾದ ದ್ವಣಿಯಲಿ ಹಾಡು ತುಂಬಾ ಸೋಗಸಾಗಿ ಮುಡಿಬಂದಿದೆ, ಹೀಗೆ ಮುಂದುವರಿಯಲಿ...💐🎼🎸🎻💕
@moununayak528
@moununayak528 3 месяца назад
I am from Hyderabad (AP) but I love kannada 💛❤️
@GuruRajkumar-hx6lv
@GuruRajkumar-hx6lv 8 месяцев назад
ಅಮ್ಮ ತಾಯಿ ಎಲ್ಲಿದ್ದೆ ಇಟು ದಿವಸ ನಿನ್ ಅಂದಕ್ಕೆ ನಿನ್ ಕಂಠ ಕ್ಕೆ ಸೋತು ಹೋಗಿದ್ದೇನೆ ನಾನು 💐💐💐💐💐💐 Love u shivani ❤️
@ArunShivan_OotyMysr_1020
@ArunShivan_OotyMysr_1020 10 месяцев назад
Sri Siddapaji Swamy avara sampoorna ashirvada nimagu hagu nimma thandadavarige sigali!!❤
@manojkumarkl4615
@manojkumarkl4615 11 месяцев назад
ಶಿವಾನಿ ಗಾನ ಕೋಗಿಲೆ ಯಂಥಹ ನಿಮ್ಮ ದ್ವನಿ. ಹೀಗೆ ನಿಮ್ಮ ಹಾಡುಗರಿಕೆ ಮುಂದುವರಿಯಲಿ ನಿಮ್ಮ ಮುಂದಿನ ಸುಂದರ ಜೀವನಕ್ಕೆ ಶುಭವಾಗಲಿ...
@mallikarjunat5584
@mallikarjunat5584 11 месяцев назад
ಇನ್ನು ಹೆಚ್ಚು ಜಾನಪದ ಗೀತೆಗಳನ್ನು ಆಯ್ದುಕೊಂಡು FOLK ಸಾಂಗ್ಸ್ ನೀಡಿ.. ತುಂಬಾ ಖುಷಿಯಾಯಿತು ಈ ಗೀತೆ ಕೇಳಿ. ಒಳ್ಳೆದಾಗಲಿ 👍🎤
@akashhpawar7672
@akashhpawar7672 10 месяцев назад
ಅದ್ಭುತವಾದ ಧ್ವನಿಯಲ್ಲಿ ಅದ್ಭುತವಾದ ಕಂಠದಲ್ಲಿ ನೇರವಾಗಿ ಜನರಿಗೆ ಹೃದಯ ಮುಟ್ಟಿದ ಹಾಗೆ ಆ ಶಬ್ದಗಳು ಮುಂದಿನ ಕಲಿಯುಗದ ಬಗ್ಗೆ ಒಂದು ಸಣ್ಣ ಪದ್ಯದಲ್ಲಿ ಹೇಳಿದ ನಿನಗೆ ಧನ್ಯವಾದಗಳು❤ ನಿಮ್ಮ ಭೇಟಿಗಾಗಿ ಕಾಯುವೆ ಈ ಹಾಡು ಕೇಳಿದ ಮೇಲೆ ನಿಮಗೆ ಭೇಟಿ ಮಾಡಬೇಕು ಎನ್ನುವ ಬಯಕೆ ಬೇಡ🎉
@user-gj9es7ku9q
@user-gj9es7ku9q 10 месяцев назад
ಸೂಪರ್ ವಾಯ್ಸ್ ಅಕ್ಕ ನಿಮ್ಮದು ಎಷ್ಟು ಕೇಳಿದರು ಕೇಳಬೇಕು ಅನ್ಸುತ್ತೆ ಅಷ್ಟು ಚೆನ್ನಾಗಿದೆ ನಿಮ್ಮ ವಾಯ್ಸ್ ನೀವು ಹೀಗೆ ಹಾಡ್ತಾ ಇರಿ ಅಕ್ಕ ನಾವು ನಿಮಗೆ ಯಾವಾಗಲೂ ಸಪೋರ್ಟ್ ಮಾಡ್ತೀವಿ❤❤
@krishnasuresh5709
@krishnasuresh5709 11 месяцев назад
Keep on Rocking ..!! ನನ್ನ ಗೆಳೆಯ ಗಾಯಕ ನವೀನ್ ರ ಮಗಳಾಗಿ ಅವರ ಕಲಾರಕ್ತ ನಿನ್ನಲ್ಲಿ ನವಿರಾಗಿ ಹರಿದು ಬಂದಿದೆ..!! ಈ ಗಾಯನ ಯಾನ ನಿರಂತರವಾಗಿ ಹರಿಯುತ್ತಿರಲಿ..!! ಅಪ್ಪನನ್ನು ಮೀರಿಸೋ ಗಾಯನ ನಿನದಾಗಲಿ ಮಗುವೇ..!! ಶಿವಾನೀ..all the very best..!!❤🎉
@santhoshsinger7529
@santhoshsinger7529 11 месяцев назад
ಸೂಪರ್ ಸಿಂಗಿಂಗ್ . ಇದೆ ರೀತಿ ಹಳೆಯ ಹಾಡುಗಳು ಹೊಸದಾಗಿ ರೂಪ ಗೊಳ್ಳ ಬೇಕು . ನಸಿಸಿ ಹೋಗಲು ಬಿಡಬಾರದು.❤❤
@shrishailnirvani8792
@shrishailnirvani8792 9 месяцев назад
Hi
@santhoshsinger7529
@santhoshsinger7529 9 месяцев назад
@@shrishailnirvani8792 halo sir
@sunithapavaskar7774
@sunithapavaskar7774 4 дня назад
Bye
@anand14545
@anand14545 11 месяцев назад
ಶಿವಾನಿ ನಿನ್ನ ಧ್ವನಿ ಮತ್ತು ಹಾಡುಗಾರಿಕೆ ಮಸ್ತ್ ನಿನಗೆ ಭವಿಷ್ಯ ಉಜ್ವಲವಿದೆ ❤❤
@santoshhuggi5364
@santoshhuggi5364 4 месяца назад
ದಿನಾಲು ಈ ಗೀತೆ ಕೆಳತಿನಿ ಮನಸಿಗೆ ಏನೊ ನೆಮ್ಮದಿ ಆಗೊತೆ ಇನು ಇದೆ ತರ ಗೀತೆ ಹೆಚ್ಚಾಗಿ ಬರಲಿ ❤❤
@Sudeeps5383
@Sudeeps5383 8 месяцев назад
20-30 times kelidini at time 😍 Manasu tala bicchi kunista ide Superb song sis
@hanamanthtalikoti9394
@hanamanthtalikoti9394 11 месяцев назад
ಅದ್ಭುತ ಹಾಡು ನಾನು ಸುಮಾರು 20 ಸಾರಿ ಕೇಳಿದೆ...👌👌👌🥰
@Mardhini143
@Mardhini143 6 месяцев назад
ಏನ್ ಶಿವಾನಿ ಹೇಗಿದ್ದೀಯ? ನಿನ್ನ ವಾಯ್ಸ್ ಸಿನಿಮಾ ಹಾಡಿಗಿಂತ ಗುರುರಾಜ್ ನಾಯ್ಡು ತರ ನಮ್ಮ ಪೌರಾಣಿಕ ಜಾನಪದ ಕಾವ್ಯ ರಾಮಾಯಣ ಮಹಾಭಾರತ ನಮ್ಮ ನಾಡಿನ ಶ್ರೀ ಮಂಟೇಸ್ವಾಮಿ ಕಾವ್ಯ ಮುಖ್ಯ ವಾಗಿದ್ದು , ಮಹದೇಶ್ವರ ಕಾವ್ಯ ಜಂಜಪ್ಪನಕಾವ್ಯ ಮೈಲಾರಲಿಂಗನ ಕಾವ್ಯ ಸವದತ್ತಿ ಯಲ್ಲಮ್ಮ,ಉತ್ತನಹಳ್ಳಿಮಾರಮ್ಮ ಇತರೆ ಹಾಡುಗಳಿಗೆ ನಿನ್ನ ಎನರ್ಜಿ ಸ್ಟ್ರಾಂಗ್ ವಾಯ್ಸ್ ಸರಿಯಾಗಿದೆ
@Mardhini143
@Mardhini143 6 месяцев назад
ಸರಿಯಾಗಿದೆ
@praveenprave7742
@praveenprave7742 11 месяцев назад
🎉❤😊 ಅಬ್ಬಾ ಎಂಥ ರೋಮಾಂಚನ ಹುಟ್ಟಿಸಿತು ಈ ಹಾಡು 🌹🔥🙏💐 ಗಾಯನ ಸಂಗೀತ ❤
@pavangosavi389
@pavangosavi389 11 месяцев назад
ಇ ಹಾಡನ್ನು 50 ಟೈಮ್ ಕೇಳಿದ್ರು ಕೇಳು ಬೇಕು ಅನಿಸುತ್ತೆ 🙏🙏🙏🙏👌👌👌🔥🔥🔥 ಸೂಪರ್ vice Sisster
@prabhuprabhugowda1994
@prabhuprabhugowda1994 11 месяцев назад
Nija😇
@swamyswamy1806
@swamyswamy1806 25 дней назад
Nice song🎵🎵🎵🎵
@veereshkrishna9268
@veereshkrishna9268 Месяц назад
Lovely song all group ಧನ್ಯವಾದಗಳು 🙏🏿💞❤
@user-en3dp1sj7i
@user-en3dp1sj7i 11 месяцев назад
Amazing voice...ನಮ್ಮ ಜಾನಪದ ಗೀತೆಗಳು ಸದಾಕಾಲ ಉಳಿಯಲಿ...
@nawazshareef5741
@nawazshareef5741 11 месяцев назад
ಜಾನಪದ ಹಾಡಿನ ಸಾಲುಗಳು ಅದುವೇ ನಮ್ಮ ಗಡಿನಾಡ ಜಿಲ್ಲೆಯ ಹಿರಿಮೆಗಳು😍... ನಮ್ಮ ಗುಂಡ್ಲುಪೇಟೆ ಹುಲಿಗಳ ನಾಡು🐅🐅
@user-vt8cm2lq8p
@user-vt8cm2lq8p 11 месяцев назад
🎉
@user-vt8cm2lq8p
@user-vt8cm2lq8p 11 месяцев назад
❤️
@user-vt8cm2lq8p
@user-vt8cm2lq8p 11 месяцев назад
❤️❤️
@user-vt8cm2lq8p
@user-vt8cm2lq8p 11 месяцев назад
❤️❤️
@user-vt8cm2lq8p
@user-vt8cm2lq8p 11 месяцев назад
♥️♥️ 4:12
@kirandevillers6840
@kirandevillers6840 11 месяцев назад
ಶಿವಾನಿ ನೀವು ನಮ್ಮ ಕರ್ನಾಟಕದ ಒಂದು ದೊಡ್ಡ ಪ್ರತಿಭೆ ಆಗಿ ಬೆಳೆಯೋದನ್ನ ನಾವು ನೋಡಬೇಕು ನಮ್ಮ ತಿಪಟೂರು ಜನ ನಿಮ್ಮ ಜೊತೆಗೆ ಇರುತ್ತಾರೆ......🎉
@anilrajanilraj8753
@anilrajanilraj8753 5 месяцев назад
Excellent sister 👌👏 all the best🎉
@vijaythinapu1772
@vijaythinapu1772 7 месяцев назад
Madikeri tallukkuuuuuuu... Just Goosebumps..🔥🔥 Really I didn't want to listen to this because I'm a fan of the original song.. But this also matches the same vibe..
@gangarajuab812
@gangarajuab812 11 месяцев назад
ಅದ್ಭುತ ಕಂಠಸಿರಿ ನಿಮ್ಮ ಧ್ವನಿ ಸಮ್ಮೋಹನ ಮಾಡಿದೆ ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತದೆ
@gopalkrishna7109
@gopalkrishna7109 11 месяцев назад
ನಾನು ಈ ಹಾಡನ್ನು ಇದುವರೆಗೂ ತುಂಬಾ ಸಲ ಕೇಳಿದ್ದೇನೆ ಈ ಹಾಡು ತುಂಬಾ ಚೆನ್ನಾಗಿದೆ ನನಗೆ ಈ ಹಾಡು ತುಂಬಾ ಇಷ್ಟ
@AppuAppu-xs8jn
@AppuAppu-xs8jn 11 месяцев назад
ನಿನ್ನ ಧ್ವನಿ ಅದ್ಭುತ ಶಿವಾನಿ ಕಂದ ನಿನಗೆ ಕನ್ನಡಿಗರ ಆಶೀರ್ವಾದ ಇದೆ ಅಮ್ಮ ನನ್ನ ಒಂದು ವಿನಂತಿ ದಯವಿಟ್ಟು ಕೆಟ್ಟ ಹಾಡುಗಳನ್ನು ಹಾಡ್ಬೇಡ ಒಳ್ಳೆ ಭವಿಷ್ಯ ಇದೆ ನಿನಗೆ ಅದ್ಕೇ ನಿದಾನವಾದರೂ ಒಳ್ಳೆ ಹಾಡುಗಳನ್ನು ಅಯ್ಕೆ ಮಾಡ್ಕೋ ಕಂದ ಶುಭವಾಗಲಿ ನಿನಗೆ 👌👌👌
@chethu1758
@chethu1758 9 месяцев назад
Wow wow woww ಏನ್ ತಂಗೆವ್ವ ನಿನ್ ಧ್ವನಿ ಯಪ್ಪೋ ಫಿದಾ ಆಗೋದೆ ನಾನು.
@smileyqueen470
@smileyqueen470 8 месяцев назад
Thumba chanagide song👌👌 god bless you 🙌
@maheshakannadigabandalli
@maheshakannadigabandalli 11 месяцев назад
ನಿಮ್ಮ ಧ್ವನಿ ಅದ್ಭುತ 💛❤️🙏🔥🔥 ಶ್ರೀ ಸಿದ್ದಪ್ಪಾಜಿ ಸ್ವಾಮಿ ‌ಆರ್ಶೀವಾದ ಸದಾ ಇರಲಿ
@ShivaM-rs5yz
@ShivaM-rs5yz 11 месяцев назад
ಕನ್ನಡದ ನೆಕ್ಸ್ಟ್ ಲೆವೆಲ್ sherya goshal ನಮ್ ಶಿವಾನಿ ne ಪಕ್ಕ ❤❤
@ravichandran22acharya
@ravichandran22acharya 11 месяцев назад
ಈ ತರ ಹಳೆಯದಾಗಿರ ಬೇಕು, ಅದನ್ನು ನೀ ಹೊಸದಾಗಿ ಹಾಡಬೇಕು... ಆವಾಗಲೇ ನಂಗೆ ಇಷ್ಟ... ಮಾಡ್ರನ್ ಹಾಗಿ ಎಲ್ಲ ಓಲ್ಡ್ ಸಾಂಗ್ ಹಾಡು ಚಿನ್ನಮ್ಮ... ಗಾಡ್ ಬ್ಲೆಸ್ ಯು ಮುದ್ದು🥰🥰🥰
@Chetu1996
@Chetu1996 9 месяцев назад
How’s cute!…ನಿಮ್ಮನ್ಮಾ ನೋಡಿದ್ರೆ ನನ್ನ್ ಮಗಳಂತೆ ಕಾಣ್ತೀರಾ, love u magale😘, nimma voice super mam god bless you 👏👏👏
@chidanandas813
@chidanandas813 4 месяца назад
ತುಂಬಾ ಖುಷಿಯಾಯಿತು.. ಅದ್ಬುತ ಧ್ವನಿ.. 👌🏻👌🏻👌🏻
@gnaveenkumar2897
@gnaveenkumar2897 11 месяцев назад
Outstanding, Mind Blowing, Goose Bumps performance.. Nam ajja avara Padha estu kelidru innu kelabeku ansutte, adralli Shivani voice boost iddage energy kodtuu.. Miracle Shivani 🎉❤
@Kuvempu_KA10
@Kuvempu_KA10 10 месяцев назад
ಧರೆಗೆದೊಡ್ಡವರು ಮಂಟೇಸ್ವಾಮಿ 💛❤️
@pavankruthikakrutika7153
@pavankruthikakrutika7153 10 месяцев назад
@user-tw6gc8sn8u
@user-tw6gc8sn8u 11 месяцев назад
ನಮ್ಮ ಮನೆ ದೇರು ಶೀ ಸಿದ್ದಾಪ್ಪಜಿ Song👌👌❤️ Super🎉🎉❤❤❤🙏🙏🙏
@chaitraprakash5881
@chaitraprakash5881 7 месяцев назад
Nange shiddapajji devara mele thumba nambika edhe age e hadu Andre nange thumba esta,e hadana nevu thumba thumba changi hadiddira❤nem voice chagidhe ,ege hada eri sivani
@NageshNagu-h2g
@NageshNagu-h2g Месяц назад
Download link pls
@bhagyad5700
@bhagyad5700 4 месяца назад
✨ಅಧ್ಭುತವಾಗಿ ಹಾಡಿದ್ದೀಯಾ ಪುಟ್ಟ..🎉ಹಾಡನ್ನು ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ...👌👌👌👌💥💥💥💥💫👍
@raghavendraraghum1786
@raghavendraraghum1786 11 месяцев назад
Shivani Voice next level❤
@madhurar8382
@madhurar8382 11 месяцев назад
ಅಬ್ಬಾ ಎಂತ ಧ್ವನಿ ನಿಂದು ಶಿವಾನಿ goose bumps 🧡🙏
@raghunayak1276
@raghunayak1276 11 месяцев назад
ಸೂಪರ್ ಅದ್ಭುತ 😘 ನಿಮ್ಮ ಧ್ವನಿ ಮತ್ತು ರಾಗ ಸಂಯೋಜನೆ ಅಮೋಘ ಸಂಗೀತ ಅತ್ಯಂತ ಅತ್ಯುತ್ತಮ ಉತ್ತಮ❤💞🙏🙏🙏🙏
@nikhilhondadakatti4264
@nikhilhondadakatti4264 27 дней назад
ಎಲ್ಲಿ ಕಾಣೆ ಯಲ್ಲಮ್ಮ ಮತ್ತೆ ಹುಟ್ಟಿ ಬಂದೆ ಯಲ್ಲಮ್ಮನಾಗಿ ಸಾಂಗ್ ಹಾಡಿ ❤️🔱
@5star777.
@5star777. 5 месяцев назад
ಅತಿ ಅದ್ಭುತ ಕಣಮ್ಮ ಕಿವಿ ತಂಪಾಗಿ ಹೋಯಿತು ಏನಮ್ಮಾ ನಿನ್ನ ವಾಯ್ಸು ಮುತ್ತು ಮುತ್ತು ಜನಗಳಿಗೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀಯಾ ❤❤❤❤
@Shivani__naveen_fan_page
@Shivani__naveen_fan_page 11 месяцев назад
Thets awesome album song. Your voice is very nice 🙏 amazing Shivani. Super super 🙏🙏🙏🙏🙏🙏🥰💯
@VinayakNarayanakar-lg1rf
@VinayakNarayanakar-lg1rf 11 месяцев назад
Follow me
@abhilashks7507
@abhilashks7507 11 месяцев назад
ಆ ನೀವು ಹಾಡು ಹಾಡುವ ಧ್ವನಿ ಬಹಳ ಅದ್ಭುತವಾಗಿದೆ...❤
@harishb.harish3820
@harishb.harish3820 11 месяцев назад
❤️ನೋಡು ನೋಡು ಎಷ್ಟು ಚಂದ ಅಲಾ❤ song❤️
@prajwalhj.
@prajwalhj. Месяц назад
I really listen 20 times for week it's a fantastic singing nice and it's not boring❤
@thoufieeqthoufieeq9315
@thoufieeqthoufieeq9315 8 месяцев назад
ಸೂಪರ್ ಅಕ್ಕ ಮತ್ತು ನಿಮ್ಮ ತಂಡ ಇನ್ನಷ್ಟು ಜಾನಪದ ಗೀತೆ ಹಾಡಲು ಭಗವಂತ ಕರುಣಿಸಲಿ 🌹🌹🌹🌹
@harishaky7482
@harishaky7482 11 месяцев назад
💛❤️ಕನ್ನಡ ಜಾನಪದ ಗೀತೆ ಸದಾಕಾಲ ಜೀವಂತ 💐
@vinodkumarrampur2909
@vinodkumarrampur2909 11 месяцев назад
ಬೆಂಕಿ ವಾಯ್ಸ್ ಸೂಪರ್ ಮಾ ಶಿವಾನಿ❤❤❤
@sannarajuj9754
@sannarajuj9754 11 месяцев назад
ಅದ್ಬುತ ಗಾಯಕಿ ನೀವು ಜಯಶ್ರೀ ಬಿಟ್ರೆ ನೀವೆ ಮುಂದೆ ನೆಚ್ಚಿನ ಗಾಯಕಿ
@jayanthjay5380
@jayanthjay5380 7 месяцев назад
ನಾವು ಕೂಗುವ ಕೂಗು ನಿಮ್ಮ ಪಾದಕೆ ಅರುವಾಗಲಯ್ಯ🙏🙏🙏
@nagarajabnagarajab292
@nagarajabnagarajab292 8 месяцев назад
E song Nija nan estu sare kelidinoo eno🥳🥰super duper shivani🔥🔥
@Double...rockk544
@Double...rockk544 11 месяцев назад
Madikeri❤💥
@mouneshbuilder7977
@mouneshbuilder7977 11 месяцев назад
Upcoming super star singer of India all the best sister ❤❤❤🎉🎉
@punithgowda9492
@punithgowda9492 11 месяцев назад
Superb performance ❤❤ Keep Rocking And Please Entertain All of Are 💥✌️ Nice Bgm
@PavitraNs-es4qc
@PavitraNs-es4qc 10 месяцев назад
ಸೂಪರ್ ಸಿಸ್ಟೆರ್ ಎಷ್ಟ್ ಸಲ ಕೇಳಿದ್ರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ❤️😍🙏
@MohanR-wl7os
@MohanR-wl7os 4 месяца назад
ಸೂಪರ್ ಅಕ್ಕ ಲವ್ಲೀ ಅಕ್ಕ ಸೂಪರ್ ಫೆಂಟಾಸ್ಟಿಕ್
@sandalwoodkannadasongs
@sandalwoodkannadasongs 11 месяцев назад
ಶಿವಾನಿ ನೀವು FOLK 🌟 ಕಣ್ರೀ ಸೂಪರ್ ನೀವು ರೀ ❤ Your Voice Is Vocal Shivani ಅವ್ರೆ
@user-jg3us7ej2y
@user-jg3us7ej2y 11 месяцев назад
Your voice + Music = two mixing Rocking performance..💥💥
@girishr7720
@girishr7720 11 месяцев назад
UPCOMING ROCKSTAR KANNADA INDUSTRY ALL THE BEST SHIVANI
@kiccha_fans_official_karnataka
@kiccha_fans_official_karnataka 10 месяцев назад
ಜೈ ಶ್ರೀ ರಾಮ್ ❤‍🔥🙏🚩 ಜೈ ಆಂಜನೇಯ 🙏❤‍🔥🚩
@ggkannadayoutube4512
@ggkannadayoutube4512 10 месяцев назад
ನಿಮ್ಮ ವಾಯ್ಸ್ ಈ ಹಾಡು ಪ್ರತಿ ದಿನ ಕೇಳ್ತಾ ಇದ್ದೇವೆ ನಾವು ಸೂಪರ್ ವಾಯ್ಸ್ 😘
@shekishekar9145
@shekishekar9145 11 месяцев назад
Very energetic voice and next level singing and unforgettable performance 🔥🔥❤️❤️🔥🔥
@sharanyaimpana546
@sharanyaimpana546 8 месяцев назад
Beautiful voice and song❤😍💝
@VinayakNarayanakar-lg1rf
@VinayakNarayanakar-lg1rf 11 месяцев назад
Song is very nice and beautiful my best singer so many times l am missing you song Shivani ❤️❤️❤️❤️
@Laharidhanu
@Laharidhanu 10 месяцев назад
ಸಾಹಿತ್ಯ ಹಡೆದವರ ಮನವ ಬಲ್ಲೆ ನಾ.. ಅಥವಾ ಆಡಿದವರ ಮನವ ಬಲ್ಲೇನ.. ಒಟ್ಟಿನಲ್ಲಿ ಸೂಪರ್ sis..
@shreedhard8437
@shreedhard8437 8 месяцев назад
ಹಾಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ… ಸಿದ್ದಯ್ಯ ಸ್ವಾಮಿ ಬಾನ್ಯೂ… ಕಂಡಾಯದ ವೊಡೆಯಾ ಆಆಆ ಗುರುಲಿಂಗಯ್ಯಾ ಧಯಾ ಮದ್ದೂಊ ಓ ಓ.. ಹಾಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ… ಸಿದ್ದಯ್ಯ ಸ್ವಾಮಿ ಬಾನ್ಯೂ… ಮಡಿಕೆರೆ ತಾಲೋಕುಊ ಉಊ….. ಮಡಿಕೇರಿ ತಾಲೋಕುಊ… ಹರಳ್ಳೆ ಹಂಪಾಪುರಾ ಮಿರ್ಲೆ ಸಾಲಿಗ್ರಾಮ.. ಯೆಡೋತರೆಯ ಚಂದಗಲ್ಲ… ಕಾವೇರಿ ಬಂದಂತ ನದಿಯಾ ಪಕ್ಕದ ಒಳಗೇ.. ಕಾಪಡಿಯೇ ಖೈಲಾಸ ನಡುಗಡೆ ರಾಜಪ್ಪಾಜಿ ಹೀರೆಚೆನ್ನಾಜಮ್ಮ ತೋಪಿನ ದೊಡ್ಡಮ್ಮ ಮಳವಳ್ಳಿ ಸ್ವಾಮಿಗಳು ಭಾಪೇಗೌಡನಪುರಗಡ ಗೇರವರೆ… ಅಯ್ಯ ನಾವು ಕೂಗುವ ಕೂಗು ನಿಮ್ಮಾ ಪಾಠಕ್ಕೆ ಅರುವಾಗಲಪ್ಪಾ… ಸಿದ್ದಯ್ಯ ಸ್ವಾಮಿ ಬಾನ್ಯೂ… ಸಿದ್ದಯ್ಯ ಸ್ವಾಮಿ ಬಾನ್ಯೂ….. ಗೆದಯ್ಯಾ ನೀವ್ ಬನ್ಯೂ ಓ… ಅದು ಅಲ್ಲದೇ ನನ್ನ ಕಂದ ಆ ಆ ಆ.. ಅದು ಅಲ್ಲದೇ ನನ್ನ ಕಂದ ನೀಲಿ ಸಿದ್ದಪ್ಪಾಜಿ ಏಳು ವರ್ಷದ ಭಾಲೆ, ರುತ್ತುಮತಿ ಆಗಬೇಕು.. ಎಂಟು ವರ್ಷಕೆ ಅವಳು ಜೋಡಿಮಕ್ಕಳ ಹೆರಬೇಕು ಜೋಡಿ ತೊಟ್ಲಕಾಟಿಕೊಂಡು ಜೋಗುಳ ಹಾಡಬೇಕು ಅಯ್ಯೋ ಅತ್ತೆ ಮಾತು ಹಿಂದಾಗಬೇಕು, ಸೊಸೆ ಮಾತು ಮುಂದಾಗಬೇಕು ಸಿದ್ದಯ್ಯ ಸ್ವಾಮಿ ಬಾನ್ಯೂ….. ಪವಾಡಆಆಆಆಆಆಆಆ ಗೆದ್ದಯ್ಯಾ ಧಯಮಾಡೂ ಓ ಓಓ… ಕೇಳಪ್ಪಾ ನನ್ನ ಕಂಡಾ ಆಆ ಕೇಳಪ್ಪಾ ನನ್ನ ಕಂದಾ ನೀಲಿ ಸಿದ್ದಪ್ಪಾಜಿ ಅತ್ತ ಬೆಟ್ಟಗಳ ಗಿದ್ದು, ಹೊಲ ಗದ್ದೆ ಮಾಡಬೇಕು ಗುಲಗಂಜಿಯಲಿನ ಕೆಂಪು ಇಳಿತಾನೆ ಬರಬೇಕು ಆರಕ್ಕೇರಿದ ಮುದುಕಿ ಮೂರಕ್ಕಿಳಿಯಬೇಕು ಮಕ್ಕಳಲಿದ ಬಂಜೆ ಮಕ್ಕಳಲ್ಲ ಯರಬೇಕು ಬೀದಿಲ್ ಬಿದ್ದಿರೋ ಮಕ್ಳು ಗದ್ದುಗೆ ಹೆರಬೇಕು ಅಯ್ಯ ಅರುವತ್ತು ವರ್ಷದ ಮುದುಕ ನಾಲೆ ಹರೆಯದ ಬಾಲೆಯ ಕೇಳಬೇಕು ಸಿದ್ದಯ್ಯ ಸ್ವಾಮಿ ಬಾನ್ಯೂ… ಸಿದ್ದಯ್ಯ ಸ್ವಾಮಿ ಬಾನ್ಯೂ….. ಗೆದ್ದಯ್ಯಾ ಧಯಮಾಡೂ ಓ ಓಓ… ಹಾಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ ಸಿದ್ದಯ್ಯ ಸ್ವಾಮಿ ಬನ್ಯೂ ಊ ಕಂಡಾಯದ ವೊಡೆಯಾ ಆಆಆ ಗುರುಲಿಂಗಯ್ಯ ಧಯಾ ಮಾಡೂ ಓ ಓಊ ಹಾಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ ಸಿದ್ದಯ್ಯ ಸ್ವಾಮಿ ಬನ್ಯೂ ಓ ಓಓ ಸಿದ್ದಯ್ಯ ಸ್ವಾಮಿ ಬನ್ಯೂ ಓ ಓಓ ಸಿದ್ದಯ್ಯ ಸ್ವಾಮಿ ಬಾನ್ಯೂ
@KALAIAHS
@KALAIAHS 11 месяцев назад
ತುಂಬಾ ಚೆನ್ನಾಗಿದೆ 👍 ಇಂತಹ ಜಾನಪದ ಹಾಡುಗಳನ್ನ ಹಾಡಿ
@sushmaas
@sushmaas 11 месяцев назад
❤❤❤❤supper Shivani akka ❤❤❤
@pramodkumars9149
@pramodkumars9149 11 месяцев назад
ನಮ್ಮ ಜನಪದ ನಮ್ಮ ಹೆಮ್ಮೆ❤❤❤❤❤❤❤❤
@manjualexmanjualex3926
@manjualexmanjualex3926 2 месяца назад
Beautiful girl and song also❤😊
@5star777.
@5star777. 5 месяцев назад
Super sister all the best ಮುಂದೆ ದೊಡ್ಡ ಸಿಂಗರಾಗಿ ಬದಲಾವಣೆಯಾಗು
@AMBADASTALAWAR
@AMBADASTALAWAR 11 месяцев назад
Super ri pa nima songa❤😊
@appupower778
@appupower778 11 месяцев назад
ನೀವು ಯಾವ ಹೀರೋನಿ ಗು ಕಮ್ಮಿ ಇಲ್ಲ ಸೂಪರ್ ಧ್ವನಿ 💞
@lokeshhj5118
@lokeshhj5118 4 месяца назад
Superb sister You And Your Team🎉🎉
@suchithrasuchi9844
@suchithrasuchi9844 Месяц назад
Nam mane devru akka adru nive adirod matra chindi ede ❤
@RaniRani-pr7kw
@RaniRani-pr7kw 4 месяца назад
Super voice sis all the best❤
Далее
I Took a LUNCHBAR OFF A Poster 🤯 #shorts
00:17
Просмотров 10 млн
GILLAKKO GILLAKKO SONG BY SHIVANI NAVEEN
3:57
Просмотров 105 тыс.
Sojugaada Sooju Mallige
9:33
Просмотров 6 млн
I Took a LUNCHBAR OFF A Poster 🤯 #shorts
00:17
Просмотров 10 млн