Тёмный

Abdul Razzaq | Exit Poll 2024 |ಪ್ರಧಾನಿಯನ್ನು ಬುಡ್ಡಾ ಎಂದು ಟೀಕೆಗೆ ಗುರಿಯಾದ ಮುಸ್ಲಿಂ ಮುಖಂಡ | Congress 

Vistara News
Подписаться 705 тыс.
Просмотров 469 тыс.
50% 1

Vistara News Non Stop 24*7 LIVE : • LIVE | Vistara News 24...
Abdul Razzaq | Exit Poll 2024 |ಪ್ರಧಾನಿಯನ್ನು ಬುಡ್ಡಾ ಎಂದು ಟೀಕೆಗೆ ಗುರಿಯಾದ ಮುಸ್ಲಿಂ ಮುಖಂಡ | Congress | Vistara News
#vistaranews #pmmodi #loksabhaelections2024 #vistara #vistaranewskannada #vistarakannadanews #KarnatakaNews #LokSabhaElections2024 #Election2024 #2ndPhase #VotingDay #karnatakaelections #18thloksabha #loksabha2024
amrithnoni.com...
🌐 Read More Updated ಕನ್ನಡ News : vistaranews.com
🔔Subscribe To Vistara News : bit.ly/vistarayt
🔔Subscribe To Vistara News Political:
/ @vistaranewspolitical
❇️ Follow and Like us on Social Media Platforms
🟦 Facebook : / vistaranews
𝕏 Twitter : / vistaranews
📰 Google News : bit.ly/vistaragn
📋 Dailyhunt : bit.ly/vistaradh
❤️ Instagram : / vistaranews
🐤 Koo App : www.kooapp.com...
📱Download App At
Playstore : bit.ly/vistara...
Apple Store : apple.co/3O0sSWL
#KannadaNews #LatestKannadaNews #VistaraNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VistaraNewsKannada
Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.

Опубликовано:

 

28 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3,5 тыс.   
@jksuddibangalore
@jksuddibangalore 3 месяца назад
ವಿಸ್ತಾರ ಛಾನೆಲ್ ಘನತೆ ಗೌರವ ಎತ್ತಿಹಿಡಿದು ವೀಕ್ಷಕರ ಮನ್ನಣೆಗೆ ಪಾತ್ರವಾದ ಚಂದನ ಶರ್ಮರ ರಚನಾತ್ಮಕ ನಡವಳಿಕೆ ಇತರೇ ನ್ಯೂಸ್ ಛಾನೆಲ್ ನವರಿಗೆ ಆದರ್ಶವಾಗಬೇಕು..! ❤❤❤
@RaviKumar-uo2zs
@RaviKumar-uo2zs 3 месяца назад
Helu thinnoBaie Handi Helu
@RaviKumar-uo2zs
@RaviKumar-uo2zs 3 месяца назад
Hogo Hogo
@thanu.954
@thanu.954 3 месяца назад
Bjp baket
@javaregowdamanjula7217
@javaregowdamanjula7217 3 месяца назад
ಚಂದನ್ ಶರ್ಮ ಎರೆಡು ತಲೆ ಹಾವು.
@jayasimhasimha9941
@jayasimhasimha9941 3 месяца назад
​@thanu.954💩💩💩💩💩💩💩💩💩💩💩
@ashokkumaruvashokshettyuv3961
@ashokkumaruvashokshettyuv3961 3 месяца назад
ಚಂದನ್ ಶರ್ಮ ಸರ್ ನಿಮ್ಮನ್ನ ಇವತ್ತು ಗೌರವಿಸುತ್ತೇನೆ ಏಕೆಂದರೆ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರು ದೇಶಕ್ಕೆ ಅವರದೇ ಆದಂತಹ ಅಪಾರವಾದ ಒಂದು ಕೊಡುಗೆಯನ್ನು ಕೊಟ್ಟಿದ್ದಾರೆ ಅಂತವರ ಬಗ್ಗೆ ಕೀಳಾಗಿ ಮಾತಾಡ್ತಾ ಇದ್ದಂತಹ ಒಬ್ಬ ಲೋ ಕ್ಲಾಸ್ ವ್ಯಕ್ತಿ ಮಾತಾಡಿದ ಮಾತು ನಮಗೂ ಸಹಿತ ಬೇಸರಾಗಿದೆ ಇವತ್ತು ನೀವು ಅವರಿಗೆ ಸರಿಯಾದ ಬುದ್ಧಿ ಕಳಿಸಿದ್ದೀರಿ ನಿಮಗೆ ಅತ್ಯಂತ ಧನ್ಯವಾದಗಳು ಪ್ರಧಾನ ಮಂತ್ರಿಗಳಿಗೆ ಜಯವಾಗಲಿ ಮೂರನೇ ಬಾರಿಗೂ ಪ್ರಧಾನ ಮಂತ್ರಿಗಳಾಗಿ ನರೇಂದ್ರ ಮೋದಿಯವರೇ ಆಯ್ಕೆಯಾಗುತ್ತಾರೆ
@mohamedfarhan2750
@mohamedfarhan2750 3 месяца назад
ಸರ್ವಶಕ್ತನಾದ ಅಲ್ಲಾಹನ ಹೆಸರಿನಲ್ಲಿ ಪ್ರಾರಂಭವಾಗುತ್ತದೆ. ಅತ್ಯಂತ ಕರುಣಾಮಯಿ. ಒಬ್ಬ ದೇವರನ್ನು ನಂಬಿರಿ - ಅಲ್ಲಾ, ಬ್ರಹ್ಮಾಂಡದ ಸೃಷ್ಟಿಕರ್ತ, ನೀರಿನ ಸೃಷ್ಟಿಕರ್ತ, ಗಾಳಿಯ ಸೃಷ್ಟಿಕರ್ತ, ಎಲ್ಲಾ ಮಾನವಕುಲದ ಸೃಷ್ಟಿಕರ್ತ, ಆತ್ಮದ ಸೃಷ್ಟಿಕರ್ತ, ಎಲ್ಲಾ ಸಸ್ಯಗಳ ಸೃಷ್ಟಿಕರ್ತ, ಎಲ್ಲಾ ಪ್ರಾಣಿಗಳ ಸೃಷ್ಟಿಕರ್ತ, ಸೂರ್ಯ ಮತ್ತು ಚಂದ್ರನ ಸೃಷ್ಟಿಕರ್ತ, ನಕ್ಷತ್ರಗಳ ಸೃಷ್ಟಿಕರ್ತ . ಕಂಡ ಮತ್ತು ಕಾಣದ ಎಲ್ಲದರ ಸೃಷ್ಟಿಕರ್ತ. ಅಲ್ಲಾ ಜೀವನ ಮತ್ತು ಮರಣವನ್ನು ನೀಡುತ್ತಾನೆ. ರಾಜರನ್ನು ಪೂಜಿಸಬೇಡಿ, ವಿಗ್ರಹಗಳನ್ನು ಪೂಜಿಸಬೇಡಿ ಮತ್ತು ಕಲ್ಲುಗಳನ್ನು ಪೂಜಿಸಬೇಡಿ, ಪ್ರಾಣಿಗಳನ್ನು ಪೂಜಿಸಬೇಡಿ. ಅವರು ದೇವರಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ. ಅಲ್ಲಾಹನಿಗೆ ಮಕ್ಕಳಿಲ್ಲ ಅಥವಾ ಅವನು ಮದುವೆಯಾಗಿಲ್ಲ, ಅವನು ಮಲಗಿಲ್ಲ, ಅವನು ತಿನ್ನುವುದಿಲ್ಲ ಅಥವಾ ಅವನು ಇತರರನ್ನು ಅವಲಂಬಿಸಿಲ್ಲ. ನ್ಯಾಯ ಮತ್ತು ಕರುಣೆಯ ಮೂಲಕ ವಿಶ್ವವನ್ನು ನಿಯಂತ್ರಿಸುವ ಮಹಾಶಕ್ತಿ ಅಲ್ಲಾ. ಅಲ್ಲಾಹನು ಎಲ್ಲಾ ದೋಷಗಳಿಂದ ಮುಕ್ತನಾಗಿದ್ದಾನೆ. ಅಲ್ಲಾ ದೊಡ್ಡವನು, ಅಲ್ಲಾ ಕರುಣಾಮಯಿ. ಒಬ್ಬ ದೇವರನ್ನು ನಂಬಿರಿ - ಅಲ್ಲಾ, ಒಬ್ಬ ದೇವರನ್ನು ನಂಬಿರಿ - ಅಲ್ಲಾ ಇದೇ ಸತ್ಯ ಮಾರ್ಗ. ಸತ್ಯದ ದಾರಿಗೆ ಬನ್ನಿ .ಸತ್ಯದ ದಾರಿಗೆ ಬನ್ನಿ. ನೀವು ಸ್ವರ್ಗಕ್ಕೆ ಹೋಗುತ್ತೀರಿ. ಮತ್ತು ಹೇಳು "ನಾವು ಒಬ್ಬ ದೇವರನ್ನು ಅಲ್ಲಾಹನನ್ನು ನಂಬುತ್ತೇವೆ, ದೇವರನ್ನು ಹೊರತುಪಡಿಸಿ ಪೂಜೆಗೆ ಅರ್ಹರು ಯಾರೂ ಇಲ್ಲ (ಅಲ್ಲಾ) ಮತ್ತು ಮುಹಮ್ಮದ್ ದೇವರ ಸಂದೇಶವಾಹಕರಾಗಿದ್ದಾರೆ.
@geethanarayana3095
@geethanarayana3095 3 месяца назад
ನೀವು ಒಬ್ಬರೆ ನೋಡಿ ಅವನಿಗೆ ಸರಿಯಾಗಿ ಉಗಿದಿದ್ದೀರಾ good job🎉🎉
@murthyk-sb5074
@murthyk-sb5074 3 месяца назад
Correct.
@Yoganandag-e3e
@Yoganandag-e3e 3 месяца назад
Haudu
@Yoganandag-e3e
@Yoganandag-e3e 3 месяца назад
You are right that you have spoken, ower all world is respecting the Indian Prime minister and he is saying he is Indian and he never know how to call about our prime minister Pls put him behind the bar And pls don't call him for any debate 🤬
@praveen5147
@praveen5147 3 месяца назад
Howdu, supper chandan. Ivana sokku tumba jasti agittu.
@rohithshet8672
@rohithshet8672 3 месяца назад
ಶ್ರೀ ಚಂದನ್ ಶರ್ಮ ರವರ ಸಮರ್ಥನೆಯನ್ನು ಭಾರತೀಯನಾಗಿ ಬೆಂಬಲಿಸುತ್ತೇನೆ...🙏🙏🙏
@usharanimagadishamarao7640
@usharanimagadishamarao7640 3 месяца назад
Yogiji na ಕರೆಸಿ bulldoze madsi.
@RaviRavi-sh3tf
@RaviRavi-sh3tf 3 месяца назад
🙏🙏🙏🙏🙏🙏🙏🙏🙏🙏 Chandan Sharma swagatha
@anandakumar3895
@anandakumar3895 3 месяца назад
Good job chandan
@saivishnumedicals790
@saivishnumedicals790 3 месяца назад
Use less, fellow Razak..... Don't call him any debate What's his identity
@renukab5303
@renukab5303 3 месяца назад
Saryagi ugdiddira chandan sir
@madhukumarnv1358
@madhukumarnv1358 3 месяца назад
ಒಬ್ಬ ಭಾರತೀಯ ಪ್ರಜೆ ಆಗಿ ಯಾರೆ ಉನ್ನತ ಹುದ್ದೆ ಅಲ್ಲಿರಲಿ ಅವರಿಗೆ ಪ್ರತಿಯೊಬ್ಬ ಭಾರತೀಯರು ಗೌರವ ಕೊಡುವುದು ನಮ್ಮೆಲ್ಲರ ಹೊಣೆ ಮತ್ತು ಜವಾಬ್ದಾರಿ ಇಂತಹ ದೇಶ ದ್ರೋಹಿ ನಾಯಕರಿಂದಲೇ ಧರ್ಮ, ಜಾತಿ ಬೇಧ ಭಾವ ಎಲ್ಲ ಜಾಸ್ತಿ ಹಾಗಿರೋದು ಇಂತಹವಿರೇಗೆಲ್ಲ ಸರಿಯಾದ ಶಿಕ್ಷೆ ಹಾಗಬೇಕು ಇಲ್ಲ ಅಂದರೆ ಇಂತಹವರಿಂದ ಇನ್ನು ನೂರು ಜನ ಇಂತಹವರು ಮಾನಸಿಕ ಸ್ಥಿತಿ ಬರುತ್ತೆ
@PradeepKumar-if8dh
@PradeepKumar-if8dh 4 месяца назад
ಚಂದನ್ ನಿಮ್ಮ ಸಾಮಾಜಿಕ ಕಾಳಜಿ ಗೇ ಧನ್ಯವಾದಗಳು.
@YashuYashodha-gz8hl
@YashuYashodha-gz8hl 3 месяца назад
Chandan you are very brave and genious
@ThimmeshaR-uu9my
@ThimmeshaR-uu9my 3 месяца назад
Gadu rajaka
@cute__1120
@cute__1120 3 месяца назад
Thank u sir
@harishkunder6272
@harishkunder6272 3 месяца назад
​@@ThimmeshaR-uu9mygaandu razaka😂😂😂
@byrappak4533
@byrappak4533 3 месяца назад
ಶ್ರೀ ಚಂದನ್ ಶರ್ಮ ರವರ ಸಮರ್ಥನೆಯನ್ನು ಭಾರತೀಯನಾಗಿ ಬೆಂಬಲಿಸುತ್ತೇನೆ.
@RammurthyRamu-gb3iy
@RammurthyRamu-gb3iy 4 месяца назад
ಚಂದನ್ ಮೆಚ್ಚಿದೆ ನಿಮ್ಮ ನಿಲುವು ತಪ್ಪು ಯಾವನೆ ಮಾಡಿದ್ರ ಅದನ್ನ ಕಂಡಿಸಬೇಕು 👌
@meditation4098
@meditation4098 3 месяца назад
ಇವನೇ ಒಬ್ಬನೇ ಮುಸಲ್ಮಾನರ ನಾಯಕ ಬೇರೆ ಯಾರು ಇಲ್ಲ ಅನ್ನುವ ರೀತಿ ಭ್ರಮೆಯಲ್ಲಿ ಇದ್ದಾನೆ............ 😂😂😂😂
@mohamedfarhan2750
@mohamedfarhan2750 3 месяца назад
ಸರ್ವಶಕ್ತನಾದ ಅಲ್ಲಾಹನ ಹೆಸರಿನಲ್ಲಿ ಪ್ರಾರಂಭವಾಗುತ್ತದೆ. ಅತ್ಯಂತ ಕರುಣಾಮಯಿ. ಒಬ್ಬ ದೇವರನ್ನು ನಂಬಿರಿ - ಅಲ್ಲಾ, ಬ್ರಹ್ಮಾಂಡದ ಸೃಷ್ಟಿಕರ್ತ, ನೀರಿನ ಸೃಷ್ಟಿಕರ್ತ, ಗಾಳಿಯ ಸೃಷ್ಟಿಕರ್ತ, ಎಲ್ಲಾ ಮಾನವಕುಲದ ಸೃಷ್ಟಿಕರ್ತ, ಆತ್ಮದ ಸೃಷ್ಟಿಕರ್ತ, ಎಲ್ಲಾ ಸಸ್ಯಗಳ ಸೃಷ್ಟಿಕರ್ತ, ಎಲ್ಲಾ ಪ್ರಾಣಿಗಳ ಸೃಷ್ಟಿಕರ್ತ, ಸೂರ್ಯ ಮತ್ತು ಚಂದ್ರನ ಸೃಷ್ಟಿಕರ್ತ, ನಕ್ಷತ್ರಗಳ ಸೃಷ್ಟಿಕರ್ತ . ಕಂಡ ಮತ್ತು ಕಾಣದ ಎಲ್ಲದರ ಸೃಷ್ಟಿಕರ್ತ. ಅಲ್ಲಾ ಜೀವನ ಮತ್ತು ಮರಣವನ್ನು ನೀಡುತ್ತಾನೆ. ರಾಜರನ್ನು ಪೂಜಿಸಬೇಡಿ, ವಿಗ್ರಹಗಳನ್ನು ಪೂಜಿಸಬೇಡಿ ಮತ್ತು ಕಲ್ಲುಗಳನ್ನು ಪೂಜಿಸಬೇಡಿ, ಪ್ರಾಣಿಗಳನ್ನು ಪೂಜಿಸಬೇಡಿ. ಅವರು ದೇವರಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ. ಅಲ್ಲಾಹನಿಗೆ ಮಕ್ಕಳಿಲ್ಲ ಅಥವಾ ಅವನು ಮದುವೆಯಾಗಿಲ್ಲ, ಅವನು ಮಲಗಿಲ್ಲ, ಅವನು ತಿನ್ನುವುದಿಲ್ಲ ಅಥವಾ ಅವನು ಇತರರನ್ನು ಅವಲಂಬಿಸಿಲ್ಲ. ನ್ಯಾಯ ಮತ್ತು ಕರುಣೆಯ ಮೂಲಕ ವಿಶ್ವವನ್ನು ನಿಯಂತ್ರಿಸುವ ಮಹಾಶಕ್ತಿ ಅಲ್ಲಾ. ಅಲ್ಲಾಹನು ಎಲ್ಲಾ ದೋಷಗಳಿಂದ ಮುಕ್ತನಾಗಿದ್ದಾನೆ. ಅಲ್ಲಾ ದೊಡ್ಡವನು, ಅಲ್ಲಾ ಕರುಣಾಮಯಿ. ಒಬ್ಬ ದೇವರನ್ನು ನಂಬಿರಿ - ಅಲ್ಲಾ, ಒಬ್ಬ ದೇವರನ್ನು ನಂಬಿರಿ - ಅಲ್ಲಾ ಇದೇ ಸತ್ಯ ಮಾರ್ಗ. ಸತ್ಯದ ದಾರಿಗೆ ಬನ್ನಿ .ಸತ್ಯದ ದಾರಿಗೆ ಬನ್ನಿ. ನೀವು ಸ್ವರ್ಗಕ್ಕೆ ಹೋಗುತ್ತೀರಿ. ಮತ್ತು ಹೇಳು "ನಾವು ಒಬ್ಬ ದೇವರನ್ನು ಅಲ್ಲಾಹನನ್ನು ನಂಬುತ್ತೇವೆ, ದೇವರನ್ನು ಹೊರತುಪಡಿಸಿ ಪೂಜೆಗೆ ಅರ್ಹರು ಯಾರೂ ಇಲ್ಲ (ಅಲ್ಲಾ) ಮತ್ತು ಮುಹಮ್ಮದ್ ದೇವರ ಸಂದೇಶವಾಹಕರಾಗಿದ್ದಾರೆ.
@udaykumarr3302
@udaykumarr3302 3 месяца назад
ಇಂತಹ ವ್ಯಕ್ಕಿಗಳಿಗೆ ಡಿಬೆಟ್ ಅವಕಾಶ ಕೊಡ ಬೇಡಿ.೪೨೦%ಲೋಪರ್
@basavalingaiahbsbasavaling5230
@basavalingaiahbsbasavaling5230 3 месяца назад
ಸುಮ್ಮನಿರಲಾರದೆ ಇರುವೆ ಬಿಟ್ಕೊಂಡಗೆ ಇಂತವರನ್ನ ಕರೆದು ಮಾತಾಡಿಸಬೇಡಿ ಸರ್
@bindushreebindu239
@bindushreebindu239 3 месяца назад
ಅವನದು ಅನ್ನತಿನ್ನೊಭಾಯಿ ಅಲ್ಲ ಅದಕೆ ಅಂತ ಭಾಷೆ ತೂ,,, ನಿನ್ ಬಾಯಿಗೆ ನನ್,,,,,
@25benaka
@25benaka 3 месяца назад
I do respect the anchor who treated the manner less person in right way… Keep it up
@ravichandra2165
@ravichandra2165 3 месяца назад
ಇನ್ನು ಯಷ್ಟು ಉರ್ಕೋತಾರೋ , ಜೂನ್ 4 ಕ್ಕೆ🚩🚩🚩🚩
@thejat4851
@thejat4851 4 месяца назад
ಸೂಪರ್ ಚಂದನ್ ಸರ್ 🙏🏻🙏🏻👌🏻
@sharanabasava7651
@sharanabasava7651 4 месяца назад
Super chandan sir 🎉
@manjunathhosur2125
@manjunathhosur2125 4 месяца назад
He maklege Modi real face thorasbeku.......NXT aythi bare suuuli makle, UCC ,CAA ,NRC IMPLEMENT MADTHIVI.......
@KanthiMendon
@KanthiMendon 3 месяца назад
?👌👌👌👌😅💪
@vijaykalamadi5531
@vijaykalamadi5531 3 месяца назад
ಚಂದನ್ ಸರ್ ಹೌದೂ ಹುಲಿಯಾ 👌👌
@shivakumarr11
@shivakumarr11 3 месяца назад
✨ಧನ್ಯವಾದಗಳು ಚಂದನ್ ಸರ್ 💐🙏🏻
@djsudha5539
@djsudha5539 3 месяца назад
🙏💐💐ಧನ್ಯವಾದಗಳು ಚಂದನ್ ಸರ್ 💐💐🙏
@kusumaravishankar3044
@kusumaravishankar3044 4 месяца назад
U have guts chandan 👌
@shahabazshahabaz6137
@shahabazshahabaz6137 4 месяца назад
One man army lastge razzakawaru helida maathu keli chandan uche huitoyokke swalpa edhidu one man army razaak
@lokeshsb1695
@lokeshsb1695 4 месяца назад
Well done Chandan. ಇನ್ನು ಮುಂದೆ ಯಾವ ಚಾನೆಲ್ನವರು ಸಹ ಈ ಅಯೋಗ್ಯ ರಝಕಾನನ ಚರ್ಚೆಗೆ ಕರೆಯಬಾರದು.
@yashwanth.m.s9
@yashwanth.m.s9 4 месяца назад
Tulla razak
@shahabazshahabaz6137
@shahabazshahabaz6137 4 месяца назад
Ninn ammaldha
@Harishkumar-om3xz
@Harishkumar-om3xz 4 месяца назад
​@@shahabazshahabaz6137 Nin Ammi dappa thulge nan kari thunni😂😂😂
@naveenkc8606
@naveenkc8606 3 месяца назад
​@@shahabazshahabaz6137summer. Li burkha haktaralla kempuge agallava adu 😂😂😂
@shahabazshahabaz6137
@shahabazshahabaz6137 3 месяца назад
@@Harishkumar-om3xz ninn ammal tullige prajwal rewanna ekkidaane alwa sanathana dharma wanna sariyaagi thorisikottttidaane
@shahabazshahabaz6137
@shahabazshahabaz6137 3 месяца назад
@@naveenkc8606 ninna amma helthaale prajwal jothy kaiskonnddu bandhidlu alwa ninj appa adu yengge mane olagade seriskondddru edena ninn dharma thu asayya
@yeshwanthrao9425
@yeshwanthrao9425 4 месяца назад
Love you chandentsir
@ereshbabu6989
@ereshbabu6989 3 месяца назад
Anchor sir , you r awesome, I really appreciate the way your ideology is about prime minister
@nagendrarao9175
@nagendrarao9175 3 месяца назад
ಇಂತಹವರನ್ನೆಲ್ಲ ಯಾಕೆ ಡಿಬೇಟ್ ಗೆ ಕರೆಯುತ್ತೀರಿ? Ban ಮಾಡಿಬಿಡಿ ಇವರನ್ನು.
@Kubheraiah
@Kubheraiah 3 месяца назад
ಈತವರಿಗೆ ಮಾತಾಡಕೆ ಅವಕಾಶ ಕೊಡುಬೇಡಿ ಯಾವ ಟಿವಿ ಯಲ್ಲಿ
@475girish
@475girish 3 месяца назад
ಮೋದಿ PM ಅಲ್ವಂತೆ..😂 ಉಗುದು ಆಚೆ ಕಳ್ಸಿ ರಜಾಕ್ ನಾ...😂
@basavarajshelavarakattisan9326
@basavarajshelavarakattisan9326 3 месяца назад
ಕರೆಸಿ ಮೇಟ್ಟಲೇ ಓಡಿದಂಗೆ ಇದು ಬೇಕಿತ್ತಾ ಇವನಿಗೆ
@rajendramalya4785
@rajendramalya4785 4 месяца назад
ಅಬ್ದುಲ್ ರಜಾಕಗೆ ಕಾಂಗ್ರೇಸ್ ಸೋಲುವದನ್ನು ಕಂಡು ಮತಿಭ್ರಮಣೆಯಾಗಿದೆ😂😂😂😂😂
@narasimhamurthy427
@narasimhamurthy427 3 месяца назад
ಹುಚ್ಚ rajak
@Win2prh385
@Win2prh385 3 месяца назад
Razak ge urita idihe 😂😂😂
@mbkavitha4884
@mbkavitha4884 3 месяца назад
ಸರಿಯಾದ ಉತ್ತರ 😂
@Girija-g7t
@Girija-g7t 3 месяца назад
💯😂
@vasanthab.s.4057
@vasanthab.s.4057 3 месяца назад
Mental aspatre he hogo razak
@rajendragouda8055
@rajendragouda8055 3 месяца назад
❤❤❤ ಚಂದನ ಶರ್ಮ ❤❤❤ ದೇಶ ಭಕ್ತಿ ತೋರಿದ ನಿಮಗೆ ಧನ್ಯವಾದಗಳು.
@rkrishnamurthy2915
@rkrishnamurthy2915 3 месяца назад
ಎಲ್ಲಾ ಚಾನಲ್ ನವರು ಈ ಮುಟ್ಟಾಳ ಕರೀತಾರೆ ನಿಮ್ಮ ನಿರ್ಧಾರ ನಿಜಕ್ಕೂ ಎಲ್ಲಾ ಚಾನಲ್ ನವರಿಗೂ ಮಾದರಿ ಯಾಗ ಬೇಕು
@c.kenchaiah410
@c.kenchaiah410 3 месяца назад
ಇಂತಹ ವ್ಯಕ್ತಿಗಳಿಗೆ ಡಿಬೆಟ್ ಅವಕಾಶ ಕೂಡ ಬೇಡಿ.
@suryakanthurakadli6432
@suryakanthurakadli6432 3 месяца назад
Kodabeku.kottre bjpge laba
@chandrashekarh.m.3576
@chandrashekarh.m.3576 3 месяца назад
@@suryakanthurakadli6432😂😂nija
@javaregowdamanjula7217
@javaregowdamanjula7217 3 месяца назад
ಇಂತಹ ವ್ಯಕ್ತಿಗಳು ಇರುವುದರಿಂದನೇ TV. ಯವರ ಜೀವನ.
@rowdy_fellow8912
@rowdy_fellow8912 3 месяца назад
Evara trp beku allwa so .... Edu first time alla everytime u do same thing
@kevinalbert190
@kevinalbert190 3 месяца назад
Inthavarige dibet kotrene avara bandaval ache barodu🔥
@GANESHBHAT-sj3bm
@GANESHBHAT-sj3bm 3 месяца назад
TV ಚಾನೆಲ್ ಗಳು ಅವನನ್ನು ban ಮಾಡಬೇಕು
@PrabhuPartha-jn1hw
@PrabhuPartha-jn1hw 4 месяца назад
ಸರ್ವೆ ನೋಡು 👀 ಮನೆಗೆ ಓಡು 🏃🏃‍♀️ ಡಮ್ಮಿ ಪೀಸ್ ರಜಾಕ್. ಜೈ ಶ್ರೀ ರಾಮ್ 🚩🚩🚩 ಜೈ ಆಂಜನೇಯ🚩🚩🚩
@bhi_vlogs
@bhi_vlogs 3 месяца назад
Verry nice
@s_prafulla
@s_prafulla 3 месяца назад
😂😂
@raghuveerraghuveer4709
@raghuveerraghuveer4709 3 месяца назад
👍👍
@LokeshR-sn3bq
@LokeshR-sn3bq 3 месяца назад
Anna nimge ond sugession , don't use bad words wile taking respectful name of our god's 🙏
@destiny4936
@destiny4936 3 месяца назад
ಇವನಿಗೆ ಊರಿ ಜಾಸ್ತಿ ಆಗಿದೆ.. ಪಾಪ ಖಿನ್ನತೆ ಅಲ್ಲಿ ಇದ್ದಾನೆ 😂
@boregowdaboregowda5684
@boregowdaboregowda5684 4 месяца назад
ಆ ಕಿತ್ತೋದವನಿಗೆ ಎಲ್ಲಾ ಚಾನೆಲ್ನವರು ಇದೆ ರೀತಿ ಕತ್ತು ಹಿಡಿದು ಹೊರದಬ್ಬ ಬೇಕು..
@XyishxMxhxmmxd
@XyishxMxhxmmxd 3 месяца назад
Yo.nayi.bogaluttade.anta
@ashokshetty1807
@ashokshetty1807 3 месяца назад
Madrase chap, chindigalu
@shivajimbabladi2541
@shivajimbabladi2541 3 месяца назад
ಇಂಥವರಿಗೆ ಟಿಬೆಟ್ ನಲ್ಲಿ ಕರೆಸಿ ಕುತ್ತಿಗೆ ಹಿಡಿದು ಹೊರಗೆ ಡಬ್ಬ ಬೇಕು ನಾಚಿಕೆ ಇಲ್ಲ ದೊರೆ ದೇಶದಲ್ಲಿದ್ದು ದೇಶದ್ರೋಹಿಗಳ ಬೆಂಬಲ ಕೊಡುತ್ತಾರೆ
@venkateshe2429
@venkateshe2429 3 месяца назад
ಇವನು ಸಾಬರಿಗೆ ಹುಟ್ಟಿಲ್ಲ ಬ್ರದರ್.. ಕ್ರಾಸ್ beeding.. ಹಿಂದೂ ❤️
@princepritam3386
@princepritam3386 3 месяца назад
Exit poll ನೋಡಿ ಗಾಬರಿ ಆಗಿದ್ದಾನೆ ಅಷ್ಟೇ
@inspiredcandidphotography4254
@inspiredcandidphotography4254 3 месяца назад
ಚಂದನ್ ಶರ್ಮಾ ನಿಮಗೆ ನನ್ನ ಸಾಷ್ಟಾಂಗ ನಮನಗಳು . ರಜಾಕನಿಗೆ ಎಂಟೆದೆ ಉತ್ತರ ಕೊಟ್ಟ ನಿಮಗೆ ಧನ್ಯವಾದಗಳು.
@k.lingappagowdakadenga5402
@k.lingappagowdakadenga5402 3 месяца назад
Chandan sharmaravre you are great.. suuuuper chennagi mukhakke ugulbekitthu .nachike mana maryade illa avnige😂
@Dearappu18
@Dearappu18 3 месяца назад
ಅವನ ಮಾನಸಿಕ ಸ್ಥಿತಿ ಹಾಗಿದೆ... ನಮ್ಮ ಹಿಂದೂಗಳು ಇವನೆಲ್ಲ ಸಹಿಸಬಾರದು...
@anumandhanaayagan
@anumandhanaayagan 3 месяца назад
ಅವರಿಗೆ ಬಿಟ್ಟಿ ಭಾಗ್ಯ ತಿನ್ನೋಕೇ ಸಮಯ ಇಲ್ಲ
@mrraibag1559
@mrraibag1559 3 месяца назад
ಒದೆಯುತ್ತಾರೆ ಎಂದು ತಿಳಿದ ಕೂಡಲೇ ಓಟ
@kenchattys6733
@kenchattys6733 3 месяца назад
ಚಂದನ್ ಮೇಲೆ ಹೆಮ್ಮೆ ಆಗ್ತಿದೆ...
@brahmakaran9429
@brahmakaran9429 3 месяца назад
ನಾಮರ್ದರು ಕೂತಿದ್ದಾರೆ.. ಅವನನ್ನು ಒದ್ದು ಕಳಿಸೋದು ಬಿಟ್ಟು... ಎರಡು ಕೆನ್ನೆಗೆ ಹೊಡಿರಿ
@kms_studio_10
@kms_studio_10 3 месяца назад
ಮಾಧ್ಯಮದವರು ಬುದ್ದಿ ಕಲಿಯಬೇಕು ಮತ್ತು ಕಲಿಸಬೇಕು
@ravikanthrathod3971
@ravikanthrathod3971 4 месяца назад
ಇವನು ಯಾವ ಪಕ್ಷದ ವಕ್ತಾರ ಅಂತ ಕರೆದು ಕೂರಿಸಿಕೊಳ್ತೀರೋ ಏನೋ ಮಾಧ್ಯಮದವರೇ???
@venkateshgowda8342
@venkateshgowda8342 3 месяца назад
ಮದರಾಸ ಚಾಪ್ ಇವ ಅಯೋಗ್ಯ
@venkateshb2179
@venkateshb2179 3 месяца назад
ಇವನಿಗೆ ಇಷ್ಟು ಪ್ರಚಾರ ಕೊಟ್ಟಿದ್ದೆ ಆ ಅಜಿತ್ ಹನುಮಕ್ಕನವರ್
@zahidahmed.n.jagirdar7243
@zahidahmed.n.jagirdar7243 3 месяца назад
TRP ಸಲುವಾಗಿ ಕರೆಯುತ್ತಾರೆ..... ಅದು ಅವರ ವೈಯಕ್ತಿಕ ಅಭಿಪ್ರಾಯಗಳು..... ಅವರು ಧರ್ಮದ ಪ್ರತಿನಿಧಿ ಅಲ್ಲಾ.....
@ThimmeshaR-uu9my
@ThimmeshaR-uu9my 3 месяца назад
Bolimaga
@MadhuGowda-vu8vd
@MadhuGowda-vu8vd 3 месяца назад
Ivnu bandrene bjpge vote aakde iro hindugalu vote aaktaara aa thara maatadi vote aakustaane.
@manjunathabs4394
@manjunathabs4394 3 месяца назад
ವಾಹ್... ವಾಹ್...ಚಂದನ್ ಶರ್ಮ ಸರ್. ಸೂಪರೋ ಸೂಪರ್. ಯಾರೇ ಪ್ರಧಾನಿ ಯಾದರು ಗೌರವ ಕೊಡಬೇಕಾದುದು ನಮ್ಮೆಲ್ಲರ ಕರ್ತವ್ಯ.
@manjurdh
@manjurdh 3 месяца назад
ನಾವು ಹಿಂದೂಗಳು ಮೊದಲು ದೇಶ ಆನಂತರ ಧರ್ಮ ಅಂತ ಹೇಳ್ತೀರಿ ಆದರೆ ಮುಸ್ಲಿಂ ಅವರಿಗೆ ಮೊದಲು ದೇವರು ಅವರಿಗೆ ದೇಶ ಅನ್ನೋದೇ ಇಲ್ಲ ದೇಶಭಕ್ತಿ ಇಲ್ಲ ಮೊದಲು ಅವರು ಅರ್ಥ ಮಾಡಿಸಬೇಕು ದೇಶ ಮೊದಲು ಅಂತ ದೇಶನೇ ಇಲ್ಲ ಅಂದ್ರೆ ಇವರೇ ಇನ್ ಮೇಲೆ ಇಂದ ಬಂದಿದ್ರಾ ನೆಲನ ಇಲ್ಲ ಅಂದ್ರೆ ಮನುಷ್ಯ ಎಲ್ಲಿಂದ ಬರ್ತಾನೆ ಇಂಥ ನೀಚ ಜನಗಳ ಮಧ್ಯೆ ಇದ್ದಿರಲ್ಲ ನಾವು ನಮಗೆ ನಾವು ಏನ್ರ ನೋಡ್ಕೋಬೇಕು ಅರ್ಥಮಾಡಿಕೊಳ್ಳಿ ನೀವೇ
@shashikalasnaik7019
@shashikalasnaik7019 3 месяца назад
Avarige deshà Ella Ella kade nai anabe hage iddare
@mohamedfarhan2750
@mohamedfarhan2750 3 месяца назад
ಸರ್ವಶಕ್ತನಾದ ಅಲ್ಲಾಹನ ಹೆಸರಿನಲ್ಲಿ ಪ್ರಾರಂಭವಾಗುತ್ತದೆ. ಅತ್ಯಂತ ಕರುಣಾಮಯಿ. ಒಬ್ಬ ದೇವರನ್ನು ನಂಬಿರಿ - ಅಲ್ಲಾ, ಬ್ರಹ್ಮಾಂಡದ ಸೃಷ್ಟಿಕರ್ತ, ನೀರಿನ ಸೃಷ್ಟಿಕರ್ತ, ಗಾಳಿಯ ಸೃಷ್ಟಿಕರ್ತ, ಎಲ್ಲಾ ಮಾನವಕುಲದ ಸೃಷ್ಟಿಕರ್ತ, ಆತ್ಮದ ಸೃಷ್ಟಿಕರ್ತ, ಎಲ್ಲಾ ಸಸ್ಯಗಳ ಸೃಷ್ಟಿಕರ್ತ, ಎಲ್ಲಾ ಪ್ರಾಣಿಗಳ ಸೃಷ್ಟಿಕರ್ತ, ಸೂರ್ಯ ಮತ್ತು ಚಂದ್ರನ ಸೃಷ್ಟಿಕರ್ತ, ನಕ್ಷತ್ರಗಳ ಸೃಷ್ಟಿಕರ್ತ . ಕಂಡ ಮತ್ತು ಕಾಣದ ಎಲ್ಲದರ ಸೃಷ್ಟಿಕರ್ತ. ಅಲ್ಲಾ ಜೀವನ ಮತ್ತು ಮರಣವನ್ನು ನೀಡುತ್ತಾನೆ. ರಾಜರನ್ನು ಪೂಜಿಸಬೇಡಿ, ವಿಗ್ರಹಗಳನ್ನು ಪೂಜಿಸಬೇಡಿ ಮತ್ತು ಕಲ್ಲುಗಳನ್ನು ಪೂಜಿಸಬೇಡಿ, ಪ್ರಾಣಿಗಳನ್ನು ಪೂಜಿಸಬೇಡಿ. ಅವರು ದೇವರಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ. ಅಲ್ಲಾಹನಿಗೆ ಮಕ್ಕಳಿಲ್ಲ ಅಥವಾ ಅವನು ಮದುವೆಯಾಗಿಲ್ಲ, ಅವನು ಮಲಗಿಲ್ಲ, ಅವನು ತಿನ್ನುವುದಿಲ್ಲ ಅಥವಾ ಅವನು ಇತರರನ್ನು ಅವಲಂಬಿಸಿಲ್ಲ. ನ್ಯಾಯ ಮತ್ತು ಕರುಣೆಯ ಮೂಲಕ ವಿಶ್ವವನ್ನು ನಿಯಂತ್ರಿಸುವ ಮಹಾಶಕ್ತಿ ಅಲ್ಲಾ. ಅಲ್ಲಾಹನು ಎಲ್ಲಾ ದೋಷಗಳಿಂದ ಮುಕ್ತನಾಗಿದ್ದಾನೆ. ಅಲ್ಲಾ ದೊಡ್ಡವನು, ಅಲ್ಲಾ ಕರುಣಾಮಯಿ. ಒಬ್ಬ ದೇವರನ್ನು ನಂಬಿರಿ - ಅಲ್ಲಾ, ಒಬ್ಬ ದೇವರನ್ನು ನಂಬಿರಿ - ಅಲ್ಲಾ ಇದೇ ಸತ್ಯ ಮಾರ್ಗ. ಸತ್ಯದ ದಾರಿಗೆ ಬನ್ನಿ .ಸತ್ಯದ ದಾರಿಗೆ ಬನ್ನಿ. ನೀವು ಸ್ವರ್ಗಕ್ಕೆ ಹೋಗುತ್ತೀರಿ. ಮತ್ತು ಹೇಳು "ನಾವು ಒಬ್ಬ ದೇವರನ್ನು ಅಲ್ಲಾಹನನ್ನು ನಂಬುತ್ತೇವೆ, ದೇವರನ್ನು ಹೊರತುಪಡಿಸಿ ಪೂಜೆಗೆ ಅರ್ಹರು ಯಾರೂ ಇಲ್ಲ (ಅಲ್ಲಾ) ಮತ್ತು ಮುಹಮ್ಮದ್ ದೇವರ ಸಂದೇಶವಾಹಕರಾಗಿದ್ದಾರೆ.
@sriharirao-yc4cb
@sriharirao-yc4cb 3 месяца назад
Sir hange nam darma desha first darma amele antha heluthe
@Andy66rc
@Andy66rc 3 месяца назад
ಈ ಮೂರ್ಖ ರಜಾಕ್‌ನನ್ನು ಯಾವುದೇ ಚರ್ಚೆಗಳಿಗೆ ಅಥವಾ ಸಾರ್ವಜನಿಕ ಭಾಷಣಕ್ಕೆ ಎಂದಿಗೂ ಕರೆಯಬೇಡಿ
@keshava966
@keshava966 4 месяца назад
ಅವರು ಯಾವ ಸೀಮೆ ತೋಳಾಂಡಿ ಅಂತ ಅವನನ್ನ ವಾದ ಮಾಡಲು ಕರೆಯುತೀರ??
@shahabazshahabaz6137
@shahabazshahabaz6137 4 месяца назад
Yaawa putgosi channel yndu debate maadtheera
@smbengu6175
@smbengu6175 3 месяца назад
​@@shahabazshahabaz6137yava islam nayi neenu a kajji islam nayi ge support madtheeya
@shravyaSbharadwaj
@shravyaSbharadwaj 3 месяца назад
​@@shahabazshahabaz6137ತಿಪ್ಪೆ ಸುತ್ತುವ ಹಂದಿ ಮಸೀದಿಗೆ ಹೋಗಿ ಮೈಕ್ ಹಿಡಿದು ಊರಿಗೆಲ್ಲ ಕೇಳೋ ಹಾಗೆ ಕರೆದು ಕೇಳು ಪುಟ್ಟ್ಗೋಸಿ ಗತಿ ಇಲ್ಲದ ತುರ್ಕ ಯಾರು ಅಂತ
@Dpdp-up7hb
@Dpdp-up7hb 3 месяца назад
Razak matanda kajji nayi😂😂
@arunarajesh3361
@arunarajesh3361 3 месяца назад
​@shahabazshನಿಮ್ಮ ಭಾಷೆ ನೇ ಇಷ್ಟೇ... ಇದನ್ನೇ ಮದರಸ ದಲ್ಲಿ ಹೇಳಿಕೊಡೋದಾ ಥು ahabaz6137
@sriramagk246
@sriramagk246 3 месяца назад
ಸಂಸ್ಕಾರ ಇಲ್ಲದೇ ಇರುವ ಅನಾಗರೀಕ ರಂತೆ ಮಾತನಾಡುವವರನ್ನು ದಯವಿಟ್ಟು ಡಿಬೇಟ್ ಗೆ ಕರೆಯಬೇಡಿ , ಅವರು ಯಾರಾದರೂ ಆಗಲಿ , ವಿಷಯ ಗೊತ್ತಿರುವವರನ್ನ್ ಕರೆಯಿರಿ, ನೀವು ತುಂಬಾ ಚೆನ್ನಾಗಿ ಹೇಳಿದ್ರಿ , ಹ್ಯಾಟ್ಸಪ್ ನಿಮಗೆ.
@shashidharshirurmath8329
@shashidharshirurmath8329 3 месяца назад
ಸಾಬ್ರಿಗೆ ಸತ್ಯವನ್ನು ಎಂದು ಸಹಿಸಲು ಆಗುವುದಿಲ್ಲ
@chandradevasm100
@chandradevasm100 3 месяца назад
ಹಲವರಿಗೆ
@anumandhanaayagan
@anumandhanaayagan 3 месяца назад
ಬಾಸ್ತರ ಯೋಗ್ಯತೇ ನೇ ಇದು
@bharathik9109
@bharathik9109 3 месяца назад
Good Job ತುಂಬಾ ದುರಹಂಕಾರಿ ಆಚೆ ‌ಕಳುಹಿಸಿ ಸರಿಯಾಗಿ ಬುದ್ಧಿ ಕಲಿಸಿದ್ದೀರಾ
@nagarajnddundigowdr4749
@nagarajnddundigowdr4749 3 месяца назад
ಇಂತವರನ್ನು ಒದ್ದು ಓಡಿಸುವ ಕೆಲಸ ಇದಕ್ಕಿಂತ ಮೊದಲೇ ಆಗಬೇಕಾಗಿತ್ತು
@vardhamankalasur4243
@vardhamankalasur4243 4 месяца назад
ವಿಚಾರವಂತರನ್ನು ಆಹ್ವಾನಿಸಿ ಮೂರ್ಖರನ್ನು ಮೆರೆಸಬೇಡಿ
@KanthiMendon
@KanthiMendon 3 месяца назад
Nai moorkha
@benaka3845
@benaka3845 3 месяца назад
💯
@pushpavs8416
@pushpavs8416 3 месяца назад
ಚಂದನ್ ಶರ್ಮಾ ರವರು ನಿಜವಾದ ಧೈರ್ಯವಂತ ನ್ಯೂಸ್ ಎಡಿಟರ್ 🙏🏻👌🏻
@vasudevrao1339
@vasudevrao1339 4 месяца назад
ಚಂದನ್ ಶರ್ಮಾ ಸರಿಯಾಗಿ ಹೇಳಿದ್ದೀರಿ.
@harishnarve7565
@harishnarve7565 4 месяца назад
ಇವನಿಗೆ ಯಾವ ಬುದ್ದಿಯು ಇಲ್ಲ ಇಂತಹ ಮೂರ್ಖ ವ್ಯಕ್ತಿಗಳನ್ನು ಡಿಬೇಟ್ ಗೆ ಕರೆಯಬೇಡಿ ...
@XyishxMxhxmmxd
@XyishxMxhxmmxd 3 месяца назад
Buddan.baggehelidaralli..tappenu
@shrihidustani4034
@shrihidustani4034 3 месяца назад
ಈ ನಿಚನನ್ ಕರೆಸಿ ಧರ್ಮಗಳ ಬಗ್ಗೆ ಬೆಂಕಿಗೆ ತುಪ್ಪ ಸುರದು ತಮ್ಮ TRP ಜಾಸ್ತಿ ಮಾಡ್ಕೊತಾರೆ ಇವೆಲ್ಲ
@StingLapang
@StingLapang 3 месяца назад
Ivanu 9 tuu chkka andari heng iruti😂😂😂😂😂😂😂
@kumarmishale8698
@kumarmishale8698 3 месяца назад
Yes ಯಾವ ಚಾನಲ್ ನವರು ಡಿಬೇಟ್ ಕರಿಬೇಡಿ ಪ್ಲೀಸ್
@prakashtimmapur6138
@prakashtimmapur6138 3 месяца назад
why calling uself less
@studentmaster6739
@studentmaster6739 3 месяца назад
Editor Chandan sharma done good job
@bhaskarguddadmane9751
@bhaskarguddadmane9751 4 месяца назад
ಮೋದಿಗೆ ಬುಡ್ಡಾ ಅಂತಾನಾಲ್ಲಾ ಇವನು ಬುಡ್ಡಾ ಆಗದೆ ಈಗಲೇ ಸಾಯುತ್ತಾನಾ
@shahabazshahabaz6137
@shahabazshahabaz6137 4 месяца назад
Buddanige mathy yen helbeku
@siddarajuNSSiddu
@siddarajuNSSiddu 3 месяца назад
ಇವನ ಸಿದ್ರಾಮಯ್ಯ ನು ಬುಡ್ಡನೇ, ಮಲ್ಲಿಕಾರ್ಜುನ ಖರ್ಗೆನು ಬುಡ್ಡನೇ, ಸ್ಯಾಮನೂರ್ ಶಿವಸಂಕ್ರಪ್ಪನು ಬುಡ್ಡನೇ, ಸೋನಿಯಾ ಗಾಂಧೀ ನು ಬುಡ್ಡಿ ನೇ,
@RaviHampannavar-yy3ey
@RaviHampannavar-yy3ey 3 месяца назад
ಈ.. ಮಂಡಿ. ತುನೀ..ಸಾಂಬಾನ...ಯಾಕ್ರೀ..ಡಿಬೇಟಗೇ..ಕರೀ ತೀರಾ... ಇಂತಾ .ಸಾಂಬಾರ..ಮಂಡಿ..ತುನೀ..ಪೂರಾ..ಕಟ್..ಮಾಡೀ. .ಪಾಕಿಸತಾಕೇ..ಓಡಿಸಬೇಕು
@naveenkc8606
@naveenkc8606 3 месяца назад
​@@shahabazshahabaz6137nim devaru vayasagittu alwa handre avaru ade Alva
@nagaratnam6357
@nagaratnam6357 3 месяца назад
Soniya,Priyanka,Rahul,kharge,...budda,buddiyaru.Modiji manasika,daihika Shakti munde ivrella zeero.
@ParameshKyathe
@ParameshKyathe 3 месяца назад
ಇವನು ಯಾವ ದೊಡ್ಡ ಮನುಷ್ಯ ಎಂದು debet ಗೆ ಕರೆಯುತ್ತಿರಿ ಅವನು ಡಿಪೆಂಟ್ ಗೆ ಬರುವ channel ನೋಡುವುದೇ ಇಲ್ಲಾ
@ManojSindhe-s3z
@ManojSindhe-s3z 3 месяца назад
ಒಬ್ಬ ದೇಶ ಪ್ರಧಾನಮಂತ್ರಿಯವರನ್ನ ಹೇಗೆ ಮಾತನಾಡುತ್ತೀರಿ ಕಳಸ್ರಿ ಸರ್ ಅವರನ್ನ
@PratapsingPratapsingtl
@PratapsingPratapsingtl 3 месяца назад
ದೇಶದ ಪ್ರಧಾನಿಯವರಿಗೆ ಗೌರವ ಕೊಡದಷ್ಟು ಪರಿಜ್ಞಾನ ಇಲ್ಲದ ಇಂತಹ ಮದ್ರಾಸ್ ಚಾಪ್ ಗಳಿಗೆ ಹಳೆ ಚಪ್ಲಿ ಏಟು ಹೊಡೆದ್ರು ಬುದ್ಧಿ ಬರಲ್ಲ ಇವು ಆಟಕ್ಕುಂಟು ಲೆಕ್ಕಕ್ಕಿಲ್ಲ ಇಂತ ಮಿಂಡ್ರಿ ಪಕ್ಷಕ್ಕೆ ವೋಟ್ ಹಾಕ್ತಾರಲ್ಲ ಮುಟ್ಟಾಳ ಹಿಂದೂಗಳು ಅವರಿಗೆ ಹಳೆ ರಬ್ಬಲ್ ತಗೊಂಡು ಹೊಡಿಬೇಕು ನಾಚಿಕೆಯಾಗಬೇಕು ಹಿಂದುಗಳಿಗೆ ಈಗ್ಲೇ ಈ ತರ ಇನ್ನು ಅಧಿಕಾರ ಬಂದ್ರೇ ಅಲ್ಲಿಗೆ ಹಿಂದೂಗಳು ಪರಿಸ್ಥಿತಿ ಏನಾಗಬೇಕು ಯೋಚನೆ ಮಾಡಿ 😥😥
@hkcreations4590
@hkcreations4590 3 месяца назад
💯 percent true
@muralichemmala
@muralichemmala 3 месяца назад
ಕಟಾಕಟ್ ಕಟಾಕಟ್ ದಡ್ಡ ಪ್ರಧಾನಿ ಆಗಬೇಕೆಂದು ಬಯಸುವ ರಜಾಕನಿಗೆ ಬುಡ್ಡ ಪ್ರಧಾನಿಯಗುವುದು ಸಹಿಸಲಾರದೆ ಎದ್ದು ಹೋಗಿದ್ದಾನೆ ಅಷ್ಟೆ. 😂
@ME_HAS_WELL
@ME_HAS_WELL 3 месяца назад
ಇವನಿಗೆ ಯಾಕ್ರಿ ಕರಿತಿರ ನೀವು ಈಗ ಕುಗಾಡುತ್ತಿರ
@HarshavardhanNarayan-ci5gn
@HarshavardhanNarayan-ci5gn 4 месяца назад
ಇಂಥವರಿಂದ ಕಾಂಗ್ರೆಸ್ ಹಾಳಾಗಿದೆ
@yogeshrtyogeshrt6277
@yogeshrtyogeshrt6277 4 месяца назад
Sabru nambi ne halaagi hogiddhu Innu sarva naasha agodhu
@govindraj28
@govindraj28 3 месяца назад
😂
@Win2prh385
@Win2prh385 3 месяца назад
Yes😂
@indianvkasmr4272
@indianvkasmr4272 3 месяца назад
Entavrinda alla . Entavre erodu congress alli
@bhagyalathammaruthi741
@bhagyalathammaruthi741 3 месяца назад
ತಪ್ಪಾಗಿ ಮಾತಾಡಿದವರನ್ನ ವಿರೋಧಿಸಿದ ನಿಮ್ಮ ಧೈರ್ಯ ಕ್ಕೆ ನಮ್ಮ ಅಭಿನಂದನೆಗಳು ಸಾರ್
@PradeepKumar-if8dh
@PradeepKumar-if8dh 4 месяца назад
ಜೈ ಮೋದೀಜಿ. 💪💪💪 ರಝಕ್ ನನ್ನು ಪಾಕಿಸ್ತಾನ ಕ್ಕೆ ಓಡಿಸಬೇಕು.
@MadhuMadhu-xr2vg
@MadhuMadhu-xr2vg 3 месяца назад
ಜೈ ಶ್ರೀ ರಾಮ್ ಜೈ ಮೋದಿ 🙏🙏🚩🚩🚩🚩🤟🤟🤟ನಮ್ಮ ದೇಶದ ಹೆಮ್ಮೆಯ ಮುಂದಿನ ಪ್ರಧಾನ ಮಂತ್ರಿಗಳು 🙏🙏🙏
@mohamedfarhan2750
@mohamedfarhan2750 3 месяца назад
ಸರ್ವಶಕ್ತನಾದ ಅಲ್ಲಾಹನ ಹೆಸರಿನಲ್ಲಿ ಪ್ರಾರಂಭವಾಗುತ್ತದೆ. ಅತ್ಯಂತ ಕರುಣಾಮಯಿ. ಒಬ್ಬ ದೇವರನ್ನು ನಂಬಿರಿ - ಅಲ್ಲಾ, ಬ್ರಹ್ಮಾಂಡದ ಸೃಷ್ಟಿಕರ್ತ, ನೀರಿನ ಸೃಷ್ಟಿಕರ್ತ, ಗಾಳಿಯ ಸೃಷ್ಟಿಕರ್ತ, ಎಲ್ಲಾ ಮಾನವಕುಲದ ಸೃಷ್ಟಿಕರ್ತ, ಆತ್ಮದ ಸೃಷ್ಟಿಕರ್ತ, ಎಲ್ಲಾ ಸಸ್ಯಗಳ ಸೃಷ್ಟಿಕರ್ತ, ಎಲ್ಲಾ ಪ್ರಾಣಿಗಳ ಸೃಷ್ಟಿಕರ್ತ, ಸೂರ್ಯ ಮತ್ತು ಚಂದ್ರನ ಸೃಷ್ಟಿಕರ್ತ, ನಕ್ಷತ್ರಗಳ ಸೃಷ್ಟಿಕರ್ತ . ಕಂಡ ಮತ್ತು ಕಾಣದ ಎಲ್ಲದರ ಸೃಷ್ಟಿಕರ್ತ. ಅಲ್ಲಾ ಜೀವನ ಮತ್ತು ಮರಣವನ್ನು ನೀಡುತ್ತಾನೆ. ರಾಜರನ್ನು ಪೂಜಿಸಬೇಡಿ, ವಿಗ್ರಹಗಳನ್ನು ಪೂಜಿಸಬೇಡಿ ಮತ್ತು ಕಲ್ಲುಗಳನ್ನು ಪೂಜಿಸಬೇಡಿ, ಪ್ರಾಣಿಗಳನ್ನು ಪೂಜಿಸಬೇಡಿ. ಅವರು ದೇವರಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ. ಅಲ್ಲಾಹನಿಗೆ ಮಕ್ಕಳಿಲ್ಲ ಅಥವಾ ಅವನು ಮದುವೆಯಾಗಿಲ್ಲ, ಅವನು ಮಲಗಿಲ್ಲ, ಅವನು ತಿನ್ನುವುದಿಲ್ಲ ಅಥವಾ ಅವನು ಇತರರನ್ನು ಅವಲಂಬಿಸಿಲ್ಲ. ನ್ಯಾಯ ಮತ್ತು ಕರುಣೆಯ ಮೂಲಕ ವಿಶ್ವವನ್ನು ನಿಯಂತ್ರಿಸುವ ಮಹಾಶಕ್ತಿ ಅಲ್ಲಾ. ಅಲ್ಲಾಹನು ಎಲ್ಲಾ ದೋಷಗಳಿಂದ ಮುಕ್ತನಾಗಿದ್ದಾನೆ. ಅಲ್ಲಾ ದೊಡ್ಡವನು, ಅಲ್ಲಾ ಕರುಣಾಮಯಿ. ಒಬ್ಬ ದೇವರನ್ನು ನಂಬಿರಿ - ಅಲ್ಲಾ, ಒಬ್ಬ ದೇವರನ್ನು ನಂಬಿರಿ - ಅಲ್ಲಾ ಇದೇ ಸತ್ಯ ಮಾರ್ಗ. ಸತ್ಯದ ದಾರಿಗೆ ಬನ್ನಿ .ಸತ್ಯದ ದಾರಿಗೆ ಬನ್ನಿ. ನೀವು ಸ್ವರ್ಗಕ್ಕೆ ಹೋಗುತ್ತೀರಿ. ಮತ್ತು ಹೇಳು "ನಾವು ಒಬ್ಬ ದೇವರನ್ನು ಅಲ್ಲಾಹನನ್ನು ನಂಬುತ್ತೇವೆ, ದೇವರನ್ನು ಹೊರತುಪಡಿಸಿ ಪೂಜೆಗೆ ಅರ್ಹರು ಯಾರೂ ಇಲ್ಲ (ಅಲ್ಲಾ) ಮತ್ತು ಮುಹಮ್ಮದ್ ದೇವರ ಸಂದೇಶವಾಹಕರಾಗಿದ್ದಾರೆ.
@shashiniranjan8040
@shashiniranjan8040 3 месяца назад
ಇವರು namaz madalava hage ಹಿಂದೂಗಳು dhyna ಮಾಡುತ್ತಾರೆ.ಅದರಲ್ಲಿ thappenide ಅದು ಅವರವರ ವೈಯಕ್ತಿಕ ವಿಚಾರ
@somashekariah3268
@somashekariah3268 3 месяца назад
ಇಂತಾ ಸಾಬರು ದೇಶದಲ್ಲಿ ಇರಲು ಯೋಗ್ಯರಲ್ಲ
@MahanteshSAngadi
@MahanteshSAngadi 3 месяца назад
ಎಲ್ಲಾ ಸಾಬರ ಕಥೆ ಇದೆ....ಈವರೆಲೣರ ನಿಷ್ಠೇ ತಮ್ಮ ದುಷ್ಟ ಧರ್ಮದ ಕಡೆ
@bhaskar.sbhasu1067
@bhaskar.sbhasu1067 3 месяца назад
Today have great respect this channel and became a big pan of this channel.. 👏.. kalsod kalsidri______Hodedu kasbekitu...
@hemanthchavhan9058
@hemanthchavhan9058 3 месяца назад
🔥🔥❤️❤️🚩🚩ಶಹಬ್ಬಾಸ್ ಗುರೂ... ಚಾನಲ್ ದವರು ಅಂದ್ರೆ ಹೀಗ್ ಇರಬೇಕು 🚩🚩......👌👌🔥🔥🔥🔥🔥
@BasavarajBadiger-j9s
@BasavarajBadiger-j9s 3 месяца назад
Superb ಚಂದನ ಸರ್.. ಕರೆಕ್ಟಾಗಿ ಹಂದಿನ ಒದ್ದು ಓಡಿಸಿದಿರಿ 👌👏👏
@krishnanandsavant6644
@krishnanandsavant6644 3 месяца назад
Why u call such road side person for debate, calling PM disrespectfully, why not gone to Pakistan??
@fantasysports3092
@fantasysports3092 3 месяца назад
Heege odsoke kardiddu😂😂
@venkateshe2429
@venkateshe2429 3 месяца назад
ಚಂದನ್ ಸರ್ ನಾವು ನಿಮ್ಮ ದೊಡ್ಡ ಅಭಿಮಾನಿ ಗಳು from Davangere.. ಇಂಥ ಕಚಡ ರಝಕ್ ಮಿಂಡ್ರಿ ನಾ ನಿಮ್ಮ ಚಾನಲ್ ಲ್ಲಿ ಕರೆ ಬೇಡಿ.. Iove my Davangere muslims brothers.. I love my india 🙏🙏🙏💐💐💐
@dhananjaysalian5109
@dhananjaysalian5109 3 месяца назад
ಇಂಥ ಶತ ಮೂರ್ಖ ವ್ಯಕ್ತಿ ದಯವಿಟ್ಟು ಡಿಬೇಟ್ ಕರಿಬೇಡಿ.... ಚಂದನ ಸರ್ super😄
@ShilpavagmodeVagmode
@ShilpavagmodeVagmode 3 месяца назад
Chandan. Sir.. Suprer. Agi. Ugidari. Avana. Bolimagange. Hintavarige. Dibetnalli. Avakasha. Kodabedi. Sir.😅😅😅😅😅
@omkarappaomkarappa4579
@omkarappaomkarappa4579 3 месяца назад
ಅವನನ್ನು ಹೊರಗೆ ಕಳಿಸಿದ್ದಕ್ಕೆ ವಿಸ್ತಾರ ಟಿವಿ ಗೆ ಒಂದು ಗೌರವ ಬಂತು
@sm15041962
@sm15041962 3 месяца назад
ಹೌದು ಆ ಮುಕ್ಳಿ ನೆಕ್ಕೊ ತುರ್ಕಾಳೆ ದೊಡ್ ಏಳ್ಮಿಂಡ್ರಿ ನಿಜಾ.👍
@gajanangowda6825
@gajanangowda6825 3 месяца назад
ಸೂಪರ್ ಇದು ದೇಶ ಭಕ್ತಿ 🙏🙏🙏
@dbnaik4955
@dbnaik4955 3 месяца назад
ಈ ಇದೆಲ್ಲ ಮತಾಂಧ ಜಿಹಾದಿಗಳ ರೆಪ್ರೆಸೆಂಟ್ ಮಾಡುತ್ತಿರುವ ಈ ಲೊಪರ್ ರಜಾಕ್ ನಏಕೆ ಕರೆಯಿತಿರಾ,
@YekangiPayana
@YekangiPayana 3 месяца назад
ಈ ರಜಾಕ್ ಗೇ ಚನ್ನಾಗಿ ಕ್ಲಾಸ್ ತೆಗೆದುಕೊಂಡಿದೀರಾ ಸರ್ 👌👌
@dineshs6129
@dineshs6129 3 месяца назад
ಅಬ್ದುಲ್ ರಜಾಕ್ ಮೆಂಟಲ್ಗೆ ನಮ್ಮ ಸಿಸ್ಟರ್ ಮಮ್ತಾಜ್ ಅವರೇ ಉತ್ತರ ನೀಡಬೇಕು..plz.sestar.. ಕಾಮೆಂಟ್
@srinidrdr2192
@srinidrdr2192 3 месяца назад
ಚಂದನ್ sir... ಗ್ರೇಟ್ sir... ಹ್ಯಾಟ್ಸ್ ಆಫ್... ನೆಸ್ಟ್ ಲೆವೆಲ್ ನೀವ್
@BeerannaPalyam
@BeerannaPalyam 3 месяца назад
Please don't call him for debate.support your demand for asking sorry'.
@MaheshShetty-r5v
@MaheshShetty-r5v 3 месяца назад
Rajak ಅಪ್ಪ ನಿಗೆ ಎಷ್ಟ್ ವರ್ಷ ಸರ್,
@prakashnayak3925
@prakashnayak3925 3 месяца назад
ಚಂದನ್ ಸರ್ ಅದ್ಬುತವಾಗಿ ಮಾತಾಡಿದ್ದಾರೆ 🙏
@AnnoyedGriffon-sz7hc
@AnnoyedGriffon-sz7hc Месяц назад
ಜೈ ಭೀಮ ಜೈ ಶ್ರೀ ರಾಮ್ ಜೈ ಬಿಜೆಪಿ 🚩🕉️🚩🕉️🚩🕉️🚩🕉️🚩🕉️🚩🕉️🚩🚩🕉️🚩🕉️🚩🕉️🇮🇳🙏
@manjukatagel6083
@manjukatagel6083 3 месяца назад
ರಜಾಕ್ ನ ಯಾಕೆ ಕರೀತಾರೆ ಚರ್ಚೆಗೆ ಅವರು ಏನು ಮಾತಾಡತಾರೆ ಅನ್ನೋದು ಎಲ್ಲರಿಗೂ ಗೊತ್ತು ಏಕೆಂದರೆ ಅವರನ್ನ ನಾನು 3 ವರ್ಷದಿಂದ ಚರ್ಚೆಯಲ್ಲಿ ನೋಡ್ತಾ ಇದ್ದೇನೆ.
@shivraj440
@shivraj440 3 месяца назад
Police complaint about this ... Police should file Suo moto case as he is saying this word to PM
@kumarc.v4909
@kumarc.v4909 4 месяца назад
ಹಲ್ಕಟ್ ಬೇವರ್ಸಿ razak.
@shahabazshahabaz6137
@shahabazshahabaz6137 4 месяца назад
Ninn app chandan sharama halkat
@ThimmeshaR-uu9my
@ThimmeshaR-uu9my 3 месяца назад
Yes
@harishkunder6272
@harishkunder6272 3 месяца назад
​@@shahabazshahabaz6137nin appa mundu razaka halkat😂
@kannadiga441
@kannadiga441 4 месяца назад
ಚಂದನ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು,,,,❤❤ ಉಗ್ರ ಸೂಳೆಯ ಮಗನಿಗೆ ಸರಿಯಾಗಿ ಉಗದಿದ್ದಕ್ಕೆ
@shahabazshahabaz6137
@shahabazshahabaz6137 4 месяца назад
Ugra sumaga ninn appa erbeku
@aakash-en9hp
@aakash-en9hp 3 месяца назад
​@@shahabazshahabaz6137ನೀನು ನಿಮ್ಮ appa ಮತ್ತು ನಿಮ್ಮ ಕುಟುಂಬ ಮೂಲ ne ಭಯೋತ್ಪಾದನೆ, ದೇಶ ದ್ರೋಹ ಅಮಾಯಕ ಜನರನ್ನು ಕೊಲೆ ಮಾಡುವುದು. ನಿಮ್ಮ ಗುರಿ
@karthikhebbar4474
@karthikhebbar4474 3 месяца назад
​@@shahabazshahabaz6137enta handi sulemagannu ancounter madi
@shahabazshahabaz6137
@shahabazshahabaz6137 3 месяца назад
@@karthikhebbar4474 ninn amnan tullige bulet ettu encounter maadu sumagne
@sdsd-qf6jx
@sdsd-qf6jx 3 месяца назад
NinnammanPaigumnarkeyya😂😂😂​@@shahabazshahabaz6137
@AnnoyedGriffon-sz7hc
@AnnoyedGriffon-sz7hc Месяц назад
ಜೈ ಭೀಮ ಜೈ ಶ್ರೀ ರಾಮ್ 🚩🚩🚩🚩🚩😊🚩🚩🚩🚩🕉️🕉️🕉️🕉️🕉️🕉️🕉️🕉️🕉️🕉️🚩
@RangnathraoKulkarni
@RangnathraoKulkarni 3 месяца назад
ಚಂದನ್ ಸರ್ ನೀವು ಮಾಡಿದ ಈ (ಅವನನ್ನ ಚರ್ಚೆಯಿಂದ ಓಡಿಸಿದ್ದು ) ಕಾರ್ಯ ಅತ್ಯಂತ, ಅತ್ಯಂತ....... ಸರಿಯಾಗಿದೆ.
@siddalingasindagiri6630
@siddalingasindagiri6630 3 месяца назад
Sir vapas currectagi kottidra vistara news tqu sir🙏🙏
@yadunathudupa8461
@yadunathudupa8461 3 месяца назад
ಯಾಕ್ರೀ ಈ ಹುಚ್ಚನನ್ನು ಚಾನೆಲಿಗೆ ಕರೆಯಿಸಿ ಅವನ ಹೊಲಸು ಬಾಯಿಯಿಂದ ಕೆಟ್ಟ ಶಬ್ದಗಳನ್ನು ನಮಗೆ ಕೇಳಿಸುತ್ತೀರಾ ?
@vittalnaik1871
@vittalnaik1871 3 месяца назад
ಕೇಳಲು ಅಸಹ್ಯ 😢
@SomashekharaCS
@SomashekharaCS 3 месяца назад
ಇಂತಹ ವ್ಯಕ್ತಿಗಳಿಗೆ ಚರ್ಚೆಗೆ ಅವಕಾಶ ಕೊಡುವುದು ಸರಿಯಲ್ಲ, ಪೂರ್ವಾಗ್ರಹ ಪೀಡಿತ ವ್ಯಕ್ತಿಗಳಿವರು.
@prakashsgowda551
@prakashsgowda551 3 месяца назад
Ayyo sulemagne Rajak deng drvr mad bidtivi ushar sulemagne ninnaman
@shivkumarkaliwal3068
@shivkumarkaliwal3068 3 месяца назад
ಟ್ಯಾಂಕರ್ ವಿಸ್ತರ ನ್ಯೂಸ್ ಚಾನೆಲ್ ಲಂಕರ್ ಚಂದನ್ ಅವರಿಗೆನನ್ನ ಒಂದು ನೂರ ನಲವತ್ತು ಕೋಟಿ ಜನರ ಪ್ರಣಾಮಗಳು ಥ್ಯಾಂಕ್ಯು ಸರ್ ಥ್ಯಾಂಕ್ಯು ಸರ್
@raghavendraraghu9746
@raghavendraraghu9746 4 месяца назад
ಧನ್ಯವಾದಗಳು ಚಂಧನ sharma🙏🙏🙏🙏🙏
@Allisone582
@Allisone582 3 месяца назад
ಯಾವ ಚಾನಲ್ ಈ ಕೆಲಸ ಮಾಡಿಲ್ಲ ...ನೀವು ಸರಿಯಾಗಿ ಮಾಡಿದಿರಿ ಆಯಾ ಸೂ ಮಗನಿಗೆ ಥ್ಯಾಂಕ್ಸ್ ಟು ಚಂದನ್ ಶರ್ಮಾ ವಿಸ್ತಾರ ಟಿವಿ❤
@RaghavendraRao-hx6js
@RaghavendraRao-hx6js 4 месяца назад
Ban razzak from any media debate,
@prabhakaraa.n786
@prabhakaraa.n786 3 месяца назад
Kick out that communal rogue!!
@venkatreddy1705
@venkatreddy1705 3 месяца назад
ಈ ಲೋಫರ್ ನನ್ನು ಯಾವುದೇ ಚಾನಲ್ ನವರು ಕರೆಯಬೇಡಿ, ಅವನೊಬ್ಬ ದೇಶದ್ರೋಹಿ.
@mohann5730
@mohann5730 3 месяца назад
ಯೋಗಿ ಆದಿತ್ಯನಾಥ್ ಜಿ ಬಗ್ಗೆ ಮಾತಾಡಿದ್ರೆ ಗೊತ್ತಾಗುತ್ತಿತ್ತು ದಮ್ಮಿದ್ರೆ ಮಾತಾಡ್ಲಿ ನೋಡೋಣ ಭಾರತದ ಪ್ರಧಾನಿಯನ್ನು ಗೌರವಿಸುವ ರೀತಿ ಕಲಿತುಕೊಳ್ಳಲು ಇನ್ನೆಷ್ಟು ಸಮಯ ಬೇಕು ಇವರುಗಳಿಗೆ
Далее
Witch changes monster hair color 👻🤣 #shorts
00:51