Тёмный

Abhinava Gavisiddeshwara Swamiji Cries During Speech | Koppala 

Public TV
Подписаться 6 млн
Просмотров 804 тыс.
50% 1

Abhinava Gavisiddeshwara Swamiji Cries During Speech | Koppala
#publictv #gavisiddeshwara #koppala
Watch Live Streaming On www.publictv.in/live
Download Public TV app here:
Android: play.google.com/store/apps/de...
iOS: apps.apple.com/in/app/public-...
Keep Watching Us On RU-vid At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on RU-vid: ru-vid.com...
Follow us on Google+ @ plus.google.com/+publictv
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Опубликовано:

 

22 июн 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 558   
@MadhuMadhu-xr2vg
@MadhuMadhu-xr2vg 2 года назад
ನೀವೇ ಹೀಗೆ ಅತ್ತುಬಿಟ್ಟರೆ ಹೇಗೆ ಗುರುಗಳೇ 😭😭😭😭😭 ಅಳ ಬ್ಯಾಡರಿ 🙏🙏🙏🙏ನಿಮ್ಮ ಪಾದ ಕಮಲಗಳಿಗೆ ನನ್ನ ನಮಸ್ಕಾರಗಳು . ಬಡ ಮಕ್ಕಳ ಮೇಲೆ ನಿಮಗೆ ಎಷ್ಟು ಪ್ರೀತಿ ,ಮಮಕಾರ ನೀವು ಪ್ರತ್ಯಕ್ಷ ದೇವರು 🙏🙏🙏😭😭
@shivubevoor4353
@shivubevoor4353 2 года назад
ನಮ್ಮ ಕೊಪ್ಪಳದ ಕೀರಿಟ ನೀವು ನಿಮ್ಮನ್ನೂ ಪಡೆದುಕೊಂಡ ನಾವೇ ಧನ್ಯರು ಗುರುಗಳೇ 🙏🙏
@raghubn9152
@raghubn9152 2 года назад
♥️♥️♥️, ಕೆಲವೊಮ್ಮೆ ದೇವರು ಮಾನವರ ಉದ್ದಾರಕ್ಕೆ ಅವತಾರವೇತ್ತಿ ಭೂಮಿಗೆ ಬರುತ್ತಾನೆಂದು ಕೇಳಿದ್ದೀವಿ, ಈಗ ನಿಜವಾಗಿಯೂ ನೋಡತಾ ಇದೀವಿ, 🙏🙏🙏
@devarajhosamani9026
@devarajhosamani9026 2 года назад
"ಹೃದಯದಿಂದ ಬಂದ ನೀರು" 🙏🙏🙏
@venkareshsarvadaya543
@venkareshsarvadaya543 Год назад
ಹೃದಯದಿಂದ ಬಂದ ನಿರ್ಧಾರ
@csh9904
@csh9904 2 года назад
ದೇವರು ಕೂಡ ಬಾವುಕನಾಗುತನೆ ಎನುವುದು ಇವತ್ತು ತಿಳಿದು ಬಂತು.....🙏🏻🙏🏻🙏🏻🙏🏻🙏🏻
@sharanuhugar9648
@sharanuhugar9648 2 года назад
ಔದು ಅಣ್ಣ 😔😔
@laxmandalavayi5925
@laxmandalavayi5925 2 года назад
ಭಾರತಕ್ಕೆ ಜಾತಿ, ಧರ್ಮಕ್ಕಾಗಿ ಹೋರಾಡುವ ಸಂತರಿಗಿಂತ "ಶಿಕ್ಷಣಕ್ಕಾಗಿ" ಹೋರಾಡುವ ಇಂತಹ ಸಂತರ ಅವಶ್ಯಕತೆ ಇದೆ.🙏🙏
@lachamayyaktnayak8255
@lachamayyaktnayak8255 Год назад
J
@subhassubhas5731
@subhassubhas5731 4 месяца назад
@AG-eu8tz
@AG-eu8tz 2 года назад
ನಿಮ್ಮ ಉದ್ದೇಶ ಅದ್ಬುತವಾಗಿದೆ.. 🙏🙏🙏ಇಡೀ ಕರ್ನಾಟಕದ ಜನರು ನಮ್ಮಿಂದ ಆದಷ್ಟು ಸಹಾಯ ಮಾಡೋಣ
@dyavappkallapur6523
@dyavappkallapur6523 2 года назад
2
@GaganRam1997
@GaganRam1997 2 года назад
ದೈರ್ಯ ಅಯ್ಯಾ ನೀ ನಮಗೆ ನೀ ಅತ್ತರೆ ನಮ್ಮ ಮನ ಪಾತಾಳಕ್ಕ ಹೊಗುವದು 😒🙏🙏🙏
@harshasanmo8938
@harshasanmo8938 2 года назад
guru 🤝
@Basuhb
@Basuhb 2 года назад
ನಮ್ಮ ಜಿಲ್ಲೆಯಲ್ಲಿ ಹುಟ್ಟಿದ ಮಕ್ಕಳ ನಾವೇ ಧನ್ಯರು
@manjuso7159
@manjuso7159 2 года назад
ಇವರು ಸ್ವಾಮಿ ವಿವೇಕಾನಂದರ ಸಮಾನರಾಗುತ್ತರೆ ಅನ್ನಿಸುತ್ತೆ..
@sathyahshssathya1674
@sathyahshssathya1674 2 года назад
ನಿಮ್ಮ ಕಣ್ಣುನೀರು ನಮಗೆ ಎಲ್ಲಾ ಶಾಪ ಗುರುಗಳೇ... ನಿಮ್ಮ ಪಾದಕ್ಕೆ 🙏🙏🙏🙏
@sanathanadarma
@sanathanadarma 2 года назад
ದುಃಖ್ಖದ ಕಣ್ಣೀರು ಅಲ್ಲಪಾ, ಅದು, ಅನುಭವದ ಆನಂದದ ಕಣ್ಣೀರು, ಅವರಿಗೆ, ಹಿಂದಿನ ಗುರುಗಳು ಅಂದ್ರೇ ಬಹಳ ಇಷ್ಟ ಪ್ರೀತಿ... ಅವರನ್ನ ನೆನೆದು ಬಂದ ಕಣ್ಣೀರು, ಹಿಂದಿನ ಗುರಿಗಳು ಬಹಳ ಕಷ್ಟ್ ಪಟ್ಟಿದ್ದಾರೆ..... ಓಂ ನಮಃ ಶಿವಾಯ..
@hombisilu
@hombisilu 2 года назад
ನಿವು ಅತ್ತರೆ ನಮಗು ಕನ್ನಿರು ಬರುತ್ತೆ ಅಜ್ಜರ 🙏🙏🙏😥😥😥
@arunkumarjadhav8781
@arunkumarjadhav8781 2 года назад
ಅಜ್ಜ ಅಲ್ಲೋ ಮಾರಾಯ ಇನ್ನೂ age ಆಗಿಲ್ಲಾ ಅವರಿಗೆ
@PBG54
@PBG54 2 года назад
ಧನ್ಯ ಪೂಜ್ಯರೇ ತಮ್ಮಂಥವರಿಂದ ಮಠಕ್ಕೆ ಉನ್ನತ ಗೌರವ-- ಸಮಾಜಕ್ಕೆ ದಾರಿ ದೀಪ
@tejaswiniswamy8849
@tejaswiniswamy8849 2 года назад
ಹೃದಯ ತುಂಬಿಕೊಳ್ಳುವ ಮಾತು ಗುರುಗಳೇ ನೀವು ನಡೆದಾಡುವ ದೇವರು.🙏
@shanmukpujer
@shanmukpujer Год назад
The
@snathupampa9545
@snathupampa9545 2 года назад
ನಿಮ್ಮ ನಿಸ್ವಾರ್ಥ ಸೇವಗೆ ನಮ್ಮ ದೊಡ್ಡ ನಮಸ್ಕಾರಗಳು
@pankajajagadeesh4027
@pankajajagadeesh4027 Год назад
🙏
@prasadvikram4034
@prasadvikram4034 2 года назад
ಸ್ವಾಮೀಜಿ ಕಣ್ಣೀರು ಬೇಡ ನಿಮ್ಮ ಆಶೀರ್ವಾದ ವೇ ನಮಗೆ ಶ್ರೀರಕ್ಷೆ..
@apputshiddaroda5827
@apputshiddaroda5827 2 года назад
ದಯವಿಟ್ಟು ಸರಕಾರ ಬೇಗ ಸ್ಪಂದನೆ ಮಾಡ್ಬೇಕು
@rajartistdammur7497
@rajartistdammur7497 2 года назад
ದೇವರನ್ನು ನಿಮ್ಮಲ್ಲೇ ಕಂಡಿದ್ದೇವೆ, ನಿಮ್ಮ ಶಿಕ್ಷಣದ ಕಾಳಜಿ ಮತ್ತು ಪ್ರೀತಿಗೆ🙏.. ನಿಮ್ಮ ಜೊತೆ ಭಕ್ತ ಸಮೂಹ ಮತ್ತು ಕನ್ನಡನಾಡು ಜೊತೆಗಿದೆ.. ನಿಮ್ಮ ಮಾತುಗಳಿಂದ ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸುತ್ತಿದ್ದ ನಮಗೆ ಇಂದಿನ ದಿನ ನಿಮ್ಮ ಕಣ್ಣಲ್ಲಿ ಬಂದ ದುಃಖ ನಮಗೂ ಕಣ್ಣು ಒದ್ದೆಯಾದವು... ನಿಮ್ಮ ಕನಸಿಗೆ ಭಕ್ತ ಸಮೂಹ ಜೋತೆಗಿದೆ
@vishalbenachanamaradi7643
@vishalbenachanamaradi7643 2 года назад
ದೇವರೇ,,,ನೀವೇ ನಮ್ಮ ಕಣ್ಣೀರು ಒರೆಸುವ ಕೈ , ನೀವೇ ನಮಗೆ ಶಕ್ತಿ...ದೇವರೇ ಕಣ್ಣೀರು ಹಾಕಿದರೆ ನಮ್ಮ ದೈರ್ಯ ಕುಂದುತ್ತದೆ....ನಿಮ್ಮ ಪಾದ ಸೇವೆ ನನ್ನ ಜನ್ಮ ಇರುವವರೆಗೂ ನಿಮಗೆ ಮೀಸಲು.....🙏🙏
@apputshiddaroda5827
@apputshiddaroda5827 2 года назад
ಸರಕಾರದ ಗಮನಕ್ಕೆ ದಯವಿಟ್ಟು ನಮ್ಮ ಕೊಪ್ಪಳ ಗವಿಶ್ರೀ ಮಠಕ್ಕೆ ಸಹಾಯ ಮಾಡಿ plz.....
@skhs5873
@skhs5873 2 года назад
ನಮ್ ಸರ್ಕಾರಕ್ಕೆ ಅಷ್ಟು ಬುದ್ದಿಇಲ್ಲ ಸರ್...
@manjumarigoudara8543
@manjumarigoudara8543 2 года назад
ಗುರುಗಳನ್ನು.ನೆನೆದು.ಕಣ್ಣೀರಿಟ್ಟ. ಮಾಹನ್.ಯೋಗಿಗಳಪಾದಕ್ಕೆ.ನನ್ನ.ನಮನಗಳು.🙏🙏.
@Pakkireshbellary
@Pakkireshbellary 2 года назад
ನನ್ನ ಜೀವನದಲ್ಲಿ ದುಡಿಯುವ ಅರ್ದ ದಷ್ಟು ದುಡುಮೆಯನ್ನು ತಮ್ಮ ಮಟಕ್ಕೆ ನೀಡುತ್ತೇನೆ ಗುರುಗಳೆ🙏
@dhananjayaba7331
@dhananjayaba7331 2 года назад
@
@timmannayarjenti698
@timmannayarjenti698 2 года назад
😢😢🙏🙏
@devappadeva2445
@devappadeva2445 2 года назад
🙏
@animalsvlog5246
@animalsvlog5246 Год назад
🙏🙏
@malappasavukar7304
@malappasavukar7304 2 года назад
ನಿಮ್ಮ ಆಶೀರ್ವಾದ ನಮಗ ಯಾವಾಗಲು ಇರಲಿ ಗುರುಗಳೇ 🙏🙏🙏🙏🙏🙏🙏🙏🙏🙏🙏🙏
@asifhorapeti6769
@asifhorapeti6769 2 года назад
ನಿಮ್ಮಂತವರನ್ನು ಪಡೆದ ನಾವೇ ಧನ್ಯರು.... ನಮ್ಮ ನಾಡಿನ ಭಾವೈಕ್ಯತೆಯ ಹರಿಕಾರರಾದ ನಿಮಗೆ ನಮನಗಳು ಅಜ್ಜಾರ
@abdulbr3387
@abdulbr3387 2 года назад
ಜಾತಿ ಬೇಧ ಎನ್ನದೆ ನೂರಾರು ವಿದ್ಯಾರ್ಥಿ ಗಳ ಬಾಳಿನ ಬೆಳಕಾಗುವ ನಿಮಗೆ ನಾನು ಚಿರಋಣಿ .....🙏🙏🙏🙏🙏🙏🙏🙏🙏🙏🙏🙏
@abdulbr3387
@abdulbr3387 2 года назад
ನಮ್ಮ ಅಣ್ಣ ನಿಮ್ಮ ಆಶ್ರಮ ದಲ್ಲಿರುವದು ನಮ್ಮ ಭಾಗ್ಯ ....🙏🙏🙏🙏
@gangadharbenakappanavar7271
@gangadharbenakappanavar7271 2 года назад
🙏🙏🙏🙏ನಿಮ್ಮನ್ನು ಪಡೆದ ಕರ್ನಾಟಕದ ಜನ ನಾವೇ ಧನ್ಯರು 🙏🙏
@anandnaik4228
@anandnaik4228 2 года назад
ಬುದ್ಧಿಯರ ನಿಮ್ಮ ಕಣ್ಣಲ್ಲಿ ಕಣ್ಣೀರು ಬಂದಿತ್ತು ಅಂದರೆ ನಾಡಿಗೆ ಒಳ್ಳೆದು ಆಗಲ್ಲ ರೀ ಅಜ್ಜರ 💐💐🙏💐💐🙏🙏🙏🙏🙏🙏
@ganeshjayanna968
@ganeshjayanna968 2 года назад
ಧರ್ಮೋ ರಕ್ಷತಿ ರಕ್ಷಿತಃ... 🙏🙏🙏
@sagarmn710
@sagarmn710 2 года назад
ನಿಮ್ಮಂತ ಸಾಧು ಸಜ್ಜನರ ನಡುವೆ ಇರುವ ನಾವೇ ಪುಣ್ಯವಂತರು 🙏🏻💐
@kumardevu6683
@kumardevu6683 2 года назад
ಗುರು ಗಳೇ ನಿಮ್ಮ ಆಶೀರ್ವಾದ ನಮಗಿರಲಿ.. 🙏🙏🙏🙏
@prasannajoshi8809
@prasannajoshi8809 2 года назад
ಹೂವಿನಂತ ಮನಸ್ಸು ತಮ್ಮದು ಗುರುಗಳೇ. Shri ಗುರುಭ್ಯೋ ನಮಃ.
@sangeetahanji9650
@sangeetahanji9650 Год назад
🙏
@sathishgb7867
@sathishgb7867 2 года назад
🙏🙏 ಸ್ವಾಮೀಜಿ ನಿಮ್ಮನ್ನು ಪಡೆದ ನಾವೇ ಧನ್ಯ...
@na64060
@na64060 2 года назад
Great Abhinav Swami ji. Nimma agadawad samaja kalaji Nanage & Nimma matu Keli kannur Bantu gurugale.
@nazeersaheb9280
@nazeersaheb9280 2 года назад
Swamiji yr realy a legend of karnataka...Hatsoff to you...
@srkcreations9148
@srkcreations9148 5 месяцев назад
ನಿಮಗೆ ಎಲ್ಲ ವಿದ್ಯಾರ್ಥಿಗಳಿಂದ ❤🙏
@rameshh6252
@rameshh6252 2 года назад
ಭಗವಂತ ಗುರುಗಳನ್ನು ಚೆನ್ನಾಗಿಟ್ಟಿರಲಿ,,🙏🙏🙏🙏🙏🙏🙏
@avianshaviansh8628
@avianshaviansh8628 2 года назад
ಧರ್ಮೋ ರಕ್ಷತಿ ರಕ್ಷತಃ ಧನ್ಯವಾದಗಳು ಗುರುಗಳೇ 🙏🙏🙏
@mohammadrafirafi5925
@mohammadrafirafi5925 2 года назад
please help me government Koppal gavisidda matha
@proveeru6581
@proveeru6581 2 года назад
Love from koppal ❤️😍
@fayazshaikh6675
@fayazshaikh6675 2 года назад
I am big fan of you
@jani.1642
@jani.1642 2 года назад
ನಮ್ಮ ಕೋಪ್ಪಳಕ್ಕೆ ನಡೆದಾಡುವ ದೇವರು🙏🙏🙏🙏🙏🙏
@harishbg9536
@harishbg9536 2 года назад
May god bless this gentleman with good health as he is an asset and inspiring personality not only to Koppal but to the entire state... My dream is to spend some time with this devine soul..
@mohammadrafirafi5925
@mohammadrafirafi5925 2 года назад
really hat's off you gurugale
@basavarajac7769
@basavarajac7769 2 года назад
ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ನೀವು ದೇವ ಸ್ವರೂಪಿ ನಾನು ನಿಮ್ಮನ್ನು ನಡೆದಾಡುವ ದೇವರೆಂದೇ ತಿಳಿದಿದ್ದೆ ನೇ ನೀವು ಕಣ್ಣಿರು ಹಾಕಬಾರದು ಎಂದು ನಾನು ನಿಮ್ಮನ್ನು ಕೇಳಿಕೂಳ್ಳುತ್ತೆನೆ ನಾವು ಇದ್ದೇವೆ ನಿಮ್ಮ ಜೋತೆ ನೀವು ಕಣ್ಣಿರು ಹಾಕಿದ್ದು ನಮಗೆ ತುಂಬಾ ಮನಸ್ಸಿಗೂ ಬೇಜಾರಾಗಿ ಬಿಟ್ಟಿದೆ ಶ್ರೀ ಗವಿಸಿದ್ದೇಶ್ವರ ನೀವೇ ನಮ್ಮನು ದಾರಿ ಹಿಡಿಸಿದ್ದು ನೀವೇ ನಮ್ಮ ದೇವರು 🙏🙏🙏🙏🙏🙏😭😭😭😭😭😭😭😭
@shehheheheuipublictv7504
@shehheheheuipublictv7504 2 года назад
Good speech Guruji Thank you Guruji
@sharanupsharanupyati5600
@sharanupsharanupyati5600 2 года назад
ಧನ್ಯ ಗುರುಗಳೇ..... 🙏🏻🙏🏻🙏🏻🙏🏻😢
@srinivasamurthyg8040
@srinivasamurthyg8040 2 года назад
ಸ್ವಾಮೀಜಿ you tube viedoes ನೋಡಿ excellents thoughts
@raviHonnalli-hx6mb
@raviHonnalli-hx6mb 2 месяца назад
Mother hearted 😢Down to earth,, ❤
@arunaru1426
@arunaru1426 2 года назад
🙏🏻 guruvigee koti sharanaa nimm padhakee nann sastanga namsgaragalu
@Myooownchannel2634
@Myooownchannel2634 2 года назад
ಮಾನವ ದೇವನಾಗಲಾರ ಆದರೆ ನೀವು ಮಾಡುವ ಕೆಲಸ ದೇವರು ಮೆಚ್ಚುವಂತಹದು 🙏
@babunaik3767
@babunaik3767 2 года назад
Rare among Swamiji's.Down to earth and devine.Many socil works going on.Visit Gavimata to see clean India.spic n span. 🙏
@lalithabajantri5538
@lalithabajantri5538 Год назад
😭😭😭😭🙏🙏🙏
@umablakkundimath538
@umablakkundimath538 2 года назад
Dhanyvadagalu gurugale 🙏🙏🙏🙏🙏🙏🙏💐
@basavarajac7769
@basavarajac7769 2 года назад
ದೇವರ ಕಣ್ಣುಗಳಲ್ಲಿ ನೀರು ಬಂದರೆ ನಮ್ಮ ಪಾಡು ಅಷ್ಟಿಷ್ಟಲ್ಲ ಬಿಡಿ ನಡೆದಾಡುವ ದೇವರು 🙏🙏🙏😭😭😭😭😭
@durageshyh3576
@durageshyh3576 2 года назад
ನಡೆದಾಡುವ ದೇವರು ನಮ್ಮ ಗವಿಶ್ರೀ ಅಜ್ಜರು 💖🥰💯
@ganeshprasad1991
@ganeshprasad1991 2 года назад
ಗುರುಗಳೇ 🙏 ನಿಮ್ಮ ಒಳ್ಳೆಯ ಮನಸ್ಸಿಗೆ ಆ ಭಗವಂತ ಸದಾ ನಿಮ್ಮ ಹಿಂದೆ ಇರುತ್ತಾನೆ 🙏
@manoharkarwasinger6765
@manoharkarwasinger6765 2 года назад
Saashtaang pranaamagalu...Gurugalige. 🙏🙏🙏
@krupashankar4492
@krupashankar4492 2 года назад
Pure mother hearted Guruji. We will be with you in your Seva Activities Swamiji
@vinaymavalli3614
@vinaymavalli3614 2 года назад
E bhu jagatthige dhyva swaroopa swamijy ivrobre🙏
@rajuyalamblimath9083
@rajuyalamblimath9083 2 года назад
🙏🏼🙏🏼🙏🏼🙏🏼🙏🏼ನಿಮ್ಮಂತ ಸ್ವಾಮೀಜಿ ಗಳು ಈ ನಾಡಿಗೆ ಇನ್ನು ಬೇಕು ಗುರುಗಳೇ ನಮೋನಮಃ 🙏🏼🙏🏼🙏🏼🙏🏼🙏🏼
@premajs4444
@premajs4444 2 года назад
ನಿಮ್ಮಂಥ swamiji ಕಣ್ಣಲ್ಲಿ ನೀರು ಬರಬಾರದು ಬುದ್ಧಿ ನಿವು ಅತ್ತರೆ ನಮಗೆ ಸಂಕಟವಾಗುತದೆ please don't cry 🙏🙏🙏🙏🙏
@nagarajado
@nagarajado 2 года назад
Swamiji dedication to the society
@user-hi1bg1zg8p
@user-hi1bg1zg8p 2 года назад
ಅಯ್ಯ ಅಳಬ್ಯಾಡಯ್ಯ😢❤
@avvannaavaralli5663
@avvannaavaralli5663 Год назад
ಅಪ್ಪಾಜಿ ನಿವು ಅತ್ತರೆ ಜಗತ್ತೆ ಅಳುತ್ತೆ,ಗವಿಸಿಧ್ದ ನಿಮಗೆ ಯಾವ ಕಷ್ಟವು ಕೊಡುವುದಿಲ್ಲ 😭😭🙏🙏
@sinchus9707
@sinchus9707 2 года назад
Reallly great sir hats of you sir🙏🙏🙏
@rohitgangatkar5723
@rohitgangatkar5723 2 года назад
Great 🙏❤️
@pramodapatil538
@pramodapatil538 2 года назад
Om sri guru basavalingaya namaya...
@bhimashankarwaghmare4901
@bhimashankarwaghmare4901 Год назад
विद्दविनेन शोबती 🌼🌼🙏🏻🙏🏻👋👋 जय जय रघुवीर समर्थ 🌼🌼🙏🏻🙏🏻👋👋🌼🎈 जय सद्गुरु 🌼🌼🙏🏻🙏🏻🙏🏻🙏🏻🙏🏻👋👋🌼🌼🌼🌼🌼🌼🌼🌼🌼
@prabhibg
@prabhibg 2 года назад
Swamiji correct agi ಹೇಳಿದ್ರು... Navu ದೇವರನ್ನ ಸಣ್ಣ ಮಕ್ಕಳಲ್ಲಿ ಹಾಗು Vrudharalli kanabeku.... Yenu illadavarige sahaya ಮಾಡಬೇಕು.. ಅಗ್ ದೇವರು ನಮ್ಮನ್ನ mechuttane Jai swamiji
@sasikaldeshmukh1188
@sasikaldeshmukh1188 2 года назад
Nimantha Mahathmaru namm Deshadalli edidakke Desh Dhany Aguthe Gurugale nimage Shath namskargalu 🙏🙏🙏
@devisp45
@devisp45 2 года назад
I am big fan of you don't cry gurugale
@venkappanyamagoud7994
@venkappanyamagoud7994 2 года назад
ನಿಮ್ಮ ಈ ಸೇವೆಗೆ ಕೋಟಿ ಕೋಟಿ ನಮಸ್ಕಾರಗಳು
@lingarajkatarki4992
@lingarajkatarki4992 2 года назад
ಗವರ್ನಮೆಂಟ್ ನಿಮಗ್ ನಿಜವಾಗಿಯೂ ಮನುಷತ್ವ ಇದ್ರ ಆದಷ್ಟು ಬೇಗ ಮಕ್ಕಳಿಗೆ ಸಹಾಯ ಮಾಡಿ 🙏🙏🙏🙏
@np...8965
@np...8965 2 года назад
These are the person's makes Bharat as Vishwaguru.
@koracharamaruthikmaruthi5728
@koracharamaruthikmaruthi5728 2 года назад
ನಿಜವಾದ ದೇವರು ಸ್ವಾಮೀಜಿ ನೀವು,,
@yasinboramani3969
@yasinboramani3969 2 года назад
ಕಣ್ಣೀರು ಒರೆಸುವ ದೇವರ ಕಣ್ಣಲ್ಲಿ ನೀರು?...ನಮ್ಮಿಂದ ನೋಡಲಾಗದು😭
@gmanjun
@gmanjun Год назад
Public ಬೆಳಕು program will be highly helpful because lot of robust and generous heart people are very much present on the planet earth 🌏. ಧನ್ಯವಾದಗಳು 🌸🌻🌾🔔🔔🔔
@hanamanthhk8817
@hanamanthhk8817 Год назад
Super speaking guruji 🙏🙏🙏🙏
@kogilemallikarjun9395
@kogilemallikarjun9395 2 года назад
ನಮೋ ಗುರುದೇವ..🙏🙏
@shailashrishaila3838
@shailashrishaila3838 2 года назад
Jai Gavisiddeshwara, jai koppal....
@ningusangapursangapur9644
@ningusangapursangapur9644 2 года назад
Namaskaragalu gurugale
@nadeemm.s5427
@nadeemm.s5427 2 года назад
Sir your studies super and Good speech sir your plan is very good Very very thankful sir
@chandrashekarbd7692
@chandrashekarbd7692 2 года назад
🙏🙏 God bless us
@manjupnayak4358
@manjupnayak4358 2 года назад
🙏🏻🙏🏻💐💐
@vijaysing8402
@vijaysing8402 2 года назад
ಶಿಕ್ಷಣ ಗಿಂತ ಹೆಚ್ಚು ಬೇರೆ ಏನು ಇಲ್ಲ..🙏🙏🙏
@kengeri.b7748
@kengeri.b7748 2 года назад
Eye's water coming from heart'''that is really painfull life''''
@luckylakshmi591
@luckylakshmi591 2 года назад
Swimi vivekanand ranthe nevo 🙏🙏🙏🙏🙏🌺🌺
@somnathchitti5512
@somnathchitti5512 2 года назад
Gurugale namskar
@gadigeppamuragoda8775
@gadigeppamuragoda8775 7 месяцев назад
Pranam.. Sir. Jai. Sadguru
@sureshmalipatil1258
@sureshmalipatil1258 2 года назад
Guru bramma Guru devo maheswar guruve nine athare nanu hege badukuve guruve 🙏🙏🙏🙏
@narashimharao6574
@narashimharao6574 2 года назад
Padabivandanagalu gurugale🙏🙏🙏
@syedgouse6524
@syedgouse6524 2 года назад
ಒಂದನೇ ಗುರುಗಳೇ ಒಂದನೇ ❤️🙏🙏❤️
@erammaeramma6240
@erammaeramma6240 2 года назад
❤️❤️ನಿಮ್ಮ ನಡೆ ನುಡಿಗಳೇ ನಮ್ಮ ಪ್ರೇರಣೆ ಗುರುಗಳೇ ❤️❤️ ನಿಮ್ಮ ಜೊತೆ ಶಿವ ಭಕ್ತಿ ಇದೆ ಗುರುಗಳೇ ನಮ್ಮ ಇಡೀ ಕೊಪ್ಪಳಕ್ಕೆ ಸ್ಫೂರ್ತಿ 👏👏💐💐
@ganeshkattimani8682
@ganeshkattimani8682 Год назад
ಅಪ್ಪಾಜಿ ನಿಮ್ಮ ಮಾತು ಕೇಳಿ ನನಗೆ ಬಹಳಷ್ಟು ಹೆಮ್ಮೆಯಾಯಿತು 🙏🙏🙏
@chandrakala8614
@chandrakala8614 2 года назад
🙏🙏💐
@maheshmc8814
@maheshmc8814 2 года назад
Good 🙏🙏🙏
@shankarsh8552
@shankarsh8552 2 года назад
God🙏🙏
@basavarajangadi4573
@basavarajangadi4573 2 года назад
🙏🙏🙏Gurugale
@rajesabnadaf052.
@rajesabnadaf052. 2 года назад
🙏🙏🙏🙏
@malappa_ramaswamy
@malappa_ramaswamy 2 года назад
🙏🙏🙏💐
@udaykumarprojectsvvki608
@udaykumarprojectsvvki608 Год назад
Amazing contribution by Swamijee
Далее
I Built a SECRET Soccer Field in My Room!
24:15
Просмотров 9 млн