Devara shikshe kaadide 😢. Adralli doubt e illla. Intha murder criminals na bittare....naale nam Karnataka janarige ne ee sarkara kai kodutte. Adu guarantee. Ellaru Hushaar 😢.
ಯಾಕೆ ರಾಜಕಾರಣಿಗಳು ಕೊಲೆ, ರೇಪ್, ಮಾಡಿ ಜೈಲಿಗೆ ಹೋಗಿ ಬಂದ ನಂತರ ಮತ್ತೆ ಅವರಿಗೆ ವೋಟ್ ಹಾಕುವಾಗ ನಿನಗೆ ಈ ಬುದ್ಧಿ ಇರಲಿಲ್ಲವಾ, ದೇವರು ಎಲ್ಲವನ್ನೂ ನೋಡ್ತೀರ್ತಾನೆ, ಯಾವಾಗ ಯಾರನ್ನ ಏನ್ ಮಾಡಬೇಕು , ಯಾರಿಗೆ ಎಷ್ಟು ಪ್ರೀತಿ ಕೊಡಬೇಕು ಅಂತ.
Court judge should have ordered to go back from. Bellari jail to hospital in. Ambulance if he is suffering from from. Back. Pain. Even tomorrow accused no I in murder case pavitra Gowda will apply for interim bail on medical grounds all are equal in murder case
They strategically avoided securing bail in the lower court, so they moved to the high court. The next option would be the Supreme Court, but it's unlikely anyone will take it that far. Instead, they'll likely pursue regular bail, and soon this case might follow the same path as the Salman Khan case-dragging on for years until it's largely forgotten. Meanwhile, he’ll return to acting, though he’s undoubtedly learned a valuable lesson.
ನಮ್ಮ ಬಾಸ್ ದೀಪಾವಳಿ ಹಬ್ಬಕ್ಕೆ ಮೀಡಿಯದವರಿಗೆಲ್ಲಾ ಸೆಡ್ಡಿಗೆ ಕರ್ಕೊಂಡ್ ಹೋಗಿ ಸರಿಯಾಗಿ ಗುಮ್ತಾರೆ ಅಂದ್ಕೊಡೆ ಇಲ್ಲಿ ನೋಡಿದ್ರೆ ಗೈಡ್ ಲೈನ್ಸ್ ಪ್ರಕಾರ ಪೋಲಿಸರ ಮುಖಾಂತರ ಹಾಸ್ಪಿಟಲ್‌ಗೆ ಹುಷಾರಾದ ಮೇಲೆ ಮತ್ತೆ ಎರಡನೇ ಅತ್ತಿಗೆ ಮನೆಗೆ ಹೋಗದೆ ಮತ್ತೆ ಜೈಲಲ್ಲೆ ಮುದ್ದೆ ಮುರಿತಾ ಇರಬೇಕು ಅಂತಾ ಇದಾರೆ. ಪರವಾಗಿಲ್ಲಾ ನೂರು ದಿವಸ ಆಗೋಯ್ತು ಪರವಾಗಿಲ್ಲಾ ನೂರು ವರ್ಷ ಬೇಕಾದ್ರು ಕಾಯ್ತೀನಿ . ಜೈ ಡಿಬಾಸ್ 😢😢😢