Тёмный

Actor VinayaPrasad sponsor food to orphans on her birthday. IDP&Parihaar Foundation. 

Buffet Talkies
Подписаться 2 тыс.
Просмотров 3
50% 1

ದಕ್ಷಿಣ ಭಾರತ ಕಿರುತೆರೆ-ಚಲನಚಿತ್ರಗಳ, ನಮ್ಮೆಲ್ಲರ ಹೆಮ್ಮೆಯ ಮತ್ತು ನೆಚ್ಚಿನ ಕಲಾವಿದೆ, ಗಾಯಕಿ, ನಮ್ಮ NGO Brand Ambassador ವಿನಯಾ ಪ್ರಸಾದ್ ತಮ್ಮ ಹುಟ್ಟುಹಬ್ಬವನ್ನು (೨೨, ನವೆಂಬರ್) ಅರ್ಥಪೂರ್ಣವಾಗಿ ಆಚರಿಸುವ ಸದುದ್ದೇಶದಿಂದ, ಸಂಕಷ್ಟದಲ್ಲಿರುವ ಓಡಿಷ ಕುಗ್ರಾಮ ಮೆಲಾನ್ ಬುಡಕಟ್ಟು ಬಡಜನಾಂಗದ ಮಕ್ಕಳ ಸಮ್ಮುಖ ಆಚರಿಸಿಕೊಂಡರು. ಮಕ್ಕಳಿಗೆ ಕೇಕ್ ವಿತರಿಸಿ, ಭೋಜನದ ವ್ಯವಸ್ಥೆಯನ್ನು ವಿನಯಾ ಪ್ರಸಾದ್ ಪ್ರಾಯೋಜಿಸಿ ಸಾರ್ಥಕತೆ ಮೆರೆದರು. ಈ ಸುಂದರ ಕ್ಷಣಗಳ ನೆನಪಾರ್ಥ ಸಸಿ ನೆಡಲಾಯಿತು. ದಯಮಾಡಿ ತಮ್ಮ ಆಪ್ತರ ಸಂತಸ ಸಂದರ್ಭಗಳ ಆಚರಣೆಗಳನ್ನು ಪ್ರೀತಿ ಹಸಿವುಗಳಿಂದ ವಂಚಿತರಾದ ಇಂಥಹ ಮಕ್ಕಳಿಗೆ ನೆರವಾಗುವ ಮೂಲಕ ನಮ್ಮ ಸಾಮಾಜಿಕ ಉಪಕ್ರಮಕ್ಕೆ ಕೈ ಜೋಡಿಸಿ. An initiative of IDP & Parihaar Foundation.

Опубликовано:

 

17 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
Школьник угомонил бандита!
01:00