TV9 News: Actors-Turned-Politician Jaggesh Builds Temple in Mysuru to Fulfill Mother's Last Wish...,
► Download TV9 Kannada Android App: goo.gl/OM6nPA
► Subscribe to Tv9 Kannada: / tv9kannada
► Circle us on G+: plus.google.co...
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
ಅಮ್ಮ.. ಕಣ್ಣಿಗೆ ಕಾಣೋ ದೇವರು.. ಮಗುವನ್ನು ಹೊತ್ತು ಹೆತ್ತು, ಮಡಿಲಲ್ಲಿ ಹಾಕಿ ಸಲುಹಿ ಕಾಪಾಡೋ ಮಾತೆ.. ತಾಯಿ ತನ್ನ ಕಂದಮ್ಮನಿಗೆ ತೋರಿಸೋ ಪ್ರೀತಿಯನ್ನ ಬಣ್ಣಿಸೋಕೆ ಅಸಾಧ್ಯ. ತಾಯಿ ಮೇಲೆ ನಿಜ ಪ್ರೀತಿ ಇರೋ ಪ್ರತಿಯೊಬ್ಬ ಮಕ್ಕಳು ಆಕೆಯ ಕನಸನ್ನ ಈಡೇರಿಸೋಕೆ ಪ್ರಯತ್ನಿಸ್ತಾರೆ.. ಹಾಗೆ ಇಲ್ಲೊಬ್ಬ ಮಗ ತನ್ನ ತಾಯಿ ಕನಸನ್ನ ನನಸು ಮಾಡೋಕೆ ಏನ್ ಮಾಡಿದ್ದಾನೆ ಗೊತ್ತಾ..
10 окт 2024