ಸ್ವಾಮಿ ಕೊರಗಜ್ಜ ಅಜ್ಜನ ಆಶೀರ್ವಾದ ಪಡೆದುಕೊಂಡು ಚಿತ್ರೀಕರಣವನ್ನು ಮಾಡಲಾಯಿತು. ಅಜ್ಜನ ಮಹಿಮೆ ಅಪಾರವಾದದ್ದು ಈ ಕಿರು ಚಿತ್ರದಲ್ಲಿ ನಾವು ಕಾಲ್ಪನಿಕ ಸನ್ನಿವೇಶವನ್ನು ಚಿತ್ರಿಸಿದ್ದೇವೆ ಆದರೆ ಇಂಥದ್ದೇ ಅನೇಕ ಸತ್ಯ ಘಟನೆಗಳು ಇಂದಿಗೂ ನಡೆಯುತ್ತಲೇ ಇದೆ.
7 окт 2024