Тёмный

AKROOT kundapura kannada short movie 

Brahmi Creations
Подписаться 6 тыс.
Просмотров 189 тыс.
50% 1

ರಾಘವೇಂದ್ರ ಶಿರಿಯಾರ - 9902454373
ಬ್ರಾಹ್ಮೀ ಕ್ರೀಯೆಷನ್ಸ್ ಅವರ ಕುಂದಾಪ್ರ ಕನ್ನಡ ಚಿತ್ರ ಅಕ್ರೂಟ್
"ನಿಮ್ಮ ಮನಸ್ಸಿಗೆ ಆಪ್ತವೆನಿಸಿ, ಮನೋರಂಜನೆಯ ಮುದ ನೀಡಿದ್ದಲ್ಲಿ, ತಾವುಗಳು ಖುಷಿಯಿಂದ ನಮ್ಮನ್ನು ಆರ್ಥಿಕವಾಗಿ ಬೆಂಬಲಿಸುವರೆ...
ನಮ್ಮ ಈ 👇ಕೆಳಗಿನ ನಂಬರ್ ಗೆ
Google Pay:-9902454373 /
Phone Pay:-9902454373 ಮೂಲಕ ಧನಸಹಾಯ 🤝 ನೀಡಬಹುದಾಗಿದೆ.
ನಿಮ್ಮ ಈ ಪ್ರೋತ್ಸಾಹವು ನಮಗೆ ಇನ್ನೂ ಅನೇಕ ಗ್ರಾಮೀಣ ಸೊಗಡಿನ ಕಿರುಚಿತ್ರಗಳನ್ನು ನಿರ್ಮಿಸುವಲ್ಲಿ ಸಹಕಾರಿಯಾಗುತ್ತದೆ.
ಕತೆ ಚಿತ್ರಕತೆ ನಿರ್ದೇಶನ: ರಾಘವೇಂದ್ರ ಶಿರಿಯಾರ
ನಿರ್ಮಾಣ: ಯು.ಪ್ರಸಾದ್. ಆರ್ ಭಟ್
ಸಹನಿರ್ಮಾಣ: ಸುರೇಶ್ ಶೆಟ್ಟಿ ಮಂದಾರ್ತಿ.
ಛಾಯಾಗ್ರಹಣ: ರೋಹಿತ್ ಅಂಪಾರ್
ಸಂಕಲನ : ಸುರೇಂದ್ರ ಪಣಿಯೂರು
ಸಂಗೀತ : ಕಾರ್ತಿಕ್ ರಾಜ್ ಸಾಸ್ತಾನ
ಕಲೆ : ಶಶಿ ಶೆಟ್ಟಿ ಹಲ್ತೂರ್
ಕಲಾವಿದರು
ರಘು ಪಾಂಡೇಶ್ವರ
ಪ್ರಭಾಕರ್ ಬಿ. ಕುಂದರ್
ಮಾ| ರೋಷನ್ ಗಿಳಿಯಾರು
ಉದಯ್ ಹಾಲಂಬಿ
ಸ್ವರಾಜ್ ಲಕ್ಷ್ಮಿ
ಸಂಧ್ಯಾ ಶೆಟ್ಟಿ,
ಮತ್ತಿತರು

Кино

Опубликовано:

 

6 авг 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 618   
@sumathinaik4548
@sumathinaik4548 3 года назад
ನಮ್ ಭಾಷಿ ನಮ್ ಸೊಗ್ಡ ಕಾಂಬುಕ್ ಕೆಂಬುಕೆ ಎಷ್ಟ ಚಂದು ಅಲ್ದೆ 😍 ಲೈಕ್ಕಿತ್ short movie 😍🥰 ಮೂಕಾಂಬಿಕೆ ನಿಮ್ಗ ಇನ್ನೂ ಹೆಚ್ ಹೆಚ್ ಒಳ್ಳೆ movie ಮಾಡುಕ್ ಆಶೀರ್ವಾದ ಮಾಡ್ಲಿ 😍♥
@harishharikantra5559
@harishharikantra5559 Год назад
Hi
@sudhakar-qn8yf
@sudhakar-qn8yf 3 года назад
ಕೊನೆಯಲ್ಲಿ ಕಣ್ಣಲ್ಲಿ ನೀರು ಬಂದು ಬಿಡ್ತು,ಸೂಪರ್ ಸರ್ ಕಥೆ ತುಂಬಾ ಚೆನ್ನಾಗಿದೆ
@pallavipatkar5888
@pallavipatkar5888 3 года назад
Mast laik ayt shortfilm...
@jyothidaglur5703
@jyothidaglur5703 Месяц назад
ಕಥೆ ತುಂಬಾ ಚೆನ್ನಾಗಿ ಇದೆ ಎಲ್ಲಾ ತಂದೆ ತಾಯಿಯ ರು ಮಾಡುವ ತಪ್ಪು ಇದೆ. ನಮ್ಮ ಮಕ್ಕಳೂ ಎಲ್ಲಾ ಮಕ್ಕಳಂತೆ ಬೆಳಿಯಬೇಕು. ತುಂಬಾ ಕಟ್ಟುನಿಟ್ಟು ಇರಬಾರದು. ಕೊನೆಯ ದೃಶ್ಯ ನೋಡಿ ಕಣ್ಣೀರು ಬಂತು.
@powerplus100
@powerplus100 3 года назад
ನೈಜ ಹಳ್ಳಿಯ ಸೊಗಡು ಹಾಗೂ ಬಾಲ್ಯದ ಜೀವನವನ್ನು ಸುಂದರವಾಗಿ ತೋರಿಸಿದ್ದೀರಿ, ಹಾಗೂ ಕುಂದಾಪುರ ಕನ್ನಡದ ಸವಿಯನ್ನು ಉಣಬಡಿಸಿದ್ದೀರಿ. ಅದ್ಭುತವಾಗಿ ಈ ಕಿರು ಚಿತ್ರವು ಮೂಡಿ ಬಂದಿದೆ.
@yakshaganak7765
@yakshaganak7765 3 года назад
🙏👌
@shreeammacreations2214
@shreeammacreations2214 3 года назад
ಮನಮುಟ್ಟು ಚಿತ್ರ.. 80 -90 ರ ದಶಕದ್ ಕುಂದಾಪುರದ್ ಚಿತ್ರಣ ಅದ್ಭುತ... ನಮ್ ಬಾಲ್ಯ ನೆನ್ಪ್ ಆಯ್ತ್.. ಒಳ್ಳೇದ್ ಆಯ್ಲಿ... 😍😍😍😍🎉🎉🎉🎉🎉🎉🎉🎉🎉🎉🎉🎉🎊🎊
@rockingstar9259
@rockingstar9259 3 года назад
Nammur bhashiyallu e namni olle picture kambuk sigatt anta yavattu ensirlila. Pratiyondu sannivesha mansige naato hange iddit. Yare e movie nodtidru adna purti nodi .. climax tumba chennagi bandide. Evattina samajakke ondu maadari ago hagid movie. Yav yavdo reality show bagge matado badlu enta chitravannu support maadi. Yellaru adastu fb insta and what's app status yella group ali share maadi. Nammur bhashi movie idi vishwadali jana nodo hage agbeku. E chitra tandada yellarigu nanna hrudaya purvaka abhinandane galu. Awesome movie ❤️
@pradeeppoojary1468
@pradeeppoojary1468 2 года назад
ಬಾಲ್ಯದ ನೆನಪು ಮತ್ತೆ ಕಣ್ಣ ಮುಂಧೆ ತಂಧ ಪೂರ್ತಿ ಸಿನಿಮಾ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ❤❤❤❤ ಕೊನೆಯ ದ್ರಶ್ಯ ಕಣ್ಣಲ್ಲಿ ನೀರ್ ತರೀಸಿದ0ತು ನಿಜ 😢😍😍😍🤝🙏🙏🙏ಒಳ್ಳೆ ಚಿತ್ರ 👌🏻
@ambikapoojary9960
@ambikapoojary9960 3 года назад
ತುಂಬಾ ಒಳ್ಳೆಯಿತ್ತೆನ ನಮ್ಮ ಬಾಲ್ಯವನ್ನು ಮತ್ತೆ ಕಣ್ಣಿದುರೆ ಬಂತು. ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ. ಮನಸ್ಸಿಗೆ ಮುಟ್ಟುವಂತಿತ್ತು.
@abdulhatif5422
@abdulhatif5422 3 года назад
ಬಹಳ ಸಮಯದ ನಂತರ ಒಂದು ಉತ್ತಮ movie ನೋಡಿದ ಹಾಗಾಯ್ತು. ಒಳ್ಳೆ ನೀತಿಯುಕ್ತ.. ಫಿಲಂ.. ಸೂಪರ್.. ನಮ್ಮ ಬಾಲ್ಯದ ನೆನಪಾಗಿ ಅಳು ಬಂತು.. ಆ ದಿನಗಳನ್ನು ವಾಪಸ್ ನೋಡಿದ ಹಾಗಾಯ್ತು... ಸೂಪರ್ ನೈಜ ಅಭಿನಯ.. ಎಲ್ಲರದ್ದು.. 🙏👍👍👍👍👍
@ganeshcpk
@ganeshcpk 3 года назад
ಬಾರಿ ಸಾಪೈತ್ ಹಳೆ ನೆನಪುಗಳನೆಲ್ಲ ನೆನಪಿಸಿದ್ದಿರಿ. ಶುಭವಾಗಲಿ
@shortvideos6991
@shortvideos6991 3 года назад
ಈ ಕಿರುಚಿತ್ರದಲ್ಲಿ ಕೊನೆಯಲ್ಲಿ ಬರುವ ಸನ್ನಿವೇಶ ನಿಜವಾಗಿಯೂ ಚೆನ್ನಾಗಿದೆ, ನಮ್ಮ ಜೀವನದಲ್ಲಿಯೂ ಇಂತಹ ಕೆಲವು ಸನ್ನಿವೇಶಗಳು ನಡೆದಿವೆ.........
@deepakulal1797
@deepakulal1797 3 года назад
ನಮ್ಮ ಶಾಲೆ ನಮ್ಮ ಹಳೆ ನೆನಪು ಎಲ್ಲಾ ಮತ್ತೆ ಕಣ್ಣ ಮುಂದೆ ಬಂತು ಸೂಪರ್ ಅದ್ರಲ್ಲೂ ಆ ಅಕ್ರುಟ್ ಅಂತೂ ಯಾವತ್ತು ಮರುಕೆ ಅತಿಲ್ಲಾ❤❤
@sukeshshetty2238
@sukeshshetty2238 2 года назад
ಕ್ವಾಟ್ಲೆ
@vasanthkumarshenoy3247
@vasanthkumarshenoy3247 2 года назад
@@sukeshshetty2238the b3ßt movei in kundalpura kannada uvk shenoy 👍
@prasannakoni5494
@prasannakoni5494 2 года назад
Like ith
@sanjeevbommannavar9048
@sanjeevbommannavar9048 Год назад
Hii
@tanujaneramballi9968
@tanujaneramballi9968 3 года назад
ಹಳ್ಳಿ ಸೊಬಗಿನ ನೈಜ ಚಿತ್ರಣ..ಮನಮುಟ್ಟುತ್ತದೆ. 😍💐💐💐 ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ಮನೆಯಲ್ಲೇ ನಿರ್ಮಾಣವಾಗಬೇಕೆಂಬ ಸಂದೇಶ...ಕಥೆ, ಸಂಭಾಷಣೆ, ನಟನೆ, ನಿರ್ದೇಶನ ಎಲ್ಲವೂ ಉತ್ತಮವಾಗಿದೆ... 👌👌👌 ಹೀಗೆಯೇ ಇನ್ನೂ ಹೆಚ್ಚಿನ ಯಶಸ್ಸು ನಿಮ್ಮದಾಗಲಿ ಎಂಬ ಹಾರೈಕೆ. .. 💐💐💐👏👏👏👏👍
@kannadamasters
@kannadamasters 3 года назад
Devru olled madli nimgella 🙂🙏
@373RA
@373RA 3 года назад
Laikitt mare
@preranayoutubechannel5433
@preranayoutubechannel5433 3 года назад
ಹಳ್ಳಿಸೊಗಡಿನ ಈ ಕಿರುಚಿತ್ರ ಅದ್ಭುತವಾಗಿ ಮೂಡಿಬಂದಿದೆ....
@tanvishetty4997
@tanvishetty4997 3 года назад
ದೇವ್ರಾಣೆ ಎಣ್ಸಿ ಇರ್ಲಾ....ಈ ಶಾರ್ಟ್ ಫಿಲ್ಮ್ ಇಷ್ಟ್ ಲಾಯ್ಕ್ ಇರತ್ ಅನ್ಕಂಡ.... THE BEST❤ ಕುಂದಾಪ್ರ ಕನ್ನಡ ಅನ್ಕಂಡ್ ಶುದ್ಧ ಕನ್ನಡದಲ್ ಡೈಲಾಗ್,ಬಿಟ್ಟಿ ಬಿಲ್ಡಪ್ ಇರತ್ತೇನೋ ಅಂದೇಳಿ ಎಣ್ಸಿದೆ.... ಆರೇ ಅದ್ ಯಾವ್ದೂ ಇಲ್ದೇ ಇನ್ ಫಿಲ್ಮ್ ಆಯ್ಲಿ, ಶಾರ್ಟ್ ಫಿಲ್ಮ್ಆಯ್ಲಿ ಇದ್ರ್ ಈ ತರ ಇರ್ಕ್ ಅನ್ಸತ್❤❤
@brahmicreations7519
@brahmicreations7519 Год назад
Thank you
@pratibhapunnuri4172
@pratibhapunnuri4172 Месяц назад
ನಿಜವಾಗಲೂ ಅದ್ಬುತ ಚಿತ್ರ. ಮಕ್ಕಳನ್ನ ಬೆಳೆಸುವುದು ವಂದು ಕಲೆ. ನಾನು ಹೆಮ್ಮೆಯಿಂದ ಹೇಳ್ತಿನಿ ನನ್ನ ತಾಯಿ ಅದೆಷ್ಟು ಸಂಸ್ಕಾರಯುತವಾಗಿ ನಮ್ಮನ್ನ ಬೆಳೆಸಿದರು.
@kundapurakids8334
@kundapurakids8334 3 года назад
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಕಿರುಚಿತ್ರ ...ನಮ್ಮ ಬಾಲ್ಯವನ್ನು ಮತ್ತೊಮ್ಮೆ ನೋಡಿದಂತೆ ಅನುಭವವಾಯಿತು.. ಹೀಗೆ ಹತ್ತು ಹಲವಾರು ಸಿನಿಮಾಗಳನ್ನು ಮಾಡಿ. ದುರ್ಗೆ ಆರ್ಥಿಕ ಸಹಾಯ ಮಾಡುವಲ್ಲಿ ಕೃಪೆ ತೋರಲಿ ...
@bailmanicreation752
@bailmanicreation752 3 года назад
ಲಾಯ್ಕಾಯ್ತ್ ,ಒಳ್ಳೆ ಕಥಿ ,ಒಳ್ಳೆ ಸಂಭಾಷಣೆ , ಒಳ್ಳೆ ಡೈರೆಕ್ಷನ್ , ರಘು ಪಾಂಡೇಶ್ವರ , ಪ್ರಭಾಕರ್ ಕುಂದರ್ ಮತ್ತ್ ಉಳ್ದರದ್ ಎಲ್ಲರ್ ಆ್ಯಕ್ಟಿಂಗೂ ಸಾಪಾಯ್ತ್ . ಹಾಂಗೆ ನಮ್ ರೋಹಿತ್ ಅಂಪಾರ್ ಅವ್ರದ್ ಕ್ಯಾಮರ ಕೈ ಚಳಕ , ಮತ್ತೆ ಸಂಕಲನ , ಕಾರ್ತಿಕ್ ರಾಜ್ ಸಾಸ್ತಾನ ಅವ್ರದ್ ಮ್ಯೂಸಿಕ್ ಎಲ್ಲಾ ಗಡ್ಜಾಯ್ತ್ . ಒಂದ್ ಅಕ್ರೂಟ್ ಚಾಕ್ಲೇಟ್ ಹಿಡ್ಕಂಡ್ ಒಳ್ಳೆ ಕಥಿ ಮಾಡಿರಿ ,ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿರಿ . ಒಳ್ಳದಾಯ್ಲಿ ನಿಮ್ಮ್ ತಂಡಕ್ಕೆ 😍😍💚💚
@yakshaganak7765
@yakshaganak7765 3 года назад
👌
@sumithkumar7290
@sumithkumar7290 3 года назад
ತುಂಬಾ ಲಾಯ್ಕ ಐತ್ ಮಾರ್ರೆ 😍😍😍 ನಾ ಶಾಲಿಗೆ ಹೋದ್ ಎಲ್ಲಾ ನೆನ್ಪ್ ಐತ್
@09shetty
@09shetty 2 года назад
AKROOT inda namma ROOT nenp maadsri,,,.. all the best team.!
@Santhosh-zf5zw
@Santhosh-zf5zw 3 года назад
Sikkapatte feel aitu..hale nenapu balayada nenapu hinge idditu namdu ....shye mansige tumba vandu feel kodtu....yaru dislike madidru avrge RIP....
@venkateshr6892
@venkateshr6892 3 года назад
Super
@Krishnabangera.3014
@Krishnabangera.3014 3 года назад
(ಒಳ್ಳೆ ಸಂದೇಶ 👌👌👌👍) ಸವಿ ಸವಿ ನೆನೆಪು ಸಾವಿರ ನೆನಪು ಸಾವಿರ ಕಾಲಕು ಅಳಿಯದ ನೆನಪು ಅಜ್ಜ ಮೊಮ್ಮಗನ ಪ್ರೀತಿನೇ ಬೇರೆ
@Cricketsmania
@Cricketsmania 2 года назад
ಇತ್ತಿಚಿನ , ಕರ್ಕಾಟಿ ಅಮಾಸಿ ಮತ್ತು ಅರ್ಕೂಟ್ ಎರಡು ಕಿರು ಚಿತ್ರ ....ಒಳ್ಳೆ vision ಇಂದ ಮಾಡಿದ್ದಿರಿ ಸೂಪರ್ ... ಕರ್ಕಾಟಿ ಅಮಾಸಿ ತಂಡಕ್ಕೂ , ನಿಮ್ಮ ತಂಡಕ್ಕೂ ಜೈ
@arunbukdiarun9784
@arunbukdiarun9784 2 года назад
ತುಂಬಾ ಚೆನ್ನಾಗಿದೆ ಶಾಲೆಯ ಆ ದಿನಗಳು. ಆಡಿದ ಆಟಗಳು ಅಮ್ಮ ಅಪ್ಪ ಅಜ್ಜ ಅಜ್ಜಿಯರ ಜೊತೆ ಕಳೆದ ದಿನಗಳು. ಇವೆಲ್ಲಾ ನೆನೆದು ಕಣ್ಣಲ್ಲಿ ನೀರು ಬಂತು
@jsshettyalthar
@jsshettyalthar 3 года назад
ಅದ್ಭುತ. ಸಂಪೂರ್ಣ ಹಳ್ಳಿ ಸೊಗಡು.... ಅರ್ಧಗಂಟೆಯಲ್ಲಿ ನಾವು ನಮ್ಮ ಬಾಲ್ಯ ಜೀವನವನ್ನು ತಿರುಗಿ ನೋಡಿದ ಹಾಗೆ ಅನ್ನಿಸ್ತು. ಎಲ್ಲಿಯೂ ಕೂಡ ಕ್ರತಕತೆ ಇರಲೇ ಇಲ್ಲ. ತುಂಬಾ ನ್ಯಾಚುರಲ್ ಆಗಿತ್ತು....ಒಂದು ಅತ್ಯುತ್ತಮ ಸಂದೇಶ ಇತ್ತು. ಕೊನೆಯಲ್ಲಿ ಭಾವನಾತ್ಮಕವಾಗಿತ್ತು...... ತಂಡದ ಸಮಸ್ತ ಸದಸ್ಯರಿಗೂ ಧನ್ಯವಾದಗಳು.... ಹೀಗೆ ಇನ್ನೂ ಹೆಚ್ಚಿನ ಅತ್ಯುತ್ತಮ ಕಿರುಚಿತ್ರ ಗ್ರಾಮೀಣ ಸೊಗಡಿನ, ಸಂದೇಶಾತ್ಮಕ ರಚನೆಗಳು ಮೂಡಿ ಬರುತ್ತಿರಲಿ.
@divakara77
@divakara77 3 года назад
ಲಾಯ್ಕ್ ಇತ್ 🥰
@pavithrasudharshanpoojary8220
@pavithrasudharshanpoojary8220 3 года назад
Savi savi nenapu. Thumba chennagide movie
@prashanthpoojary4538
@prashanthpoojary4538 2 года назад
ಕಳೆದು ಹೋದ ಬಾಲ್ಯ...ಮತ್ತೆ ಸಿಗುಕಿಲ್ಲ...ತುಂಬಾ ಒಳ್ಳೆದಿತ್ತ್...👍👍😥
@chandrakalachandekar3721
@chandrakalachandekar3721 2 года назад
ಭಾಷೆಯ ಸೊಗಡು ಸೊಗಸಾಗಿದೆ.ಇಂಥ ಚಿತ್ರ ಇನ್ನಷ್ಟು ಮೂಡಿಬರಲಿ
@gajendrak6948
@gajendrak6948 3 года назад
tumba cnagide .... nan life nalli adanta gatanegalu e filme ninda matte nenap madsidakke thanks directer sir ge
@arunkumar-ew3ow
@arunkumar-ew3ow 3 года назад
ಅದ್ಬುತ ... ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಿರು ಚಿತ್ರ
@CK-de8os
@CK-de8os 3 года назад
ತುಂಬಾ ಒಳ್ಳೆ ಮೂವಿ ನೋಡಿ ತುಂಬಾ ಖುಷಿ ಆಯಿತು 💐
@jagadishholi9736
@jagadishholi9736 2 года назад
ಬಾಲ್ಯದ ಜೀವನ್ ಸುಂದರ ಸುಖಮಯ 🙏🙏...❤️❤️
@kundagannadanammusiru
@kundagannadanammusiru 3 года назад
ಸುಪರ್ ಫಿಲ್ಮ್ ಹಳೆ ನೆನಪನ್ ಪುನಃ ನೆನ್ಪ್ ಮಾಡದ್ಕೆ ಧನ್ಯವಾದಗಳು ಬ್ರಾಹ್ಮಿ ಕ್ರಿಯೇಷನ್ ನಾಕಣಿಗು ತಿಂಡಿ ತಿಂದದ್ ನೆನ್ಪಿತ್ ರಸಗುಲ್ಲ 1ಕ್ ನಾಕಾಣಿ ಲಿಂಬು ಚಾಕಲೇಟ್ ನಾಕಣಿ ಅಕ್ರೂಟ್ ಮಾಯಿನ್ ಮರಕ್ ಕಲ್ ಹೊಡದ್ ಮಾಯಿನ್ ಕಾಯಿ ತಿಂಬುದ್ ಗ್ವಾಯ್ ಬೀಜ ಕ್ ಬೆಲ್ಲದ್ ಕ್ಯಾಂಡಿ ನನ್ನೂರ್ ಕುಂದಾಪುರ ಉಸ್ರ್ ಇಪ್ಪಲ್ಲೊರಿಗ್ 😍
@srinivasaadiga
@srinivasaadiga 2 года назад
ಕುಂದಾಪ್ರ ಕನ್ನಡಿಗರ ಒಳ್ಳೆಯ ಪ್ರಯತ್ನ. ಉತ್ತಮ ಫೋಟೋಗ್ರಫಿ 👍👍
@jagadeeshahv1805
@jagadeeshahv1805 3 года назад
Thumba changi edhe movie hige ennu hatthu halavaru movie maduvage agli allthebest, prathivandh visyanu thumba changi mudi bandide
@vijayalaxmimandya9374
@vijayalaxmimandya9374 3 года назад
💐💐💐💐 ತುಂಬ ಚೆನ್ನಾಗಿ ಮೂಡಿ ಬಂದಿದೆ
@fieldofmachine3106
@fieldofmachine3106 3 года назад
ಸೂಪರ್, ಸೂಪರ್, ಸೂಪರ್ ನಮ್ ಬದಿ ದ್ರಶ್ಯ 👌👌😍
@maheshkodlady4176
@maheshkodlady4176 3 года назад
ಸೂಪರ್ ಆಗಿ ಮೂಡಿ ಬಂದಿದೆ
@krishnaadiga9999
@krishnaadiga9999 3 года назад
ನಮ್ಮೂರ ರಾಘು ಇಷ್ಟ್ ಲಾಯ್ಕ್ ಫಿಲ್ಮ್ ಮಾಡ್ತಾ ಅಂದ್ ಎಣಿಸ್ಲೂ ಇಲ್ಲೆ. ತುಂಬ ಲಾಯ್ಕ್ ಆಯಿತ್. ಖುಶೀ ಆಯ್ತ್. ಹೀಂಗೇ ಒಳ್ಳೊಳ್ಳೆಯ ಫಿಲ್ಮ್ ಮಾಡಿ ನಮ್ಮೂರಿನ ಹೆಸ್ರ್ ಮೇಲ್ ಬರ್ಲಿ. ಆಲ್ ದಿ ಬೆಸ್ಟ್ ಇನ್ ಫ್ಯೂಚರ್. 👌👌👌👏👏👏🌹🌹🌹
@anjalinrodrigues385
@anjalinrodrigues385 3 года назад
ತುಂಬಾ ಚೆನ್ನಾಗಿದೆ....👏👏👏ಧನ್ಯವಾದಗಳು 😊
@aradhyayoutuber4246
@aradhyayoutuber4246 3 года назад
ರೋಶನ ಸೂಪ್ಪರ್
@vrbcreations5916
@vrbcreations5916 3 года назад
😍 ಲಾಯ್ಕಾಯ್ತ್ 👌
@vidyapoojary1093
@vidyapoojary1093 3 года назад
Bhaari laikaith akroot nam kundapura bhashi kembu khushiye bere...❤️❤️❤️
@sanathsshetty5395
@sanathsshetty5395 3 года назад
Superb all the best 🥰🤩
@vijibharathi6693
@vijibharathi6693 Месяц назад
ನಮ್ಮ ಸಮಾಜಕ್ಕೆ ಬೇಕಿರುವ ಸತ್ಯವನ್ನು, ಮಕ್ಕಳನ್ನು ಸಾಕುವ ಕಲೆಯ ಪಾಠ. ಅತ್ಯಂತ ಸರಳವಾಗಿ ಮುಟ್ಟಿಸಿದ್ದೀರಿ. ಧಯವಾಡಗಳು,,🙏🏻
@raghushetty7056
@raghushetty7056 3 года назад
ನಮ್ಮ ಬಾಲ್ಯ ನೆನಪಿಸುವ ಒಂದು, ಒಳ್ಳೆಯ ದೊಡ್ಡ ಸಂದೇಶ ಸಾರುವ ಕಿರು ಚಿತ್ರ
@vijaykumar-xv8cb
@vijaykumar-xv8cb 2 года назад
ವಾವ್ ಮನಮುಟ್ಟುವಂತ ಚಿತ್ರ ಪ್ರಕೃತಿ ಸೌಂದರ್ಯ ಚೆನ್ನಾಗಿದೆ
@rshetty6881
@rshetty6881 3 года назад
Ajjana prithi kannu thumbi banthu😘
@greenscreenhome1906
@greenscreenhome1906 3 года назад
ನಿಜಕ್ಕೂ ಒಂದು ಒಳ್ಳೆಯ ಚಿತ್ರ, ನಾವು ಅನುಭಸಿದ ಆ ದಿನಗಳು ನಮ್ಮ ಕಣ್ಣು ಮುಂದೆ ಬಂತು,ಎಲ್ಲಾರ ಅಭಿನಯ ಸುಪರ್, ಕೆಮರಾ ವರ್ಕ್👌👌👌 ಸೌಂಡ್ ಎಫ್ಯಾಕ್ಟ್ wow ಈ ಚಿತ್ರ ಎಲ್ಲರೂ ನೋಡಲೇ ಬೇಕು ವೆಂಕಿ ನಾಯ್ಕ್ ಭಟ್ಕಳ್
@manjunath5302
@manjunath5302 3 года назад
Super 😍❤@Raghavendra Shiriyara and team
@gaja.hanumangaja1262
@gaja.hanumangaja1262 3 года назад
Wow....... Super. i love this movie.🙏🙏🙏❤❤❤❤❤❤❤
@user-qe9jn2si6g
@user-qe9jn2si6g 3 года назад
ಹೊಯ್ ಕಥಿ ಬರೆದರಿಗೆ ಆಕ್ಟ್ ಮಾಡಿದರಿಗೆ ನಮ್ಮದೊಂದು ದೊಡ್ಡ ಸಲಾಂ ಮರೆ.. ಎಂತ ಖುಷಿ ಆತೆ ಅರ್ಧ ಗಂಟಿಯೊಳಗೆ ನಮ್ಮ ಪೂರ್ತಿ ಬಾಲ್ಯದ ಬದಕನ್ನೇ ತೋರ್ಸಿರಿ.. ಅಂತದರಲ್ಲೂ ಕುಂದಾಪುರ ಕನ್ನಡ ಆ ಬೈಗುಳ ವಾವ್ ಅದ್ ಎಷ್ಟ್ ಹೋಗಳ್ರು ಸಾಲುದಲ್ಲ.. ಬಾರಿ ಲಾಯ್ಕ್ ಆಯ್ತ್ ❤❤❤🙏🙏🙏ನಿಮ್ಮ ಮುಂದಿನ ಪ್ರಯತ್ನಕ್ಕೆ ಒಳ್ಳೆದಾಗಲಿ ಜೈ ಭುವನೇಶ್ವರಿ ❤😊🙏
@chandrashekarmogaveer4031
@chandrashekarmogaveer4031 3 года назад
ಎಲ್ಲರ ನೈಜ ಅಭಿನಯ ಅತ್ಯುತ್ತಮ ಲೊಕೇಶನ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಮುಂದೆ ಇನ್ನಷ್ಟು ನಿಮ್ಮ ತಂಡದಿಂದ ಮೂಡಿಬರಲಿ ಶುಭವಾಗಲಿ ಕಿರುಚಿತ್ರ ಕಂಡ್ ಭಾರೀ ಕುಷಿಯಾಯ್ತ್ 😍🙏
@PGRao-lg9lp
@PGRao-lg9lp 3 года назад
ಸರಳ. ಸುಂದರ ನಿಮ್ಮ ಪ್ರಯತ್ನ ಯಶಸ್ವಿಯಾಗಿದೆ.ನಿಮಗೆ ಒಳ್ಳೆಯದಾಗಲಿ
@rajcreations9860
@rajcreations9860 3 года назад
ಲ್ಯಕ್ಕ್ ಇತ್ತ್ 👌👌
@ravindrag7414
@ravindrag7414 2 года назад
super concept omme namge balyada nenpu marukalisitu.super sir olle kiru chitra nirmana madidakke, plz support and share everyone.all the best team and nan aliya roshan giliyaru.mis u bava (shivarama karkada)
@basavarajvani4435
@basavarajvani4435 3 года назад
ಅತೀ ಅದ್ಭುತ...... ಈ ಕಿರು ಚಿತ್ರ.....
@annappaacharya4038
@annappaacharya4038 3 года назад
ಕ್ಯಾಮೆರಾ ವರ್ಕ್. ಸ್ಟೋರಿ. ಕಲಾವಿದರು ಎಲ್ಲರದು ಒಳ್ಳೆಯ ಅಭಿನಯ.. ಆಲ್ ದ ಬೆಸ್ಟ್ 🙏💐💐💐🌹
@mandarthimandarthi3629
@mandarthimandarthi3629 3 года назад
ಸುಂದರವಾದ ಚಿತ್ರ.ಹಳ್ಳಿಯ ಸೊಗಡನ್ನು ಎತ್ತಿ ತೋರಿಸುತ್ತದೆ.ಬಾಲ್ಯದ ನೆನಪು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತ್ತಿತ್ತು...
@melvinsamuel633
@melvinsamuel633 3 года назад
Superb👌👌👌👌
@rakshithshetty.7483
@rakshithshetty.7483 3 года назад
👌👌👌👌👌👌👌 olle ayt
@supportbakestudio9582
@supportbakestudio9582 3 года назад
Tumba chennagide hale nenapugala melana
@aswathshetty3251
@aswathshetty3251 2 года назад
ಲಾಸ್ಟ್ video ನೋಡಿದ್ರೆ ಕಣ್ಣಲ್ಲಿ ನೀರ್ ಬಂತು 👌👌😢😢ಆಕ್ರೋಟ್ ಕೊಟ್ಟ ದೃಶ್ಯ 👌👌👌😢😢😴best of luck
@surendrakulal5241
@surendrakulal5241 3 года назад
ಲೈಕಿತ್..
@dpcreation1799
@dpcreation1799 3 года назад
ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌
@vaniakilesh5253
@vaniakilesh5253 3 года назад
ಕೊನೆಯಲ್ಲಿ ಕಣ್ಣಲ್ಲಿ ನೀರು ಬಂತು. ಎಂತ ಅದ್ಬುತ ಬಾಲ್ಯ ದ ನೆನಪು
@harishpoojary4270
@harishpoojary4270 3 года назад
ತುಂಬಾ ಖುಷಿ ಆಯ್ತು ಹಳೆಯ ನೆನಪುಗಳೆಲ್ಲ ಬಂತು ಶುಭವಾಗಲಿ
@adarshkumar5782
@adarshkumar5782 3 года назад
ಲೈಕ ಇತ ....ಒಳ್ಳೆ message..dialogues ಎಲ್ಲಾ 👌👌.... ಹಳೆ ನೆನಪ ಎಲ್ಲ ಒಂದಸಲಿ ಕಣ್ಣುಮುಂದ ಬಂದಗಿತ್ತ
@punicreations8167
@punicreations8167 3 года назад
Super sir
@sampathshetty990
@sampathshetty990 3 года назад
Very nice 😍👌
@vinayakahegde917
@vinayakahegde917 3 года назад
Good movie..good msg Near to reality good try..
@akankshshetty7710
@akankshshetty7710 2 года назад
Nann appa abbi kundapuradar, naan huttad belad Bangalore e aaru, oor andre bhayankara Khushi ❤️, Germany inda kaantha iddi video, bahala laik itth👌👌👌.
@veereshveru178
@veereshveru178 3 года назад
ವಾವ್ ಲಾಯ್ಕ್ ಇತ್ ತುಂಬಾ ಖುಷಿ ಆಯ್ತಾ ಕಣಿ ನೋಡಿ 👍👌👌🙏🙏
@vasanthshetty1479
@vasanthshetty1479 2 года назад
ನೈಜ ನೆನಪು ಸೂಪರ್ ಅಭಿನಯ ನಮ್ಮ ಕುಂದಾಪ್ರ
@yashodaganiga7784
@yashodaganiga7784 3 года назад
ತುಂಬಾ ಚೆನ್ನಾಗಿದೆ 👌👌
@umeshshetty1355
@umeshshetty1355 3 года назад
ತುಂಬಾ ಇಷ್ಟೇ ಆಯಿತು.... ತುಂಬಾ ಧನ್ಯವಾದಗಳು... ಚಿತ್ರತಂಡ ಕ್ಕೆ...
@nikithanikitha.b8815
@nikithanikitha.b8815 3 года назад
ಅಕ್ರೂಟ್ ಅಂದರೇನು ಗೊತ್ತಿಲ್ಲ ಆದರೆ ಕ್ಲೈಮಾಕ್ಸ್ ಸೂಪರ್
@ashrithak7175
@ashrithak7175 2 года назад
ತುಂಬಾ ಅದ್ಭುತವಾಗಿದೆ
@sathyanavunda521
@sathyanavunda521 3 года назад
ಮುಗ್ಧ ಮನಸ್ಸುಗಳ ಚಿತ್ರಣ.ಮನಸ್ಸಲ್ಲಿ ಬೇರೂರುವ ಕಥೆ, ಹಳೆಯ ನೆನಪುಗಳು ಮೆಲುಕು ನೋಟ
@shreyajshetty3725
@shreyajshetty3725 3 года назад
ತುಂಬಾ ಸುಂದರ ಸಂದೇಶ ಹೊಂದಿರುವ ಕಥಾ ಹಂದರ... ಬಾರಿ ಸಾಪಿತ್ ಮರ್ರೆ😍
@m_beats6394
@m_beats6394 3 года назад
Super.....
@madhukarsuvarna9490
@madhukarsuvarna9490 3 года назад
ಅಕ್ರೂಟ್ ತಿಂದಂಗೆ ಇತ್ ಮರ್ರೆ ಬಾರಿ ಲಾಯ್ಕ ಇತ್ತ ಎಲ್ಲರಿದು ಅಭಿನಯ ಲಾಯ್ಕ ಐತ್
@sandeeppoojary3203
@sandeeppoojary3203 3 года назад
Super super Kundapur Kannada short movie
@RJKitchen443
@RJKitchen443 2 года назад
ಮರೆಯಾದ ನೆನಪುಗಳು ಮರಳಿ ಮನಕೆ ಬಂತು
@rachanashetty4950
@rachanashetty4950 3 года назад
Super 🙂
@MyPoojari
@MyPoojari 3 года назад
ಒಂದೇ ಒಂದ್ ಊನಾ ಹೇಳುಕ್ ಇಲ್ಲ ಭಾರಿ ಗಡ್ಜ್ ಮರ್ರೆ ಒಳ್ಳೆದಾಯ್ಲಿ..😍😍😍🙏
@chaluvarajmcraj8326
@chaluvarajmcraj8326 3 года назад
Satyvaglu kannalli neer bantu marayre superr. I love my dad
@pandurangapoojary2565
@pandurangapoojary2565 2 года назад
ಸೂಪರ್ ಸ್ಟೋರಿ ಹೋಯಿ ನಮ್ ಕತಿ ಹಿಂಗೆ ಇದ್ದಿತ ಸನ್ನ್ಕ ಇಪ್ಪೊಥಿಗ್ 😔😔🥰
@powerhousecreations3273
@powerhousecreations3273 3 года назад
ಅದ್ಬುತ ಅಭಿನಯ...ನಮ್ಮ ಊರು ನಮ್ಮ ಹೆಮ್ಮೆ ❤️
@sanjeevbommannavar9048
@sanjeevbommannavar9048 Год назад
Yaav uralli agiddu idu
@charantekkate8734
@charantekkate8734 3 года назад
ಸುರೇಂದ್ರ ಅಡಿಗ ನಮ್ ಮೇಷ್ಟ್ರು ಅಕ್ರೂ ಟ್ ಒಳ್ಳೆ ಇತ್
@peerasab4519
@peerasab4519 3 года назад
Wahhhhjj........ super
@j.h.kpropssolutions6006
@j.h.kpropssolutions6006 2 года назад
thank you soo much bring back memories
@chandrashekharramarao3134
@chandrashekharramarao3134 3 года назад
Simple story but good morale
@mitheshks8867
@mitheshks8867 3 года назад
Superb story... ಹಳೆಯ ಎಲ್ಲಾ ನೆನಪುಗಳು ಮತ್ತೆ ಕಣ್ಣ್ ಮುಂದೆ ಬಂದ್ ಹೊಯ್ತ್... ❤️👌👌
@rohanmenezes9395
@rohanmenezes9395 2 года назад
I don't know how to express my feelings... I tears father realized is guilty for beating son wonderful movie keap it up...
@prasadmgvr3462
@prasadmgvr3462 3 года назад
Kundapura captured in 30min 🥰😍 ಹಳಿ ನೆನ್ಪನ ವಾಪಾಸ್ ತಪ್ಪು್ ಪ್ರಯತ್ನ ಶ್ಲಾಘನೀಯ 😍 ನೈಜ ಅಭಿನಯ 👌👌👌
Далее
Help Barry And Barry Woman Scan Prisoners
00:23
Просмотров 2,6 млн
I'm Excited To see If Kelly Can Meet This Challenge!
00:16
Как похудеть на 10 кг ?!
07:06
Просмотров 625 тыс.
SHUDDHA SAVERI RAMESH BEGAR ' S SHORT MOVIE
41:00
Просмотров 284 тыс.
Yel Hoda Panduranga | kannada short movie
35:08
Просмотров 12 тыс.
THE BEST ACTOR - KANNADA MICRO MOVIE
43:59
Просмотров 148 тыс.