Plate size doddad maadappa don’t be too mizer and Conjuse because success of business only when your are customers are satisfied.. I’m sending this message not hurt you but as a subscriber of your channel and regular viewers I just want to express my opinion. I wish you all the best for your new Venture.
ರಘು ಬ್ರದರ್ ನಿಮ್ಮ ಹೊಸಕೋಟೆ ಹೋಟೆಲ್ ಗೆ ಬರುವ ಪ್ರತಿಯೊಬ್ಬರನ್ನು ಅಷ್ಟೆ ಆತ್ಮೀಯ ಯತೆ ಇಂದ ಮಾತನಾಡಿಸಿ ಪ್ರೀತಿಯಿಂದ ಉಪಚಾರ ಮಾಡುತ್ತೀರಾ ನಿಮಗೆ ಧನ್ಯವಾದಗಳು , ನಿಮ್ಮ ಹೋಟೆಲ್ ಅಡುಗೆ ಬಿರಿಯಾನಿ 👌👌👌👌👌👌 ನಮಸ್ತೆ ಸೀನಣ್ಣ, ಅಪ್ಪಿ ಬ್ರದರ್, ನಮ್ಮ ಪೌಡರ್ ಸತೀಶ್, ಹಾಗೂ ಸ್ನೇಹಿತರೆ 🙏❤️❤️
ನೀವು ಸೂಪರ್ ....askhaya ಬಿರಿಯಾನಿ ನು ಸೂಪರ್ .....all Customer visit once .....Raghu brother ....ನಿಮ್ಮ ಮಾಡು ಕೆಲಸಕ್ಕೆ ಸಿಕ್ಕಾ ಪಲ್ಲ .....ಇದು......ಒಳ್ಳೇದು ಆಗಲಿ........🎉🎉🎉❤❤❤