ಅದ್ಭುತವಾದ ಹಾಡಿನ ಸಾಲುಗಳು. ಹೆತ್ತವಳು ಮಾತ್ರ ತಾಯಲ್ಲ, ಹೊತ್ತವಳು ಕೂಡ ತಾಯಿ ಎಂಬ ಸೂಕ್ಷ್ಮ ವಿಷಯವನ್ನು ಚೆನ್ನಾಗಿ ಮೂವಿಯಲ್ಲಿ ತೋರಿಸಲಾಗಿದೆ. ಹೀಗೆ ಎಷ್ಟೋ ವಿಷಯಗಳು ಮೂಡಿಬಂದಿದೆ ಎಲ್ಲರೂ ನೋಡಲೇ ಬೇಕಾದ ಸಿನಿಮಾ ಇದು.
ದೂರ ಇನ್ನೂ ದೂರ ಕಾಣದೂರ ಕಡೆಗೆ ಮೈಲಿಗಲ್ಲು ಇರದ ದಾರಿ ಹುಡುಕಿ ನಡಿಗೆ ಇಲ್ಲಿ ಇಲ್ಲದೆನೊ ಅಲ್ಲಿ ಸಿಗುವ ಬಯಕೆ ಇನ್ನೂ ಕಾಣೋ ಬದುಕು ಪ್ರತಿಗಳಿಗೆ ಕಲಿಕೆ ಕೀಲಿ ಕೊಟ್ಟ ಗೊಂಬೆಯಂತೆ ಈ ಭೂಮಿ ಮಜ ನೋಡುತಿರುವ ಬೇನಾಮಿ ಬೇಲಿ ಹಾರಿ ಹೊರಟ ಮೆರವಣಿಗೆ ನಕಾಶೆ ಇರದ ಆಸಮಿ ಕತ್ತಲಾಚೆ ಏನಿದೆ ತಿಳಿಯದೆ ನುಗ್ಗುವ ಈ ತಯಾರಿ ಬೆಳಕು ಕಾಣೋ ಭರದಲಿ ಹಿಂತಿರುಗಿ ನೋಡದ ಸವಾರಿ ಸಂಚಾರಿ ಕಾಣದೂರಿಗೆ ಅಲೆಮಾರಿಯೇ... (2) ನೆನಪೆಲ್ಲ ಮಾಸಿರಲು ತಿರುವಿ ಹಾಕು ಹೊಸ ಪುಟವ ಹಾಗೆ ಬಿಟ್ಟ ಜಾಗದಲ್ಲಿ ತುಂಬು ಅನುಭವ ಆ ಮಡಿಲ ತಂಪನ್ನು. ಈ ಮಣ್ಣಲಿ ಹುಡುಕುತ ತಿರುಗಿದೆ ವಿಳಾಸವಿಲ್ಲದೆ .. ಅಲೆಮಾರಿಯೇ....(2) ತಿರುವಿನ ತುದಿಯಲಿ ತಿಳಿಯದ ಸುಳಿಯಿದೆ ಬಿರುಸಿನ ಬದುಕಿಗೆ ಬಯಸದ ಬೆಲೆಯಿದೆ ಬಾಳು ಒಂದು ಖಾಲಿ ಸಂತೆ.... ಇಲ್ಲಿ ನಮ್ಮ ಉಳಿವು ಭ್ರಮೆಯಂತೆ.. ನಿನ್ನಲ್ಲಿರೊ ಉತ್ತರ ಇನ್ನೆಲ್ಲೋ ನೀ ಬೇಡುತ ತಿರುಗಿದೆ ವಿಳಾಸವಿಲ್ಲದೆ... ಅಲೆಮಾರಿಯೇ...(2)
@@sunilgowda2 Yes bro I have watched Dayavittu Gaminisi Premier show with the director himself 😎and also me n my friend sang sanchari and marete hodanu song all the way back to home frm theatre ❤️❤️❤️
ಅಲೆಮಾರಿಯ ಅನುಭವಗಳ, ಅಂತರಂಗದ ಅಲೆಗಳು😊 ಇರುವುದ ಬಿಟ್ಟು ಇರದುದರೆಡೆಗೆ, ಹುಡುಕಿ ಹೊರಟ ಪ್ರಪಂಚ☺️☺️ ಬದುಕಿನ ಪಾಠವರಿತ ಮೇಲೆ,🥰 ತಾಯಿಯ ಮಡಿಲೆ ಮಂದಿರ,❤️❤️ ಈ ಸತ್ಯವರಿತ ಪ್ರಪಂಚವೇ,🌎❤️ ರತ್ನನ ಪ್ರಪಂಚ ❤️🌎🌎❤️
Jayanagar 4th Block to Jammu Kashmir.. Whatta Journey this dude having... Huge huge fan of Nata Rakshaka Dananjaya. Dont forget he was looking like Alemari in Jayanagar 4th Block Short Movie.
ಜೀವನದ ಪ್ರಯಾಣ ವನ್ನೇ ಹೇಳಿದೆ ಈ ಹಾಡು..ಅದೆಷ್ಟು ಸಾರಿ ಕೇಳಿದರೂ ಬೇಜಾರಾಗುವುದಿಲ್ಲ...ನಾವೆಲ್ಲರೂ ಅಲೆಮಾರಿಗಳೇ...ಹುಡುಕಾಟ ಮುಗಿಯುವುದಿಲ್ಲ....Thanks for giving such a beautiful song...Lyrics music singing photography...Everything is just superb
Modala sati keldaga ok astakkastide annistu... Yavaga movie nodi bandno amelantu addict agbitte... 😍.... Ajaneesh lokanath music ontara drug....addict agakke aste time takolotte amelantu bidak agalla... Especially alemariye aa line hadirodu maata really mesmerising... 😍🙏🔥
In Ear phone this song is really heaven, take us to a different world, what a programming, music production is simply magical, composition is so different, its just Rahmanic , Congratulations Ajanish ji, u r composing at the quality of A R Rahman music
Movie nodbekadre music director ge salute hodithide. Ivage RU-vid nal ee song nodid Mel gothaithu one of my fav music director ee movie ge music kottirod antha ❤️❤️
After Dr Rajkumar.... He's the one.... No other words... And hats off to the story writer and all the team one of the best movies in kannada.... Dhananjay u r the best and all the other actors... Have watched it 3 times...will watch again
The movie made me think do not judge book by its cover. ಮೊದಲಿನ ಭಾಗದಲ್ಲಿ ಹುಚ್ಚು ಹುಚ್ಚು ಅನಿಸುವ ಈ ಸಿನಿಮಾ, ಮಧ್ಯಂತರದಲ್ಲಿ ಹೊಸ ತಿರುವು ಪಡೆದು ಕೊನೆಯಲ್ಲಿ ಕಣ್ಣೀರು ಬರಿಸುವ ಮನ ಮುಟ್ಟಿದ ಸಿನಿಮಾ.
Goosebumps. 100 times I listened this song on the first day. Meaningful lines Music and Singer justified their work. Kannada industry got one more multi talented actor
This song is so much similar to Sanchari from Dayavittu Gamanisi. Both have deep meaning and both are written by Rohit Padaki. Hats off to Rohit for coming up with such gems.
ಅಚ್ಚ ಕನ್ನಡದ ಸ್ವಚ್ಛ ಸಾಹಿತ್ಯ, ಗಾಯನ ತುಂಬಾ ಮುಖ್ಯವಾಗಿ ಅಜನೀಶ್ ಅವರ ಸಂಗೀತ ಕುಸುರಿ, ನಮ್ ಕನ್ನಡ ಭಾಷೆ ಎಷ್ಟು ಶ್ರೀಮಂತ ಅಂತ ಈ ಹಾಡು ಕೇಳೋರಿಗೆ ಅರ್ಥ ಆಗುತ್ತೆ...... ❤️❤️❤️❤️❤️❤️❤️
super film non stop alu baruthe nodta edre grt film pls yelru nodi haage now a days alli parents na anathaashram dalli bidoru nodbeku mother value enu anta gotaguthe rohit padaki sir grt story sir edu udal character and language super ede sir benni character, heroine all superb 🙏🙏🙏🙏🙏 must watch this film
I'm a Telugu one from Here Karnataka, I Must say that Kannada songs are pure than other languages like our Telugu, Tamil, Malayalam, Hindi or Marathi, I do love Listening to all Languages & Watch movies too. But Out of 20 I do say almost 8-9 Kannada songs were far better than other Ones, Each of them 2-3.. perhaps my personal percentage wise 40% For Kannada & 60% Those 5 languages
ಸೂಪರ್ ಮೂವಿ ಒಂದು ಭಾವನಾತ್ಮಕ ಮೂವಿ ಇದ್ದಾಗಿದೆ ಉಮಾಶ್ರೀ ಮೇಡಂ ಆಕ್ಟಿಂಗ್ ಸೂಪರ್ ಶೃತಿ ಮೇಡಂ ಅವರ ಆಕ್ಟಿಂಗ್ ಚೆನ್ನಾಗಿದೇ ಧನಂಜಯ ಒಂದು ವಿಭಿನ್ನ ರೀತಿಯ ಪಾತ್ರವಾಗಿದೆ ಚೆನ್ನಾಗಿ ಅಭಿನಯಿಸಿದ್ದಾರೆ ಸೂಪರ್ ಮೂವಿ ಹಾಡುಗಳು ಮ್ಯೂಸಿಕ್ ಎಲ್ಲಾ ಚೆನ್ನಾಗಿದೆ ಅಲ್ ಡಿ ಬೆಸ್ಟ್ 💐
''ಇದೊಂದು ಅದ್ಭುತ ಭಾವನಾತ್ಮಕ ಪ್ರಪಂಚ, ನಮ್ಮೆಲ್ಲರ ಕಣ್ಣುಗಳನ್ನು ತೇವಗೊಳಿಸಿದ ರತ್ನನ್ ಪ್ರಪಂಚ. ಒಂದು ಒಳ್ಳೆಯ ಸಿನಿಮಾ. ಮನೆ ಮಂದಿಯೆಲ್ಲ ಕುಳಿತು ನೋಡಬೇಕಾದ ಸಿನಿಮಾ. ಗೆಳೆಯರೇ ಮರೆಯದೇ ನೋಡಿ. ಧನಂಜಯ್‌ರಿಂದ ಮತ್ತೊಂದು ಅದ್ಭುತ ಸಿನಿಮಾ. ಒಳ್ಳೆಯ ಸಿನಿಮಾ ಕೊಟ್ಟಿದ್ದಕ್ಕೆ ರೋಹಿತ್ ಪದಕಿಗೆ ಧನ್ಯವಾದ''
ಸಿನ್ಮಾ ನೋಡಿದಾದಮೇಲೆ ಕಾಮೆಂಟ್ ಮಾಡ್ತಿದ್ದೀನಿ... ರತ್ನಾಕರನದೊಂದು ಪ್ರಪಂಚ (ಅಮ್ಮ)❤️🌏 ಅತಿಯಾಗಿ ಪ್ರೀತಿ, ಕಾಳಜಿ ತೋರಿಸೋ ಸರೋಜಮ್ಮ ಆ ಪ್ರಪಂಚ ಸ್ವಂತ ಅನ್ನೋ ಭಾವನೆ (ಸರೋಜಮ್ಮ) ಪ್ರಪಂಚ ಇನ್ಯಾರೋ ಅಂತ ತಿಳಿದ ಮೇಲೆ ಹುಡುಕುತ ಹೊರಟ ಆ ಪ್ರಪಂಚವ 🚶🏻🚶🏻 ಆ ಪ್ರಪಂಚದ ಜೊತೆ ತನ್ನ ಪ್ರಪಂಚ ಬೆರೆತರೆ ಅಂತ 😍 ಆ ಪ್ರಪಂಚದ ಹುಡುಕಾಟದಲಿ ಅಲೆದಾಟ, ಹತ್ತಾರು ತಿರುವುಗಳು ಇದರ ಮಧ್ಯೆ ಕೊನೆಗೂ ಸೇರಿದ ರತ್ನ ತನ್ನ ಪ್ರಪಂಚವ!! ಹೆತ್ತಮ್ಮನ ಪ್ರಪಂಚವ ಕಾಣೋ ಭರವಸೆಯಲಿ ಬಂದಿದ್ದವನಿಗೆ ತಿರುವುಗಳ ನಡುವೆ ಅರಿತು ಆ ಮೊದಲಿನ ಪ್ರಪಂಚ (ಸರೋಜಮ್ಮ) ಸೇರೋ ಹೊತ್ತಿಗೆ ಸಮಯ ಮೀರಿತ್ತು! ಕೊನೆಗೆ ತಪ್ಪಿತಸ್ಥಭಾವದಿಂದ ಆ ಪ್ರಪಂಚಕ್ಕೆ ಧನ್ಯವಾದ ಜೊತೆಗೆ ಕ್ಷಮಾಪಣೆ 🙏🏻 ಕೊನೆಗೂ ಹೆತ್ತಮ್ಮನ ಹುಡುಕಿ ಹೊರಟವನಿಗೆ ತನಗಾಗಿ ಒಂದು ಮೌಲ್ಯಯುತ ಪ್ರಪಂಚ ಇದೆಯೆಂಬ ಭಾವ ಮರೆತುಹೋಗಿದ್ದನೇನೋ!! ಆ ಪ್ರಪಂಚವೇ ರತ್ನಾಕರನ, ಅಲ್ಲಲ್ಲ *ರತ್ನನ್ ಪ್ರಪಂಚ*❤️ ಚಿತ್ರಕಥೆ, ಸಂಭಾಷಣೆ ಅಂತೂ ಅದ್ಭುತ ಚಿತ್ರತಂಡಕ್ಕೆ ಶುಭಾಶಯಗಳು, ಧನ್ಯವಾದ ಎಲ್ಲರ ಅಭಿನಯ ಸಕ್ಕತ್ 💥 #rathnanprapancha ❤️
This lyrics is touching our memories , and Ajaneesh Loknath and Sanjith Hegde combination ♥. Dhananjay is always fabulous actor. 👌 ದೂರ ಇನ್ನು ದೂರ ಕಾಣದೂರ ಕಡೆಗೆ ಮೈಲಿಗಲ್ಲು ಇರದ. ದಾರಿ ಹುಡುಕಿ ನಡಿಗೆ.
ಪ್ರಮೋದ್ ಪಂಜು,ರೆಬ ಮೋನಿಕಾ ಜಾನ್, ಡಾಲಿ ಧನಂಜಯ್, ಶ್ರುತಿ, ಅಚ್ಯುತ್ ಕುಮಾರ್,ರವಿಶಂಕರ್ ಗೌಡ, ಎಲ್ಲರ ಅಭಿನಯ 👌🏾👌🏾👌🏾👌🏾👌🏾👌🏾 ಅವರಿಗೆ ಇನ್ನುಮುಂದೆ ಒಳ್ಳೆ ಅವಕಾಶ ಸಿಗಲಿ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ವಿಭಿನ್ನ ಚಿತ್ರಗಳು ಬರಲಿ 😍😍❤️👏🏾👏🏾👏🏾👏🏾👏🏾👏🏾👏🏾 ಜೈ ಕರ್ನಾಟಕ ಮಾತೆ... ಪ್ರಮೋದ್ ಪಂಜು.. ವೈನಿಧಿ ಜಗದೀಶ್. 😍😍😍😍😍😍ಅವರ ಆಕ್ಟಿಂಗ್ 👌🏾👌🏾👌🏾👌🏾👏🏾👏🏾👏🏾👏🏾
i had once mentioned in onther of song by Ajneesh n will repeat Ajaneesh is like ARR sir for KFI ...been giving great songs n amazing BGMs n m sure Sanjith will soon break into Rahman sirs group if he keeps going like this...he has got a unique voice n soothing touch....
ಭಾವನೆಗಳ ಬಂಧಗಳ #ರತ್ನನ್_ಪ್ರಪಂಚ.. ಹೆತ್ತವಳ..??🤰 ಹೊತ್ತವಳ..??👩👦 ಒಮ್ಮೆ ನೋಡಿ ಗೆಳೆಯರೇ.. ಮನಸೋಮ್ಮೆ ಭಾರವಾಗದೆ ಇರದು.. Dhananjaya ನಟ ರಾಕ್ಷಸ ನೀನಲ್ಲ ನಟನೆಗೆ ಗಾಂಭೀರ್ಯ ನೀ😘😘 ಎಲ್ಲ ಕಲಾವಿದರ ನಟನೆ ಅತ್ಯದ್ಭುತ...
ಕತ್ತಲಾಚೆ ಏನಿದೆ ಬೆಳಕು ಕಾಣೋ ಭರದಲಿ ಹಿಂದಿರುಗಿ ನೋಡುವ ಸವಾರಿ ಸಂಚಾರ ಕಾಣದೂರಿಗೆ ನೆನಪಿಲ್ಲ ಮಾಸಿರಲು ತಿರುವಿ ಹಾಕು ಹೊಸಪುಟವ ಖಾಲಿ ಬಿಟ್ಟ ಜಾಗದಲ್ಲಿ ತುಂಬು ಅನುಭವವ.. ತಿರುಗಿದೆ ವಿಳಾಸ ಇಲ್ಲದೆ ಅಲೆಮಾರಿಯೇ.....??? ಬಿರುಸಿನ ಬದುಕಿಗೆ ಬಯಸದ ಬೆಲೆ ಇದೆ ಈ ಹಾಡು ಬದುಕೆಂಬ ಕಷ್ಟ ಕೋಟಲೆಗಳನ್ನು ಸೋಲು.. ಕಹಿ.ಅವಮಾನ.. ನೋವು ನಲಿವುಗಳನ್ನು ಅನುಭವಿಸಿದವರಿಗೆ ಮಾತ್ರ ಅರ್ಥ ಆಗುತ್ತದೆ.... ಅಲೆಮಾರಿಯೇ ಎಂದಾಕ್ಷಣ ಕಳೆದ ನೆನಪುಗಳು ನೆನೆದ ಕ್ಷಣ ಕಣ್ಣಂಚಲ್ಲಿ ನೀರು ತರಿಸುತ್ತವೆ... ಅಂತಿಮವಾಗಿ ಗೆಲುವು.. ಮಾತೃ ಪಿತೃ ದೇವೋಭವ .. ಸುಖ ಸಂತೋಷ ಇನ್ನೊಬ್ಬರಿಗೆ ಸಹಾಯ ಹಸ್ತ ನೀಡುವ ಬದುಕೊಂದು ಎಲ್ಲರಿಗೂ ಸಿಗಲಿ ಎಂದು ಆಶಿಸುತ್ತೇನೆ... ಅದ್ಭುತ ಸಾಹಿತ್ಯ ..ರಚನೆ ಅಮೋಘ ಸಂಗೀತ ಸಂಯೋಜನೆ... ಸಂಜಿತ್ ಹೆಗ್ಡೆ ಅವರ ಗಾಯನದಲ್ಲಿ ಏನೋ ಒಂಥರಾ ಬದುಕನ್ನು ಅರಿಯುವ ತಿಳಿ ಹೇಳುವ ಫೀಲ್ ಇದೆ...👍 ..