ಅತ್ಯುತ್ತಮ ಗಾಯನ ಅಕ್ಕತಂಗಿಯಿಂದ ತಂದೆ ನಾಗರಾಜ ಉತ್ತಮ ವೇಣುವಾದಕ ಅಜ್ಜಿ ಸತ್ಯಲಕ್ಷ್ಮಿ ಅವರು ಅಮೋಘ ಗಾಯಕಿ ಸಂಗೀತ ವಿದುಷಿ ತಾತ ಹೆಸರೆ ಕೊಳಲು ಮೂರ್ತಿ ಎಲ್ಲಂಕ್ಕಿತ ಶ್ರೇಷ್ಠವಾದ ಗುರು ಉಡುಪಮಾವ ಶ್ವೇತವಸ್ತ್ರಧಾರಿ ಸನ್ಯಾಸಿ ವಿದ್ಯೆ ಹೇಳಿಕೊಡಿ ಎಂದು ಬಂದು ಕುಳಿತವರಿಗೆಲ್ಲ ನಿರ್ವಂಚನೆಯಿಂದ ವಿದ್ಯೆಯನ್ನು ಧಾರೆಯೆರೆದ ಮಹಾನ್ ಚೇತನ. ಇಂತಹ ಪರಿಸರದಲ್ಲಿ ಬಳದ ಸಹೋದರಿಯರು
🙏🙏👌👌👌ತುಂಬಾ ಚೆನ್ನಾಗಿ ಹಾಡಿದ್ದೀರಾ ಮೇಡಂ 👏👏👏👏ಟಿ ವಿ ಶೋಗಳಲ್ಲೇ ನಿಮ್ಮಿಬ್ಬರ ಹಾಡುಗಳನ್ನು ಕೇಳುತ್ತಿದ್ದೆವು 🙏ಅದೇನು ಮಾಧುರ್ಯ ನಿಮ್ಮಿಬ್ಬರ ಸ್ವರದಲ್ಲಿ 🙏🙏ಇನ್ನಷ್ಟು ಹಾಡುಗಳನ್ನು ಕೇಳುವ ಅಪೇಕ್ಷೆ ಇದೆ ಮೇಡಂ 👏👏👏ನೀವಿಬ್ಬರೂ ಸಂಗೀತ ಸರಸ್ವತಿಯ ಪೂರ್ಣ ಅನುಗ್ರಹ ಹೊಂದಿರುವಿರಿ 👏ಧನ್ಯವಾದಗಳು ಮೇಡಂ 🙏🙏🙏