ಸರ್ ನಾವ ಈ ಅರ್ಜಿ ಹಾಕಿದ್ದೇವೆ ಇನ್ನು ಬರ್ತಿಲ್ಲಾ ಯಾವಾಗ ಹಣ ಬರುತ್ತೆ ಸರ್ ಮತ್ತು ಬ್ಯಾಂಕಗೆ ಬಂದ್ಮೇಲೆ ನಮಗ ಹೇಗೆ ಗೊತ್ತಾಗುತ್ತೆ ಸರ್ ಇನ್ನು ಟೈಮ್ ಇದಿಯಾ ಹಣ ಬರುವುದಕ್ಕೆ ಹೇಳಿ ಸರ್
Full video nodi sir alle ide ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಅಂತ ಅಲ್ಲೇ ಕೊಟ್ಟಿದ್ದಾರೆ ನೋಡಿ, adunna alle mention madiddare 18-60 years vargu hakbahudu antha. Ade sathya. Adunne naanu tilsirodu sir.