Тёмный

America America - ಅಮೇರಿಕಾ ಅಮೇರಿಕಾ Kannada Full Movie | Ramesh Aravind | Akshay | Hema Panchamukhi 

SGV Digital - Kannada Full Movies
Подписаться 4,5 млн
Просмотров 267 тыс.
50% 1

Watch Ramesh's America America Kannada Full Movie . On SGV Digital - Kannada Full Movies RU-vid Channel.
Starring : #RameshAravind, Akshay Anand, Hema Panchamukhi, H G Datthathreya, C R Simha, Shivaram, Vaishali Kasarvalli, Nagathihalli Chandrashekhar, Soori, Anitharani, Aanjaneya, Mutthuraj, Raju K, Annapurnamma, Nanjundi Kantharajapura, Jayarama Shetty, Ramu, Mallik, Yashoda Dikshith, Savithri Dikshith, Shashikala, Baby Kanasu, Baby Praneetha, Baby Prarthana, Baby Karunya
Film: #AmericaAmerica - ಅಮೇರಿಕಾ ಅಮೇರಿಕಾ
Director: Nagathihalli Chandrashekhar
Banner: Vishwapriya Films
Producer: G Nandakumar
Story: Nagathihalli Chandrashekhar
Screenplay: Nagathihalli Chandrashekhar
Dialogue: Nagathihalli Chandrashekhar
Lyrics: Gopalakrishna Adiga, H S Venkatesha Murthy, Nagathihalli Chandrashekar
Music: Mano Murthy
Year : 1997
-------------------------------------------------------------------------------------
SUBSCRIBE FOR MORE UPDATES - THANK YOU
-------------------------------------------------------------------------------------
Visit Our Other Channels : -
SGV Digital - Kannada Full Movies : bit.ly/3jpDjTe
SGV Sri Ganesh Videos : bit.ly/2LLqB4N
SGV Kannada Super Scenes : bit.ly/2Kl4OelkS
SGV Kannada Comedy Scenes : bit.ly/2AzLfj5
SGV Kannada Songs : bit.ly/2vsv2GE
SGV Music : bit.ly/2LUOhmw
Connect with us on :-
Facebook : / sriganeshvideo
Instagram : / sgvdigital
Twitter : / sriganeshvideo
#SGVDigitalMovies
Sri Ganesh Video is the final destination for all Online Kannada Movies
America America - ಅಮೇರಿಕಾ ಅಮೇರಿಕಾ 1997**SGV

Развлечения

Опубликовано:

 

6 ноя 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 139   
@harishkouti8272
@harishkouti8272 2 месяца назад
🎉🎉ಅದ್ಬುತ ಸಿನಿಮಾ 😍... 2024..ರಲ್ಲಿ ನೋಡಿದ್ರು ಅದೇ ಚೈತನ್ಯ ❤️👏ಅದೇ ಒಲವು 🚩❤️.. ಜೈ ನಾಗತಿ ಹಳ್ಳಿ ❤️sir 💫❤️
@RenukaTd
@RenukaTd 4 месяца назад
ಒಂದು ಗಂಡು ಒಂದು ಹೆಣ್ಣು ನಡೆಸುವ ಜೀವನ ಸಾಂಗತ್ಯದಲ್ಲಿ ತೊಂದರೆಗಳೆ ಜಾಸ್ತಿ.......🖤....... ಪ್ರೀತಿ ಅದು ಬರಿ ಪದ ಅಲ್ಲ......... ನಮ್ಮೊಳಗಿನ ಭಾವನೆಯ ನಂಟು 🌿
@MrRamu1966
@MrRamu1966 4 месяца назад
ಕನ್ನಡ ಚಿತ್ರರಂಗದ ಆಲ್ ಟೈಮ್ ಟಾಪ್ ಟೆನ್ ಸಿನಿಮಾ ಪಟ್ಟಿಯಲ್ಲಿ "ಅಮೆರಿಕಾ ಅಮೆರಿಕಾ" ಚಿತ್ರಕ್ಕೆ ಕಂಡಿತ ಸ್ಥಾನವಿದೆ. ಈ ಸಿನಿಮಾದ ಮೂಲ ಕಥೆ ಯಾವಾಗ್ಲೂ ಪ್ರಸ್ತುತ ವಾಗಿರುತ್ತೆ ❤. ಸಿನಿಮಾ ತೆಗೆದಾಗ, 1 ಡಾಲರ ಗೆ 35 ರೂಪಾಯಿ, ಈಗ 85 ರೂಪಾಯಿ, ಮುಂದೆ ಬದ್ಲಾಗಬಹುದು, ಆದರೆ ಇದು ಯಾವಾಗ್ಲೂ 👌
@pavankumarhs9379
@pavankumarhs9379 8 месяцев назад
ಅಮೆರಿಕಾನು ದೊಡ್ಡದಲ್ಲ, ಇಂಡಿಯಾನೂ ದೊಡ್ಡದಲ್ಲಾ, ಮನುಷ್ಯ ದೊಡ್ಡವನು ☝️☝️ 👌👌 Director Nagathihalli chandrashekar sir🙏🙏🙏🙏
@vinaybrs6344
@vinaybrs6344 Год назад
90 ರ ಕನ್ನಡ ಚಲನಚಿತ್ರದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದೆ, ಉತ್ತಮ ಕಥೆ ಮತ್ತು ಹಾಡು, ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದೆ,
@Anything-possible5jn
@Anything-possible5jn 4 месяца назад
2024 who are all seeing this movie like me
@shivannaanitha254
@shivannaanitha254 22 дня назад
Yes😊
@pradeepraj9491
@pradeepraj9491 Год назад
ನಿಜವಾದ ಪ್ರೀತಿ ನೆ ಹೀಗೆ , ಯಾವತ್ತೂ one side love ಆಗಿರುತ್ತೆ Excellent movie 👌 , ಈವಾಗಿನ generation ನವ್ರು ನೋಡಲೇಬೇಕಾದOತಹ ಸಿನಿಮಾ ...
@murulidharaj-jm7ey
@murulidharaj-jm7ey Месяц назад
"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನದ "❤❤great lines
@simplekitchen5386
@simplekitchen5386 19 дней назад
Ninta neerige enu bele illa,neeru haridu hogtidre ne maryadi adikke
@Chandan_Krishna
@Chandan_Krishna 2 месяца назад
3:37 ಚಿತ್ರ:- ಅಮೆರಿಕಾ ಅಮೆರಿಕಾ ( 1997 ) ಹಾಡು:- ಬಾನಲ್ಲಿ ಓಡೋ ಮೇಘ ಸಂಗೀತ:- ಮನೋಮೂರ್ತಿ ಸಾಹಿತ್ಯ:- ನಾಗತಿಹಳ್ಳಿ ಚಂದ್ರಶೇಖರ್ ಗಾಯನ:- ರಾಜೇಶ್ ಕೃಷ್ಣನ್, ಸಂಗೀತಾ ಕಟ್ಟಿ, ರಮೇಶ್ ಚಂದ್ರ ಬಾನಲ್ಲಿ ಓಡೋ ಮೇಘ ಗಿರಿಗೋ ನಿಂತಲ್ಲೆ ಯೋಗ ಎಲ್ಲುಂಟು ಒಲವಿರದ ಜಾಗ ಬಾಬಾ ಗೆಳೆಯಾ ಬೇಗ //ಪ// ಮುಗಿಲೊಂದು ಮನಸಿನ ಬಿಂಬಾ ಮುತ್ತಿನಾ ಮಣಿಗಳೇ ತುಂಬಾ ಎಲ್ಲೋ ದೊರದ ಚುಕ್ಕೀ ಅದರತ್ತ ಗಿರಿಮುಗಿಲಾ ಹಕ್ಕಿ // ಓ ಮಣ್ಣಲ್ಲಿ ತಾ ಬೇರೂರಿ ನೆಲತಾಯ ಮೊಲೆಹಾಲ ಹೀರಿ ಹಸುರಾಗೀ ನಿಂತೀ ಬಾಳು ಹೇ ಗಾಳಿ ನಿನಗೆ ಸವಾಲೂ // ಬಾನಲ್ಲಿ ಓಡೋ ಮೇಘ ಗಿರಿಗೋ ನಿಂತಲ್ಲೆ ಯೋಗ ಎಲ್ಲುಂಟು ಒಲವಿರದ ಜಾಗ ಬಾಬಾ ಗೆಳೆಯಾ ಬೇಗ // ಬಾನಲ್ಲಿ ಓಡಿದರು ಮೇಘಾ ಮಳೆಗೂ ಮಣ್ಣಲ್ಲೇ ಜಾಗ ಅಲ್ಲಿಗೂ ಇಲ್ಲಿಗೂ ಸೇತು ಮೌನ ಮೌನದಾ ನಡುವೇ ಮಾತು // ಬಾನಲ್ಲಿ ಓಡೋ ಮೇಘ ಗಿರಿಗೋ ನಿಂತಲ್ಲೆ ಯೋಗ ಎಲ್ಲುಂಟು ಒಲವಿರದ ಜಾಗ ಬಾಬಾ ಗೆಳೆಯಾ ಬೇಗ ‌‌// 😊
@user-ty9tu9uo9d
@user-ty9tu9uo9d 7 месяцев назад
Even in 2100 this movie will be watched ❤❤
@statman-techman
@statman-techman Месяц назад
2898😁
@ramapp9107
@ramapp9107 2 месяца назад
1 dollar 35 rupees in 1997 now 85 rupees but value of money is depreciated now
@Travel_kannadiga48
@Travel_kannadiga48 27 дней назад
ಬಿಟ್ಟಿ ಭಾಗ್ಯಗಳು ಅಂತಾ ಹಿಂದುಳಿದಿದ್ದೇವೆ 😏
@sujithkumar225
@sujithkumar225 23 дня назад
​@@Travel_kannadiga48Biti bhagya alla Modi bhagya
@nagarajakollal3789
@nagarajakollal3789 Год назад
ನಾಗತಿಹಳ್ಳಿ ಮೇಷ್ಟ್ರು ಅವರ ಬರವಣಿಗೆಗಳಲ್ಲಿ ಭಾವನೆಗಳನ್ನು ಬಂಡವಾಳವನ್ನಾಗಿ ಹೂಡಿಕೆ ಮಾಡಿರ್ತಾರೆ ಅದಿಕ್ಕೆ ಅವರ ಸಿನೆಮಾಗಳಿಗೆ ನಿರ್ಮಾಪಕರಿಗೆ ಹಣದ ಹೂಡಿಕೆಯ ಹೊರೆ ಕಡಿಮೆ ಮಾಡಿ ಆರ್ಥಿಕ ಹೊರೆಯೂ ಮಾಡದೆ ಜನರ ಮನಸ್ಸಿನಲ್ಲಿಯೂ ತಮ್ಮ ಜಾಗವನ್ನು ಭದ್ರ ಮಾಡ್ತಾರೆ. ಇದೇ ಅಲ್ವಾ ಒಬ್ಬ ನಿಜವಾದ ಸಾಹಿತ್ತಿಕ ಹಿನ್ನಲೆ ಇರುವ ಬರಹಗಾರನಿಗೆ ಒಬ್ಬ commercial ಉದ್ಯಮ ದ ಬರಹಗಾರನಿಗೆ ಇರುವ ನಿಜವಾದ ವ್ಯತ್ಯಾಸ.
@ananthakm32
@ananthakm32 3 месяца назад
The shashank's character is close to reality. That's how every talented Indian kids think.
@ArunArun-yi5zq
@ArunArun-yi5zq Год назад
One side love💕
@basavarajbathi1421
@basavarajbathi1421 11 месяцев назад
ಆದ್ರೂ ನಿಯತ್ತು ಅಲ್ವಾ ನಿಮ್ಮದು ಒಂದು ಸೈಡ್ or 2 ಸೈಡ್ ಬ್ರದರ್
@b.t.tejasviraj6241
@b.t.tejasviraj6241 10 месяцев назад
My favorite movie
@adarshguptak
@adarshguptak Год назад
The writer/director gave away the whole story of what to expect in this little dialogue @ 2:33 👌 I watched this movie as a kid in Kollegal, along with my Mom, Aunt and cousins. Watched it a second time today in 2023. I always loved "nooru janmaku" song 😊 For the sake of story, they created few NRIs who are shown to hate Bharat, but that is not true. Everyone of us living in the US always think of Bharat, proud of Bharat and hold everything about Bharat in extremely high regard!🙏❤️🇮🇳
@tr-26
@tr-26 4 месяца назад
Haha no no I don’t agree! Because I still see there no unity amongst the Kannada people in US. They don’t help their own community people out. Not like the other communities like Telugu or Tamil. Kannada people don’t help out each other in the US they only try to bring others down. This movie is apt for those people!
@adithyalr1566
@adithyalr1566 Год назад
ಭಾವನೆಗಳ ಪ್ರಪಂಚದಲ್ಲಿ ಅರಳಿದ ಪ್ರೀತಿ ❣❣
@abhishekrockabhishekrock7528
Some Memories Are Very Special Because It's Never Come Back 🙂
@muttutarak5211
@muttutarak5211 Год назад
Waw ಏಂತಹ ಅದ್ಭುತವಾದ ಸಿನಿಮಾ ❤️❤️😘😘
@naveenm4120
@naveenm4120 Год назад
At 12.20 what a bgm mind blowing
@kiranchakravarthyb.r4508
@kiranchakravarthyb.r4508 10 месяцев назад
ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ.. ಬಾಳೆಂದರೆ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ ನೆನಪೆಂದರೆ ಮಳೆಬಿಲ್ಲ ಛಾಯೆ ನನ್ನೆದೆಯ ಬಾಂದಳದಿ ಓ.. ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ ನನ್ನೊಳಗೆ ಹಾಡಾಗಿ ಹರಿದವಳೇ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ .. ಬಾ ಸಂಪಿಗೆ ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ ಬಾ ಮಲ್ಲಿಗೆ ಮಮಕಾರ ಮಾಯೆ ಲೋಕದ ಸುಖವೆಲ್ಲ ಓ.. ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ 💛ವಂದನೆಗಳು❤️
@gagangagan7468
@gagangagan7468 5 месяцев назад
One of the best movie of Ramesh Aravind sir ❤ best direction and awesome songs ..
@nagappavchincholi7209
@nagappavchincholi7209 Год назад
Edhu nanna favourite movie all time ❤️❤️❤️nuru sari kuda nodidaru bejaru aguvadilla
@veeruuppi7883
@veeruuppi7883 Год назад
Nagathihalli Chandra shekar sir 🙏🙏
@pk_vlogs26
@pk_vlogs26 Год назад
Indiagu potential ide, today India is greatest country so much advanced in technology....one of the best movie America America
@ranjuranju1559
@ranjuranju1559 Год назад
My best movie in Ramesh Aravind acting is excellent
@keertimuttukeerti1561
@keertimuttukeerti1561 Год назад
One of the my favourite movie ❣️ wonderful story
@vinaybrs6344
@vinaybrs6344 Год назад
ತುಂಬಾ ಒಳ್ಳೆಯ ಚಲನಚಿತ್ರ, ಇದು ನೈಜ ಸತ್ಯ ಮತ್ತು ಭಾರತೀಯ ಜನರ ಮುಖದ ಅದೇ ಪರಿಸ್ಥಿತಿ, ಚಲನಚಿತ್ರದಲ್ಲಿ ತೋರಿಸಲಾಗಿದೆ, ಉತ್ತಮ ಭಾರತೀಯ ಭಾವನೆಗಳು, ಉತ್ತಮ ಸ್ನೇಹ, ಈ ಚಲನಚಿತ್ರವನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು
@ramesh.s.madival7373
@ramesh.s.madival7373 4 месяца назад
ಅಮೇರಿಕಾದಲ್ಲೊಂದು ಪುಟ್ಟ ಭಾರತವೇ ಇದೆ ನಮ್ಮ ದೇಶದ ಬುದ್ದಿವಂತಿಕೆ ಬೇರೆ ದೇಶಕ್ಕೆ ಬಂಡವಾಳ ಆಗುತ್ತಿದೆ!!!!!!
@arjunarjunsv8404
@arjunarjunsv8404 Год назад
😭its ture moments some life dont run by money 💰 run by fellings be good dont deserve
@abhishekabhiabhi8032
@abhishekabhiabhi8032 Год назад
1.37.31 pure chikkamagalur coffee ❤️❤️🥰🥰🥰🥰
@vijaydimmalli3212
@vijaydimmalli3212 Год назад
My all time favourite movie One side love 💔 ...
@bhoomikabennalli2589
@bhoomikabennalli2589 2 месяца назад
Nanna name na ide movie nodi ittidare🥺❤️this movie is very special to me ❤
@maheshkumar1661
@maheshkumar1661 Год назад
100 % my love story thank u nagathahalichandra shekar sir
@bheemarayabheem732
@bheemarayabheem732 Месяц назад
Good massage moovi thanks for you
@shashikumaraj537
@shashikumaraj537 16 дней назад
What a dialogue 19:01 reality should be accept.
@rakingsanthurakingsanthu371
One side love ❤
@mahadev.dmahadev.d8761
@mahadev.dmahadev.d8761 Год назад
Full of meaningfull
@dattunayak5220
@dattunayak5220 2 месяца назад
Evergreen movi❤❤
@vasanthkvasanthk1297
@vasanthkvasanthk1297 10 месяцев назад
Ramesh acting 👌👌👌👌👌👌👌🙏🙏🙏🙏
@lakshmikanth498
@lakshmikanth498 Год назад
Superb waiting allidvi... Aa time alli Ramesh sir movies super...
@santhoshhugar5482
@santhoshhugar5482 Месяц назад
Wow super film 📽️ Ramesh your.suparb hero all time and your energy.still same shows...tq.sir Ramesh good movie kannada.....
@alexthomasalexander8554
@alexthomasalexander8554 Год назад
Evergreen Movie for ever
@ningrajhiremath5435
@ningrajhiremath5435 10 месяцев назад
My fav film ❤️❤️
@jaydevkumar7306
@jaydevkumar7306 7 месяцев назад
True love never dies
@vijaydimmalli3212
@vijaydimmalli3212 Год назад
This movie my fvt one list love you this movie...❤️😍
@gangadharhaverisupermuvie3553
90 ರ ದಶಕದ ಸೂಪರ್ ನನ್ನ ಪೇವರೇಟ ಹಿಟ್ ಸಿನಿಮಾ
@abhiyadavracchu4909
@abhiyadavracchu4909 Год назад
Full emotional movie one of the best movie in kannda
@harishhari6579
@harishhari6579 Год назад
Heart teaching movie ❤
@shashanks3432
@shashanks3432 11 месяцев назад
I was named Shashank after only becoz of this movie ❤
@malappabhagyashree6946
@malappabhagyashree6946 4 месяца назад
ಸುಪರ್ ಸಿನಿಮಾ
@kotreshkm8030
@kotreshkm8030 5 месяцев назад
Old is gold ❤❤❤K,,,,
@shanthikrishna4027
@shanthikrishna4027 День назад
Beautiful movie
@basalingakolli143
@basalingakolli143 Год назад
ತುಂಬಾ ಅದ್ಬುತ ಮೂವಿ
@raaghumandyaraaghu493
@raaghumandyaraaghu493 Год назад
True love 😒😔
@itzragad5455
@itzragad5455 Год назад
37:29 ಮೈಂಡ್ bloving 💔💔
@mohanammu8920
@mohanammu8920 Год назад
😭
@tractorloverakashnagaral572
Super movie ❤️
@veerannagowda1040
@veerannagowda1040 Год назад
Evergreen Movie 💞💞💞💞
@KanthaKantha-dl6fv
@KanthaKantha-dl6fv 22 дня назад
ತುಂಬಾ ಅಳೆ ನೆನಪು ❤
@chethanhrchethanhr2067
@chethanhrchethanhr2067 Год назад
17:17 music 🎵🎶
@kailadastuollekelasa
@kailadastuollekelasa 7 месяцев назад
❤❤
@sattyakadharma
@sattyakadharma Месяц назад
Ramesh arvind gives feeling to. This song
@basuteli-ox3wl
@basuteli-ox3wl 10 месяцев назад
My same feelings😭
@trupti.o.6176
@trupti.o.6176 Год назад
Is fentasic movie
@dr.guruprasadsv1788
@dr.guruprasadsv1788 Год назад
Please upload Nanna preetiya hudugi kannada movie
@anandharti3849
@anandharti3849 Год назад
MY FEV MOVIE EVER
@kirankumarmkirankumarm1557
@kirankumarmkirankumarm1557 Год назад
ನಮ್ಮೂರು ಮಂದಾರ ಹೂವೇ film ಅಪ್ಲೋಡ್ madi 💫sir
@nalinier5839
@nalinier5839 Год назад
Super movie 👍
@ChanduChandu-ld7qd
@ChanduChandu-ld7qd 8 месяцев назад
❤❤❤❤❤❤❤❤
@abhishekgowda7
@abhishekgowda7 Год назад
Osm
@sharvankumarts2232
@sharvankumarts2232 5 месяцев назад
@nalininalini4195
@nalininalini4195 Год назад
Super movie 🎥
@anithap2309
@anithap2309 Год назад
Evagina lovers yaru true ela💯
@puttaswamy2675
@puttaswamy2675 Год назад
Super song Indian movie ❤
@puttaswamy2675
@puttaswamy2675 Год назад
I miss you my love Indian
@prakashr1225
@prakashr1225 Год назад
ಸೂಪರ್ ಮನದಾಳದ ಮಾತು
@MedhasGarden
@MedhasGarden 7 месяцев назад
nice movie
@MahammadliSanadi-vj8te
@MahammadliSanadi-vj8te Месяц назад
I love my India kabeer sanadi
@krishnapatil3929
@krishnapatil3929 Год назад
Supar🥰😇💞
@ayishapathan4789
@ayishapathan4789 Год назад
Super moves
@princechetupattar6212
@princechetupattar6212 Год назад
ಒಲವೇ ಮಂದಾರ ಸಿನಿಮಾ ಅಪ್ಲೋಡ್ ಮಾಡ್ರೋ ಯಾರಾದರೂ..? 🤦🏽‍♂️🤦🏽‍♂️
@cricketlover5689
@cricketlover5689 Год назад
Loo ide Nodu
@mallikarjunswamymn2117
@mallikarjunswamymn2117 8 месяцев назад
2023 See The movie Like Me
@kumarbudihal5232
@kumarbudihal5232 Год назад
One siade movies superb
@pavankumar-bk1uv
@pavankumar-bk1uv Год назад
I love you 💞💞💞💞💞💞💞💞💞
@thimmegowdacjharsha9518
@thimmegowdacjharsha9518 Год назад
one side love is always true but ladies can't understand that
@priyagudodagi8801
@priyagudodagi8801 Год назад
Papa ramesh
@armyshantha9733
@armyshantha9733 Год назад
Beautiful movie 😘😘😘😘😘😘😘
@Rameshasrame
@Rameshasrame Месяц назад
16.6.2024 super movie
@premium_monstar
@premium_monstar 9 месяцев назад
💔
@ajayjr6857
@ajayjr6857 Год назад
One side love madora kasta bere yarigu kodbedappa devre💔
@venkateshkiccha6490
@venkateshkiccha6490 Год назад
ನನ್ನ love❤ ಸ್ಟೋರಿ ನು ಇನ್ಗೆ ಆಗಿದೆ 😔🧡
@gowrishakash7319
@gowrishakash7319 Год назад
So sad 😥
@bharathh2208
@bharathh2208 Год назад
Very bad..
@krishnamunimcmck2247
@krishnamunimcmck2247 Год назад
One of my favourite movie
@pavankumar-bk1uv
@pavankumar-bk1uv Год назад
❤️❤️❤️❤️❤️❤️❤️❤️💋
@manjukumar6894
@manjukumar6894 Год назад
Super movie
@dr.guruprasadsv1788
@dr.guruprasadsv1788 Год назад
Please upload Manasare kannada movie
@mrannthamma3047
@mrannthamma3047 26 дней назад
From 2:27:01 ❤🥰😍
@kingnaga2
@kingnaga2 Год назад
Plz upload Amrutha varshini movie🎥🎥 sir
@chandanbhaskar143
@chandanbhaskar143 Месяц назад
2024 june attendance hear
@r_d_gamer9862
@r_d_gamer9862 Год назад
Please nange yaloru sports madi
@Mr_chethan9148
@Mr_chethan9148 Год назад
😌💔💔💔
@vinodr4289
@vinodr4289 Год назад
💔❤️😔😔😔😔
@chandanveeppa8081
@chandanveeppa8081 Год назад
24:15 Almost 30 years, still the same issue. Brain drain! Millions of skilled workers being produced each year in India. Yet, so less jobs created for them in house. Obvious choice? Look elsewhere for opportunities...
@MedicusVishalus
@MedicusVishalus Год назад
Let them live there peacefully
@muddarajhkmuddu9763
@muddarajhkmuddu9763 Год назад
E chitra nodida melu tumba kadutte.. 😢
Далее
Фильм про побег от родителей
0:59
31 июля 2024 г.
0:51
Просмотров 4,8 млн
КЕПКА КОМАРОВ
0:16
Просмотров 12 млн