ಹೆಣ್ಣು ಮಕ್ಕಳು ಸುಖವಾಗಿ ಸಂತೋಷವಾಗಿದ್ದರೆ ಈ ಪ್ರಪಂಚವೇ ಚೆನ್ನಾಗಿ ಇರುತ್ತೆ. ..ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಹೆಸರು ಕೀರ್ತೀ ತಂದು ಸುಖವಾಗಿರು ಮಗಳೆ..ದೇವರು ಒಳ್ಳೆಯದು ಮಾಡಲಿ ❤👌👍👍🙏
Yella hennu makkala life heegene ...ondu mane bittu innondu mane hogle beku ..adke nam hudugiyaru thumba strong ..yestu novadru a time nalli strong agi irbeku...thande thai gu aste ..yestu novagbahudu antha ee video nodidhmele artha aithu..namgintha jasthi nou avaru anubhavisthare ...hope yella ollede aguthade ..a hudugi olle reethiyalli innondu mane ge hogi a mane nu belagabeku ..thande thai mukhadalli nagu tharidbeku😢😢😢
He has earned lots of money through telling kagakka gubakka stories and capturing innocent people mind,bitti diddu thindhu Handhi yaggidhane,IT ride hagbeku evnigu 👿👿👿👿
ಅ ಜೀ ಟಿವಿ ಚಾನೆಲ್ಗೆ ಈ ಕಳ್ಳ ಸ್ವಾಮಿನೇ ಬೇಕು ಸುಳ್ ಹೇಳಿ ಒಳ್ಳೆ ದುಡ್ಡು ಮಾಡ್ದ ಅವೆನ್ ಓದಾ ಅಂದ್ರೆ ಅವೆನ್ ಮಗ ಬೇರೆ ಬರ್ತವನೆ ಇಷ್ಟೆಲ್ಲ ಹೇಳ್ತಾರಲ ಮುಂದೆ ಆಗೋದು ಇವನು ಹೇಳ್ತಾನಾ ಜನಗಳು ಅಷ್ಟೇ ಇವನ ದೇವರ ತರ ಉತ್ಸವ ಮಾಡತರೆ