Тёмный
No video :(

Anantha Kulkarni 

Jnanabhat
Подписаться 13 тыс.
Просмотров 3,2 млн
50% 1

Anantha Kulkarni

Опубликовано:

 

22 сен 2008

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 789   
@satheeshaalar7327
@satheeshaalar7327 3 года назад
ವಾಮದೇವ ವಿರಿಂಚಿ ತನಯ ಉ- ಮಾಮನೋಹರ ಉಗ್ರ ಧೂರ್ಜಟಿ ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ಕಾಮಹರ ಕೈಲಾಸ ಮಂದಿರ ಸೋಮಸೂರ್ಯಾನಳವಿಲೋಚನ ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ | ಅ೦ಬರಪುರಹರ ಸಾ೦ಬ ತ್ರಿಯ೦ಬಕ ಶ೦ಬರಾರಿರಿಪು ಗ೦ಭೀರ ಕರುಣಿ ಶ೦ಭೋ ಸ್ವಯ೦ಭು-ಸ೦ಭವ ನಂಬಿದೆ ಕಾಯೋ ಜ೦ಭಾರಿನುತ ಭವ || ಪ.|| ಭಸಿತಭೂಷಿತ ಶರೀರ ಭಕ್ತರುದ್ಧಾರ ವಿಷಕಂಠ ದುರಿತಹರ ಪಶುಪತಿ ಫಣಿಪಹಾರ ಪಾವನಕಾರ ತ್ರಿಶೂಲ ಡಮರುಗಧರ ನೊಸಲನಯನ ವಿಕಸಿತಾಂಬುಜ ಮುಖ ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ- ನಸದಲಿ ರಂಗನ ಬಿಸಜ ಪಾದವ ತೋರೊ || ೧ || ರಜತಪರ್ವತನಿವಾಸ ನಿರ್ಮಲಭಾಸ ಗಜದೈತ್ಯ ನಾಶ ಗಿರೀಶ ಸುಜನರ ಮನೋವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಕೆಡಸಿದೆ ಅಜಗರಮಂದಿರ ಗಜಮುಖ ಜನಕನೆ ಗಜಗಮನ ಮುನಿ ತನುಜನ ಕಾಯ್ದನೆ ವಜ್ರಮುನಿ ವಂದಿತ ಭಜಿಸುವೆ ನಿನ್ನನು || ೨ || ಮಧುರಾಪುರಿ ನಿಲಯ ಮೃತ್ಯು೦ಜಯ ಸದಮಲ ಸುಮನಗೇಯ ಸದಾ ನಮಿಪರ ಹೃದಯದೊಳಗುಳ್ಳ ಭಯ- ಸದೆಯುತ್ತ ಕೊಡು ಅಭಯ ಸದಾಶಿವ ಜಾನ್ಹವಿಧರ ಕೃತಮಾಲಾ ನದೀತೀರದಿ ವಾಸವಾಗಿಪ್ಪ ಸೌಂದರ್ಯ ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ ಮಧುಪನೆನಿಪ ಪಂಚವದನ ಕೈಲಾಸ || ೩ ||
@911shi
@911shi 3 года назад
nice
@vereshalabande2093
@vereshalabande2093 3 года назад
ಸೂಪರ್👍
@nagamanisj2581
@nagamanisj2581 2 года назад
Thankyou
@pavitradalabanjan6148
@pavitradalabanjan6148 2 года назад
ಧನ್ಯವಾದಗಳು ಸರ್.
@veeresh1729
@veeresh1729 2 года назад
What is the name of this bhajan) shlok
@vinaydixit798
@vinaydixit798 2 года назад
ಅತ್ಯದ್ಭುತ ಸಾಹಿತ್ಯ ಮತ್ತು ಗಾಯನ ಸರ್. ಪ್ರತಿನಿತ್ಯ ಒಂದು ಬಾರಿಯಾದರೂ ಈ ಹಾಡನ್ನು ಕೇಳುತ್ತೇನೆ. ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ. 🔱
@sunithashenoy4268
@sunithashenoy4268 Год назад
Same here shive must Pres
@madhuraokulkarni3855
@madhuraokulkarni3855 7 месяцев назад
​@@sunithashenoy4268l😊
@naveenachaitra3150
@naveenachaitra3150 3 месяца назад
Om namah shivaya
@rajanirao724
@rajanirao724 4 года назад
ಹರೇ ಕೃಷ್ಣ , ತುಂಬಾ ಅದ್ಬುತ ವಾಗಿ ಸರಾಗವಾಗಿ ಶಿವ ಸುತ್ತಿನುಡಿಮೂಡಿದೆ.ಭಕ್ತಿ ಉಕ್ಕುತ್ತದೆ. ಧನ್ಯವಾದ.
@sarswatiinamdar6766
@sarswatiinamdar6766 Год назад
ಮಸ್ತ್ ಆಡಿರಿ ಸರ್ ಎಷ್ಟು ಕೇಳಿದರು ಮನಸಿಗೆ ಬಹಳೆ ಇಂಪು ತರುತದೆ ಸರ್ ನನಗೆ ಈಹಾಡು ಬಹಳೆ ಇಷ್ಟ ಸರ್
@vasudevamurthy2573
@vasudevamurthy2573 5 лет назад
ನಿಮ್ಮ ಗಾಯನ ಮತ್ತು ಪ್ರವೀಣ್ ಗೊಡ್ಕಿಂಡಿ ಕೊಳಲು ಕೇಳಲು ಬಹಳ ಅದ್ಭುತ ವಾಗಿತ್ತು
@vinaysagarr1720
@vinaysagarr1720 3 года назад
Most inspiring Shiva Bhajan written by Vijayadasaru
@kotreshkotreshc8596
@kotreshkotreshc8596 Год назад
🙏🏻🙏🏻🙏🏻🙏🏻ಭಾವಪೂರ್ಣ ಗಾಯನ ಸಾರ್ ಯಾವಾಗ್ಲೂ ಕೇಳತಾನೆ ಇರ್ಬೇಕು ಅನ್ಸುತ್ತೆ ನಿಮ್ಮ ಧ್ವನಿ ಮತ್ತು ಆ ಸ್ವರಗಳ ಅನ್ವೇಷಣೆ ಅಬ್ಬಾ ಅದ್ಭುತ ಗುರುಗಳೇ 🙏🏻🙏🏻🙏🏻🌹
@vasantdesai854
@vasantdesai854 Год назад
ಅತ್ಯದ್ಭುತವಾದ ಗಾಯನ 🙏 ಅನಂತ ಕುಲಕರ್ಣಿ ಮತ್ತು ಪ್ರವೀಣ ಗೋಡಖಿoಡಿ ಅವರ ಜುಗಲಬಂದಿ ಅದ್ಭುತವಾಗಿ ಸಂಗೀತದ ಸುಧೆಯನ್ನು ಹರಿಸಿದೆ. 🙏
@parvathisuri8304
@parvathisuri8304 6 лет назад
ಎಂಥಹ ಮಾಧುರ್ಯ!ಎಂಥಹ ಸಾಹಿತ್ಯ ಸ್ಫಷ್ಠತೆ!!ಎಂಥಹ ಭಾವಪೂರ್ಣ ಗಾಯನ!!! ನೂರ್ಕಾಲ ಬಾಳೀ.
@TheKannda
@TheKannda 6 лет назад
Ooo Nice song
@siddayyaswamy9595
@siddayyaswamy9595 5 лет назад
Spr voice
@srinivasakulkarni4561
@srinivasakulkarni4561 5 лет назад
Super
@Venugopal-rh8xi
@Venugopal-rh8xi 4 года назад
Very nice sing by Ananth kulkarni sir
@bhagyashrepuranik8442
@bhagyashrepuranik8442 Год назад
ಭಕ್ತಿ ಭಾವ ಪೂರ್ಣ ಗಾಯನ....ಅದ್ಭುತ... ಭಕ್ತಿ ಸಾಗರದಲ್ಲಿ ತೇಲಿದ ಅನುಭವ. ತುಂಬು ಹೃದಯದ ಧನ್ಯವಾದಗಳು.
@chiranthansharma2196
@chiranthansharma2196 8 месяцев назад
ಏನಾದ್ರೂ ಹೇಳಿದರೆ ಅದು ತುಂಬಾ ಕಮ್ಮಿ ಆಗುತ್ತೆ. ಈಶ್ವರನ್ನ ಮುಂದೆ ತಂದು ನಿಲ್ಲಿಸಿದ್ದು ನಿಮ್ಮ ಅದ್ಬುತವಾದ ಗಾಯನ. ಹಾಗು ಅದರ ರಾಗ ಸೋ. ಯೋಜನೆ .
@vijayalaxmibagal2506
@vijayalaxmibagal2506 Год назад
ಕೊಳಲು ಓದಿದವರಂತೂ ಬಹಳ ಚೆನ್ನಾಗಿ ಕೊಳಲಿನ ಹಾಡು ಕೇಳೇ ಹಾಡಿಗೆ ಸ್ಪೂರ್ತಿ ಆಗಿಬಿಟ್ಟಿದೆ
@bantararamesh9812
@bantararamesh9812 2 года назад
ಏನು ಏಳಬಹುದು ಏನು ಇಲ್ಲಾ... ಏನು ಏಳಿದರು ಕಮ್ಮಿನೇ... ಮನಸಿಗೆ ಸಮಾಧಾನ ಬೇಕಾದಾಗ ಇದೊಂದು ಸಾಕು.... ಕಣ್ಣು ಮುಚ್ಚಿ ಆಲಿಸಿದರೆ ಎಲ್ಲಾ ದುಃಖವು ಮಾಯಾ...
@balachandrakt938
@balachandrakt938 5 лет назад
ಹಾಡಿನಲ್ಲಿನ ಸ್ಪಷ್ಟತೆ ಕಂಡು ಬೆರಗಾದ ನಾನು ಹುಡುಕಿದೆ ಈ ಹಾಡಿಗಾಗಿ ಮತ್ತೆ ಮತ್ತೆ, Superb Sir 🙏🙏
@manasakalale3944
@manasakalale3944 3 года назад
ಪುಸ್ತಕ ನೋಡಿದೆ ಇಲ್ಲ avaru
@rsiddharthsiddualamalath2917
@rsiddharthsiddualamalath2917 3 года назад
ಮಾತುಗಳೇ ಬರುತ್ತಿಲ್ಲ ಬ್ರದರ್ ನಿಮ್ಮ ಹಾಡನ್ನು ಕೇಳಿ ಎನ್ನ ಮನವು ಸಂತೋಷ ದಿಂದ ಹಾಡಿ ಹೋಗೋಳುತ್ತಿದೆ 🙏🙏🙏👌
@saisaviruchi5100
@saisaviruchi5100 3 года назад
ದಿನಕ್ಕೆ ಒಂದ್ ಸರಿ ಯಾದ್ರು ಕೇಳ್ತೀನಿ ಈ ಹಾಡ.... 🙏🙏🙏🙏🙏🙏 ದೈವೀಕ ಅನುಭವ... 🙏🙏🙏
@ramchandragodkhindi6725
@ramchandragodkhindi6725 4 года назад
Your song is an energy bank for me. I listen to your song daily in the evening. This is my evening prayer. Tonnes of thanks for god gifted tallent.
@sharadadabade8927
@sharadadabade8927 2 года назад
👍
@k.nagarajbhat8716
@k.nagarajbhat8716 Год назад
Sir, this feels best at morning, it is in a morning melody "Bairaagi Bhairav"
@tumkurraghavenderaraonagar4538
ಎಂತಹ ದೈವದತ್ತವಾಗಿ ಬಂದಂತಹ ಪ್ರತಿಭೆಗಳು ಎಲ್ಲರೂ. ಕೇಳ್ತಾ ಇದ್ರೆ ಬೇರೆ ಲೋಕಕ್ಕೆ ಹೋಗಿರ್ತಿವಿ. ಹಾಡು ಮುಗಿದ ಮೇಲೆ ಜ್ಞಾಪಕ ಆಗತ್ತೆ ನಾವು ಭೂಮಿ ಮೇಲೆ ಇದೀವಿ ಅಂತ. ಎಲ್ಲರಿಗೂ ಅಭಿನಂದನೆಗಳು.
@praveendeshpande991
@praveendeshpande991 3 года назад
ಮಂತ್ರ ಮುಗ್ಧರಾಗುತ್ತೇವೆ.... ಅವರ ಶಬ್ದಗಳ ಉಚ್ಚಾರ 🙏🙏👌👌
@PrashanthPattar871
@PrashanthPattar871 Год назад
The lyrics ..no where you'll listen to it..!! Superb Pronunciation of each pada in the song and same with the each Musicians..#Respect
@lakshmanreddy4309
@lakshmanreddy4309 5 лет назад
ಸರ್ ಶರಣು ಶರಣು ಸರ್ ನಿಮ್ಮ ದ್ವನಿ ದೇವರಿಗೆ ಮುಟ್ಟುತ್ತೆ ಸರ್ ಅದ್ಬತ ಸರ್ ಎಷ್ಟು ಸಲ ಕೇಳಿದರೂ ಮತ್ತೆ ಕೇಳುವ ಆಸೆ ಸರ್... ಧನ್ಯವಾದಗಳು
@pankajand6173
@pankajand6173 3 года назад
Just listen.. you will be speechless 🙏Namah Shivaya
@anushaaravind1810
@anushaaravind1810 2 года назад
Kulakarni sir great voice 🙏🏾🙏🏾🙏🏾🙏🏾🙏🏾
@zzzz3827
@zzzz3827 2 года назад
Kulkarni,n beta you are great singar .Geeta dadi.💐💐🙏🙏
@mandakinikulkarni5490
@mandakinikulkarni5490 10 месяцев назад
ಆ ಶಿವನೂ ನಿಮ್ಮ ಗಾಯನಕ್ಕೆ ಭೂಮಿಗೆ ಬಂದು ಧರೆಗೆ ಇಳಿದು ಹೋಗಿರುವನು ಎಂದರೆ ತಪ್ಪಿಲ್ಲ 🙏
@jyotianil3321
@jyotianil3321 3 года назад
Wah .. wah .. wah .. wahh..... Wah .. wah is endless on this song.. Wah . Wah
@badrinath1008
@badrinath1008 6 лет назад
ಅತ್ಯದ್ಭುತವಾದ ಸಾಹಿತ್ಯ ಸಂಗೀತ ಗಾಯನ ನಿಮಗೆ ನಮ್ಮ ನಮನ
@h.n.satheeshkumar4363
@h.n.satheeshkumar4363 6 лет назад
Very pleasant, beautiful lyrics and I am daily hearing at 4am. Kulakarni Sir Hatsoff to you.
@palladasthagiraiah2381
@palladasthagiraiah2381 5 лет назад
I hear this almost everyday. Very good voice sir. Sri Shiva devara avara krupa sada nammellarannu kaapaadali. Om Namah shivaaya
@aryaakumble4614
@aryaakumble4614 Месяц назад
ಸರಸ್ವತಿ ದೇವಿ ನಾಲಿಗೆಯ ಮೇಲೆ ನೃತ್ಯವಾಡಿದಾಗ ಮಾತ್ರ ಸಾಧ್ಯ ಹೀಗೆ ನಿರರ್ಗಳವಾಗಿ ಹಾಡಲು.ಅಂತಹಾ ದಿವ್ಯ ಭಾಗ್ಯ ನಿಮ್ಮದಾಗಿದೆ ದಿನಕ್ಕೊಮ್ಮೆ ಕೇಳದೇ ಇರಲಾರೆ .ಅದ್ಭುತ ರಚನೆ.ನಮನಗಳು.
@vinodkrishna9961
@vinodkrishna9961 8 лет назад
Purannadali heluthare Naradare purandara dasaragi bandu ethara sangithayella hadi santhosa padi sedaranthe adu nija adare navuyaru adu nodella ega Anantha Kulkarni avarinda noduthaedive . Thanks Sar...................... all your soungs super thanks.
@denidomarinho545
@denidomarinho545 8 лет назад
etghnjn j
@thinkbig1825
@thinkbig1825 4 года назад
Vijaya daasaru
@venkateshkn6816
@venkateshkn6816 5 лет назад
ತುಂಬಾ ಚೆನ್ನಾಗಿದೆ ನಿಮ್ಮ ಹಾಡು ನಮಗೆ ತುಂಬಾ ಇಷ್ಟ
@chakrapaniburli8158
@chakrapaniburli8158 Год назад
To Sri Ananth .Kulkarni... Hearty Congratulations.for getting Rajyotsava Award..... .chakrapani.Burli . Bagalkot/Bangalore
@guruprasadr9308
@guruprasadr9308 5 лет назад
அனந்த குல்கர்னி அவர்களின் அற்புத குரல் வளம்
@gururajalur4382
@gururajalur4382 4 года назад
ಕನ್ನಡ ನಾಡಿನ ಹೆಮ್ಮೆಯ ಅದ್ಭುತ ಗಾಯಕ !
@lingojiraokulkarni8586
@lingojiraokulkarni8586 4 года назад
ಉತ್ತಮವಾದ ಹಾಡು ಹಾಗೂ ಉತ್ತಮವಾದ ಕಂಠಸಿರಿ ಧನ್ಯವಾದಗಳು ಸಾರ್
@shivayyashastrimath8251
@shivayyashastrimath8251 3 года назад
Very very good and lam very very happy for the this song
@drkmlakshmipathy
@drkmlakshmipathy 2 года назад
Devine voice...simply soul healing voice .lots of respect from Chennai 🙏🙏🙏
@bhupathimahesh8657
@bhupathimahesh8657 Год назад
Om Shri Guru Raghavendraya Namaha
@shreenivastupsakri3048
@shreenivastupsakri3048 11 месяцев назад
Anant Kulkarni super song TUPSAKRi Sreenivas family 🙏🙏🙏🙏🙏🙏🙏 1:57
@radhabai2933
@radhabai2933 3 года назад
ರುದ್ರದೇವರ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರ ಇಂಪಾಗಿ ಇದೆ
@sathyanaru
@sathyanaru 28 дней назад
ಬಹಳ ಅಪರೂಪದ ತಮ್ಮ ರಾಗರಸದಿಂದ ಮನಸು ನಮ್ಮದು ಬಹು ಮುದಗೊಂಡಿತು.ಇಂತಿ ವಂದನೆಗಳು ಸಂತಸದ ಗಾಯಕಿಯರಿಗೆ....🎉🎉
@vijayalaxmibagal2506
@vijayalaxmibagal2506 Год назад
ನನಗೆ ಹಾಡು ಬಹಳ ಇಷ್ಟವಾಗಿದೆ
@dsrinath1965
@dsrinath1965 11 лет назад
ananth kulakrni , godkhindi, what a combination. fantastic rendering
@gangadharah2143
@gangadharah2143 3 года назад
ok
@amogharajgkulkarni6045
@amogharajgkulkarni6045 3 года назад
Exactly 💯
@sheshagirithimmegowda1966
@sheshagirithimmegowda1966 Год назад
@@gangadharah2143 ggt
@sheshagirithimmegowda1966
@sheshagirithimmegowda1966 Год назад
Pppppppppp
@sudharanganatha2842
@sudharanganatha2842 Год назад
@@gangadharah2143 very nice song
@mangaladeshpande7127
@mangaladeshpande7127 4 месяца назад
ಅನoತ ಕುಲಕರ್ಣಿ ದ್ವನಿ Impaagide.
@rangarajank7798
@rangarajank7798 Год назад
Just pay full attention, you feel body, mind and intelligence goes silent. Divine voice.❤❤
@shreenivastupsakri3048
@shreenivastupsakri3048 11 месяцев назад
😊
@shreenivastupsakri3048
@shreenivastupsakri3048 11 месяцев назад
Anant Kulkarni super song TUPSAKRi Sreenivas family 🙏 ok thanks guru Galli Anant Kumar 7:22 7:30 7:48
@shreenivastupsakri3048
@shreenivastupsakri3048 11 месяцев назад
Super madhwa song TUPSAKRi TUPSAKRi Sreenivas family 🙏 Tupsakri Sreenivas 🆗 family 7:48
@shivaramamogaveer1689
@shivaramamogaveer1689 Год назад
ಅಧ್ಬುತ ಸಾಹಿತ್ಯ ಹಾಗೂ ಗಾಯನ ,ಮತ್ತೆ ಮತ್ತೆ ಕೇಳುವಂತೆ ಮಾಡುತ್ತಿದೆ.🙏
@jaimineerajhans9897
@jaimineerajhans9897 2 года назад
No one can sing this bhaktigeet like him.
@sanjaysakri9
@sanjaysakri9 2 месяца назад
Aprtim vani sirji ...rachan bhog hi arth purn ise sadr bhir aprtim kiya h ...jy shree krishna
@g.badarivishal7353
@g.badarivishal7353 Год назад
Vocabulary fails to express the bliss experienced on understanding the meaning of the lyrics by Sri Vijaya Dasaru and listening it through the soul melting voice of Sri Anantha Kulkarni. Simply superb.
@chandrashekarn.kumble3422
@chandrashekarn.kumble3422 Год назад
Vocabulary has not failed sir.. It's from Hala-Gannada.. And lyrics bit fast so many Otthakshara words are built-in within, words to words, within... But it's beautiful. Listen slowly via earphones multiple times. Really you will enjoy!.
@sreeraksharanjith2646
@sreeraksharanjith2646 8 месяцев назад
He told vocabulary fails to express feelings on this song , kindly understand the comment properly
@g.badarivishal7353
@g.badarivishal7353 8 месяцев назад
@@sreeraksharanjith2646 Thank you for understanding the context. English is a beautiful but tricky language. Hope you agree.
@ushag5163
@ushag5163 4 месяца назад
Very true
@shreenivastupsakri3048
@shreenivastupsakri3048 Год назад
ತುಂಬಾ ಚೆನ್ನಾಗಿದೆ ಎಂದು ಶ್ರೀ ಸ ತುಪ್ಪ ಸಕ್ಕರೆ ಮತ್ತು ಕುಟುಂಬ ಪುಣೆ ಕನ್ನಡಿಗರು ಮತ್ತು ತಿಳಿ ಹೇಳಿ ದ್ದಾರೆ 5:57
@bujjushasry
@bujjushasry Год назад
ನಿಮ್ಮ ಪಾದಕ್ಕೆ ನನ್ನ ನೂರು ನಮನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@vasanthikumbla3714
@vasanthikumbla3714 Год назад
Wow ..mind blowing performance by Kulkarni and God kindiji.Tskes us to other world. Don't know how many times I listened this.bhajan. I feel lord Shiva comes and resides in my heart. 🙏🏼🙏🏼🙏🏼🙏🏼🙏🏼
@mukundarao1644
@mukundarao1644 Год назад
ನಮೋನಮಃ
@madhuridixit3313
@madhuridixit3313 3 года назад
ಅದ್ಭುತ ಧ್ವನಿ ಸರ್ ಹಾಡು 👌👌🙏🙏🙏🙏
@humanmind7631
@humanmind7631 5 лет назад
Mesmerizing and mind blowing . Perfect enunciation of Kannada words that flow easily, great voice & accompanists - makes this song enjoyable. Thanks for sharing. Namaste. 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@gururajkbhadri3946
@gururajkbhadri3946 3 года назад
Most wonderful song My energy leval has gone up by multi fold
@knowledgematters2857
@knowledgematters2857 4 года назад
Namaskaragalu Sir nimage !!! What a singing yestu sala haadu kelidaru saku yenisada Haadu !! Nimma kantasirige nanna koti koti namanagalu !!!!
@sudheendrar8087
@sudheendrar8087 3 года назад
Super programme and my regards and best wishes to you Sri Anantha Kulkarni Sastanga Pranamagalu 🙏🙏🙏🙏🙏 I
@sudhir911
@sudhir911 8 лет назад
Omg what a voice. Never heard such an appeal control. Should be made popular all over Karnataka.
@arkeneivzemistev1902
@arkeneivzemistev1902 7 лет назад
sudhir sarnobat I agree.
@nagarajks932
@nagarajks932 6 лет назад
sudhir sarnobat madalinganźkanive
@meghanakini4990
@meghanakini4990 6 лет назад
sudhir sarnobat lerics
@chaithraprakash81
@chaithraprakash81 6 лет назад
sudhir sarnobat he s already popular person
@veenakulkarni3413
@veenakulkarni3413 6 лет назад
He is already popular in Karnataka
@geetaa4626
@geetaa4626 5 лет назад
Super Song he sang very nice I like it very much
@Pattu2469
@Pattu2469 6 лет назад
What a beautiful way of rendering the second line "nambidhe kaayo jambarinutha bhava"!!!!! Addiction.... I can imagine Shiva in front of me!!!! Thumba channagide Ananth sir...
@keshavkulkarni6302
@keshavkulkarni6302 3 года назад
Super. Melodious and enlightening.🙏 Om Namo Vijayaraaya 🙏
@sathyanarayanadl1437
@sathyanarayanadl1437 2 года назад
Namaskargulu
@palgov90
@palgov90 4 года назад
Very wonderful Sir I keep listening to your singing this song repeatedly some days So powerfully rendered Thanks
@anupdesh8939
@anupdesh8939 4 года назад
Very nice song👌👌👌👌
@manoharramesh1729
@manoharramesh1729 Год назад
Awesome pitch, the lyrics simply cannot be commented upon, mind blowing. Blessed to hear
@user-jt5by1zk5i
@user-jt5by1zk5i 2 года назад
ನನ್ನ ಇಷ್ಟದ ಭಜನೆ
@jayalaxmigujjar6227
@jayalaxmigujjar6227 2 года назад
Lots of love and respect from Hubli 😭💐💐💐💐💐💐🙏🙏🙏🙏🌹devine voice
@gopiupadhyaya9857
@gopiupadhyaya9857 3 года назад
ನಮ್ಮ ಮಂಗಳೂರಲ್ಲೂ ಕಾರ್ಯಕ್ರಮ ಕೊಡಿ ಸ್ವಾಮಿ,,,,ಶಾರದೆಯ ವರಪುತ್ರರೇ,,,,
@anantkulkarni4565
@anantkulkarni4565 2 года назад
Avashya neevu arrange madi bartini
@rajeswaris4872
@rajeswaris4872 4 года назад
Ananth sir has a unique voice & some of his songs are master pieces .
@Vishwa4986
@Vishwa4986 2 года назад
ಅದ್ಭುತ ಗಾಯನ👌👌👌👌🙏🙏🙏🙏
@maheshm9672
@maheshm9672 2 года назад
మీ గానం అద్భుతం సార్ 🌸🌸🌸🌸🌸🌸🌸🙏🙏🙏🙏🙏🙏
@ganpatinayak4358
@ganpatinayak4358 3 года назад
very good song & presentation@ Music+ best 🙏🙏🙏
@mallanagowdapatil5118
@mallanagowdapatil5118 8 лет назад
Anantha Kulakrni anna, Ramachandranna, & Sheshagiri anna singing is beautiful.
@chandrasekharnaik206
@chandrasekharnaik206 4 года назад
Uttam AathiUttam Sarvothama Shree Pusushottam Shree Vishnu Roopaya Namah Sivay.🕉👣🌺🙏👏
@annapurnahiremath8691
@annapurnahiremath8691 Год назад
Dear Ananth kulkarni i liked the song so much means i get involved in the song, so nice mind soothing, great great n great thank you
@bvrajalakshmi123
@bvrajalakshmi123 5 месяцев назад
Amazing talent. Heart touching rendition.😊👌👌👏👏🙏
@girishmudgal4129
@girishmudgal4129 4 года назад
Dhanyaosmi!Shiva will always keep you happy sir.
@prakashtrn3374
@prakashtrn3374 Год назад
ಅನಂತ ನಮನಗಳು
@guruprasadr9308
@guruprasadr9308 6 месяцев назад
Divine voice
@vasantdandin5358
@vasantdandin5358 7 месяцев назад
Evergreen song with melodious singinging, with an excellent performance by the team.❤
@cmeinufriend
@cmeinufriend 11 лет назад
Vijayadasaru sung this song in Tamilnadu - Madurai after having darshan Shri Sundareshwarar (Chokkanathar). "Madura puri nilaya mrutyunjaya"
@raghavendrabhat1767
@raghavendrabhat1767 6 лет назад
Very nice
@vanajabai1944
@vanajabai1944 5 лет назад
As
@vanajabai1944
@vanajabai1944 5 лет назад
Satyath.atheertharupravachana
@dhnyashrees8473
@dhnyashrees8473 3 года назад
@mnnagesh no no VI no o VI XP VI CI Mo CO Mo no CI my my Mo no
@shyamalan5149
@shyamalan5149 3 года назад
Super 🙏🙏☺️😍💐🌹🌷🌺🌸🏵️🌻🌼 thanks for this song
@shreenivastupsakri3048
@shreenivastupsakri3048 11 месяцев назад
Super and best songs Tupsakri Sreenivas family 2:02
@lokeshn9123
@lokeshn9123 2 года назад
ಅದ್ಭುತವಾದ ಗಾಯನ , ಭಕ್ತಿಯ ರಸಧಾರೆ 🙏🙏🙏🙏🙏🙏
@girishmudgal4129
@girishmudgal4129 4 года назад
Never knew this song exisisted till now,saw a video on wat's app regarding temples to visit in Goa for which this song was used for background music feel blessed by Shiva who made listen to this master piece.
@anandathirthachar5364
@anandathirthachar5364 6 лет назад
What a voice , hats off to Shri Kulakarni
@sanjaysali7755
@sanjaysali7755 2 месяца назад
Very very nice
@sanjeevamurthy142
@sanjeevamurthy142 6 лет назад
ಅದ್ಭುತ ಸಾಧನೆ. ನೂರ್ಕಾಲ ಬಾಳಿ .
@rohinisheshadri971
@rohinisheshadri971 3 года назад
My favorite song is this I listen all of your songs super voice and flute
@veeresh1729
@veeresh1729 2 года назад
Enthralling, energetic, mesmerizing, captivating rendering
@pralhadkulkarni3498
@pralhadkulkarni3498 2 года назад
.m
@SriVyaasaDaasa
@SriVyaasaDaasa 6 лет назад
ವಾಮದೇವ ವಿರಿಂಚಿ ತನಯ ಉ ಮಾಮನೋಹರ ಉಗ್ರ ಧೂರ್ಜಟಿ ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ಕಾಮಹರ ಕೈಲಾಸ ಮಂದಿರ ಸೋಮಸೂರ್ಯಾನಳವಿಲೋಚನ ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ I ( from Harikathamruthasaara ) ಶ೦ಭೋ ಸ್ವಯ೦ಭುಸ೦ಭವ ನಂಬಿದೆ ಕಾಯೋ ಜ೦ಭಾರಿನುತ ಅಭ IIಪII ಅ೦ಬರಪುರಹರ ಸಾ೦ಬ ತ್ರಿಯ೦ಬಕ ಶ೦ಬರಾರಿರಿಪು ಗ೦ಭೀರ ಕರುಣೇ IIಅಪII ಭಸಿತಭೂಷಿತ ಶರೀರ ಭಕ್ತರಾಧಾರ ವಿಷಕಂಠ ದುರಿತಹರ ಪಶುಪತಿ ಫಣಿಪಹಾರ ಪಾವನ್ನಕರ ತ್ರಿಶೂಲಡಮರುಗಧರ ನೋಸಲನಯನ ವಿಕಸಿತ ಅ೦ಬುಜಮುಖ ಶಶಿಧರ ಮೂಕ ರಕ್ಕಸಮದಮದ೯ನ ಘಸಣೆಗೋಳಿಸುವ ತಾಮಸವ ಕಳೆದು ಮಾ- ನಸದಲಿ ರಂಗನ ಬಿಸಜಪಾದವ ತೋರೋII ೧II ರಜತಪವ೯ತನಿವಾಸ ನಿಮ೯ಲಭಾಸ ಗಜದೈತ್ಯ ನಾಶ ಗಿರೀಶ ಸುಜನರ ಮನೂವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಗೈಸಿದ ಅಜಗರಮಂದಿರ ಗಜಮುಖ ಜನಕನೆ ಗಜಗಮನನ ತನುಜನನ್ನು ಕಾಯ್ದವನೆ ವಜ್ರಮುನಿ ವಂದಿತ ಭಾಜಿಸುವೆ ನಿನ್ನ II೨II ಮಧುರಾಪುರಿ ನಿಲಯ ಮೃತ್ಯು೦ಜಯ ಸದಮಲ ಸುಮನಸಗೆಯ ಸದಾ ನಮಿಪರ ಹೃದಯಸ್ತ ಚಕ್ಕನಾಥ ಸದೆ ಪಾಪ ಕೊಡು ಅಭಯ ಸದಾಶಿವ ಜಾನ್ಹವಿಧರ ಕೃತಮಾಲಾ ನದಿತೀರದಿ ವಾಸವಾಗಿಪ ಸೌಂದರ್ಯ ಮಧುರಿಪು ವಿಜಯವಿಠಲ ಪದಾಬ್ಜಕೆ ಮಧುಪನೆನಿಪ ಪಂಚವದನ ಕೈಲಾಸ II೩II
@sumalathahosur9943
@sumalathahosur9943 6 лет назад
Very nice
@jagadishtm4074
@jagadishtm4074 6 лет назад
Sri Vyaasa Daasa nice
@venkateshn8315
@venkateshn8315 6 лет назад
Sri Vyaasa Daasa
@ravinathdokka2313
@ravinathdokka2313 6 лет назад
Can any one share Telugu lyrics
@vijayabhaskarkamarthi7102
@vijayabhaskarkamarthi7102 6 лет назад
I will do in a day or two.
@bhagavinthmanju2426
@bhagavinthmanju2426 2 года назад
Good, better, best and awesome there is no words to show my feeling u r dhanya ur highness sir Ananth kulakarni omnamah shivaya
@vijayalakshmirao6702
@vijayalakshmirao6702 2 года назад
Very beautiful. Thank you Sir.
@dranuradhakamath
@dranuradhakamath 8 лет назад
Ananth pranaam to Shri Ananth kulakarni sir....Daasa saahithyada nadedaaduva bhandaara!!....bhaava bhakthipoorna gaayana rasa dhaare!!...
@narsinhmurtir.kulkarni9798
@narsinhmurtir.kulkarni9798 6 лет назад
Very nice and cute performance.
@lakshminarayanajoisks9653
@lakshminarayanajoisks9653 6 лет назад
DR ANURADHA KAMATH
@AnandGopalRaoTonapi
@AnandGopalRaoTonapi Месяц назад
Anant Kulkarni avara Dwani, Spasta Uchharane, Sahitya Atthyatbhutha Gayana Prastuthi.❤
@janakit8355
@janakit8355 2 года назад
ಅದ್ಭುತ ಗಾಯನ ಜೊತೆಗೆ ಪ್ರವೀಣ್ ಸರ್ ಕೊಳಲು ಹಾಗೂ ಬಿ. ವಿ ಶ್ರೀನಿವಾಸ್ ಅವರ ಸಿತಾರ ತ್ರಿವೇಣಿ ಸಂಗಮ ವಾಗಿತ್ತು
@lathanaik8244
@lathanaik8244 3 года назад
Om namo shivayanamah. 🙏🙏🙏🙏...gayan tumba chennagide. Manassige samadan sigutte.
@maheshauradkar8053
@maheshauradkar8053 6 лет назад
Sir I heard so many times. Super voice
@vinayakdeshpande2562
@vinayakdeshpande2562 4 года назад
Ya right...
@narayanshetti8148
@narayanshetti8148 5 лет назад
What a song ... Very meaningful and melodious song... I really like it💐💐💐💐💐🌸🌹
@krishnadeshpande5826
@krishnadeshpande5826 Год назад
🙏ಅಧ್ಭುತ 👌🏻👌🏻Dr ಅನಂತ್ ಕುಲಕರ್ಣಿ ಯವರಿಗೆ.. ಸರಕಾರ ಕೊನೆ ಕಾಲಕ್ಕೆ ಗುರುತಿಸತ್ತೆ...ಜನ ಡಾಕ್ಟರ್ರೇಟ್ ಕೊಟ್ಟಾಯಿತು..
@sprdpi
@sprdpi 3 года назад
Great. Your voice is Divine Gift Anant. Please continue your Navavidha bakuthi service as Keerthanam
@shribiradar2469
@shribiradar2469 5 лет назад
Very nice!!! Superb! melodious !
Далее
Fayaz Khan-Kaliyugadali hari naamava
5:16
Просмотров 1,2 млн
Sri Rayara Akshara Malika stotra
17:36
Просмотров 8 млн
Narasimha Nembo Devana
17:08
Просмотров 3,9 млн