Тёмный

Anatha Maguvade Video Song | Hosa Jeevana Kannada Movie Songs |Shankar Nag,Deepika|Kannada Old Songs 

Lahari Music - TSeries
Подписаться 18 млн
Просмотров 6 млн
50% 1

Anatha Maguvade Video Song From Kannada Movie Hosa Jeevana, Ft.Shankar Nag, Deepika, Sung by K J Yesudas & Music & Lyrics by Hamsalekha.
Song: Anatha Maguvaade
Album/Movie: Hosa Jeevana
Artist Name: Shankar Nag, Deepika
Singer: K J Yesudas, Chandrika Gururaj
Music Director: Hamsalekha
Lyricist: Hamsalekha
Music Label: Lahari Music
Enjoy & stay connected with us!!
Subscribe to our RU-vid Channel : bit.ly/1hE4KpS
Like us on FB: on. 1kWIjKE
Circle Us on G+: goo.gl/STQX0g
Follow Us on Twitter: bit.ly/1sZimzM

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 480   
@sathishhr3993
@sathishhr3993 5 месяцев назад
ತಾಯಿ ತಂದೆ ಇಲ್ಲದ ಅನಾಥ ನಾ ನು ಇಬ್ಬರ ಪ್ರೀತಿಯು ಸಿಗಲಿಲ್ಲ😢😢😢😢😢😢😢😢😢😢😢😢😢 ಗ್ರಾಚಾರ ಬರೆಯೋ ಓ ಬ್ರಹ್ಮ ನಿನಗೆ ಎಂದೆಂದೂ ನಮ್ಮ ಶಾಪವಿದೆ
@Shiva_Creations242
@Shiva_Creations242 5 месяцев назад
ನಮ್ದು ಹೀಗೆ ಆಗಿದೆ ಜೀವನ .ಏನ ಮಾಡಾಕ ಆಗಲ್ಲ bro.
@muthappamuthappa959
@muthappamuthappa959 2 месяца назад
ಇಂತ ಸಾಂಗ್ ಕೊಟ್ಟ ಹಂಸಲೇಖ ಮತ್ತು ಯೇಸುದಾಸ್ ಅವರಿಗೆ ಅಭಿನಂದನೆಗಳು 🎉
@tanaymesta6290
@tanaymesta6290 27 дней назад
Legend Shankarnag❤🗿🔥
@vikashkumar-xv4gm
@vikashkumar-xv4gm 9 месяцев назад
ಲೆಜೆಂಡ್ ಶಂಕರ್ ನಾಗ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ❤❤❤❤❤
@madhumanohar881
@madhumanohar881 Год назад
ತಿಂದೊರು ಎಲೆಯ ಬಿಸೋಡೋ ಹಾಗೆ ಹೇತೊಳು ನನ್ನ ಎಸೆದಾಯಿತೂ..... ಎನ್ ಸೊಂಗ್ ನಮ್ ಗುರು ದು❤️
@chethankanasu2102
@chethankanasu2102 Год назад
Nam jeevan same
@madhumanohar881
@madhumanohar881 Год назад
@@chethankanasu2102 irli bidi, namg naave yella❤️
@harishbabu6533
@harishbabu6533 Год назад
Same ella edrunu enu eldange
@rsjettyshekar1608
@rsjettyshekar1608 Год назад
ಹೆತ್ತೋಳು" ಬದಲಿಗೆ ನೀವು ಬಳಸಿರುವ ಪದ ಬೇರೆ ಅರ್ಥ ಕೊಡುತ್ತೆ
@madhumanohar881
@madhumanohar881 Год назад
@@rsjettyshekar1608 hayyayoo 😂😂😂😂 entha kelsa agoithu!!! Thu ee nan magandh kannada keyboard!!!!! Nan ond type madudre, idhond thara type agi....artha ne change agide😂😂😂 LoL 😂😂😂 sorry guru🙏
@manojreddy3062
@manojreddy3062 8 месяцев назад
"ಭೂಮೀಯ ತುಂಬ ಅನಾಥರೆಂಬ ಕೋಟ್ಯಾನುಕೋಟಿ ಕೂಗು ಇದೆ, ಗ್ರಾಚಾರ ಬರೆಯೊ ಓ ಬ್ರಹ್ಮ ನಿನಗೆ ಎಂದೆಂದೂ ಅವರ ಶಾಪವಿದೆ" 😢
@PravinBisure-pi8cx
@PravinBisure-pi8cx 8 месяцев назад
😊
@Uma-fx7jd
@Uma-fx7jd 4 месяца назад
My,feeling,i,am.long,life,feeling ,but,​@PravinBisure-pi8cx
@Uma-fx7jd
@Uma-fx7jd 4 месяца назад
😮😊❤❤❤
@basunatekar4677
@basunatekar4677 2 месяца назад
Nija😊
@user-oy2mg2wq7f
@user-oy2mg2wq7f 4 месяца назад
ಸತ್ತ ಮೇಲೆ ಮಲಗೋದು ಇದ್ದೆ ಇದೆ ಎದ್ದಿದ್ದಾಗ ಏನಾದರೂ ಸಾಧಿಸು🥋ಶಂಕರ್ ನಾಗ್🙏🏻
@RajeshRajesh-sy2my
@RajeshRajesh-sy2my Год назад
ನಾನು ಒಬ್ಬ ಅನಾಥ ಎಲ್ಲಾರು ಇದ್ದು ಪ್ರೀತಿ ಸಿಗದ ಅನಾಥ😔😔
@nayak-theleaderking5694
@nayak-theleaderking5694 Год назад
Yenadru saadane madu, jeevana adhe importatnt..
@jiniakhantrushy8535
@jiniakhantrushy8535 Год назад
God bless you
@ambrishsPalki
@ambrishsPalki Год назад
Same bro 😢 nange amma appa akka elru idare yaru care madalla , yaru nanna arta madkolola, yaru preeti torsala 😭😭 Nangu elru idare anta ansode illa 🤧
@navyag8179
@navyag8179 9 месяцев назад
God bless you
@mohann2289
@mohann2289 7 месяцев назад
​@@ambrishsPalkie kaladalli ellaru haage yarige yaru care madalla, avrige avra swarthane hechhu, dhyana/tapassu madi ivarannella gelli andare arishadwarga galannna gelli aga avre nimma hatra bartare,
@ereshh8363
@ereshh8363 29 дней назад
ನನ್ನ ಗುರು ಯಾವತ್ತೂ ಇದ್ರು ನನ್ ಜೀವನ ತುಂಬಾ ಧನ್ಯವಾದಗಳು ಗುರುವೇ
@Vegasuzu
@Vegasuzu 5 месяцев назад
ಒಂದು ಮಾತು ಇವತ್ತಿನ ದಿನದಲ್ಲಿ ಶಂಕರ್ ನಾಗ್ sir ಇದ್ದಿದ್ದರೆ ಇವತ್ತಿಗೆ ಸ್ಯಾಂಡಲ್ವುಡ್ನಲ್ಲಿ ಶಂಕರ್ ನಾಗ್ ಅವ್ರು number one ಅಲ್ಲಿ ಇರ್ತಿದ್ರು ಇದೆ ಸತ್ಯ ಮಿಸ್ ಯು boss ☺️
@sudhirkumar-hy5sk
@sudhirkumar-hy5sk 4 месяца назад
REYALLY BUT WHAT TO DO😢
@Soul_of_ka_32_A
@Soul_of_ka_32_A 2 месяца назад
ಇವಾಗಲು ಶಂಕರ್ ಸರ್ ಸ್ಯಾಂಡಲ್ವುಡ್ ನಂಬರ್ ಒನ್ ಲೆಜೆಂಡ್
@lakshmanganga7745
@lakshmanganga7745 5 месяцев назад
ನನ್ನ ಬದುಕಿನ ಸ್ಥಿತಿ ತಂದೆ ತಾಯಿ ಇದ್ದು ಅನಾಥ
@poojangowda7228
@poojangowda7228 Год назад
ಭೂಮಿಯ ತುಂಬಾ ಅನಾಥ ರಿಂಭ ಕೊಟ್ಯನೋ ಕೋಟಿ ಕೋಗು ಇದೆ ಗ್ರಹಚಾರ ಬರೆಯೋ ಓ ಬ್ರಹ್ಮ ನಿನಗೆ ಎಂದೆಂದೂ ಅವರ ಶಾಪ ಇದೆ😭..........
@kiran.s2986
@kiran.s2986 Год назад
Line😌
@rolexgamingrgpnpklover
@rolexgamingrgpnpklover Год назад
😢
@ningnavarningnavar1122-yy5nz
@ningnavarningnavar1122-yy5nz 11 месяцев назад
😢
@sathishhr3993
@sathishhr3993 11 месяцев назад
ನಾನು ಒಬ್ಬ ಅನಾಥ ನನಗೂ ಈ ಹಾಡನ್ನು ಕೇಳಿದರೆ ಕಣ್ಣಲ್ಲಿ ನೀರು😢😢😢😢
@ganeshpujar9622
@ganeshpujar9622 Год назад
ನನಗೆ ತುಂಬಾ ಇಷ್ಟವಾದ ಹಾಡು, ರಾತ್ರಿ, ಕೇಳಿ, ಮಲಗುತ್ತೇನೆ, ಸುಪರ್ ಹಾಡು
@manjunathan4278
@manjunathan4278 10 месяцев назад
ಈ ಹಾಡಿನ ಸಾಲುಗಳನ್ನ ಬರೆದು, ಸಂಗೀತ ಬಾರಿಸಿದ ಹಂಸಲೇಖ ಅವರಿಗೆ ನಾನು ಜನ್ಮ ಪೂರ್ತಿ ಚಿರಋಣಿ. 🙏🙏🙏🙏🙏🙏🙏🙏🙏🙏🌹🌹🌹🌹🌹🌹
@ittigudimanjunath8574
@ittigudimanjunath8574 Год назад
ಭೂಮಿಯ ತುಂಬಾ ಅನಾಥರು ಎಂಬ ಕೋಟ್ಯಾನು ಕೋಟಿ ಕೂಗು ಇದೆ.... ಗ್ರಹಚಾರ ಬರೆಯೋ ಓಹ್ ಬ್ರಹ್ಮ ನಿನಗೆ ಎಂದೆಂದೂ ಅವರ ಶಾಪ ಇದೆ.... ಉತ್ತರ ಇಲ್ಲ ಪ್ರಶ್ನೆಯೇ ಎಲ್ಲಾ..... ಕೇಳೋ ದೇವ ನೀ🙏🥺😞
@user-vg9xq1bo3z
@user-vg9xq1bo3z 2 месяца назад
ನನಗೆ ಯಲ್ಲ ಇದ್ರು ನಾನು ಅನಾಥ 😭😭😭
@nikhilsd6363
@nikhilsd6363 5 месяцев назад
Any one agree ShankarNag is a sandalwood boss ,rais hand 🙌🙌
@Vegasuzu
@Vegasuzu 5 месяцев назад
From manglore Big Fan oF Shankarnag ♥️😍miss You Big Boss
@nithincs9979
@nithincs9979 4 месяца назад
Lulu
@mahalingamahi629
@mahalingamahi629 Год назад
ವಿ ಮಿಸ್ ಯೂ ರಿಯಲ್ಲಿ ಜೆಮ್ ಆಫ್ ಕನ್ನಡ ಫಿಲ್ಮ್ ಇಂಡಸ್ಟ್ರಿ 💎💛♥️🥺🙏
@ganeshpganeshp2696
@ganeshpganeshp2696 Год назад
ನನಿಗೆ ಎಲ್ಲಾ ಇದ್ರು ನಾನು ಅನಾಥ.. ಸತ್ಯ ಇಸ್ ಲವ್...
@sathishhr3993
@sathishhr3993 11 месяцев назад
ನಾನು ಒಬ್ಬ ಅನಾಥ 😢😢😢
@Skbrand-1997
@Skbrand-1997 Год назад
ಎಲ್ಲರೂ ಇದ್ದು ಇಲ್ಲದ ಹಾಗೆ ಆಗಿದೆ ನನ್ ಜೀವನ 😢
@brajuraju3665
@brajuraju3665 10 месяцев назад
ನನಗೆ ಇಷ್ಟವಾದ ಹಾಡು❤❤❤
@j.s..44..creation33
@j.s..44..creation33 5 месяцев назад
ನನಗೆ ತುಂಬಾ ಇಷ್ಟವಾದ ಸಾಂಗ್ 💞
@basavarajug9726
@basavarajug9726 8 месяцев назад
ನನ್ನ ಜೀವನ ಕೂಡ ಈಗೆ ಇದೆ ಐ ಲವ್ ಸಾಂಗ್ಸ್ 😭😭😭ನನ್ನ ಮನಸ್ಸಿಗೆ ಬೇಜಾರು ಅದಾಗಲ್ಲೆಲ್ಲ ಈ ಸಾಂಗ್ಸ್ ಕೇಳುತಿನಿ ❤️❤️❤️
@user-dk3ux1jv2k
@user-dk3ux1jv2k Год назад
ಎಲ್ರೂ ಇದ್ರು ನಾ ಅನಾಥ....😭
@Hydrualics
@Hydrualics Год назад
Y brother be happy
@Hydrualics
@Hydrualics Год назад
Nature is brother mother father work is worthship
@SanjuShidlppagoola
@SanjuShidlppagoola Год назад
😢😢
@ShashiKumar-lp7gi
@ShashiKumar-lp7gi Год назад
​@@Hydrualics p
@shilpakhindi1396
@shilpakhindi1396 9 месяцев назад
Same feeling here brother 😭😭
@manjubaskar1362
@manjubaskar1362 Год назад
ಈವತ್ತು ಈ ಹಾಡು ತುಂಬಾ ನೆನಪಾಯ್ತು 😑😔
@divaydivay2251
@divaydivay2251 Год назад
ಶಂಕರಣನ ಆತ್ಮಕ್ಕೆ ಮೌನ 😌
@poornimahb4037
@poornimahb4037 Год назад
ಪ್ರಶ್ನೆಗಳೆನೋ ಸಾವಿರಾರು ಇದೆ, ಉತ್ತರ ಹೇಳುವವರು ಯಾರು ಇಲ್ಲ.
@ramesham4930
@ramesham4930 11 месяцев назад
Miss Appa Amma😢😢😢😢😢😢
@shivashaivas
@shivashaivas 5 месяцев назад
In anyone is there 2024..
@hari-aum
@hari-aum 5 месяцев назад
Yo im here 😢
@user-rd1ye6oh1v
@user-rd1ye6oh1v 5 месяцев назад
Hi​@@hari-aum
@Samarth_14
@Samarth_14 5 месяцев назад
😔me
@AdityaMane-sk8np
@AdityaMane-sk8np 4 месяца назад
​@@hari-aumof fire fire fire free hu
@shakila2089
@shakila2089 4 месяца назад
@@hari-aum l🤣🤣🤣
@rajunayaka8792
@rajunayaka8792 3 месяца назад
ಇಂತ ಅರ್ಥ ಗರ್ಬಿತ ಹಾಡು ಕೊಟ್ಟಿದ್ದಕ್ಕೆ,,,ಈ ಹಾಡಿನ ಸಾಹಿತ್ಯ ಬರೆದಂತ ಹಂಸಲೇಖ ಸರ್ ಹಾಗೂ ಈ ಹಾಡಿನ ಗಾಯಕರದಂತ ಯೇಸುದಾಸ್ ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು🎉
@MohanKumar-lk4tn
@MohanKumar-lk4tn 6 месяцев назад
I love you Shankar Anna miss you anna😢
@nagarajaasnaguas526
@nagarajaasnaguas526 3 года назад
ಅನಾಥ ನಾನು ನನಗು ಯಾರು ಇಲ್ಲ
@saniyasanu2786
@saniyasanu2786 2 года назад
Hawda 😢
@prashantbasavrajpatil7026
@prashantbasavrajpatil7026 2 года назад
@@saniyasanu2786 🙏
@aishugowda-hs6vw
@aishugowda-hs6vw Год назад
Nangu ella.😭😭😭😭
@arunkavatagoppa5661
@arunkavatagoppa5661 Год назад
Erali bidu bro
@murugeshmurugesh8707
@murugeshmurugesh8707 Год назад
Every one god people
@gamingwitcher9683
@gamingwitcher9683 9 месяцев назад
Age 10 - it was just a song for me Age 20 - understood the lyrics of the song Age 30 - Experiencing the song Phase of life 😢😢
@arjungowda8146
@arjungowda8146 Месяц назад
😭Boss neevu Badukkiddare No 1 Hero' 😭
@DBOSS-uj4le
@DBOSS-uj4le Год назад
ಅಣ್ಣ ನಿಮಗೆ ನಿವೆ ಸಾಟಿ
@shananthkumar2096
@shananthkumar2096 Год назад
Jai shankar anna jai D boss i am Shankar nag anna fan now Darshan anna fan love u d boss and Shankar nag sir
@abdulkalamdhirekoppa5719
@abdulkalamdhirekoppa5719 2 месяца назад
K J yesudas super sar
@user-mp6vp8lg2k
@user-mp6vp8lg2k 3 месяца назад
k j yesudas s best song
@shyjujoseph5965
@shyjujoseph5965 Год назад
The king of lndian melody yesudas
@chandreshs3558
@chandreshs3558 5 месяцев назад
❤ ಳು ಳು ಳು ಳು ಆಯಿ ಆಯೀ ಆಯೀ ಮೇಲೆ ನೋಡೊ ಕಂದಾ ಚೆಂದಮಾಮ ನಕ್ಕಾನೆ ಕಣ್ಣು ಮುಚ್ಚೋ ಕಂದಾ ನಿದ್ದೆ ಗುಮ್ಮಾ ಬರ್ತಾನೆ ಳು ಳು ಳು ಳು ಆಯಿ ಆಯೀ ಆಯೀ ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲಾ ಅಣ್ಣನು ತಮ್ಮನು ಇಲ್ಲಾ ಭಿಕಾರಿ ದೊರೆಯಾದೆ ನಾನು ಅತ್ತರೆ ಮುದ್ಧಿಸೋರಿಲ್ಲಾ ಸತ್ತರೆ ಹೊದ್ಧಿಸೋರಿಲ್ಲಾ ಎಂಜಲೇ ಮೃಷ್ಟಾನ್ನವಾಯ್ತು ಬೈಗಳೇ ಮೈಗೂಡಿಹೋಯ್ತು ಈ ಮನಸೇ ಕಲ್ಲಾಗಿ ಹೊಯ್ತು ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲಾ ಅಣ್ಣನು ತಮ್ಮನು ಇಲ್ಲಾ ❤❤❤ ಬೀದಿಗೆ ಒಂದು ನಾಯಿ ಕಾವಲಂತೆ ನಾಯಿಗೆ ಒಂದು ರೊಟ್ಟಿ ಮೀಸಲಂತೆ ನಾಯಿಗೂ ಹೀನನಾದೆ ನಾ ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ ಬೆಕ್ಕಿಗಿಂತ ಕೆಟ್ಟ ಶಕುನ ನಾ ತಿಂದೋರು ಎಲೆಯಾ ಬಿಸಾಡೋ ಹಾಗೆ ಹೆತ್ತೊರು ನನ್ನ ಎಸೆದಾಯ್ತು ಸತ್ತೊರ ಎಲೆಯಾ ಕಾಗೆಗೆ ಇರಿಸಿ ಹೆತ್ತೊರ ಕೂಗಿ ಕರೆದಾಯ್ತು ಉತ್ತರಾ ಇಲ್ಲಾ ಪ್ರಶ್ನೆಯೇ ಎಲ್ಲಾ ಕೇಳೋ ದೇವನೇ ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲಾ ಅಣ್ಣನು ತಮ್ಮನು ಇಲ್ಲಾ ❤❤❤ ಳು ಳು ಳು ಳು ಆಯಿ ಆಯೀ ಆಯೀ ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ ನನ್ನ ಇಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ ನಾನು ಏನು ಪಾಪ ಮಾಡಿದೆ ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ ತಾಯಿ ಹಾಲು ಎಲ್ಲಿ ಲಾಲಿ ಹಾಡು ಎಲ್ಲಿ ನಾನು ಯಾವ ದ್ರೋಹ ಮಾಡಿದೆ ಭೂಮಿಯ ತುಂಬಾ ಅನಾಥರೆಂಬ ಕೋಟ್ಯಾನು ಕೋಟಿ ಕೂಗು ಇದೆ ಗ್ರಾಚಾರ ಬರೆಯೋ ಓ ಬ್ರಹ್ಮ ನಿನಗೆ ಎಂದೆಂದೂ ಅವರ ಶಾಪವಿದೆ ಉತ್ತರಾ ಇಲ್ಲಾ ಪ್ರಶ್ನೆಯೇ ಎಲ್ಲಾ ಕೇಳೋ ದೇವನೇ ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲಾ ಅಣ್ಣನು ತಮ್ಮನು ಇಲ್ಲಾ ಭಿಕಾರಿ ದೊರೆಯಾದೆ ನಾನು ಅತ್ತರೆ ಮುದ್ಧಿಸೋರಿಲ್ಲಾ ಸತ್ತರೆ ಹೊದ್ಧಿಸೋರಿಲ್ಲಾ ಎಂಜಲೇ ಮೃಷ್ಟಾನ್ನವಾಯ್ತು ಬೈಗಳೇ ಮೈಗೂಡಿಹೋಯ್ತು ಈ ಮನಸೇ ಕಲ್ಲಾಗಿ ಹೊಯ್ತು ❤❤❤
@narayanajayaram8419
@narayanajayaram8419 Год назад
Shankar naag sir super hero Maas. Hero
@user-mk2mh7oe1i
@user-mk2mh7oe1i 2 месяца назад
MISS YOU LEGEND 🥺
@shivababa4582
@shivababa4582 Год назад
One of the best song for human beings
@shivakumarshivu3583
@shivakumarshivu3583 Год назад
ನನ್ನ ಜೀವನ ಕೂಡ ಇದೆ ರೀತಿ😔
@frostodyssey5133
@frostodyssey5133 3 месяца назад
naanu ashte bro😞
@user-ih9fe3xu1k
@user-ih9fe3xu1k 4 месяца назад
Misss. U. Papaa😢😢😢😢😢😢😢😢😢😢😢😢😢😢😢😢😢😢😢😢😢
@kumarcomedymam5646
@kumarcomedymam5646 Год назад
ಅನಾಥ.. ನಾನು.. ನನ್ನವರು ಯಾರಿಲ್ಲ....
@rsjettyshekar1608
@rsjettyshekar1608 Год назад
My all time favourite song ❤
@ningappaningappa4193
@ningappaningappa4193 8 месяцев назад
ನನಗೆ ಇಷ್ಟವಾದ ಹಾಡು 😢😢❤❤💓😍🤝 3:25
@shatheeshshi5605
@shatheeshshi5605 Год назад
ಮಿಸ್ ಯು ಶಂಕರ್ ಅಣ್ಣ
@user-kf5cw1it9l
@user-kf5cw1it9l 12 часов назад
ಸೂಪರ್ ಸೆಂಟಿಮೆಂಟ್ ಸಾಂಗ್ 😭😭
@radeeshpavi5898
@radeeshpavi5898 2 месяца назад
ಎಷ್ಟು ವರ್ಷ ಆದ್ರೂ ನಮ್ಮ ಮನಸಲ್ಲಿ ಇಗೆ ಇರುತ್ತೆ ಇ ಹಾಡು ❤️❤️
@AreshMetre
@AreshMetre Месяц назад
Same my life appa amma I miss you
@diehardfansofprabhas1221
@diehardfansofprabhas1221 Год назад
this song express thousands of emotions
@Nanjundappal-th5rk
@Nanjundappal-th5rk Год назад
Aq
@GvG-ty4ej
@GvG-ty4ej Год назад
Ndkd
@shivanna.pmsgowda9982
@shivanna.pmsgowda9982 Год назад
My all time favourite song ❤..✨
@puneethkumar671
@puneethkumar671 Месяц назад
Legendary ❤❤❤
@user-xr7cq7de1j
@user-xr7cq7de1j 11 месяцев назад
Jeevanadalli nondu bendori goskara antane barediro e hadugara yaranna punytma ❤❤❤ thanks anna
@sowmyau3220
@sowmyau3220 Год назад
Nanigu personally e song thumbha eista
@TRama-zp8eb
@TRama-zp8eb Месяц назад
My hero Shankar nag
@chandrashekart6525
@chandrashekart6525 8 месяцев назад
Hamsaleka gurugale nimmantha gurugalu kannadadakke sikkiddu namma punya
@sunilpoojari6458
@sunilpoojari6458 4 месяца назад
ಸೂಪರ್ 👌👌
@jinujoy8546
@jinujoy8546 9 месяцев назад
നല്ലൊരു സോങ്.. I love this kannada song🥰
@AnandaAppu-r2n
@AnandaAppu-r2n 2 месяца назад
😢😢 miss you ಶಂಕ್ರಣ್ಣ
@vikkyvinu3506
@vikkyvinu3506 Год назад
Sandalwood alli innu savira jana hutti hero galu barli shank ranna nannu yaru reach madak galla 💛❤️💛❤️💛❤️💛❤️🙏🙏🙏🙏🙏
@benderisback1442
@benderisback1442 Месяц назад
The legend actor Shankar nag ✨
@shananthkumar2096
@shananthkumar2096 Год назад
Jai Shankar nag sir ...jai d boss anna ...jai shankar nag sir ...jai Shankar i am D boss DARSHAN Ann fan ..but ....i love u shankar nag sir fan .....
@janardhanm.p7424
@janardhanm.p7424 4 года назад
Miss u songliyana
@dharmeshhiremath-oo7tg
@dharmeshhiremath-oo7tg 2 месяца назад
One and only Shankrana ❤❤❤❤
@nagunk3794
@nagunk3794 2 года назад
My favorite song
@harishshetty1874
@harishshetty1874 Год назад
I Miss you so much Amma 😭
@nagaD-ez2hh
@nagaD-ez2hh 10 месяцев назад
Miss. U. Boss ❤😢😢😢😢😢😢😢
@yogeshgalipura3859
@yogeshgalipura3859 Год назад
It's my favorite song🎵
@shilpakhindi1396
@shilpakhindi1396 9 месяцев назад
Also my favourite always
@babureddy4848
@babureddy4848 4 года назад
Super song
@Vegasuzu
@Vegasuzu 5 месяцев назад
From manglore Big Fan oF Shankarnag sir😍♥️miss You Big Boss😭♥️
@nagarajbhajantri2647
@nagarajbhajantri2647 2 года назад
My 👍Favorite song🙏
@veeruachar150
@veeruachar150 6 дней назад
ಎಲ್ಲಾ ಇದ್ರು ಅನಾಥ 😢
@balabheemadore3836
@balabheemadore3836 11 месяцев назад
Jai Shankar sir❤❤❤❤❤
@Kirankumarkmaruthi21
@Kirankumarkmaruthi21 Год назад
Happy Birthday Karate King Auto Raja Bhale Chatura Shankar Nag Sir💛❤❤😎⭐⭐⭐⭐⭐❤❤❤
@BTSJK-ml2ml
@BTSJK-ml2ml Год назад
U know this is my mothers favorite song she even cry when I play this song
@raviroy5418
@raviroy5418 Год назад
Miss u Shankar sir u r the best 🙏🙏❤️❤️
@user-ng9qb8yv5q
@user-ng9qb8yv5q 5 месяцев назад
ಇ ಹಾಡಿಗೆ ಈಕ್ವಲ್ ಯಾವ್ ಹಾಡು ಆಗೋದಿಲ ❤️❤️ಅಲ್ಟಿಮೆಟ್ ಸಾಂಗ್
@DeelipKumar-ei1mb
@DeelipKumar-ei1mb Год назад
𝗠𝘆 𝘀𝘄𝗲𝗲𝘁 𝘀𝗼𝗻𝗴🎵.... ❤❤❤
@naveenwoodworks7503
@naveenwoodworks7503 Год назад
I’m Andra but Anantnag songs. This is the best never hero. My few kanaada songs
@christanandchris305
@christanandchris305 Год назад
His name is shankar nag sir
@sacheen123
@sacheen123 5 месяцев назад
I am addicted to this song. Listening in California.
@sangeethasagarsangeethasag6249
@sangeethasagarsangeethasag6249 10 месяцев назад
NO ANSWER ALL QUESTIONS GOD❤
@KannadaHipHop01
@KannadaHipHop01 2 месяца назад
ನಾನು ಚ್ಚಿಕವಯಸ್ಸಿನಲ್ಲಿ ಇದ್ದಾಗ ಈ ಹಾಡಗಳುನ್ನೆಲ್ಲ orchestraಲಿ ಎಲ್ಲ ಹಾಡುತ್ರಿದ್ರು... ನಾನು ಅವಾಗ ಯಾಕ್ ಗುರು ಈ ಇಂತ ಹಾಡನ್ನೆಲ್ಲ ಹಾಡುತ್ತರೆ ತು.!! ಒಳ್ಳೆ ಒಳ್ಳೆ ಹೊಸ ಹಾಡುಗಳು ಇದವೆ ಅಂತ ..... But ಇವಾಗ ತಂಬಾ ಅರ್ಥ ಆಗಿದೆ 😢 ಈಗ ಇದು ನನ್ನ ನನಗೆ ತಂಬಾ ಇಷ್ಟವಾದ ಹಾಡು...❤❤😢
@mallikarjunar4784
@mallikarjunar4784 Год назад
Super song 💖💖
@ranjeetchande587
@ranjeetchande587 Месяц назад
Super soang
@karthinayakck619
@karthinayakck619 Год назад
Miss you my mother's Indiya..😢
@arjunofficial_2367
@arjunofficial_2367 5 месяцев назад
i am alone in my life but still i am saying iam always alone in my life this is song dedicated to me because iam always poor boy and same situation in my life...love you Shankar nag sir it's my time and my dream creat in past Time 😢😢😢
@AshvaMukh
@AshvaMukh 5 месяцев назад
Baratha jivithavage ede bro 😂
@AshvaMukh
@AshvaMukh 5 месяцев назад
​@@arjunofficial_2367feel you mate same here 🥹
@Sakthivel-ts5cu
@Sakthivel-ts5cu 2 года назад
Ever green Kannada song
@noorahamed4191
@noorahamed4191 Год назад
All time favourite
@shananthkumar2096
@shananthkumar2096 Год назад
I am also same Bhai i am Hindu but recpect ur feelings anna
@rajeshrajesh1463
@rajeshrajesh1463 2 месяца назад
ಜಗತ್ತಿನ ಅದ್ಭುತ ದ್ವನಿ.... ಯೇಸುದಾಸ್
@user-hx7st2tq2e
@user-hx7st2tq2e 7 месяцев назад
Shankarnag god legend boss you god gift karnataka miss you boss
@jiniakhantrushy8535
@jiniakhantrushy8535 Год назад
Legend rebirth again and came back for your daughter home
@maheemsmaheems6048
@maheemsmaheems6048 3 года назад
Very true
@UdaySirsi-so6jb
@UdaySirsi-so6jb 5 месяцев назад
Miss you sir 😔😢
@NooRBakhs-f8z
@NooRBakhs-f8z Месяц назад
🎉🎉🎉 super voice both nano hindi urga❤
@meghana1393
@meghana1393 16 дней назад
Boss ❤ I lost diamond😢
@prashant5298
@prashant5298 2 года назад
man of golden heart appu and shankranna
@Lakshmisha-cl7eo
@Lakshmisha-cl7eo 10 месяцев назад
​@@user-cc2pw2uz3s❤
@ganeshe5388
@ganeshe5388 2 года назад
Same life...☺️😔
@Sigma_Boy786
@Sigma_Boy786 Год назад
At the age of 10 enjoyed this song lyrics 😃 Now iam 20, understanding the song lyrics 😣😫
@shananthkumar2096
@shananthkumar2096 Год назад
Super brother i am also same situation now anna
@GuruLamani-on9xk
@GuruLamani-on9xk Год назад
Never this song old 😢❤❤ Miss you legend 😢