Тёмный

Anil Kumar act as duryodhana| baradi naam teraluve song |@PunithHopeUjjani 

PunithHopeUjjani - ಪುನೀತ್ ಭರವಸೆ ಉಜ್ಜನಿ
Просмотров 656 тыс.
50% 1

Anil Kumar act as duryodhana| baradi naam teraluve song |@PunithHopeUjjani
#punithhopeujjani #duryodhana #kurukshetra
Don't Forget LIKE COMMENT SHERE & SUBSCRIBE
CREDITS :- We were in charge of the Shruti Track Music Company for the filming of the Kurukshetra drama starring me and our team.
I would like to thank this company that filmed it.
ಪಾತ್ರ ಪರಿಚಯ :-
* ಶ್ರೀ ಕೃಷ್ಣ ನ ಪಾತ್ರದಲ್ಲಿ : ಬಸವರಾಜು. ಉಜ್ಜನಿ
* ದುರ್ಯೋಧನ ಪಾತ್ರದಲ್ಲಿ : ಅನಿಲ್ ಕುಮಾರ್( ಕ.ರಾ.ರೈ.ಸ. ಅಧ್ಯಕ್ಷರು . ಕುಣಿಗಲ್ ತಾ|| )
* ಸಾತ್ಯಕಿ ಪಾತ್ರದಲ್ಲಿ : ರಾಮಕೃಷ್ಣ
* ಶಿಲಾ ಬಾಲಕೆ,ನರ್ತನ : ಶೃತಿ. ಬೆಂಗಳೂರು
ಚಂದನ. ಮೈಸೂರು
* ಸಂಗೀತ ನಿರ್ದೇಶನ : ಎಂ.ಎಸ್. ಜಗದೀಶ್ (ಶೃಂಗಾರ ಸಾಗರ , ಹುಲಿಯೂರು ದುರ್ಗ
ವದ್ಯಾವೃಂದ :-
* ತಬಲ : ಡಾ.ನಟರಾಜ್ ,ಚನ್ನಪಟ್ಟಣ
* ಕ್ಯಶಿಯೋ : ಡಾ.ರಂಗನಾಥ್ ,ಚನ್ನಪಟ್ಟಣ
* ಕ್ಲಾರೋನೆಟ್ : ಡಾ.ಶೋಕೇಶ್ ಕುಮಾರ್,ಅಮೃತೂರು
* ರಿದಂ ಪ್ಯಾಡ್ : ಶ್ಯಾಮ್ ಸುಂದರ್, ಚನ್ನಪಟ್ಟಣ
೧. ಕುರುಕ್ಷೇತ್ರ ದುರ್ಯೋಧನ ನ ಹಾಡು
೨. ದುರ್ಯೋಧನ ನ ಸಂಭಾಷಣೆ
೩. ಭರದಿ ನಾಂ ತೆರಳುವೆ ದ್ವಾರಕಾ ನಗರಕೆ ಹಾಡು
೪. ಶೀಲಾ ಬಾಲಕಿಯರ ನರ್ತನ
೫. ಸಾತ್ಯಕಿ ಹಾಡುಗಳು
೬. ಏನಿಭವನದ ವೈಭವ ಹಾಡು
YOUR QUARIES :-
1. Kurukshetra duryodhana song
2. duryodhana dialogue
3. baradi naam teraluve dvarakaanagarake song
4. shilaa baalekeyara narthana
5. saatyaki songs.
6. Enibhavanada vaybhava song
Follow me on Facebook : www.facebook.c...
follow me on Instagram : / punith_hope_ujjani
📽️🎬 - ಅಭಿಮನ್ಯು ಉತ್ತರ ಹಾಡುಗಳು & ಸಂಭಾಷಣೆಯನ್ನು ವೀಕ್ಷಿಸಲು 👇 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
Click on the link below to watch Abhimanyu and uttare songs & dialogue
• ಅಭಿಮನ್ಯು & ಉತ್ತರೆ ನೃತ್...
📽️🎬 - ಕರ್ಣ ಮತ್ತು ಕುಂತಿ ಹಾಡುಗಳು & ಸಂಭಾಷಣೆಯನ್ನು ವೀಕ್ಷಿಸಲು 👇 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
Click on the link below to watch karna and kunthi songs & dialogue
• Nagesh act as Karna|ka...
📽️🎬 - ಭೀಮ ಹಾಗು ಧರ್ಮರಾಯ ರ ಹಾಡುಗಳು & ಸಂಭಾಷಣೆಯನ್ನು ವೀಕ್ಷಿಸಲು 👇 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
Click on the link below to watch bhima and dharmaraaya songs & dialogue
• Bhima song|Ravi BGK ac...
📽️🎬 - ಶ್ರೀ ಕೃಷ್ಣ ರುಕ್ಮಣಿ ಹಾಡುಗಳು & ಸಂಭಾಷಣೆಯನ್ನು ವೀಕ್ಷಿಸಲು 👇 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
Click on the link below to watch srikrishna and rukmini songs & dialogue
• Anil Kumar act as dury...
punithhopeujjani@Gmail.com
thanks for watching...#PunithHopeUjjani
ಇಂತಿ ನಿಮ್ಮ ಪ್ರೀತಿಯ...ಪುನೀತ್ ಭರವಸೆ ಉಜ್ಜನಿ🙏
ಧನ್ಯವಾದಗಳು

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 258   
@bhuvanbhuvi2773
@bhuvanbhuvi2773 2 месяца назад
👌👌👍ಸೂಪರ್ ಸಾಂಗ್ ವಾಕ್ಯ ಮಾತಿನ ಧಾಟಿ ಅರ್ಥ ಪೂರ್ಣ ವಾಗಿ ಹಾಡಿರುವರು
@divakar4321
@divakar4321 Год назад
ಅಧ್ಭುತ ಕಲಾವಿದ ... ದುರ್ಯೋಧನನ ಪಾತ್ರದಲ್ಲಿ ವಿಜ್ರಂಭಣೆಯಿಂದ ಕಾಣಿಸಿಕೊಂಡಿದ್ದಾರೆ . ಏನು ಧ್ವನಿಯ ಸ್ಪಷ್ಟತೆ , ನಟನೆಯ ಚಾಕಚಕ್ಯತೆ , ಪದಗಳ ನೈಪುಣ್ಯತೆ ......... ಶುಭವಾಗಲಿ ...
@rajannakvr3490
@rajannakvr3490 2 года назад
ಇಂಪಾದ ಹಾಡು ತಾಳ ಮತ್ತುಸಂಭಾಷಣೆ ಸೊಗಸಾಗಿದೆ ನಿಮಗೆ ಶುಭಾಶಯಗಳು
@nagendragn-zw2xf
@nagendragn-zw2xf 6 месяцев назад
ಬಹಳ ಸೊಗಸಾಗಿ ಮೂಡಿಬಂದಿದೆ, ಸ್ಪಷ್ಟ ಉಚ್ಚಾರಣೆ , ಹಾವ ಭಾವಗಳು ಪಾತ್ರಕ್ಕೆ ಒಪ್ಪುವಂತವಾದ್ದಾಗಿವೆ.
@sannakasiss4060
@sannakasiss4060 2 года назад
ಬಹಳ ಅದ್ಬುತವಾದ ಕಲಾವಿದರಿಂದ ಕೂಡಿದ ಕುರುಕ್ಷೇತ್ರ ನಾಟಕ, ಹಂಪಿ ಉತ್ಸವದಲ್ಲಿ ದಯವಿಟ್ಟು ಬಂದು ಬಾಗ ವಹಿಸಿ.
@lingarajuraju1936
@lingarajuraju1936 2 года назад
ಮನೋಜ್ಞ ಅಭಿನಯದಿಂದ ಕೊಡಿದೆ ಮತ್ತು ಭಾಷೆ ಸ್ಪಷ್ಟವಾಗಿದೆ ಅಭಿನಂದನೆ ಗಳು
@shankaralingaiahshankar6927
@shankaralingaiahshankar6927 2 года назад
ಇಂಥ ಕಲಾವಿದರಿಗೆ ನಮ್ಮ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಹೆಚ್ಚಿನ ಪ್ರೋತ್ಸಾಹ ನೀಡುವ ಬಗ್ಗೆ ಗಮನ ನೀಡಿದರೆ ಒಳ್ಳೆಯದು
@slhunterslhunter5046
@slhunterslhunter5046 Год назад
SasSadaasawa1w_asewqqa
@lokeshloki4554
@lokeshloki4554 9 месяцев назад
ಅತ್ಯದ್ಭುತ ನಟನೆ 🙏🙏🙏
@venkateshgvenkateshg2039
@venkateshgvenkateshg2039 2 года назад
ಇಂತಹ ಕಲಾವಿದರಿಗೆ ಹೃದಯಪೂರ್ವಕ ಧನ್ಯವಾದಗಳು
@PunithHopeUjjani
@PunithHopeUjjani 2 года назад
Thank you
@amarnathvn6496
@amarnathvn6496 Год назад
@@PunithHopeUjjani kp
@ConfusedHerculesBeetle-bm8uy
@ConfusedHerculesBeetle-bm8uy 6 месяцев назад
Ni​@@PunithHopeUjjani
@shivarajsnflowers3235
@shivarajsnflowers3235 17 дней назад
​@@PunithHopeUjjaniದಯವಿಟ್ಟು ನನಗೆ ದುರ್ಯೋಧನ ಸೀನ್ ನಾ ಆ ಗೀತೆಯ ಸಾಲುಗಳನ್ನು ಕಳಿಸಿ ನಾನು ಕಲಿಯಬೇಕು.
@ambareshn3753
@ambareshn3753 2 года назад
ಅದ್ಭುತ ಅಭಿನಯ ಸ್ಪಷ್ಟ ಧ್ವನಿ ಕಲಾವಿದನಿಗೆ ಶುಭವಾಗಲಿ
@govindarajump8030
@govindarajump8030 2 года назад
ಹಾರ್ಮೋನಿಯಂ ವಾದನ ಅದ್ಭುತ, ಹಾಗೆ ಪಾತ್ರಧಾರಿಗಳೂ ಸಹ ಅಷ್ಟೇ,ಸೂಪರ್
@PunithHopeUjjani
@PunithHopeUjjani 2 года назад
Thank you
@arunkumarks3536
@arunkumarks3536 2 года назад
@@PunithHopeUjjani send me drama master contact no and sciens contact no
@rgowdru4280
@rgowdru4280 2 года назад
ಸಾತ್ಯಕಿ ಹಾಡುಗಾರಿಕೆ ತುಂಬ ಸೊಗಸಾಗಿದೆ 👌
@gadigeshnprakruti1586
@gadigeshnprakruti1586 Год назад
ಅಬ್ಬಾ ಅದ್ಭುತ ಕಲಾವಿದ ಇವರಿಗೆ ಸಾಟಿ ಯಾರು ಇಲ್ಲ 🔥😊😊🙏🙏
@lokeshajgowda9760
@lokeshajgowda9760 Год назад
Super ಗುರುಗಳೇ ❤️❤️❤️ನಿಮ್ಮ ನಟನೆಗೆ ಹೃದಯಪೂರ್ವಕ ಧನ್ಯವಾದಗಳು
@govardhan.mgovardhan.m6164
@govardhan.mgovardhan.m6164 2 года назад
ವಾಕ್ಯದ ಉಚ್ಚರಣೆ ತುಂಬಾ ಚೆನ್ನಾಗಿ ಇದೆ ನಟನೆ 👌( ಜೈ ಭಾರತ 🚩🚩🚩 )
@shivakumarrshivu7668
@shivakumarrshivu7668 Год назад
ಪರಿಪೂರ್ಣ ಕಲಾವಿದ ಸಾತ್ಯಕಿ ಪಾತ್ರದಾರಿ
@shivananjappamd1523
@shivananjappamd1523 2 года назад
ಅಭಿನಯ ತುಂಬಾ ಅದ್ಭುತವಾಗಿದೆ
@chandrashekarchandrashekar255
@chandrashekarchandrashekar255 2 года назад
ತುಂಬಾ ತುಂಬಾ ಚನ್ನಾಗಿ ಮೂಡಿ ಬಂದಿದೆ 👌👌👌👌🙏🙏💐💐💐
@PrakashGs-eb3lt
@PrakashGs-eb3lt 2 года назад
ಅತ್ಯುತ್ತಮ ಅಭಿನಯ ಸ್ಪಷ್ಟವಾದ ಮಾತುಗಾರಿಕೆ. ಕಲಾವಿದ ನಿಗೆ ಶುಭವಾಗಲಿ.
@eshwarcj8565
@eshwarcj8565 2 года назад
Super sir
@nagarajagnagarajag6086
@nagarajagnagarajag6086 2 года назад
Super kauraveswara
@sharanayyaswamyrevoor1413
@sharanayyaswamyrevoor1413 Год назад
ಸೂಪರ್ ಅಭಿನಯ ದುರ್ಯೋಧನ ಪಾತ್ರ ಸೂಪರ್
@siddarajaiahmestrappa3114
@siddarajaiahmestrappa3114 10 месяцев назад
Super Samrat Duryodhana acting powerful.
@PunithHopeUjjani
@PunithHopeUjjani 9 месяцев назад
Thank you
@shivasharannaiyasmathpati808
@shivasharannaiyasmathpati808 2 года назад
ತುಂಬಾ ಚನಾಗಿ ಅಭಿನಯ ಪಾತ್ರ ಮಾಡಿದಿ ಅಣ್ಣಾ
@tejasgskitti316
@tejasgskitti316 Год назад
Chindi guruve ❤️ support to kunigal guy's
@madeswaraswamichanal4732
@madeswaraswamichanal4732 2 года назад
ಡ್ರಾಮಾ ಸೂಪರ್ ಆಗಿದೆ ನಂಬರ್ ಕೊಡಿ ಪ್ಲೀಸ್
@dboss8372
@dboss8372 2 года назад
ಅಣ್ಣಾ ಸೂಪರ್ ಆಗಿದೆ ಪಾತ್ರಭಿನಯ 🙏🙏🙏💐💐💐ಒಳ್ಳೇದಾಗ್ಲಿ ಅಣ್ಣಾ 🙏🙏💐💐
@venkatesha8519
@venkatesha8519 Год назад
Super acting Anna 🙏🏻🧚🏻‍♂️🧚🏻‍♂️🙏🏻🙏🏻
@srinivastsrivinayakagrindt3612
ಅದ್ಭುತ ವಾಗಿ ಮೂಡಿ ಬಂದಿದೆ ಸೂಪರ್ ಸೂಪರ್ ಆಗಿದೆ ಕಲಾವಿದರಿಗೆ ಧನ್ಯವಾದಗಳು
@user-fy1ey6rg4o
@user-fy1ey6rg4o Год назад
Super kalege onddu bele ede endu thilisiddare❤❤❤❤❤❤❤❤❤❤❤❤❤❤
@user-rk7sn2br7m
@user-rk7sn2br7m 2 месяца назад
ಸೂಪರ್ ಅದ್ಭುತ ಪ್ರದರ್ಶನ ಶುಭವಾಗಲಿ❤❤
@dharmapalapg8690
@dharmapalapg8690 2 года назад
Wonderful acting sir God bless you
@ravih675
@ravih675 7 месяцев назад
ಹಬ್ಬ ಅದ್ಭುತ ಕಲಾವಿದ❤
@kusumakovalan7699
@kusumakovalan7699 2 года назад
ಸೂಪರ್🤩🤩💕💕💕💕💐💐💐💐
@rajuteju7002
@rajuteju7002 9 дней назад
ಅದ್ಬುತವಾದ ಅಭಿನಯ ❤
@madappalgowda2783
@madappalgowda2783 2 года назад
Adhbuthavaadha Abhinaya haagu Basha Uccharane. Super.
@kannadanews9
@kannadanews9 2 года назад
Thank you sir
@anjuputaputa7326
@anjuputaputa7326 Год назад
ಸೂಪರ್ 👌
@ningarajuadtp6056
@ningarajuadtp6056 Год назад
Singing super 👌👌👌
@chowdappam9624
@chowdappam9624 Год назад
Imm mki 😅 1:31 1:31 nnh. Unl99.mm😅k😅mo😮
@rangaswamyswamy5201
@rangaswamyswamy5201 2 года назад
What aaa voice super sir.
@PunithHopeUjjani
@PunithHopeUjjani 2 года назад
Thank you
@ramakrishnegowdatr4888
@ramakrishnegowdatr4888 2 года назад
Super Anna, super action, many thanks 🌹🇮🇳🌻 vandhee matharam 🌹 Om namo venkateshaya namah 🌹🙏🙏🙏
@PunithHopeUjjani
@PunithHopeUjjani 2 года назад
Thank you brother
@gtraghavendra5259
@gtraghavendra5259 2 года назад
ನನಗೀಗ ೮೦ ವರ್ಷ ಪ್ರಾಯ. ನನ್ನ ಬಾಲ್ಯದ ದಿನಗಳಲ್ಲಿ ನೋಡಿ ಆನಂದಿಸಿದ ಪೌರಾಣಿಕ ನಾಟಕಗಳು ನೆನಪಿಗೆ ಬರುತ್ತದೆ. ಈಗಿನ ನಾಟಕಗಳೂ ತುಂಬಾ ಚೆನ್ನಾಗಿವೆ .👌👌👍👍🙏🙏
@srikanthhosanna6416
@srikanthhosanna6416 Год назад
Super abinaya
@sannakasiss4060
@sannakasiss4060 2 года назад
Anil kumar good acting, super.
@maheshmdmaheshgmlcom8157
@maheshmdmaheshgmlcom8157 3 месяца назад
❤❤❤🎉🎉 ಸೂಪರ್ ಹಾಡುಗಾರಿಕೆ ❤❤
@somshekarkundur
@somshekarkundur Год назад
Super 👌..Nice singing and acting
@sl-um6ip
@sl-um6ip Год назад
ಸಾತ್ಯಕಿ ಸೂಪರ್ 🙏🏽🙏🏽🙏🏽🙏🏽👌👌👌👌
@user-ck8ur3hg6y
@user-ck8ur3hg6y 11 месяцев назад
Super anna
@HarishmvMv
@HarishmvMv 3 месяца назад
Yappa no words 🙏🙏🙏🙏🙏🙏
@m.d.rajanna8103
@m.d.rajanna8103 2 года назад
Tubha channagi act madiddare yallaru 👌🙏🙏🙏
@PunithHopeUjjani
@PunithHopeUjjani 2 года назад
Thank you sir
@anandgr1609
@anandgr1609 2 года назад
ಬಹಳ ಚನ್ನಾಗಿ ಅಭಿನಯಿಸಿದ್ದಾರೆ ತುಂಬಾ ಸಂತೋಷ
@doddegowda2350
@doddegowda2350 2 года назад
@@PunithHopeUjjani qbljSLLSLLl9
@parameswarat3031
@parameswarat3031 2 года назад
Tubha ಅಲ್ವಲೆ ಸೂಳೆಮಗನೇ ತುಂಬಾ ಅಂತ ಕನ್ನಡ ನೀಟಾಗೆ ಕಾಮೆಂಟ್ ಮಾಡೋ ಕಂದ. ಯಾಕೆಂದ್ರೆ ಕನ್ನಡ ಕಣೋ ಕತ್ತೆ.
@user-gt3eq1en6b
@user-gt3eq1en6b 3 месяца назад
Super sr Neve original duryodhan sr
@ManickamM-o6h
@ManickamM-o6h Месяц назад
Super🎉🎉 yarilla ivarige saati🎉🎉🎉
@amarnathvn6496
@amarnathvn6496 Год назад
Supper acting god bless you
@pvskutumbarao6138
@pvskutumbarao6138 8 месяцев назад
Super acting
@kirankumar.d.r201
@kirankumar.d.r201 2 года назад
ಸಾಮ್ರಾಟ ಸುಯೋಧನ 🥰👌👌👌👌👌🙏
@BhaskarBhasi-fh5hf
@BhaskarBhasi-fh5hf Год назад
Super bro
@hanimahadeva8268
@hanimahadeva8268 2 года назад
Nice voice 👍.
@druvar9253
@druvar9253 2 года назад
Wow super acting
@Prathap.06
@Prathap.06 Год назад
ಅದ್ಭುತ 🔥💐
@dboss8372
@dboss8372 2 года назад
ಮಾಧವ, ಶ್ರೀಕೃಷ್ಣ, ವಾಸುದೇವ, ಶ್ರೀ ಹರಿ, ದೇವಾ ನಿಮಗೆ ನಮೋ ನಮಃ 🙏🙏🙏🙏🙏💐💐💐💐💐💐💐
@kiranan1005
@kiranan1005 6 дней назад
Voice super👌
@venkatachalapathi6296
@venkatachalapathi6296 2 года назад
Duryodhna super fantastic
@thirumalamuchu2066
@thirumalamuchu2066 2 года назад
Super super super sar🙏🙏🙏
@yakshithsalian366
@yakshithsalian366 Год назад
Music setting super aagide dialogue ge.. Tumba ista aythu.. 🙏🙏🙏
@nagarajappat4939
@nagarajappat4939 2 года назад
Superacting.duryodhana
@ravih675
@ravih675 6 месяцев назад
Superb👌👌
@mohithk2873
@mohithk2873 2 года назад
Super acting ❤😍🔥
@lakshmeeshan9532
@lakshmeeshan9532 2 года назад
👌🙏🙏ಚಿಂದಿ
@shivarajugowda825
@shivarajugowda825 2 года назад
👌👌👌ಸೂಪರ್
@rajeshltrajee2367
@rajeshltrajee2367 Год назад
ಅದ್ಬುತ ಕಲೆ ಅದ್ಬುತ
@lakshmikanthakn5421
@lakshmikanthakn5421 2 года назад
Duryodana suppar. Darshan kintha chanag kantira
@dhananjayaraja6629
@dhananjayaraja6629 2 года назад
ಭಲೇ ಧುಯ್ರೊಧನ👌👍🧡
@sannarajegowda4684
@sannarajegowda4684 2 года назад
See
@BasavarajuN-dy4qv
@BasavarajuN-dy4qv 4 месяца назад
ಅಧ್ಯಕ್ಷ ರೆ.ದರ್ಬಾರ್.ಸೀನ್.ಕಳುಹಿಸಿ❤
@venkatachalapathi6296
@venkatachalapathi6296 2 года назад
Arjuna super fantastic
@madhugowda5724
@madhugowda5724 2 года назад
ಅದ್ಭುತವಾಗಿ ಮೂಡಿ ಬಂದಿದೆ.
@user-uw9fr6fi9p
@user-uw9fr6fi9p 26 дней назад
ಸೂಪರ್
@pramodabr
@pramodabr 2 года назад
Very nice 👌 💕
@shankaralingaiahshankar6927
@shankaralingaiahshankar6927 2 года назад
Fine ಅದ್ಭುತ ಕಲಾವಿದ
@srinivasagowda4105
@srinivasagowda4105 2 года назад
Music super singer super ❤️
@renubm8270
@renubm8270 Год назад
Lyrics yarigaru Bali edre kodi pls
@nagaraju25
@nagaraju25 2 года назад
Sir duryodhana ದರ್ಬಾರ್ scenes upload ಮಾಡಿ
@SuryaSurya-xe1xo
@SuryaSurya-xe1xo 4 месяца назад
Super 😊
@user-lf2th9qm1z
@user-lf2th9qm1z Год назад
Wow super bro
@Techkannadamusic891
@Techkannadamusic891 2 года назад
ಎಂತಹ ಸೊಗಸಾದ ನಟನೆ ಸರ್ ಅದ್ಬುತ ಅದ್ಬುತ 💐👏👏👏👏👏👏👏👏👏👏💐
@PunithHopeUjjani
@PunithHopeUjjani 2 года назад
Thank you so much
@ravih675
@ravih675 Год назад
ಸ್ಪಷ್ಟ ಉಚ್ಚಾರಣೆ ಅದ್ಭುತ ಅಭಿನಯ👌👌💖💖
@user-yu9fs9qr4h
@user-yu9fs9qr4h 5 месяцев назад
Acting super
@VenkateshR-n6v
@VenkateshR-n6v Месяц назад
Super
@user-yu9fs9qr4h
@user-yu9fs9qr4h 5 месяцев назад
Super voice
@sudarshansamprith6269
@sudarshansamprith6269 Год назад
Excellent
@ashwathashwath6811
@ashwathashwath6811 Год назад
Super 👌👌👌👌guruve
@user-rl5gf8ti7c
@user-rl5gf8ti7c 6 месяцев назад
Duryodhana superior quality best man❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@user-oc3xe3bm6q
@user-oc3xe3bm6q Год назад
ಅದ್ಭುತ ಗಾಯನ ಹಾಗು ಅಭಿನಯ
@MOHANKUMAR-gr8jl
@MOHANKUMAR-gr8jl Год назад
Bro please upload sri krishna acting in this drama.
@prashanthmsgowda2413
@prashanthmsgowda2413 2 года назад
ಜೈ ಕರ್ನಾಟಕ 💛❤️ ಕಲೆಗಳ ಬೀಡು
@madhugowdaa5721
@madhugowdaa5721 Год назад
❤️
@user-fy1ey6rg4o
@user-fy1ey6rg4o Год назад
👍
@user-js6ko1bz1y
@user-js6ko1bz1y 2 года назад
ಶ್ರೀಹರಿಯ ಹೃದಯವಿದು ಅತಿ ನಿಗೂಢವು
@kumarswamyd9604
@kumarswamyd9604 5 месяцев назад
Xselent❤
@ManjunathManju-fu8tr
@ManjunathManju-fu8tr 2 года назад
Super master
@shridharas7213
@shridharas7213 2 года назад
Super guru
@jashwanthnayaka909
@jashwanthnayaka909 Год назад
P
@jashwanthnayaka909
@jashwanthnayaka909 Год назад
Lpp Lpq
@chandrashekarbn167
@chandrashekarbn167 Год назад
ದರ್ಬಾರ್ ಸೀನ್ ಇದ್ರೆ link send ಮಾಡಿ ಬ್ರೋ
@ramusuraksha87
@ramusuraksha87 Год назад
Super Fantastic 👌
@PunithHopeUjjani
@PunithHopeUjjani Год назад
Thanks 🤗
@manukumarsuperguruolligesa4684
@manukumarsuperguruolligesa4684 2 года назад
Super 💞
@geethaashok3374
@geethaashok3374 Год назад
Good act bro
@thirumalamuchu2066
@thirumalamuchu2066 2 года назад
Super super super brother, 🙏🙏🙏
@srikanthhosanna6416
@srikanthhosanna6416 Год назад
All acting super
Далее
K G Narayan,
52:43
Просмотров 1,8 млн
Fixing Plastic with Staples
00:18
Просмотров 1,3 млн
Butch REACT to Creative way to fix damaged tile!
00:46
لدي بط عالق في أذني😰🐤👂
00:17
Нарвался на сотрудника ФСБ⚡️
01:00
Kurukshetra Pouranika Nataka
1:29:18
Просмотров 302 тыс.
Duryodhana by Ravi viral Video
1:25:21
Просмотров 213 тыс.
Shakuni character by Dr. Srinivasa M R , Mudigere
31:03
Fixing Plastic with Staples
00:18
Просмотров 1,3 млн