Тёмный

'Appu' ಸಿನಿಮಾದಲ್ಲಿ ಡ್ಯೂಪ್ ಬಳಸದೇ ಕಾಲೇಜ್‌ ಬಿಲ್ಡಿಂಗ್‌ನಿಂದ ಪುನೀತ್ ಹಾರಿದ್ದರು| Appu Movie |Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 442 тыс.
50% 1

Опубликовано:

 

26 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 262   
@appu_fan_forever83
@appu_fan_forever83 2 года назад
Dupe ......rope ಇಲ್ಲದ ಸ್ಟಂಟ್ಸ್ ಮಾಡೋ guts ಇದೆ ಅಪ್ಪುಗೆ .....ಅದಕ್ಕೆ ಅವರು real power 🌟
@navyaambakki2058
@navyaambakki2058 7 месяцев назад
@UmeshGuruRayaru
@UmeshGuruRayaru 2 года назад
ಕನ್ನಡಕ್ಕೊಬ್ಬರೇ ರಾಜ್ಕುಮಾರ್ ಮತ್ತೊಬ್ಬರು ನಮ್ಮ ಪುನೀತ್ ರಾಜ್ಕುಮಾರ್. ಎಲ್ಲಾ ಕಾಲಕ್ಕೂಆದರ್ಶಪ್ರಾಯರು ಮತ್ತು ಪ್ರಾತಃ ಸ್ಮರಣಿಯರು
@kalingab9152
@kalingab9152 2 года назад
ಸೂಪರ್ ಸರ್ ಧನ್ಯವಾದಗಳು
@manjunathsagar3144
@manjunathsagar3144 2 года назад
🙏🙏
@relaxationguru8936
@relaxationguru8936 2 года назад
ಅಪ್ಪು..... ನಿಮ್ಮನು ಪಡೆದ ನಾವೇ ಪುನೀತ... ನೀ ಭೂಮಿಗೆ ಬಂದ ಭಗವಂತ... 🙏🙏🙏
@vedanthsiddu2818
@vedanthsiddu2818 2 года назад
ಅಭಿಜಾತ ಕಲಾವಿದ ನಮ್ಮ ಅಪ್ಪು ಸರ್ ಕನ್ನಡ ಸಿನಿಮಾ ಇರುವವರೆಗೂ ಶತ ಶತಮಾನಕ್ಕೂ ಅಪ್ಪು ಸರ್ ಅಜರಾಮರ
@anjink6980
@anjink6980 2 года назад
ನಗುವಿನ ಪರಮಾತ್ಮ ಎಂದೆಂದಿಗೂ ನಗುತಿರಲಿ ನಿನ್ನಾತ್ಮ..💔🙏
@sagairaj2831
@sagairaj2831 2 года назад
👌👌👌👌🙏🙏🙏
@Manjulamp2006
@Manjulamp2006 2 года назад
Beautiful sentence
@anjink6980
@anjink6980 2 года назад
@@Manjulamp2006 Tq
@Sureshkammar12345
@Sureshkammar12345 2 года назад
🌹ನಿಜಕ್ಕೂ ಅವರು💐🌹 ಅಪ್ಪು ಬಾಸ್ ಗ್ರೇಟ್ ಸರ್ ನೀವು ಅವರ ಆಡಿದ ಮಾತು ಹೇಳಿದ್ದಕ್ಕೆ ಧನ್ಯವಾದಗಳು ಸರ್ 🌹🌹💐🌹🙏
@nagrajreddy8435
@nagrajreddy8435 2 года назад
ಅಪ್ಪುಸರ್ ನಿಮ್ಮನ್ನ ನಾವು ಯಾವಾಗಲೂ ಮರೆಯಲ್ಲ ನಿಮ್ಮ ನಗುವ ಮುಖ ಕಣ್ಣಮುಂದೆ ಬರ್ತಾ ಇರುತ್ತೆ
@rudrakumar6398
@rudrakumar6398 2 года назад
ನಿಜವಾದ ಸಾಹಸಿ ಗಳ ಸಾಹಸಕ್ಕೆ ಮತ್ತೊಂದು ಹೆಸರೇ ಅಪ್ಪು ಸಾರ್
@mahadevaswamys9415
@mahadevaswamys9415 2 года назад
ಅಪ್ಪು ಎಲ್ಲರಿಗೂ ಆದರ್ಶ. ಮಾದರಿ.. 🙏🙏🙏
@veereshk198
@veereshk198 2 года назад
❤❤ಮತ್ತೊಮ್ಮೆ ಕರ್ನಾಟಕ ದಲ್ಲಿ ಹುಟ್ಟಿ ಬನ್ನಿ ❤❤
@mahendraappuboss7135
@mahendraappuboss7135 2 года назад
Nijaku Bande barthare jai appu boss 🌹🙏🙏🙏🌹😭😭😭😭😭
@mahendraappuboss7135
@mahendraappuboss7135 2 года назад
I love you Appu boss 🌹🙏🌹😭😭
@parthasarathysarathy8124
@parthasarathysarathy8124 2 года назад
Appu real hero and marsiyal arts angery young man appu rebirth again Karnataka people waiting for you we miss you sir
@vivekanandumbre
@vivekanandumbre 2 года назад
I have seen the shooting of this movie as I was studying in the same college..he literally fell from first floor..
@shobhasreedhar9802
@shobhasreedhar9802 2 года назад
"Neenado mathella jeninanthe Naguvaga mogavondu huvinanthe" Appu nee namma pranadanthe..😥😥
@adinarayanamurthy1638
@adinarayanamurthy1638 2 года назад
Punith Rajkumar is amazing multi talented, humanity,and brad mind karana.you are told very nice story of Punith Rajkumar. never endless his interest Punith story 😭😭🙏🙏🙏🙏
@anandamurthy1141
@anandamurthy1141 2 года назад
ಶ್ರೀನಿವಾಸಮೂರ್ತಿ ಸರ್ ಗೆ ಧನ್ಯವಾದಗಳು
@nndileep4346
@nndileep4346 2 года назад
ಅಪ್ಪು..ಅಪ್ಪುನೇ..ಅವ್ರನ ಬಿಟ್ರೆ ಯಾವ್ ಸುದೀಪ್.. ದರ್ಶನ್...ಯಶ್..ಅಷ್ಟೇ... ಆದ್ರೆ ನಂಗೆ ಸುದೀಪ್ ಇಷ್ಟ...ಆದ್ರೂ ಬದುಕಿದ್ದಾಗ ಗತ್ತು ಮಾಡೋದಕ್ಕಿಂತ ಸತ್ತ ಮೇಲೆ ಅವ್ರ ಬಂಡವಾಳ ಗೊತ್ತಾಗೋದು... ಯಾರೇ ಸತ್ರೂ...Even ನಾವೂ..ನಾನೂ ಸತ್ರೂ...ನಮ್ ಬೇಳೆ ಗೊತ್ತಾಗೋದು... ನನ್ ಫ಼ೇವರಿಟ್ ಹೀರೊ ಅಂಬರೀಶ್... ಆದ್ರೂ ಅಪ್ಪು ತೀರಿ ಹೋದ್ಮೇಲೆ....ಜೀವ್ನ ಇಷ್ಟೇನಾ...ಅನ್ಸ್ತು ನಂಗೆ...ಆ ಸರಳತೆ..ಮಾನವೀಯತೆ..ನಗು...ಉದ್ಧಾರ ಮನೋಭಾವ...ಯಾರ್ಗೂ ಇಲ್ಲ... ಗೊತ್ತಿಲ್ದೆ ...ಗೊತ್ತಿದ್ದು..ಅದೂ ಬೇಡ ನಮ್ಗೆ.. ಆದ್ರೆ ಅವ್ರು ಸತ್ಮೇಲೆ ಅವ್ರು ಬಗ್ಗೆ ...ಅವ್ರು ದೇವ್ರು ಆದ್ರು... ಅಂಬರೀಶ್ ಅಜಾತಶತ್ರು... ಅಂತಹ ಡಾ.ರಾಜ್ಕುಮಾರ್ ಅವ್ರಿಗೆ ಅಮೇರಿಕ... ಮಾರಿಷಸ್... ಇಡೀ ಪ್ರಪಂಚದಲ್ಲಿ ಸ್ನೇಹಿತರು.. ಸಂಬಂಧಿಸಿದಂತೆ... ಅಂಬರೀಶ್ ಗೆ ಸ್ನೇಹಿತರು ಬಿಟ್ರೆ...ಇನ್ಯಾರ್ಗೂ ಇಲ್ಲ..ಇವತ್ತಿನಕಾಲಕ್ಕೂ..ನನ್ ಮಕ್ಕಳ ಕಾಲಕ್ಕೂ..ಮೊಮ್ಮಕ್ಕಳ ಕಾಲಕ್ಕೂ...ಅಂಬರೀಶ್ ಮಾಡಿರೊ..ಗತ್ತು...Even ರಾಜ್ಕುಮಾರ್... ಆದ್ರೂ ಮಾಡಕ್ಕಾಗಲ್ಲ... ಎಲ್ರಿಗೂ ಗೌರವ ಕೊಡ್ತೀನಿ...ಎಲ್ರೂ ಚೆನ್ನಾಗಿರೋಣ..ಕಚ್ಚಾಡೊದನ್ನ ಬಿಟ್ಟು... ಎಲ್ಲ ಅಭಿಮಾನಿಗಳಲ್ಲಿ ಒಂದು ಮನವಿ... ಏನೆಂದರೆ ಇಂದಿನ ಸ್ಟಾರ್ ವಾರ್ ಬಿಟ್ಟು ಬದುಕೋದನ್ನ ಕಲಿಯಿರಿ...ಅಭಿಮಾನವಿರಬೇಕೇ ವಿನಾ ದುರಭಿಮಾನವಲ್ಲ...ಯಾರ್ಗೂ ಯಾರೂ ಆಗಲ್ಲ ಅದನ್ನ ನೆನಪಿನಲ್ಲಿಡಿ...ತಂತಂಮ್ಮ ಸಂಸಾರಗಳಿಗೆ ತಾವೇ ಜವಾಬ್ದಾರರು ಅನ್ನೋದನ್ನ ಮರಿಬೇಡಿ... ಅಂದಿನ ಕಾಲದಲ್ಲಿ ಸ್ಟಾರ್ ವಾರ್ ಮಾಡೋದಾಗಿದ್ರೆ...ಸಮಕಾಲೀನರಾದ ವಿಷ್ಣುವರ್ಧನ್... ಅಂಬರೀಶ್.. ಪ್ರಭಾಕರ್.. ಶಂಕರ್ ನಾಗ್...ರವಿಚಂದ್ರನ್.. ಶಿವರಾಜ್ ಕುಮಾರ್..ಇವರ್ಯಾರೂ ಇಂದಿಗೂ ಪ್ರತಿಯೊಬ್ಬರ ಮನಸ್ಸಲ್ಲಿ ಉಳಿತಿರಲಿಲ್ಲ...ಲೆಜೆಂಡ್ ಆಗ್ತಿರಲಿಲ್ಲ... ಇಂದು ಎಷ್ಟೇ ಮುಂದುವರಿದಿದ್ರೂ...ಅಂದಿನ ಆದರ್ಶ ನಾಯಕರನ್ನ ಮಾದರಿಯಾಗಿಟ್ಟುಕೊಂಡು ಬದುಕಿ..ಇವತ್ತು ಎಷ್ಟೇ ಆಸ್ತಿ..ಐಶ್ವರ್ಯ.. ಸಂಪತ್ತು..ಗತ್ತು..ಇದ್ರೂ ಇದು ಯಾವ್ದು ಕೊನೆ ತನಕ ಬರೋದಿಲ್ಲ...ಎಲ್ಲರಿಗೂ ಒಳ್ಳೆದಾಗ್ಲಿ...ನಾವು ಗಳು ಸತ್ತ ಮೇಲೆ ಎಷ್ಟು ಜನ ನಮ್ಮನ್ನ ಸ್ಮರಿಸ್ತಾರೆ...ಪೂಜಿಸ್ತಾರೆ...ಅನ್ನೋದು ಮುಖ್ಯ... ವಂದನೆಗಳು...
@chethan.rkandegala1910
@chethan.rkandegala1910 2 года назад
ಗತ್ತು ಮಾಡಿದ್ರೆ ಏನ್ ಪ್ರಯೋಜನ ಜನಗಳಿಗೆ ಉಪಯೋಗ ಮಾಡೋ ಕೆಲ್ಸ ಮಾಡಬೇಕು ಪುನೀತ್ ತರ
@chetan78695
@chetan78695 2 года назад
@@chethan.rkandegala1910 ದರ್ಶನ್ ದು ಫುಲ್ ಧಿಮಾಕು
@kannadigagirishkannadiga8481
@kannadigagirishkannadiga8481 2 года назад
🙏👍❤️
@sahasasimhavishnumahee3647
@sahasasimhavishnumahee3647 2 года назад
@@chetan78695 nindu nin hero du nodkolo modlu..avr paadig avr edare..beda andru barterallo Darshan du avr fans ki li ugskoloke
@chetan78695
@chetan78695 2 года назад
@@sahasasimhavishnumahee3647 ಸಮಾಜಕ್ಕೆ ಕೆಟ್ಟ ಸಂದೇಶ ಕೋಡ ಮನುಷ್ಯ beda
@malenadahudugamastermanjun7834
@malenadahudugamastermanjun7834 2 года назад
ನತಾಸಾರ್ವಭೌಮ... ಪುನೀತ್ ಸರ್...
@roopas515
@roopas515 2 года назад
Real stunts in his movies Such kind of Hero... Real HUMAN BEING
@rukminicr8248
@rukminicr8248 2 года назад
ಶ್ರೀನಿವಾಸಮೂತಿ೯ ಸರ್ ನಿಮ್ಮ ಅಭಿನಯ ಅರಸುನಲ್ಲಿ ತುಂಬಾ ಚೆನ್ನಾಗಿ ಮಾಡಿದೀರ,ಅಪ್ಪು ಅವರ ಬಗ್ಗೆ ಮಾತು ಕೇಳಿ ಅಳು ಬಂತು 🙏🙏😭😭
@rajsekharkarur37
@rajsekharkarur37 2 года назад
Sir, u also one of the best actor in Kannada film industry
@mdjailani7355
@mdjailani7355 2 года назад
*Everyone Loves you, but God loves you more. You are the BEST in the industry, but alas, the industry has lost you, please come back again. Appu is the king of simplicity, he is the king of kindness, he is the king of humanity, Appu, we LOVE YOU forever, We never give your place to anybody else in our heart, we remember you till our last breath. In the history of India after Mahatma Gandhi, more than 30 lakh people visited on the day of Puneet Rajkumar's demise amid pandemic COVID dilemma, heavy rain & continued visiting which shows he is the most popular & very much kind-hearted person in India, nobody can replace him in India & he undoubtedly deserves for BHARATA RATNA for which Indian government should consider without fail. He was growing beyond any Indian award. I had ever been seen such a kind-hearted & noble human being in my life. May GOD rest his SOUL in PEACE*
@appufansahitya4292
@appufansahitya4292 2 года назад
ದೇವತಾ ಮನುಷ್ಯ😭🙏🙏
@anandamurthy1141
@anandamurthy1141 2 года назад
ಜೈ ರಾಜವಂಶ
@Shivakumar-mg9vg
@Shivakumar-mg9vg 2 года назад
Nice beautiful pics and voice good information but what a beautiful co incident sir hatts of to u sir
@jaanuhny7543
@jaanuhny7543 2 года назад
Miss u Appu sir😥😥😥😥😥😥😥great hero so only he z great POWER STAR BHARATARATNA .🙏🙏🙏🌷🌺💕
@rsgowdagowda1146
@rsgowdagowda1146 2 года назад
100%sure
@rsgowdagowda1146
@rsgowdagowda1146 2 года назад
Hii uta aitha re
@maheshk3721
@maheshk3721 2 года назад
ಅಪ್ಪು ಬಾಸ್.🔥🔥🔥🦁🦁🦁🐎🐎🐎🇮🇳🇮🇳🇮🇳🌴🌴🌴🌴🌴🌴😭😭😭😭😭😭⭐⭐⭐🙏🙏🙏🙏🙏🙏🙏🙏🌴🌴🌴🌴🌴
@haripriyam9577
@haripriyam9577 2 года назад
Am wached appu movie 1st movie karnataka aftr settled telagana dly waching his movies cnt stop my tears.gud son father husband gud human being social service eyes donated for 4members gud fighter singer dancer actor casual dressing simplicity smily face no ego no anger irritation his face no vulger kissing scenes his movies anchor asked him nimma movie naga no vulger kissing scenes romance he said only action acting thats it wonderful man appu bro miss you a lot dy by dy abhimana jasthi athada
@ashokpujeri4723
@ashokpujeri4723 2 года назад
Sir Appu is real Fighter This is Power
@sumaanand9365
@sumaanand9365 2 года назад
Appu🙏🏻🙏🏻🙏🏻 puintha great 🙏🏻🙏🏻🙏🏻 god bless he he be nice with khishna nice he became god pray him
@rachappajiking2864
@rachappajiking2864 2 года назад
ಅಪ್ಪು ಸರ್ ಮಿಸ್ ಯು ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ ಕರುನಾಡ ನೆಲದಲ್ಲಿ ಲವ್ ಯು ಅಪ್ಪು ಸರ್ 💐🙏
@jackiepunith998
@jackiepunith998 2 года назад
ಲವ್ ಯು ಅಪ್ಪು ಬಂಗಾರ❤
@rajeevarashmi748
@rajeevarashmi748 3 месяца назад
ನಿಮ್ಮಂತಹ ಹಿರಿಯರು ಅವನು ಅಂದರೆ ಯಾವ ತಪ್ಪು ಸ್ವಾಮಿ ಬಿಡಿ😊😊❤
@yashwantyash5261
@yashwantyash5261 2 года назад
🥰😍😘Love you power ⭐ Puneeth Rajkumar sir No 1 amazing stylish acting Dance power full fight real status one and only master pice in the world 🌍😘🤗
@ShivKumar-fi5dg
@ShivKumar-fi5dg 2 года назад
No words about Appu Sir….. n you have all the rights to call him in Singular, because you had that bondage with Appu Sir from decades….. you are also a Very Good Actor Sir n god may give you a very Good Health n Wealth to you n yours Family…..
@raghubikemechanic2049
@raghubikemechanic2049 2 года назад
ಧನ್ಯವಾದ ಸಾರ್
@vpadma9273
@vpadma9273 2 года назад
Yes sir ur words r 💯 percent correct. He is a powerstar in Real life also.🙏🙏🙏🙏🙏🙏 Respect from Hyderabad. Telangana.
@mohantdugli7353
@mohantdugli7353 Месяц назад
👆💐🎉😊❤🙏🙏ಜೈ ಚಂದನವನದ ಚಲನಚಿತ್ರಗಳ ಕಾರ್ಖಾನೆ🙏🙏🙏❤😊🎉💐...
@mr.sunny9426
@mr.sunny9426 2 года назад
We miss you Appu Sir 😭😭😭🌹🌹🌹🙏🙏🙏
@anz6735
@anz6735 2 года назад
🌹 ಅಪ್ಪು 🌹ಅಣ್ಣ🌹
@lokeshgowda5610
@lokeshgowda5610 2 года назад
The legend of Indian cinemas Karnataka Rathna Appu we miss you ❤️❤️❤️❤️
@gfcstudio4167
@gfcstudio4167 2 года назад
Good talking great Appu
@chandru2784
@chandru2784 2 года назад
Power star nam boss adakke
@kavitharkrishna4029
@kavitharkrishna4029 2 года назад
Appu is great, ನ ಭೂತೋ ನ ಭವಿಷ್ಯತ್
@muttanagouda1789
@muttanagouda1789 2 года назад
Appuu Boss allii ero guna yarigu barolll... appuuuuuuuge sati appuune ...bere yaru ellla
@rangnathm9648
@rangnathm9648 2 года назад
Real hero,myappu
@govindraojadhav7583
@govindraojadhav7583 2 года назад
ಮನಸಲ್ಲಿ ಅಪ್ಪು ನನ್ನ ಅಣ್ಣನ ಹೆಸರು ಅಪ್ಪು ಸದಾ ಸದಾ ಸದಾ
@thyagaraj665
@thyagaraj665 2 года назад
ನಾ ಕಂಡ ಪ್ರತ್ಯಕ್ಷ ದೇವರು ಪುನೀತ್ ರಾಜಕುಮಾರ್ ಅಪ್ಪು ದೇವರು ಅಮರ ಅಮರ ಅಮರ ಅಪ್ಪು ಗೆ ಸಾವಿಲ್ಲ ಅವರು ನಮ್ಮೋಂದಿಗೆ ಇದ್ದಾರೆ ಇರುತ್ತಾರೆ ಇರಬೇಕು. ಏನೇ ಆಗಲಿ ಅಪ್ಪು ದೇವರು ಇಲ್ಲದೆ ಕರುನಾಡು ಬಡವಾಯಿತು 👃 ನಾ ಕಂಡ ಪ್ರತ್ಯಕ್ಷ ದೇವರು ಪುನೀತ್ ರಾಜಕುಮಾರ್ ಅಪ್ಪು ದೇವರು ಅಮರ ಅಮರ ಅಮರ 👃
@varalakshib7878
@varalakshib7878 2 года назад
Sir thumba thanks🙏🙏😭😭😭😭😭
@srinivasv8387
@srinivasv8387 2 года назад
Power Star 🔥
@vijayk9457
@vijayk9457 2 года назад
It;s very dis-heartening to know that "STILL" Rajnikanth haven't come to either Puneeth's House or Shivanna's House and meet Ashwini/children. Where are you Mr.Rajnikanth ?? You want your Movies to be Run in Karnataka and you become famous in Tamilnadu?? Won't you be ashamed of this act ?
@venkalashmmavenkt2049
@venkalashmmavenkt2049 2 года назад
Bg h
@swethasantosh4325
@swethasantosh4325 11 месяцев назад
7:36 👌🏻👌🏻 what a clear thought. ಅನುಶ್ರೀ ಮಾಡಿದ ಸಂದರ್ಶನದಲ್ಲಿ ಕುಡ ಇಧರ ಬಗ್ಗೆ ವಿವರವಾಗಿ ಹೇಳಿಧಾರೆ
@write2ragavan
@write2ragavan Год назад
Great Appu. Not only as a versatile actor but also a good Philonthropist.Srinivas Murthy another versatile actor expressed his association with late PunithRajkumar was laudable.
@ravikt1217
@ravikt1217 2 года назад
Appu Boss Is Real Hero❤🙏🏿
@mahendraappuboss7135
@mahendraappuboss7135 2 года назад
I love you Appu boss 🌹🙏🌹😭😭😭😭
@ajay-ajju9566
@ajay-ajju9566 2 года назад
BOSS love u Boss plz bandi bidi agatilla nimmanu bittu plz😭😭😭😭😭💔💔💔
@madhum7625
@madhum7625 2 года назад
Can't able to digest.we miss you come back appu sir🙏🏻🙏🏻🙏🏻
@MaliniarusArus
@MaliniarusArus 2 года назад
Miss you appu magane. You are the best, humanbeing.
@SrinivasNayak-lh3dm
@SrinivasNayak-lh3dm 10 месяцев назад
ಐ.ಮಿಸ್.ಯು.ಅಪು
@chetangalagali2894
@chetangalagali2894 2 года назад
Super sir one and only power star
@lokeshbandivvaddar8592
@lokeshbandivvaddar8592 2 года назад
Miss you boss
@kiranmuddu.s.4505
@kiranmuddu.s.4505 2 года назад
Miss you appu sir
@rajeevarashmi748
@rajeevarashmi748 3 месяца назад
ರಾಜ್ ಅವರಗಾಯನದಿಂದ ಬಂದ ಹಣವನ್ನು ಅವರು ಸ್ವಂತಕ್ಕೆ ಉಪಯೋಗಿಸದೆ ಪೂರ್ಣ ದಾನಮಾಡಿದ ಮಹಾನ್ ವ್ಯಕ್ತಿ❤❤🎉
@anipu1232
@anipu1232 2 года назад
Ji Appu 😭😭😭😭🙏❤️💞👑🙏🙏🙏🙏❤️
@mplatha6025
@mplatha6025 2 года назад
Appu ninnannu mariyodikke agodilla, nanna jeeva ero vareghu nanna manasinalli erutthiya maghu, love u n miss u magane ❤️
@shashinenapirali4319
@shashinenapirali4319 2 года назад
Luv u appu boss💞💞
@kumart2875
@kumart2875 2 года назад
King always king
@premalakshmi7036
@premalakshmi7036 2 года назад
The real Hero 😭😭😭😭😭😭😭😭😭😭😭😭💔💔💔💔💔💔💔💔💔💔💔
@joeljoy8951
@joeljoy8951 2 года назад
Evergreen boss I love you boss Miss you😭😭😭😭😭😭
@papul3909
@papul3909 2 года назад
Real God Appu👏
@Dj_king_449
@Dj_king_449 Год назад
ನನ್ನ ಮನೆ ದೇವರು
@hmm237
@hmm237 2 года назад
Miss you appu Boss 😭😭😭😭😭😭😭
@lochanachar5656
@lochanachar5656 2 года назад
Appu sir great 👍 super 👌👏👏🙌
@bijendrasingh332
@bijendrasingh332 2 года назад
Miss you appu sir😭😭😭😭😭😭😭
@mouneshnayar8830
@mouneshnayar8830 2 года назад
We miss you too appu 😭💔
@maheshr640
@maheshr640 3 месяца назад
Sir nivu kooda super star appuna avanu ivanu andare enagutte,appu father nivu❤❤❤
@mahalakshmipunthsirmove5855
@mahalakshmipunthsirmove5855 2 года назад
True lovely power star appu:boss:god:bless :you always
@radhap6453
@radhap6453 2 года назад
Moorthi sir. Nevu galella avara jothe kaleda a sundara nenapugalannu hanchikolluvaaga ega appu sir namma jothe illvalla anta tumba dukka, novu,sankta agutte.mathe barthilla.love u sir.
@kumarnaik8699
@kumarnaik8699 2 года назад
Miss you appu boos 😭😭😭😭
@ranjinir4964
@ranjinir4964 2 года назад
super sir 👌👌👌👌
@yashodharaht6810
@yashodharaht6810 2 года назад
Miss u a lot appu.
@santhu7691
@santhu7691 2 года назад
Miss you Appu BOSS
@mallikarjunakh8179
@mallikarjunakh8179 2 года назад
Appu sir yavathu nenuskondru namge dukka aguthe sir miss you appu sir 💐
@nalinis1359
@nalinis1359 2 года назад
appu sir namma karnatakadalli uttirode namma punya
@gc.somashekarsomu2762
@gc.somashekarsomu2762 3 месяца назад
ಜೈ ರಾಜ್ ಕುಮಾರ್ ಜೈ ಅಪ್ಪು ❤️🧡❤️🧡
@manthan123mangaonkar
@manthan123mangaonkar 2 года назад
Murty sir aapki baat baut achha laga kyoki aapki film mein bahut Deka hai appu sir aur dr Raj ke saat
@rajugowda3091
@rajugowda3091 2 года назад
ಅದಕ್ಕೆ ಪವರ್ ಸ್ಟಾರ್ ನಮ್ ಬಾಸ್🙏🙏
@navyashree731
@navyashree731 2 года назад
Which college Appu shooting was done
@srinivassrinivas5145
@srinivassrinivas5145 2 года назад
Thank you sir
@rajupraveen4438
@rajupraveen4438 2 года назад
ಮಿಸ್ ಯು ಅಪ್ಪು ♥️♥️♥️🙏🙏
@manjunathnaik1869
@manjunathnaik1869 2 года назад
Sir. neevu nijavagi. Sogasaagi. Matanadidri. 🙏
@divakargowda2216
@divakargowda2216 2 года назад
Really app great. Mis u appu🙏🙏🙏
@mslnarayana7845
@mslnarayana7845 2 года назад
I miss you appu sir
@shivushiva8438
@shivushiva8438 2 года назад
Jai appu anna 🙏
@BIRAPPA_ALIGANAL_143
@BIRAPPA_ALIGANAL_143 3 месяца назад
ಅದಕ್ಕೆ ಸರ ಅವರನ ದೇವರ ಅನಾತ್ತಾರೆ❤❤❤🎉🎉🎉😢😢😢😢
@giri9591s-bi8ui
@giri9591s-bi8ui 3 месяца назад
Great actor nam appu sir 😢
@chandruchandruskp2273
@chandruchandruskp2273 Год назад
Appu.sir.great..chandu.laxi
@ShashiKumarcn534
@ShashiKumarcn534 10 месяцев назад
He is the only actor in Indian Film industry who do fights and stunts without dupe
@ramn2920
@ramn2920 4 месяца назад
One only appu boss sandal wood king power star❤
@sachin8053
@sachin8053 7 месяцев назад
ಪುಣ್ಯಾತ್ಮ ❤🎉❤❤😢
@manojcool9834
@manojcool9834 Год назад
Appuu andre appuu ❤️🔥yaaru illa avr mundhe
@sathishk5882
@sathishk5882 2 года назад
Appu boss super fitting
Далее
ДУБАЙСКАЯ ШОКОЛАДКА 🍫
00:55
Просмотров 1,4 млн
Three NEW MAPS in Update 0.31.0 Nightmare | Standoff 2
01:48