Тёмный

Assemby Session : ಹೊಸ ಶಾಸಕನ ಮಾತಿನಬ್ಬರಕ್ಕೆ ಇಡೀ ಸದನ ಸೈಲೆಂಟ್ |  

Tv9 Kannada
Подписаться 11 млн
Просмотров 655 тыс.
50% 1

#TV9Kannada #Bidarmla #Sharanusalagar #Bidarbjpmla #Jarandhanreddy #Reddy #Rayareddy #assemblysession, #CMsiddaramaiah #DCMDKS #Dkshivakumar #BasavarajaBommai #monsoonsession, #karnatakaassemblysession, #karnatakavidhansabhasession,
Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | assembly session , Bidarmla, Sharanusalagar, Bidarbjpmla, Jarandhanreddy, Reddy, Rayareddy, DCM Dkshivakumar, CM siddaramaiah, Basavaraja bommai, RV Desapande, karnataka assembly session, karnataka vidhan sabha session, karnataka monsoon session, karnataka latest news, karnataka session news,
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
ಸಾವರ್ಕರ್​ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್​ ಸದಸ್ಯರ ನಡುವೆ ಜಟಾಪಟಿ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ವೇಳೆ ಸದಸ್ಯ ನಡುವೆ ವಾಗ್ವಾದ. ಶಿವಮೊಗ್ಗ ಕ್ಷೇತ್ರದ ಬಿಜೆಪಿ ಶಾಸಕ ಚನ್ನಬಸಪ್ಪ ಮಾತು.
ರಾಜ್ಯಪಾಲರ ಭಾಷಣದಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಯಿಸಿದ್ದೇವೆ ಅಂದಿದ್ದಾರೆ
Credits: #Politics /producer #Manoharsidlaghatta| #dhanushkormbadaka /Uploader| #chethansj /Editor | #TV9D
#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

Опубликовано:

 

11 июл 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 712   
@MukkannaMukkanna-gi3ep
@MukkannaMukkanna-gi3ep Год назад
ಕಾಂಗ್ರೆಸ್ ಪಕ್ಷಕ್ಕೆ ಅದ್ಭುತವಾಗಿ ಸರಿಯಾಗಿ ಟಾಂ ಕೊಟ್ಟ ನಿನ್ನ ಮಾತಿಗೆ ಒಂದು ಸಲ್ಯೂಟ್ 🤝👍👌👌👌
@siddalingabevinagida298
@siddalingabevinagida298 Год назад
ಅಧ್ಯಕ್ಷರೇ ಅನ್ನೋ ಪದವನ್ನು ಮತ್ತೇ ಮತ್ತೇ ಬಳಸುವುದರ ಬದಲಾಗಿ... ಅವರಿಗೇ ಗೌರವ ಸೂಚಕವಾಗಿ ಒಂದೆರೆಡು ಸಾರಿ ಬಳಸಿದರೆ ನೀವು ಇನ್ನೂ ಹೆಚ್ಚಿನ ವಿಷಯ ಹೇಳಬಹುದಿತ್ತು.. ಸಲಗಾರ sir.... ನೀವು ಒಳ್ಳೆ ಭಾಷಣಕಾರರು..
@jayachandans3564
@jayachandans3564 Год назад
ಅಧ್ಯಕರೇ... ಅನ್ನೋದು ಕಡಿಮೆ ಮಾಡಿದ್ರೆ ಇನ್ನೂ ಎರಡು ನಿಮಿಷ ಜಾಸ್ತಿ ಮಾತನಾಡಬಹುದಿತ್ತಲ್ಲೋ ಅಣ್ಣಾ................😂
@ihyf5e8t6yfer
@ihyf5e8t6yfer Год назад
Twinkle Twinkle Little Star antha helbekitha gulama nan magane
@chandrulmr8764
@chandrulmr8764 Год назад
ಕಷ್ಟವನ್ನು ಕೇಳಲೇ
@harikumar6634
@harikumar6634 Год назад
Exactly bro😂😂
@jayachandans3564
@jayachandans3564 Год назад
​@@ihyf5e8t6yferಅವರಿಗೆ . ಸುಧಾರಿಸಿ ಕೊಳ್ಳಲು ಅವಕಾಶ ಇದೆ. ಕಂಡದ್ದನ್ನು ಕಂಡ ಹಾಗೆ ಹೇಳಿದ್ದೇವೆ. ಅದರಲ್ಲೇನಿದೆ 😄 ಆದರೂ ನಿಮ್ಮ ಟೀಕೆಯ ಹೇಳಿಕೆಗೆ ಹೃದಯಪೂರ್ವಕ ಸ್ವಾಗತ 🌹❤️. ಪಾಪ ಇವರು ಬಿಡ್ರಿ. ಇನ್ನೂ ಇದ್ದಾವೆ ಹಳೆಯ & ಹೊಸ ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ನ್ಯೂಸ್ ರೀಡರಗಳು, ಆಂಕರ್ ಗಳು ಬೊಗಳುವ ಭಾಷೆ ಹೀಗಿರುತ್ತೆ.. ಮಾಡತಕ್ಕಂದೇನಿದೆ, ಬಿಡ್ತಾಕ್ಕದ್ದೆನಿದೆ, ಈ ಸಂದರ್ಭದಲ್ಲಿ ಹೇಳಲಿಕ್ಕೆ ಬಯಸ್ತೀನಿ, ಈ ತರಹದ ಸಾಕಷ್ಟು ಪದಗಳ ಬಳಕೆಯಿಂದ ಜನರ ಸಮಯ ಹಾಳಾಗ್ತಿದೆ. ಯಾವ ನನ್ನ ಮಕ್ಕಳೂ ನೇರವಾಗಿ, ವಿಷಯದ ಸುತ್ತ, ಸಂಕ್ಷಿಪ್ತವಾಗಿ ಮಾತನಾಡುವುದಿಲ್ಲ ಅಥವಾ ಆ ಅಭ್ಯಾಸ ಬೆಳೆಸಿಕೊಳ್ಳುವುದೂ ಇಲ್ಲಾ. ಇದಷ್ಟೇ ನಮ್ಮ ಕಂಪ್ಲೇಂಟ್ ಬ್ರದರ್ 😄. ನಾನೂ ಏನಾದ್ರೂ ತಪ್ಪು ಬರೆದ್ನಾ ದಯವಿಟ್ಟು ಸರಿ ಪಡಿಸಿ. ಒಳ್ಳೇದಾಗ್ಲಿ 💐
@fearlessBull__5962
@fearlessBull__5962 Год назад
Bro niv helid correct 😅😅 ಬಹುಶಃ ಇನ್ನು ಬರತಕಂತ adviveshana ದಲ್ಲಿ ಸರಿ ಹೋಗಬಹುದು 😂
@user-bk4wp4gn3s
@user-bk4wp4gn3s Год назад
ರೈತರ ಬಗ್ಗೆ ಒಳ್ಳೆಯ ಸಂದೇಶ ಸಾರ್
@devarajanayaka9501
@devarajanayaka9501 Год назад
ಶಹಬ್ಬಾಸ್ ಶರಣು ಸಲಗಾರ್ ಸರ್ ,ಅತ್ಯುತ್ತಮವಾದ ಭಾಷಣಕಾರರು ಇಂತಹ ರಾಜಕಾರಣಿಗಳ ಅವಶ್ಯಕತೆಯಿದೆ ರಾಜ್ಯಕ್ಕಿದೆ.
@sampangiramaiahl2327
@sampangiramaiahl2327 Год назад
Yethakke beku inthaha Sullu bhashana maduva Jana
@adityanayaka327
@adityanayaka327 11 месяцев назад
@@sampangiramaiahl2327 ಸತ್ಯ ಮಾತಾಡುವ ಹರಿಶ್ಚಂದ್ರ ಯಾರಪಾ ನಿನ್ನ ಪ್ರಕಾರ
@kalingarajh5598
@kalingarajh5598 Год назад
ಅದ್ಬುತವಾದ ಮಾತಿನ ಶೈಲಿ ಸರ್ 🙏🏻🙏🏻
@shadaksharitg3314
@shadaksharitg3314 Год назад
Nice speech with pragmatism
@ShivaRam-pr3ic
@ShivaRam-pr3ic Год назад
​@@shadaksharitg3314😮😅😂😊😅
@vinodpanchalvinodpanchal6716
Ye hai hamara ಹೀರೋ ನಮ್ಮ ಬೀದರ ಹುಲಿ ಫ್ಯೂಚೆರ್ ಸಿಎಂ
@shintrepratik2
@shintrepratik2 Год назад
ಇವರ ನೆ ವಿರುದ್ಧ ಪಕ್ಷದ ನಾಯಕ ನಾಗಿ ಮಾಡಿ ತುಂಬಾ ಚೆನ್ನಾಗಿ ಮಾತನಾಡು ತಾರೆ
@SSharmaji
@SSharmaji Год назад
beda - he needs to grow up. But his line of attack and direction is good, but he has to get sharper claws. Had he avoided repeating the word "Adhyaksharey" 145.6 times - he would have saved 1.6 minutes. But this spekaer has life - and he needs to sharpen his attack.
@srinivasreddyreddy8943
@srinivasreddyreddy8943 Год назад
Stories cannot prove the truth.
@ihyf5e8t6yfer
@ihyf5e8t6yfer Год назад
@@SSharmaji Twinkle Twinkle Little Star 🌟🤣
@u...i-sx1eq
@u...i-sx1eq Год назад
E soole maga nge Kannada baralla netge
@vitthalmurari7962
@vitthalmurari7962 Год назад
ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿ ಅತ್ಯುತ್ತಮ ಜ್ಞಾನ ಭಾಷಾ ಕೌಶಲ್ಯವನ್ನು ಹೊಂದಿದ್ದಾರೆ
@rajutumbaramatti
@rajutumbaramatti Год назад
ಮಾಡೋಕೆ ಆಗಲ್ಲ ಅಣ್ಣಾ ಇವರು ಮೊದಲ ಬಾರಿಗೆ mla ಆಗಿದ್ದಾರೆ ಈ ವಿರುದ್ಧ ಪಕ್ಷ ನಾಯಕ ಆಗಲು ಬರುದಿಲ್ಲ
@ukbayaluseeme2272
@ukbayaluseeme2272 Год назад
ಇವರಿಗೆ ಇನ್ನು ಮುಂದೆ ಅವಕಾಶ ಸಿಗುತ್ತೆ ಇದೊಂದು ಬಾರಿ ಯತ್ನಾಳ್ ಅವ್ರಿಗೆ ಅವಕಾಶ ಕೊಡ್ಬೇಕು
@rajutumbaramatti
@rajutumbaramatti Год назад
@@ukbayaluseeme2272 ಈ ಬಾರಿ ಯತ್ನಾಳ್ ಜಿ ಯವರೇ ವಿರುದ್ಧ ಪಕ್ಷ ನಾಯಕ ಆಗೋದು ✌️ಜೈ BRP ✌️✨️
@socialscience9069
@socialscience9069 Год назад
Yes ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಅತ್ಯಂತ ಸೂಕ್ತ
@prasadravi054
@prasadravi054 Год назад
1000% ಸರಿಯಾಗಿ ಹೇಳಿದ್ದಿರಾ 🙏🙏🙏🔥🔥🔥👌👌👏👏👏
@suchisuchi3226
@suchisuchi3226 Год назад
ಸೂಪರ್ ಸರ್ ನಿಮ್ಮ ಬುದ್ದಿಗೆ ನಿಮ್ಮ ವಿಚಾರಕ್ಕೆ 👍
@ravikumarravi6311
@ravikumarravi6311 Год назад
ಅಧ್ಯಕ್ಷರೇ ಅಧ್ಯಕ್ಷರೇ ಅಂತಾ ಪದೇ ಪದೇ ಹೇಳೋ ಅವಶ್ಯಕತೆಯಿಲ್ಲ. ಅದು ಬಿಟ್ರೆ ಬೇರೇ ಎಲ್ಲಾ ಸೂಪ್ಪರ್..ಅಣ್ಣಾ...ಜೈ ಭೀಮ್ ಜೈ ಸಾವರ್ಕರ್
@rajakumardodamani3738
@rajakumardodamani3738 Год назад
ಅದ್ಭುತವಾದ ಮಾತುಗಳು ಅಣ್ಣಾಜೀ.. 👌👌🙏🙏
@avinashkiccha5049
@avinashkiccha5049 Год назад
ಇಂತಹ ನಾಯಕರ ಅಗತ್ಯ ಇದೆ
@rchandugowda7050
@rchandugowda7050 Год назад
ಸರ್ ಅರ್ಥಪೂರ್ಣ ಒಳ್ಳೆಯ ಮಾತುಗಳು 🚩
@satishshetty3643
@satishshetty3643 Год назад
ಸೂಪರ್
@sachinkhyama8653
@sachinkhyama8653 Год назад
Those who said no leaders in bjp make this guy as opposition leader
@ManjunathangadiAngadi-th4hr
Super sr
@mallikarjuns1324
@mallikarjuns1324 Год назад
Speaker was not liking his thoughts because speaker likes politicians blaming each other on useless topics. Fate of us.
@m.jagadishan6874
@m.jagadishan6874 Год назад
Well Said. Keep it Up. Sir. Thank you.
@aishwaryarpatil1487
@aishwaryarpatil1487 Год назад
Good
@princeraj763
@princeraj763 Год назад
ಗುಡ್ ಸರ್,, ಹ್ಯಾಟ್ಸ್ ಆಫ್ ಸರ್
@kadalugowda
@kadalugowda Год назад
ಅತ್ಯುತ್ತಮ
@powerofknowledge5525
@powerofknowledge5525 11 месяцев назад
Uffffff session is full offff ಅದ್ಯಕ್ಷರೆ,ಅದ್ಯಕ್ಷರೆ,ಅದ್ಯಕ್ಷರೆ,ಅದ್ಯಕ್ಷರೆ... ಒಳ್ಳೆದಾಗಲಿ👍😂
@sureshshilpashri5011
@sureshshilpashri5011 Год назад
ಇದು ಇದು ಬೇಕಾಗಿರೋದು Updated MLA
@rameshgondale5402
@rameshgondale5402 Год назад
ಅಧ್ಯಕ್ಷರು ಅಧ್ಯಕ್ಷರು ಅಧ್ಯಕ್ಷರು It was great funny 😂😂😂😂😂😂
@shridharbmogaveer6304
@shridharbmogaveer6304 Год назад
Great to listen to your powerful thoughts
@AnandSwamy-do6ik
@AnandSwamy-do6ik Год назад
Super
@arunkumarrasure7435
@arunkumarrasure7435 Год назад
Super sir
@pruthavipujari1461
@pruthavipujari1461 Год назад
ಹಿಂದೂ ಹುಲಿ 🚩🚩 ಶರಣು ಸಲಗರ ❤
@rajkumarkore2691
@rajkumarkore2691 Год назад
ಹುಲಿ ಹೇಲತಿನ್ನುತ್ತಾ ಇವನು ತಿಂತಾನೆ
@bhagvanthdande1126
@bhagvanthdande1126 Год назад
​@@rajkumarkore2691😂😂😂
@parmannanagrhala3556
@parmannanagrhala3556 Год назад
​@@rajkumarkore2691❤q
@pruthavipujari1461
@pruthavipujari1461 Год назад
@@rajkumarkore2691 yava huli helutinuta gandu
@pruthavipujari1461
@pruthavipujari1461 Год назад
@@rajkumarkore2691 ಹುಲಿ ತಿಂದರ ನಿಮಂತ ಸಮಿಶ್ರ ತಳಿ ನರಿ ನೆ ಬೆಟ್ಟೆ adatada haddabitti 🤣🤣🤣
@harsha_yagati
@harsha_yagati Год назад
ಸತ್ಯ ಹೇಳುತ್ತಿದ್ದಾರೆ....
@irannak5121
@irannak5121 Год назад
Super ಸರ್ ನಿಮ್ಮ ತರ ರೈತರಿಗೆ ಸಪೋರ್ಟ್ ಮಾಡಾವ್ರ ಬೇಕಾಗಿದಾರ್
@bhanutejas8823
@bhanutejas8823 Год назад
ಇವತ್ತು ಇವತ್ತು ಅದು ಬಿಟ್ಟು ಏನು ಮಾಡಬೇಕು ಅದನ್ನ ಹೇಳಿ ಸ್ವಾಮಿ
@jaykeerthipuvadi8774
@jaykeerthipuvadi8774 Год назад
Super brother Jay modhi
@abdulrahmanmaski9352
@abdulrahmanmaski9352 Год назад
ಅತ್ಯಂತ ಬೇಸರದ ಸಂಗತಿ..
@mohamadyusufdange3897
@mohamadyusufdange3897 Год назад
ಪದೇ ಪದೇ ಅಧ್ಯಕ್ಷರೆ ಅನ್ನುವ ಅವಶ್ಯಕತೆ ಇಲ್ಲ !
@Justnameisram
@Justnameisram Год назад
Idu kelavarige roodi irutte
@darr8dvg
@darr8dvg Год назад
It's a protocol in session to respect the place, where they are standing, like in judiciary
@user-mt1pu3mw6w
@user-mt1pu3mw6w Год назад
ಸತ್ಯ ನ್ಯಾಯಕ್ಕೆ ಜಯವಾಗಲಿ🎉❤
@chandrashekharap4681
@chandrashekharap4681 Год назад
Super speech sir 🙏🙏
@chethan6587
@chethan6587 Год назад
Wonderful speech
@siddupmannallimannalli527
@siddupmannallimannalli527 Год назад
Basavaklayan krantiya kidi nam shanu salgar 🙏
@ananthalakshmi1025
@ananthalakshmi1025 Год назад
SUPER SPEECH. SIR, INFUTURE ALSO YOU BE LIKE FOR OPEN TALK.
@insuranceadvisor6763
@insuranceadvisor6763 Год назад
Superb speech anna betting and rummy alli tumba Mosa hogta iddeve
@motivationalquotes7157
@motivationalquotes7157 Год назад
Super sir❤️🙏
@manjunandamuri
@manjunandamuri Год назад
ಸೂಪರ್ 🦁
@musicmasti6757
@musicmasti6757 Год назад
ಜೈ ಬಿಜೆಪಿ ಜೈ ನಮೋ 🚩🚩
@panchaksharipanchu6500
@panchaksharipanchu6500 Год назад
super
@snthoshshetty4178
@snthoshshetty4178 Год назад
Supr ❤
@pratapsimha5581
@pratapsimha5581 Год назад
Virodha pakshada nayaka eee gurugale jai BJP
@ramegowda210
@ramegowda210 Год назад
Funtastic sir, hats off to u sir
@mammumammu5443
@mammumammu5443 Год назад
Nice
@sunilabhi7475
@sunilabhi7475 Год назад
nxt big leader in karnataka politics leader in making✨😊
@p.s.m2023
@p.s.m2023 Год назад
👌👌👌👍👍
@sidagonda
@sidagonda Год назад
ಗೋ ರಕ್ಷಕ 🙏🙏🙏🙏🙏
@kirandigitalstudiooppcaver3822
Don't worry Congress always with you all
@kadambavanachannels3577
@kadambavanachannels3577 Год назад
ಬಹಳ ಉತ್ತಮ ಭಾಷಣ
@mallikarjunabkalal8817
@mallikarjunabkalal8817 Год назад
SUPER SUNDAR WONDERFUL SPEECH SHABBAS SHARANU SALGAR SIR EXCELLENT
@mallikarjunpc9000
@mallikarjunpc9000 Год назад
ಶರಣು ಶರಣಯ್ಯ ❤❤❤
@amit9664
@amit9664 Год назад
Well done sir we appreciate your speech and hope you will not become like other politicians after few years in politics.
@shrishailtamadaddi4997
@shrishailtamadaddi4997 Год назад
😊
@ShankarMugali
@ShankarMugali Год назад
​@@shrishailtamadaddi4997in
@pubgeloversrikanth9429
@pubgeloversrikanth9429 Год назад
👌👌👌👌 knowledge
@ssryr6427
@ssryr6427 Год назад
He has won second time.
@anantharamaiahsk7582
@anantharamaiahsk7582 Год назад
Good thinking, and good lesson to set right the misdeeds done by congress
@MadivalappaSsakrappagol
@MadivalappaSsakrappagol Год назад
ನಿಮ್ಮ ಸರಕಾರ ಇದ್ದಾಗ ಪತ್ರಶೇಡ್ಡ ಇರ್ಲಿಲ್ವಾ ಕಾಂಗ್ರೆಸ್ ಸರ್ಕಾರ ಬಂದಾಗ ಜನರಿಗೆ ಪತ್ರ ಶೆಡ್ಡ ಬಂದು ವಾ ಆವಾಗ ಬಸವರಾಜ್ ಬೊಮ್ಮಾಯಿ ಆವಾಗ ಮುಖ್ಯಮಂತ್ರಿ ದಾಗ ಆದೇಶ ಮಾಡೋಕ್ ಬಂದಿಲ್ಲ ಇವಾಗ ರಾಮಾಯಣ ಮತ್ತು ಸೀತೆ ಕಥೆ ಹೇಳ್ತಾ ಇದ್ದೀಯಾ
@lakshmiputralakshmiputra7847
good sir
@parthayadav7627
@parthayadav7627 Год назад
ಸೂಪರ್ ಸರ್... ರೈತರ ಮೇಲಿನ ಪ್ರೀತಿ.. M🙏🙏
@umakanthas952
@umakanthas952 Год назад
ಎಲ್ಲಿದ್ದೆ ಇಲ್ಲಿ ತನಕ ಯೆಲ್ಲಿಂದ ಬಂಡಾಯಪ್ಪ ಹ್ಯಾಟ್ಸ್ ಆಫ್
@bapuraobaswaraj7065
@bapuraobaswaraj7065 5 месяцев назад
Tq
@viru2463
@viru2463 Год назад
Good speech 🔥👍
@chethanch1943
@chethanch1943 Год назад
Super speech 👌
@Harish-tg8rg
@Harish-tg8rg Год назад
👌👌👌
@eriswamyh6794
@eriswamyh6794 Год назад
Yes it's all factors is true sir.
@chetak9209
@chetak9209 Год назад
good speech sir......🙏🙏🙏🙏
@satisham.b6437
@satisham.b6437 Год назад
Wow super enu example kotree sarra super
@sharavega3890
@sharavega3890 Год назад
supar salgar
@sheshikanthjamadar4124
@sheshikanthjamadar4124 Год назад
ಸೂಪರ್ ಸರ್
@VinayKumar-sn4fw
@VinayKumar-sn4fw Год назад
👌👌👌🙏🙏
@maheshdhole6536
@maheshdhole6536 Год назад
🎉
@sanjaydath9209
@sanjaydath9209 Год назад
Good thinking
@shshanthahavanigi8665
@shshanthahavanigi8665 Год назад
SUPER,SPEECH,ALLTHE,BEST
@kushalakshaputhran5125
@kushalakshaputhran5125 Год назад
ಒಳ್ಳೆ ವಿಷಯ
@Sujan_Naik55
@Sujan_Naik55 Год назад
ಇವರು ಹೊಸ mla ಅಲ್ಲ
@arunshetty9553
@arunshetty9553 Год назад
🙏🙏🙏🙏
@punithrajkumar1481
@punithrajkumar1481 Год назад
Actually ಮಾತಿನಲ್ಲಿ matter ಇಲ್ಲ😂
@basavarajsharanappakumbar235
Super anna
@lakhangudigar5771
@lakhangudigar5771 Год назад
Nice talk
@nbhanuprakash1119
@nbhanuprakash1119 Год назад
Great wordes
@Prasad-bx6rq
@Prasad-bx6rq Год назад
👏👏❤
@anandappakm
@anandappakm Год назад
🎉 super
@baswarajbiradar4161
@baswarajbiradar4161 Год назад
Bidar District.MLA
@prashanthharagol9723
@prashanthharagol9723 Год назад
Suuuuuuuuper
@ajaykumarrajaykumarr5874
@ajaykumarrajaykumarr5874 Год назад
👌👌👌💐💐💐
@worth3367
@worth3367 Год назад
Jai siddaramaih jai congress
@kavanagala_kalarava2743
@kavanagala_kalarava2743 Год назад
ಬರೀ ಅಧ್ಯಕ್ಷರೇ ಬಿಡಿ ವಿಷಯ ಹೇಳಿ ಸದಸ್ಯರೆ
@vijihs1988
@vijihs1988 Год назад
ಎಲ್ಲ mla ಗಳು ಸದನದಲ್ಲಿ ಮಾತನಾಡಿದ ಆಗೇ ತಮ್ಮೆ ಕ್ಷೆತ್ರದಲ್ಲಿ ದಯವಿಟ್ಟು ಕೆಲಸ ಮಾಡಿ ಬರಿ ಬೊಗಳೆ ಬಿಡಬೇಡಿ
@Justnameisram
@Justnameisram Год назад
Madtaa iddare
@vilasstarmude4418
@vilasstarmude4418 Год назад
ನಮಸ್ಕಾರ ಸರ್ ಅವರು ಕೆಲಸಾ ಮಾಡಿಯೇ ಶಾಸಕ ವಾಗಿದಾರೆ.
@vilasstarmude4418
@vilasstarmude4418 Год назад
ಕಲ್ಯಾಣ ನಾಡಿನಲ್ಲಿ ಉಪಚುನಾವಣೆಯಲ್ಲಿ ಗೆದ್ದ ಬಳಿಕ ಹಗಲು ರಾತ್ರಿ ಎನ್ನದೆ ಜನ ಪರ ಸೇವೆಯನ್ನು ನೀಡಿದರು ಹಾಗೂ ಎರಡನೇ ಸಲಾ ಅವರ ಎದುರು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರನಿಗೆ ಸೊಲಿಸಿ ಎರಡನೆ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಭ್ಯರ್ಥಿ ನಮ್ಮ ಹೆಮ್ಮೆಯ ಶಾಸಕರು ಶ್ರೀ ಶರಣು ಸಲಗರ ಅವರಿಗೆ ಶರಣು ಶರಣಾರ್ಥಿ.
@santoshrathod1078
@santoshrathod1078 Год назад
Very very good 👍👍👍👍👍
@honnappakv8097
@honnappakv8097 Год назад
Opposition party leader ge good selection bjp ge
@ravihiremath8704
@ravihiremath8704 Год назад
ಅದ್ಬುತ ಮಾತುಗಾರ
@REETHANrorito0123
@REETHANrorito0123 Год назад
Hk Suresh belur rock 🔥🔥🔥🔥🔥🔥🔥🚩
@HariKrishna-cs1hc
@HariKrishna-cs1hc Год назад
ಸೂಪರ್ ಸರ್ 🙏
@shivushivu4549
@shivushivu4549 4 месяца назад
ಜೈ ಕಾಂಗ್ರೆಸ್
@sssss3850
@sssss3850 Год назад
Hu ಅಧ್ಯಕ್ಷ ರೇ 😂😂😂
Далее
$15m Russian helicopter destroyed by Ukrainian drone
00:11
Советы на всё лето 4 @postworkllc
00:23
TV9 Kannada Headlines At 9AM (16-03-2023)
0:57
Просмотров 1 млн
$15m Russian helicopter destroyed by Ukrainian drone
00:11