Тёмный

ATTEMPT(ಪ್ರಯತ್ನ) - ಎಲ್ಲಾ ಯುಪಿಎಸ್ಸಿ ಆಕಾಂಕ್ಷಿಗಳ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪವನ್ನು ಅಭಿನಂದಿಸುತ್ತಾ. 

INSIGHTS IAS
Подписаться 584 тыс.
Просмотров 264 тыс.
50% 1

Insights ಐಎಎಸ್ ಎಲ್ಲಾ ಯುಪಿಎಸ್ಸಿ ಆಕಾಂಕ್ಷಿಗಳ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪವನ್ನು ಗೌರವಿಸುತ್ತದೆ!
ಪ್ರತಿಯೊಬ್ಬ ಯುಪಿಎಸ್ಸಿ ಆಕಾಂಕ್ಷಿಯ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪದ ಬಗೆಗಿನನ ನಮ್ಮ ಗೌರವದ ಸಂಕೇತವಾಗಿ ನಾವು Insights ಐಎಎಸ್ ನಲ್ಲಿ ಒಂದು ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದೇವೆ. ನಿಮ್ಮ ಸಹನೆಯನ್ನು ಅಭಿನಂದಿಸಲು ಮತ್ತು ನೀವು ಎಂತಹ ಕಷ್ಟಗಳನ್ನು ಎದುರಿಸುತ್ತಿದ್ದರೂ ನಿಮ್ಮ ಗುರಿಯನ್ನು ಎಂದೂ ಬಿಟ್ಟುಕೊಡದಂತೆ ನಿಮ್ಮನ್ನು ಪ್ರೇರೇಪಿಸಲು ಈ ಚಲನಚಿತ್ರ ಪ್ರಯತ್ನಿಸುತ್ತದೆ.
"ATTEMPT(ಪ್ರಯತ್ನ)" ಕಿರುಚಿತ್ರವನ್ನು ಈಗ ನಾವು ಕನ್ನಡ ಭಾಷೆಯ ಆವೃತ್ತಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
ಸಕಲ ವಿದ್ಯಾರ್ಥಿ ವೃಂದಕ್ಕೆ ಅವರ ನಂಬಿಕೆಯನ್ನು ಪುನಃಶ್ಚೇತನ ಗೊಳಿಸುವ ಸಲುವಾಗಿ ಇದನ್ನು ನಾವು ಸಮರ್ಪಿಸುತ್ತಿದ್ದೇವೆ.
ಈ ಕಿರುಚಿತ್ರವನ್ನು ನಿಮ್ಮ ಸಾಧನೆಯ ಹಾದಿಯಲ್ಲಿ ಬಂದೊದಗುವ ಕಷ್ಟಗಳಿಗೆ ಕುಗ್ಗದೆ ಮುನ್ನಡೆಯಲು ಸಹಾಯವಾಗುವಂತೆ ನಿಯೋಜಿಸಲಾಗಿದೆ. ಈ ಕಿರುಚಿತ್ರವು ಅದರ ಸದುದ್ದೇಶವನ್ನು ಸಾಕಾರಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ.
ನಿಮ್ಮ ನಿರಂತರವಾದ ಸಹಕಾರಕ್ಕೆ ಧನ್ಯವಾದಗಳು.
#SalutingTheResilience
Director : Gowri Neelavar
Creative Agency : Mass Designs
Written by : Shankar Ganesh
DOP : Dani Raymond
Assistant Cinematographer : Harsha Kumar Gowda
Produced by : Insights IAS & Mass Designs
Line producer : Ankith Sharan Kumar
Creative producer : Gowri Neelaver
Client Servicing : Madhukar Chavan
Chief AD : Nagesh Vasmate
DA : Mridul Kalra
Asst Line producers : Kushal BN (bono),Navyakeerthi (chintu)
Production runner : Pawan Kumar
Art Direction : Team 1 - Sathya K
Team 2 - Kruthi nanaiah
Stylists : Nithya, Aishwarya
Dressman : Nagraj
Hair and Makeup : Apoorva. T.V, Twinkle
Cast : Sowmya Jaganmurthy,Vikrant Sisodia,Nidhi Hegde,Raam Kumar, Rekha Kudligi,Veditha Gowda
Casting Directors : Anita Mithra,Saranya Kalathur
Junior Artists casting director : Sohail
Editor : Varun Bhonsle
Color Grade : Tom C Jose
VFX : Pinaka Studios
Still photography : Chethan Kumar
Mixed and Mastered by : Hriday Goswami
Recorded at : Pranava studios
Voice Over : RJ Sowjanya
Camera : Rectangle Studios
Focus Puller : Puttanna
Lights : Cinema Angadi
Gaffer : Manjunath
DIT : Santhosh
Production Boys : Ganga and Team
Travel : Rajesh (Connect Cars)
Special Thanks
Mailesan K Rangswamy
Silverst Rodrigues
Team Mass Designs
Mahesh Kumar
Dr K V Thunga
Madhuri Neelavar
Lakshmikanth Sampath
Sreekanth Das
Radhika Shankar
Ashish Paul George
Vinyas Revanker
Sri Lakshmi Venkateshwara Bookstore,Avenue Road
Tha Book World,Majestic
Karnataka Coffee Bar, Kormangla
Bhagya House, Gavipuram
Honey Garment factory, Peenya

Опубликовано:

 

28 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 241   
@SachinPatil-bq9wf
@SachinPatil-bq9wf 2 года назад
ಹಿಂದಿ ಮತ್ತು ಇಂಗಿಷ್ನಲ್ಲಿ ನೋಡಿದ್ದೇ ಆದ್ರೆ ಕನ್ನಡದಲ್ಲಿ ನೋಡಿ ಖುಷಿಯಾಯಿತು 🔥🔥🔥🙏🙏
@vinaynaik6521
@vinaynaik6521 2 года назад
Me also
@powerranger3556
@powerranger3556 2 года назад
ನಿಜಾ ಗೆಳೆಯ ❤️❤️
@snehasneha5267
@snehasneha5267 2 года назад
Howdu
@rakshithml9485
@rakshithml9485 2 года назад
ಹೌದು
@Dream.aspirant
@Dream.aspirant 2 года назад
Yes
@renukagm252
@renukagm252 2 года назад
Highly inspired🙏 insights on high🔥✨ ಎಂದೆಂದಿಗೂ ಎದೆಗುಂದಲ್ಲ❤
@veeruvardhan8083
@veeruvardhan8083 2 года назад
ನೂರು ಬಾರಿ ಸೋತರು ಮತ್ತೆ ಮತ್ತೆ ಪ್ರಯತ್ನಿಸು 🔥 ಧನ್ಯವಾದಗಳು ಸರ್ ತಮಗೆ...
@mamathashri2782
@mamathashri2782 2 года назад
Upsc ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ.ಎಲ್ಲ ಸ್ಪರ್ಧಾತಿಗಳಿಗೂ ಸ್ಫೂರ್ತಿ ಅನ್ಸುತ್ತೆ ಈ vedio ನೋಡಿದಾಗ. ಧನ್ಯವಾದಗಳು INSIGHT IAS 🙏👌👌👌
@yallukondikar4484
@yallukondikar4484 2 года назад
ಧನ್ಯವಾದಗಳು ಕನ್ನಡಕ್ಕಾಗಿ .....❤️
@trendingnews4203
@trendingnews4203 2 года назад
Super. Thanks from all Kannada medium student who preper upsc in Kannada medium.. Thank you so much encouraging Kannada medium 💕💕💕
@moulalinayak4043
@moulalinayak4043 2 года назад
ಧನ್ಯವಾದಗಳು ಸರ್ ಇನ್ನೂ ಹೆಚ್ಚಿನ ವಿಡಿಯೋಗಳು ಕನ್ನಡದಲ್ಲಿ ಮೂಡಿಬರಲಿ ಕನ್ನಡದ ಅಭ್ಯರ್ಥಿಗಳಿಗೆ ಸಹಾಯಕ ವಾಗುತ್ತದೆ
@naveenshekharkambali8178
@naveenshekharkambali8178 2 года назад
ನಿಮ್ಮ ಈ ಸಲಹೆ ಹಾಗೂ ಸ್ಫೂರ್ತಿಗೆ ಧನ್ಯವಾದ ❤️💛
@aishwarya.d.r.4363
@aishwarya.d.r.4363 2 года назад
ಸಿರಿಗನ್ನಡಂ ಗೆಲ್ಗೆ ❤️🙏
@puttamadums9300
@puttamadums9300 2 года назад
Insights please continue to provide more sources in Kannada like current affairs please provide value added materials in Kannada ...tq you very much for providing current affairs compilations👌👌👌
@somumv9238
@somumv9238 2 года назад
One of the best inspiration video for UPSC aspirants all the best for all upsc aspirants 🎉
@kalpanakulal4271
@kalpanakulal4271 2 года назад
Offcourse
@dhruva.adhruva.a3440
@dhruva.adhruva.a3440 2 года назад
THANKS AND PLEASE DO MORE VIDEOS RELATED TO MOTIVATION .🙏
@Ashokmudashi
@Ashokmudashi 2 года назад
Kannada website is very helpful to kannada aspirants thank u so much
@krishnamurthymurthy6774
@krishnamurthymurthy6774 Год назад
ಅದ್ಭುತ ಸರ್. ಧನ್ಯವಾದಗಳು. ಕನ್ನಡದಲ್ಲಿ ಪ್ರಸ್ತುತಃ .ಪಡಿಸ ದಕ್ಕೆ
@narasinganayaknayak3783
@narasinganayaknayak3783 2 года назад
Extraordinary.... Thank you so much doing this video 🤝🙏🙏
@bhargavimadan1000
@bhargavimadan1000 2 года назад
ಕನ್ನಡ ದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ... ♥️
@rahulrhl9435
@rahulrhl9435 2 года назад
ಧನ್ಯವಾದಗಳು Insights ias👌❤️
@jayaprakashk1875
@jayaprakashk1875 2 года назад
Very motivative video sir, salute to u
@ajithsnaik4711
@ajithsnaik4711 2 года назад
Iam inspired 🔥Tq u Sir
@TS-uz6vg
@TS-uz6vg 2 года назад
Happy to see in kannada good content keep on inspiring 🥳
@ksakashkumar
@ksakashkumar Год назад
ಮತ್ತೊಂದು ಸಾಹಸದ ಆರಂಭ
@pavithrahk7066
@pavithrahk7066 6 месяцев назад
Super
@pinku-hp5xq
@pinku-hp5xq Год назад
ಕನ್ನಡ ವಿಡಿಯೋ ಬರತ ಇರಲ್ಲಿ 😊🙏🏻ಸರ್ ದಯವಿಟ್ಟು
@kotreshyadav2975
@kotreshyadav2975 Год назад
Today start my upsc preparation
@niveditanivedita9834
@niveditanivedita9834 6 месяцев назад
Avaru helida Ondu ondu Line gu 🙏🙏💯 ❤❤❤❤❤❤❤❤❤❤❤❤❤❤❤❤❤❤
@sahebgoudmural897
@sahebgoudmural897 2 года назад
ಪ್ರಯತ್ನದ ಕಿಡಿ 🔥🔥
@shrideviadin5301
@shrideviadin5301 Год назад
Thanks sir
@Ind6677
@Ind6677 2 года назад
hindi me bhi is video ka daal de sir ! please a humble request
@raghavendra12511
@raghavendra12511 2 года назад
God give the opportunity use it that's it
@savitakontikall4919
@savitakontikall4919 10 месяцев назад
Best effort sir ❤❤❤❤❤
@irayyapujar4893
@irayyapujar4893 2 года назад
Sir Please upload kannada current affairs on September month...
@AshaLakshmiTraditionalvlogs
@AshaLakshmiTraditionalvlogs 2 года назад
Wov very motivational video💐🙏
@rashmigowda1330
@rashmigowda1330 2 года назад
Kannada Dalli madidu thumba kushi aythu tnq
@deevammat9740
@deevammat9740 2 года назад
Super super 🔥💐💐
@PRAVEENKUMAR.143
@PRAVEENKUMAR.143 2 года назад
Nice marketing strategy...
@Msquare515
@Msquare515 2 года назад
ಕನ್ನಡದಲ್ಲಿ ನೋಡಿ ಖುಷಿ ಆಯ್ತು
@kumarm7588
@kumarm7588 Год назад
Thanks for translation sir
@Chaithrabasavraj
@Chaithrabasavraj 2 года назад
God bless u 🙂 bro
@chandbabup2481
@chandbabup2481 2 года назад
ಕನ್ನಡ 🥰
@laxman583
@laxman583 2 года назад
Very nice
@Madhugottala
@Madhugottala 2 года назад
Outstanding.......
@SanganCrazyDrivingGames
@SanganCrazyDrivingGames Год назад
Super ❤❤💖
@smarthereafter5992
@smarthereafter5992 Месяц назад
Can you please do it in tamil too..
@mahanteshkarigar9334
@mahanteshkarigar9334 2 года назад
Inspired 😍🔥
@educationupdates-vc1fp
@educationupdates-vc1fp Год назад
Super ❤😊❤
@sagarshastri8854
@sagarshastri8854 2 года назад
thank you so much sir
@gadigeppaj6248
@gadigeppaj6248 2 года назад
😍😍😍........
@madhavanu6980
@madhavanu6980 Год назад
ದಯವಿಟ್ಟು ಇದೇ ರೀತಿಯ ಮತ್ತಷ್ಟು ಹುರಿದುಂಬಿಸುವ ವೀಡಿಯೋಗಳನ್ನು ಬಿಡುಗಡೆ ಮಾಡಿ
@dcedusat2034
@dcedusat2034 2 года назад
Nice sir
@chethands3570
@chethands3570 2 года назад
Good
@raghunandanhb94
@raghunandanhb94 2 года назад
Sir please starts class in kannda
@anandaambi4939
@anandaambi4939 2 года назад
Tq🙏🙏🙏🙏
@vidyakmvidyakm9899
@vidyakmvidyakm9899 2 года назад
Thanks
@praveenakkivalli7385
@praveenakkivalli7385 2 года назад
Thank you sir🙏
@Raju-jw3sf
@Raju-jw3sf 2 года назад
ಕನ್ನಡದಲ್ಲಿ ಮಾಡಿದ್ದಕ್ಕಾಗಿ 🙏🙏
@ishwarganachari
@ishwarganachari 2 года назад
👌👌👌👌👌🔥
@siddupujaripujari7117
@siddupujaripujari7117 2 года назад
Kannada dalli IAS coaching Kodatiri Sir
@civilengineeringfamily807
@civilengineeringfamily807 2 года назад
Insight ias gives kannada medium classes
@sarvamangalasn6122
@sarvamangalasn6122 2 года назад
🙏🙏🙏🙏
@bhuvancn6683
@bhuvancn6683 2 года назад
❤️ಕನ್ನಡ
@rajendrajamkhande5885
@rajendrajamkhande5885 2 года назад
Superb ❤️
@jatteppanavi
@jatteppanavi 2 года назад
👍👍
@hanumanthihanu9858
@hanumanthihanu9858 2 года назад
🙏🙏🙏🙏🙏🙏
@sulakshanaik7911
@sulakshanaik7911 2 года назад
🔥🔥🔥
@DG-xd5ls
@DG-xd5ls 2 года назад
Can't understand But this video should also available in eng subtitles we can.
@amareshpammar7446
@amareshpammar7446 2 года назад
Its there in english too. Do check.
@UPSCCIRCLE99
@UPSCCIRCLE99 2 года назад
🙏🙏🙏🙏🙏
@paramathmaaa...9710
@paramathmaaa...9710 2 года назад
🖤
@dchittaranjandchittaranjan2531
@dchittaranjandchittaranjan2531 2 года назад
🙏🙏🙏💐
@suchitrabhandari9675
@suchitrabhandari9675 2 года назад
🙏🙏🙏☺
@prasadputtur8582
@prasadputtur8582 2 года назад
0:27 🔥🔥
@sachu5066
@sachu5066 2 года назад
Sir ips ge coaching edya sir nemma institute alli heli sir
@Insights_IAS
@Insights_IAS 2 года назад
Hello, please email support@insightsias.com. Thank you.
@upsc8312
@upsc8312 2 года назад
ಕನ್ನಡದಲ್ಲಿ UPSC ಮಾಡುವವರಿಗೂ Help madi book list kodi please 🙏
@mavarakar_sci
@mavarakar_sci 2 года назад
😍😍
@ayyappaayyappa2672
@ayyappaayyappa2672 2 года назад
ಮತ್ತೊಮ್ಮೆ ಪ್ರಯತ್ನ.............
@G17tech
@G17tech 2 года назад
Benki
@venkateshacgowda8089
@venkateshacgowda8089 2 года назад
ಕನ್ನಡದಲ್ಲಿ ಪರಿಚಯಿಸಿದ್ದು ತುಂಬಾ ಸಂತೋಷ ಕನ್ನಡದವರಿಗೆ ವಿಷಯಗಳ ಪಠ್ಯ ಕ್ರಮ ಕೃಢೀಕರಣಕ್ಕೆ ಮುಂದೆ ನಿಮ್ಮ ಸೇವೆ ಇರಲಿ ಎಂದು ಆಶಿಸುತ್ತೇವೆ.
@kavithar23
@kavithar23 2 года назад
Super
@PrakashSingannavar9900
@PrakashSingannavar9900 2 года назад
🙏🙏🙏🙏
@zoobagamer1355
@zoobagamer1355 2 года назад
Hi yava uru
@PrakashSingannavar9900
@PrakashSingannavar9900 2 года назад
@@zoobagamer1355Dharwad ri nimmdu.....
@zoobagamer1355
@zoobagamer1355 2 года назад
Rajput darawdadalli eddera
@zoobagamer1355
@zoobagamer1355 2 года назад
Nanna freind eddane avanu Rajput
@PrakashSingannavar9900
@PrakashSingannavar9900 2 года назад
@@zoobagamer1355 nivelli erodu ri....?
@ravikumarv5835
@ravikumarv5835 2 года назад
ಕನ್ನಡ ಮಧ್ಯಮದಲ್ಲೂ ಪ್ರಶ್ನೆ ಪತ್ರಿಕೆಗಳು ಪ್ರಕಟವಾಗಲಿ. ಈ insightsIAS ತಂಡದ ಮೂಲಕವಾದರೂ UPSC ಮಂಡಳಿಗೆ ಕೇಳಿಸುವ ಅಭಿಯಾನ ಪ್ರಾರಂಭವಾಗಲಿ..... 🇮🇳
@SK-in1cx
@SK-in1cx 2 года назад
Yes
@nandinihk8820
@nandinihk8820 2 года назад
ನಮಗೆ ನ್ಯಾಯ ಕೊಡಲ್ಲ ಈ ಸರ್ಕಾರಗಳು
@raajub5435
@raajub5435 2 года назад
ಇದರಲ್ಲಿ ಒಂದು ಬಲವಾದ ಬದಲಾವಣೆ ತರುವ ಸಂದೇಶ ನನಗೆ ಕಂಡು ಬಂದಿದೆ...😍💐💐
@chethankumarr5154
@chethankumarr5154 2 года назад
Yes sir
@shashankkunnur4956
@shashankkunnur4956 2 года назад
ನೀರಸ ಪ್ರಪಚಂದ ಉಬ್ಬರಗಳಿಗೆ ಮುಳುಗದಿರಲಿ ನಿಮ್ಮ ಕನಸಿನ ನೌಕೆ 🔥🔥 great line......
@shrikantayyahiremathsharan5108
@shrikantayyahiremathsharan5108 2 года назад
Nandu hage agide sir
@narasimhamurthynarasimhamu5749
Same 😢
@veerabhadrans2009
@veerabhadrans2009 Год назад
ಈ ವಿಡಿಯೋ ನೋಡಿದ ಮೇಲೆ ನನು ಕೊಡ ಇವತ್ತಲ್ಲ ನಾಳೆ ಸಾಧನೆ ಮಾಡುತೇನೆ 🙌😘❤️🚨
@vijayakumarvls2057
@vijayakumarvls2057 2 года назад
ಒಮ್ಮೆ ಇನ್ನೊಮ್ಮೆ ಮತ್ತೊಮ್ಮೆ......🔥🔥🔥
@sachinrajeursgp284
@sachinrajeursgp284 2 года назад
Plz give equal preference to Kannada language ❤️in teaching also.... thank you insights 🥳😻
@rachana2220
@rachana2220 2 года назад
ತುಂಬಾ ಖುಷಿ ಆಯ್ತು .... ಈ ವಿಡಿಯೋ ನೋಡಿ ಒಂದು ಸಲ ನಮ್ ಲೈಫ್ ನ ನಾವೇ ನೋಡ್ಕೊಂಡ್ ಹಾಗೆ ಅನ್ಸಿತ್ತು ...ಅದ್ರಲ್ಲಿ ನಮ್ ಕನ್ನಡ ಭಾಷೆಯಲ್ಲೇ ನೋಡಿದ್ದು ಇನ್ನೂ ಖುಷಿ ಆಯ್ತು .....😊
@sukhamuninayaka351
@sukhamuninayaka351 2 года назад
ಕನ್ನಡದಲ್ಲಿ ನಿಮ್ಮ ಮತ್ತು ನೀವು ನೀಡಿದ ಮಾಹಿತಿ ಕೇಳಿ ಕುಷಿಯಾಯ್ತು.ಧನ್ಯವಾದಗಳು ಅಲ್ ದಿ ಬೆಸ್ಟ್ ಯುವರ್ ಅಕಾಡೆಮಿ..
@tippannasangavikar5254
@tippannasangavikar5254 2 года назад
ಕನ್ನಡದಲ್ಲಿ ಪರಿಚಯಿಸಿದ್ದು ನಮಗೆ ಅತೀವ ಸಂತೋಷವಾಗುತ್ತಿದೆ. ಧನ್ಯವಾದ.
@NaGaRaJ-gw3dn
@NaGaRaJ-gw3dn 2 года назад
ನಾನು INSIGHTS IAS ಗೆ ಹೋಗಲು ಬಯಸುತ್ತೆನೆ
@AIRKINGJ2_8819
@AIRKINGJ2_8819 2 года назад
ಹೀಗೆ motivational vodio ಮಾಡಿ ನಮ್ಮೆಲ್ಲರ ಬೆಂಬಲ ನಿಮಗಿದೇ ಸರ್.. 👍👍👍👍👍🙏🙏
@NNV668
@NNV668 2 года назад
I just want to quite my journey toady..but I restarted..my Upsc journey again..its my new journey.. it's my 2 attempt. In 3 year i am more stronger then past...
@praveendaroji
@praveendaroji 2 года назад
ಅತ್ಯುತ್ತಮ ಪ್ರಯತ್ನ 🤗🤗🤗
@veereshjalihal7631
@veereshjalihal7631 2 года назад
ನಮ್ಮ ವಿನಯ್ ಸರ್... ನಮ್ಮ ಹೆಮ್ಮೆ.....
@sachinp1950
@sachinp1950 2 года назад
Hats off to the writer and director ❤️
@ಕನ್ನಡಕರ್ಣ-ಭ8ಙ
Sir please start quiz in kannada version also.
@SK-in1cx
@SK-in1cx 2 года назад
ಕನ್ನಡ ❤️
@Vinaykumar-ik7hn
@Vinaykumar-ik7hn 2 года назад
thank you whole team of insights especially vinay sir (proud kannadiga) for your service to millions of upsc aspirants I'm proud to be insights'an
@nandinihk8820
@nandinihk8820 2 года назад
Thank you so much insights plz start kannada coaching Vinaya sir 🙏🙏🙏
@Ganesh-fk9sw
@Ganesh-fk9sw 2 года назад
తెలుగు లో కూడా చెయ్యండి
@basavarajeshwarib8505
@basavarajeshwarib8505 10 месяцев назад
Heart
@shivajigajakosh5136
@shivajigajakosh5136 Год назад
🥺🥺🥺🥺
@SK-in1cx
@SK-in1cx 2 года назад
Thank you So much in Kannada ❤️
Далее
Самая сложная маска…
00:32
Просмотров 1,3 млн