Тёмный

#august5th 

Aditi Prabhudeva
Подписаться 521 тыс.
Просмотров 1,9 млн
50% 1

ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ". . . ❤️
ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ "ಅಮ್ಮ" . . . ❤️
ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ "ಅಮ್ಮ" . . . ❤️
2024 ಕ್ಕೆ ನಾನು " ಅಮ್ಮ" ❤️
‪@yashasvipatla8595‬ ❤️⚘️

Опубликовано:

 

30 дек 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 6 тыс.   
@shyamgjgowda8840
@shyamgjgowda8840 7 месяцев назад
ನಮ್ಮ ಎಲ್ಲಾ ತಯಂದಿರಿಗೂ ಕೋಟಿ ನಮನ, ಅವಳೇ ಪ್ರತ್ಯಕ್ಷ ದೇವತೆ 🙏💐
@rvcinemasRv
@rvcinemasRv 7 месяцев назад
ತಾಯ್ತನ ಪ್ರತಿ ಹೆಣ್ಣಿಗೂ ಶ್ರೇಷ್ಟ ಅದ್ಬುತ ಅನುಭವ....ಹೆಣ್ಣು ಪರಿಪೂರ್ಣ ಆಗೋದೆ ತಾಯಿ ಆದ್ಮೇಲೆ...ಒಳ್ಳೆದಾಗ್ಲೀ ನನ್ನ ಮೆಚ್ಚಿನ ಅಪ್ಪಟ ಕನ್ನಡತಿ ನಾಯಕಿಗೆ..
@mamathanabhiraj8895
@mamathanabhiraj8895 7 месяцев назад
🎉 congratulations both of you 🎉
@lathal3611
@lathal3611 7 месяцев назад
Congratulations adhithi and yash ❤
@AmmuVg-rm5lv
@AmmuVg-rm5lv 7 месяцев назад
Congrts sis
@nandank.b6448
@nandank.b6448 7 месяцев назад
Congratulations (usha.Dvg)
@manjulapoojary9066
@manjulapoojary9066 7 месяцев назад
Congratulations adithi madam. Enjoy d mother hood.
@vijaysing8402
@vijaysing8402 6 месяцев назад
ನಿಜವಾಗಲೂ ಕಣ್ಣಲ್ಲಿ ನೀರು ಬಂತು ನಿಮ್ಮ ಪ್ರೀತಿ ನೋಡಿ ..congrats🎉🎉 ..both of you..❤❤
@ashasathisha8604
@ashasathisha8604 6 месяцев назад
ನಿಮ್ಮಿಬ್ಬರು ಖುಷಿ ನೋಡಿ ನಮ್ಮ ಖುಷಿಯಾಗ್ತಿದೆ ಒಳ್ಳೆದಾಗಲಿ.. 💐💐 ತಾಯ್ತನ ಅನ್ನೋದು ಪ್ರತಿ ಹೆಣ್ಣಿಗೆ ಅದ್ಭುತವಾದ ಅನುಭವ.. ಎಂಜಾಯ್ ಮೂಮೆಂಟ್ 🥰
@pradeephm7869
@pradeephm7869 7 месяцев назад
ನಮ್ಮ ಹೆಮ್ಮೆಯ ಕನ್ನಡತಿ ಅಮ್ಮ ಆಗುತ್ತಿರುವ ಸುದ್ದಿ ನಮಗೂ ಸಂತೋಷ ತಂದಿದೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ ❤🎉🎉🎉🎉
@kalpanakappu375
@kalpanakappu375 7 месяцев назад
Congratulations benne nagari namma chandada muddina bedagi adithi aa devru olledu maadlama
@Treveni
@Treveni 7 месяцев назад
ಹೊಸ ವರ್ಷದ ದಿನ ಇಂತ ಒಳ್ಳೆ ಸುದ್ದಿ ಕೇಳಿ ಕಣ್ಣಲಿ ನೀರು ಬಂತು 🥲ಮುಂದಿನ ನಿಮ್ಮ ದಿನಗಳು ಸುಖವಾಗಿರಲಿ ❤️🥺😘
@niharika5667
@niharika5667 6 месяцев назад
ಈ ವಿಷಯ ಕೇಳಿ ಭಾಳ ಖುಷಿ ಆಯ್ತುರಿ ಮೇಡಂ❤,ದೇವರು ನಿಮಗೆ ಒಳ್ಳೇದು ಮಾಡಲಿ🙏.
@rahulkharvi6009
@rahulkharvi6009 7 месяцев назад
ವಾವ್ ಏನ್ ಕನ್ನಡ ಗುರು ತುಂಬಾ ಒಳ್ಳೆಯದಾಗಿ ಮಾತಾಡ್ತೀಯಾ ನಿಮ್ಮ ಈ ಕನ್ನಡತನಕ್ಕೆ ನನ್ನದೊಂದು ದೊಡ್ಡ ಸಲಾಮ್👍👍 😊 ಕನ್ನಡವೇ ಸತ್ಯ ಕನ್ನಡವೇ ನಿತ್ಯ.. ಎಂದೆಂದಿಗೂ ನೀನು ಯಾವತ್ತಿಗೂ ಕನ್ನಡವಾಗಿರು..😊 ಜೈ ಕರ್ನಾಟಕ ಮಾತೇ...🚩🚩
@msadon9297
@msadon9297 7 месяцев назад
ತಾಯ್ತನ ಎಂದಿಗೂ ಹೆಣ್ತನದ ಶ್ರೇಷ್ಠ ಸ್ಥಾನ . ಶುಭವಾಗಲಿ ಅದಿತಿ ಅಕ್ಕ😊🥰😍😘❤️
@divyakaranth6562
@divyakaranth6562 7 месяцев назад
ಅಭಿನಂದನೆಗಳು ಅದಿತಿ.. ಹೊಸ ವರ್ಷ ಹೊಸ ಹರುಷ ತರಲಿ.. ಶ್ರೀದೇವರ ಕೃಪೆ ಸದಾ ನಿಮ್ಮ ಮೇಲಿರಲಿ ❤🎉
@anushaanu8661
@anushaanu8661 7 месяцев назад
Wowwww Congratulations Madam ಈ ನಿಮ್ಮ ಕುಷಿ nodi ಕಣ್ಣಲ್ಲಿ ನೀರು ಬಂತು ಈ ನಿಮ್ಮ ಪ್ರೀತಿ ಮೇಲೆ ಯಾರ ಕಣ್ಣೂ ಬೀಳದಿರಲಿ ಲವ್ u lotttttttttttt
@harshithahc6713
@harshithahc6713 7 месяцев назад
Awwww,, tht true love in your eyes for eachother . The way you both are looking at eachOther's eye defines the true love,. God bless you and your little one 😍
@chaithrap3965
@chaithrap3965 7 месяцев назад
ತಾಯ್ತನದ ಸುಖವನ್ನು ಅನುಭವಿಸಿ ಅದಿತಿ ಒಳ್ಳೆಯದಾಗಲಿ ,ಮಗು ಆರೋಗ್ಯವಾಗಿರಲಿ🤰
@ravikumarbiradar1408
@ravikumarbiradar1408 7 месяцев назад
ಯಾರಿಗೆ ಹೇಗೋ ಗೊತ್ತಿಲ್ಲ ಆದ್ರೆ ನಿಮ್ಮ ಈ ವಿಡಿಯೋ ನನ್ನ ಕಣ್ಣಲ್ಲಿ ಆನಂದ ಭಾಸ್ಪ್ ತರಿಸಿತು... Congratulations ಅದಿತಿ...
@ayeshabibiayesha8615
@ayeshabibiayesha8615 7 месяцев назад
Exactly I also
@user-hi1ez9iq7y
@user-hi1ez9iq7y 7 месяцев назад
I also
@ShwetaMalagimani-uf9nx
@ShwetaMalagimani-uf9nx 7 месяцев назад
I also
@ambikarishi999
@ambikarishi999 7 месяцев назад
Same😅
@balkees7727
@balkees7727 7 месяцев назад
Same
@khaliqjawadkhaliqjawad2466
@khaliqjawadkhaliqjawad2466 6 месяцев назад
Congratulations to This Couple 🎉 One of the Biggest Happy Moment In Our Life 🎉
@lidwinlobo3063
@lidwinlobo3063 7 месяцев назад
ನಿಮ್ಮ ಈ ಪ್ರೀತಿ ಇನ್ನು ದ್ವಿಗುಣ ಆಗಲಿ. ನಿಮಗೆ ಆರೋಗ್ಯವಾಗಿ ಇರುವ ಸುಂದರ ಮಗು ಆಗಲಿ. ನಿಮ್ಮ ಬಾಳು ಹಸನಾಗಲಿ.❤
@Apoorva_rashmi
@Apoorva_rashmi 7 месяцев назад
ಭಗವಂತ ನಿಮಗೆ ಮತ್ತು ನಿಮ್ಮ ಮಗುವಿಗೆ ಆರೋಗ್ಯ ಆಯಸ್ಸು ಸುಖ ನೆಮ್ಮದಿ ಕೊಡಲಿ ಮೇಡಂ...🎉❤
@shivanadasirasagi7926
@shivanadasirasagi7926 7 месяцев назад
ಅದಿತಿ ಪ್ರಭುದೇವ ಅವರೆಗೆ ದೇವರು ಒಳ್ಳೇದು ಮಾಡಲಿ ❤❤
@nadatarangam8106
@nadatarangam8106 Месяц назад
ಅತ್ಯಂತ ಸುಂದರ ವೀಡಿಯೊ.... ದೇವರು ನಿಮ್ಮನ್ನು ಸದಾಕಾಲ ಹೀಗೆ ಸಂತೋಷವಾಗಿಡಲೀ.... ಒಳ್ಳೆಯದು ಮಾಡಲೀ.... ಶುಭವಾಗಲಿ ❤❤
@sanrnsam7
@sanrnsam7 7 месяцев назад
😍❤👏👏👏 ನಲಿವಾಗಲಿ ನಿಮ್ಮೆಲ್ಲರಿಗೂ, ಒಳ್ಳೆ ಮುದ್ದಾದ ಮಗು ಆಗಲಿ ❤
@user-fd5el1qd9r
@user-fd5el1qd9r 7 месяцев назад
ನೀವು ನಿಮ್ಮ ಗಂಡ ಹಾಗೂ ಹೊಸದಾಗಿ ಆಗಮಿಸುತ್ತಿರುವ ನಿಮ್ಮ ಮಗು ಯಾವಾಗಲೂ ಸುಖ ಸಂತೋಷದಿಂದ ನೂರಾರು ವರುಷಗಳ ಕಾಲ ಬದುಕಿ❤❤🎉🎉❤❤❤❤❤❤❤
@ammuhari1865
@ammuhari1865 7 месяцев назад
ಅಭಿನಂದನೆಗಳು ಮಗಳೇ ,ಒಳ್ಳೆಯದಾಗಲಿ ನೀವು ತಾಯಿಯಾಗುವ ವಿಚಾರ ಕೇಳಿ ತುಂಬಾ ತುಂಬಾ ಸಂತೋಷವಾಯಿತು. I Love you magale❤
@nagavenishetty3050
@nagavenishetty3050 7 месяцев назад
ಅಭಿನಂದನೆಗಳು. ಇಬ್ಬರಿಗೂ ಆರೋಗ್ಯವಂತ ಮಗು ಹುಟ್ಟಲಿ. ❤❤
@malathimuniraja1202
@malathimuniraja1202 7 месяцев назад
Congratulations ಅದಿತಿ ಅವರೇ ನಿಮ್ಮ ತಾಯ್ತನ ಸಂಪೂರ್ಣವಾಗಿ ಅದ್ಬುತವಾಗಿರಲಿ
@sowmyapsowmya1366
@sowmyapsowmya1366 7 месяцев назад
ಅಭಿನಂದನೆಗಳು ಇಬ್ಬರಿಗೂ ಆರೋಗ್ಯ ವಾಗಿರುವ ಕಂದಮ್ಮ ಬರಲಿ❤❤❤
@user-kx7fb3kd9s
@user-kx7fb3kd9s 7 месяцев назад
ತುಂಬಾ ಸಂತೋಷ ಆಯ್ತು ನಿಮ್ಮ ಮೇಲೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ಕಾಲ ಇರಲಿ ❤🎉😊
@anitapatil8243
@anitapatil8243 5 месяцев назад
ಎಲ್ಲ ಹೆಣ್ಣು ee ಸುದ್ದಿ ಹೇಳುವಾಗ ಗಂಡ heege react ಮಾಡ್ಲಿ ಅಂತ bayastare.... Aadre ellru heegiralla... Nivu nim yajamanrige estu respect kodtira..... 🎉❤so cute
@vasanthalakshmi.n1493
@vasanthalakshmi.n1493 4 месяца назад
ನಿಮ್ಮ ಪ್ರೀತಿ ನೋಡಿ ಕಣ್ಣೂತುಂಬಿ ಬಂತು.. ದೇವರು ಯಾವಾಗ್ಲೂ ಹೀಗೆ ನಿಮ್ಮಿಬ್ಬರಿಗೂ ಆಶೀರ್ವಾದ ಮಾಡಲಿ 🥰🥰
@bhavanash3678
@bhavanash3678 7 месяцев назад
ತಾಯೀ ಆಗೋದೇ ಒಂದು ಅದ್ಬುತ ಕ್ಷಣಗಳು ಒಂದು ಹೆಣ್ಣುಗೆ ಅಮ್ಮ ಆಗೋ ಕ್ಷಣಗಳನ್ನು ಅನುಭವಿಸೋ ಭಾಗ್ಯ ನೀಡಿರುವುದು ನಮ್ಮ ಅದೃಷ್ಟ ಮುಂದಿನ ದಿನಗಳು ನಿಮಗೆ ಶುಭ ತಂದು ಕೊಡಲಿ ಮೇಡಂ ಈ ವರ್ಷ ನಿಮಗೆ ಸಂತಸ ಸಡಗರ ಸಂಭ್ರಮದಿಂದ ತುಂಬಿರಲಿ 🎉❤ ಒಳ್ಳೆದಾಗಲಿ ಮೇಡಂ🙌❤
@MadhuBijapura-MR786
@MadhuBijapura-MR786 7 месяцев назад
ನಿಮ್ಮ್ ಖುಷಿ ಕ್ಷಣ ನೋಡಿ ನನ್ನ ಕಣ್ಣಲ್ಲಿ ನೀರು ಬಂತು 😊mam so feel better 😘🎉congratulation mam
@bhaminibhaskar3256
@bhaminibhaskar3256 7 месяцев назад
ತುಂಬು ಹೃದಯದ ಹಾರ್ದಿಕ ಅಭಿನಂದನೆಗಳು ಅದಿತಿ ,💐💐💐 ಒಳಿತಾಗಲಿ ❤❤❤
@suprithagowda6094
@suprithagowda6094 6 месяцев назад
Happy Birthday Aditi akka❤ heege yavaglu kushi kushiyagiri love you so much ❤❤❤❤ Congrats ❤
@nehamahadevappa5232
@nehamahadevappa5232 7 месяцев назад
ಇಬ್ಬರಿಗೂ ತುಂಬು ಹೃದಯದ ಅಭಿನಂದನೆಗಳು. ಈ ಪ್ರಯಣದ ಪ್ರತಿ ಕ್ಷಣವನ್ನು ಇಬ್ಬರೂ ಜೊತೆಯಲ್ಲಿ ಸಂಭ್ರಮಿಸಿ. ಪುಟ್ಟ ಕಂದಮ್ಮ ನಿಮ್ಮ ಜಗತ್ತಿಗೆ ಆರೋಗ್ಯವಾಗಿ ಆಗಮಿಸಿ ನಿಮ್ಮ ಬದುಕನ್ನು ಮತ್ತಷ್ಟು ಹಸನಾಗಿಸಲಿ ❤❤
@shivakumarahk674
@shivakumarahk674 7 месяцев назад
ಸೂಪರ್ ಅದಿತಿ,, ನೀವು ಪ್ರತಿಕ್ಷಣ ಆನಂದವಾಗಿ ಇರ್ತೀರ ಅನ್ಸುತ್ತೆ ನಿಮ್ಮಂತ ಪತ್ನಿ ಪಡೆದಿರುವ ಯಶ್ ಅವರು ತುಂಬಾ ಲಕ್ಕಿ ಒಳ್ಳೆದಾಗಲಿ🎉🎉🎉
@yogalaksmics8692
@yogalaksmics8692 7 месяцев назад
ಅಭಿನಂದನೆಗಳು ಅಕ್ಕ 9 ತಿಂಗಳಿನ ಸುದರ ಅನುಭವ ಕೊಡುವ ಕಂದಮ್ಮ ಆರೋಗ್ಯ ವಾಗಿ ನಿಮ್ಮ ಮಡಿಲು ಸೇರಲಿ
@malinipradeep2505
@malinipradeep2505 7 месяцев назад
Heartiest congratulations and a healthy, safe,happy and peaceful Journey of Pregnancy to both of you 😊😊
@annapurnapujari9926
@annapurnapujari9926 7 месяцев назад
ತುಂಬಾ ಚೆನ್ನಾಗಿ ಸಿಹಿಸುದ್ದಿ ತಿಳಿಸಿದ್ದಿರ ಅದಿತಿ ❤❤❤ ಒಳ್ಳೆದಾಗಲಿ ನಿಮಗೆ ಮುದ್ದಾದ ಹೆಣ್ಣು ಮಗು ಜನಿಸಲಿ ನಿಮ್ಮತರಣೆ ಕ್ಯೂಟ ಮಗು ನಿಮ್ಮ ಮಡಿಲು ತುಂಬಲಿ🎉🎉
@kavitha.B1815
@kavitha.B1815 7 месяцев назад
ಹೊಸ ವರ್ಷದ ಶುಭಾಶಯಗಳು ಮುದ್ದಿನ ಜೋಡಿಗೆ ಮತ್ತು ಸಿಹಿ ಸುದ್ದಿ ನೀಡಿದ್ದಕ್ಕೆ ಅಭಿನಂದನೆಗಳು ಅಪ್ಪಟ ಕನ್ನಡತಿಗೆ❤❤🎉
@mnneha4115
@mnneha4115 7 месяцев назад
ಅಭಿನಂದನೆಗಳು ಇಬ್ಬರಿಗೂ....ತುಂಬಾ ಮುದ್ದಾದ ಜೋಡಿ...❤
@rekhah9410
@rekhah9410 7 месяцев назад
I literally cried at the end adithi don't know why, I'm not married yet but this video made my day❤❤ happy pregnancy God blesss❤❤❤
@pramoddevotional9184
@pramoddevotional9184 7 месяцев назад
ಯಾರ ದೃಷ್ಟಿಯೂ ನಿಮ್ಮ ಸಂಸಾರದ ಮೇಲೆ ಬೀಳದೆ ಇರಲಿ . ❤🎉❤
@veenapatil-9824
@veenapatil-9824 7 месяцев назад
ಈ ಹೊಸ ವರ್ಷವು ನಿಮ್ಮ ಬಾಳಲ್ಲಿ ಸದಾ ಹೊಸದನ್ನು ತರಲಿ ನೀವು ಕಂಡ ಕನಸುಗಳೆಲ್ಲ ನನಸಾಗಲಿ ಹೊಸ ವರ್ಷದ ಹಾರ್ದಿಕ ಶುಭಾಷಯಗಳು ❤
@user-ck9eb2dp8c
@user-ck9eb2dp8c 7 месяцев назад
ತುಂಬು ಹೃದಯದ ಹಾರ್ದಿಕ ಅಭಿನಂದನೆಗಳು ಅದಿತಿ mam 💐💐🎂god bless you 💞
@geetack4047
@geetack4047 7 месяцев назад
Super ಅದಿತಿ sis congratulations🎉🥳👏ಒಳ್ಳೇದು ಅಗಲಿ ನಿಮಗೆ ಯಾರ drusti tagadirali...... 🎉❤
@poornimaprabhu1679
@poornimaprabhu1679 7 месяцев назад
ತಾಯಿ ಆಗುತ್ತಿರುವ ನಿಮಗೆ ಅಭನಂದನೆಗಳು ❤❤
@madhuras4446
@madhuras4446 7 месяцев назад
ನಮ್ ಮನೆದೇ ಸಂಭ್ರಮ ಅನ್ನೋ ಅಷ್ಟು ಖುಷಿ ಫೀಲ್ ಅಯ್ತು.. ಖುಷಿಯಾಗಿರೀ.. ನಿಮ್ ಕುಟುಂಬ ನಿಮ್ ಇಬ್ಬರ ಸಂಸಾರದಲ್ಲಿ ಸದಾ ನೆಮ್ಮದಿ ಆನಂದ ಹೊಸತು ತುಂಬಿರಲಿ 🎉🎉🎉🎉🎉😍😍.. ಲವ್ ಯು ಅದಿತಿ 😍😍
@economics5157
@economics5157 6 месяцев назад
Thumba Kushi aythu, nanna old memories hage kanna munde banthu❤ God bless you ma'am always be happy keep smiling 😊
@kavitha1984
@kavitha1984 7 месяцев назад
ಧನ್ಯವಾದಗಳು ಅದಿತಿ ಮೇಡಂ.... ನಿಮ್ಮ ತಾಯಿತನದ ಪಯಣ ಸುಖಕರವಾಗಿರಲಿ..❤❤🤰🍨🍨🍎🍒🍓🥭🌹💐
@ashaasha5526
@ashaasha5526 7 месяцев назад
ನನ್ನ ಪ್ರೀತಿಯ ಅಕ್ಕ ಅದಿತಿ ಅವರಿಗೆ... ಕಂಗ್ರಾಜುಲೇಷನ್ 💐🎂💐 ಆ ದೇವರು ನಿಮಗೂ ನಿಮ್ಮ ಮಗುವಿಗೂ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ❤️love you
@sheelad5862
@sheelad5862 7 месяцев назад
ನೀವು ಯಶು ಅವರಿಗೆ ನೀವು pregnant ಅಂತ ಹೇಳಿದ ಘಳಿಗೆ ನನ್ ಕಣ್ಣಲ್ಲು ನೀರ್ ತಂಬ್ತು..ನಿಮ್ಮಿಬ್ಬರಿಗೂ ನಮ್ಮ ಕುಟುಂಬದ ಕಡೆಯಿಂದ ತುಂಬು ಹೃದಯದಿಂದ ಶುಭಾಶಯಗಳು❤ ಹಾಗೆ ಇಬ್ಬರಿಗೂ ಹೊಸ ವರ್ಷದ ಶುಭಾಶಯಗಳು❤
@aditi_prabhudeva
@aditi_prabhudeva 7 месяцев назад
❤🙏🙏🙏🙏
@samarthbiradar293
@samarthbiradar293 7 месяцев назад
Congratulations ಅದಿತಿ jiiiii....ನಿಮ್ಮ ಸುಂದರ ಬದುಕು ಇನ್ನೂ ಹೆಚ್ಚು ಸುಂದರವಾಗಿರಲಿ.......
@rashvlog7809
@rashvlog7809 7 месяцев назад
Addu neene ondu muddu..super star neenema ellarantalla neevu so cute God bless you
@user-wi9ie5nu8n
@user-wi9ie5nu8n 13 дней назад
ಅವತ್ತು ನಾನು ಇದೇ video ನೋಡಿದಾಗ ತುಂಬಾ attidde ಯಾಕಂದ್ರೆ ನಾನು ಇಂತ ಸಮಯಕ್ಕೆ kayta edde but ivattu matte ide video ನೋಡ್ಬೇಕು annustu beczz nanu ivaga pregnant I am so lucky to watch your vlogs akka❤❤❤
@rekha.rekha.5082
@rekha.rekha.5082 7 месяцев назад
ನಿಮ್ಮ ಈ ಸುಂದರ ಸಂತೋಷದ ಕ್ಷಣವನ್ನು ನಮ್ಮೊಂದಿಗೆ ಹಂಚಿಕೊಂಡು ನಿಮ್ಮ ಸಂತೋಷವನ್ನು ಎಲ್ಲರಿಗೂ ಹಂಚಿದ್ದೀರಿ. ಈ ಸಂತೋಷ ಯಾವಾಗ್ಲೂ ಹೀಗೆ ಇರಲಿ. 💐 ಈ ಸಿಹಿ ಸಂತೋಷಕ್ಕೆ ನಿಮ್ಮಿಬ್ಬರಿಗೂ ಅಭಿನಂದನೆಗಳು. ❤️. 😘
@PranavaN-lv9qg
@PranavaN-lv9qg 7 месяцев назад
ನಿಮ್ಮ ಮಗುವಿಗೂ ನಿಮ್ಮತರ ಶುದ್ಧವಾದ ಕನ್ನಡ ಕಲಿಸಿ ❤
@HemaLatha-fv7hy
@HemaLatha-fv7hy 6 месяцев назад
Nooru kala Kushi khushiya iri Aditi,,,and yashu,,,, God bless you both
@DeepikaRaghu33
@DeepikaRaghu33 7 месяцев назад
ಅದಿತಿ ಅವ್ರೆ ದೇವರು ನಿಮಗೆ ಒಳ್ಳೆಯದು ಮಾಡ್ಲಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🙏🙏✨✨✨
@kusumagb9258
@kusumagb9258 7 месяцев назад
Amazing!! ನೀವು ತಾಯ್ತುನವನ್ನು ವ್ಯಕ್ತಪಡಿಸಿದ ರೀತಿ. 😊. ನಿಮ್ಮ ಮಗು ಬಹಳ ಅದೃಷ್ಟ ಶಾಲಿ.
@jungleeduniya__3587
@jungleeduniya__3587 7 месяцев назад
ಹೆಮ್ಮೆಯ ಕನ್ನಡತಿ💛❤️ ನಮ್ಮ ಅದಿತಿ 💚
@manojkirankm9065
@manojkirankm9065 7 месяцев назад
😍 This video will always be special to you both 👏🏻👌🏻 Congratulations Both 👏🏻 a True Candid Moment 🙏🏻🙌🏻 ellarigu olledagli 👏🏻👌🏻
@shanthiganigashanthiganiga2673
@shanthiganigashanthiganiga2673 6 месяцев назад
tumbha kushi aythu devru nimge oledhu madli congress to both of you god bless you ❤😍🥰
@user-ds3fs6il7f
@user-ds3fs6il7f 7 месяцев назад
Congratulations akka ❤️ ಮುದ್ದಾದ ದಂಪತಿಗೆ ಮುದ್ದಾದ ಮಗು ಬರಲಿ🎉
@Shruthscookingandlifestyle
@Shruthscookingandlifestyle 7 месяцев назад
ತುಂಬಾ ಇಷ್ಟ ಆಯ್ತು ಅದಿತಿ ಯವರೆ ನಿಮ್ಮ ವಿಡಿಯೋ...enjoy the every moment of the pregnancy ❤️
@ningappaganiger3940
@ningappaganiger3940 7 месяцев назад
Coungrats neevu tumbane qut aagi kanasta iddiri e video tumba channagittu❤👌👌👌
@asmraddict5303
@asmraddict5303 6 месяцев назад
Many congratulations to both...this is the happiest moment❤
@sanam0209
@sanam0209 7 месяцев назад
I could see a glow on her face in the previous video. A thought had come to my mind. And now, this ❤. Congratulations Aditi! You ace every role & this time too you'll rock it as a mom...
@dhanyathas6155
@dhanyathas6155 7 месяцев назад
Congratulations dear ❤ The kid will be lucky to have a mom like uh🎉❤
@shreevallytv6744
@shreevallytv6744 7 месяцев назад
Nim kushina ellara jothe share madiddu tumba kushi aytu congratulations nd god bless you
@skthskht3078
@skthskht3078 6 месяцев назад
ಶುಭಾಶಯಗಳು ಇಬ್ಬರಿಗೂ ತುಂಬಹುಹೃದಯ ಶುಭಾಶಯಗಳು ಒಳ್ಳೇದಾಗ್ಲಿ 🎉🎉🥳🥳✨✨💐💐💐
@SrideviSridevi-qd6dm
@SrideviSridevi-qd6dm 7 месяцев назад
🥰 ಅಭಿನಂದನೆಗಳು ಅದಿತಿ ಮ್ಯಾಮ್ ಮತ್ತು ನಿಮ್ಮ ಹಸ್ಬೆಂಡ್ ಗೆ ತುಂಬಾ ಸಂತೋಷ ನೀವು ಹೀಗೆ ಸಂತೋಷವಾಗಿರಲಿ ಈ ವರ್ಷ ನಿಮಗೆ ಶುಭವಾಗಲಿ 😍
@annapurnasm3245
@annapurnasm3245 7 месяцев назад
Congratulations my sweet heart God bless you
@fatimaramageri7988
@fatimaramageri7988 7 месяцев назад
Love the way they respect each other ❤
@roopasunder
@roopasunder 7 месяцев назад
Dhrushti agutte madm,, drishti thegiyiri, God bless you both n next coming kid❤
@pradeepdattatri3165
@pradeepdattatri3165 7 месяцев назад
Congratulations Aditi and to your hubby Yash❤🎉 God bless with lot of happiness ☺️ Take care of your health at this time very important......
@padmahemanth9620
@padmahemanth9620 7 месяцев назад
ಒಳ್ಳೆಯ ನಟಿ,ಒಳ್ಳೆಯ ಹೆಂಡತಿ ಈಗ ಒಳ್ಳೆಯ ಅಮ್ಮ ಒಟ್ಟಾರೆ ಪರಿಪೂರ್ಣ ಸ್ತ್ರೀ ❤❤❤❤god bless you both 🎉🎉🎉
@aditi_prabhudeva
@aditi_prabhudeva 7 месяцев назад
❤⚘️🙏🙏🙏
@shwethakumar3015
@shwethakumar3015 7 месяцев назад
True
@sandhyaacharya5558
@sandhyaacharya5558 7 месяцев назад
ನಿಮ್ಮ ನಗು ಯಾವಾಗ್ಲೂ ಹೀಗೆ ಇರಲಿ. Congratulation ಅದಿತಿ
@user-ov9qk6ri4d
@user-ov9qk6ri4d 7 месяцев назад
My first ever comment on social media. It's really very emotional video which made me to recall my memories. Congratulations to you both🎉 God bless you 😊
@lalithan2248
@lalithan2248 6 месяцев назад
Hearty congratulations madam...ನಾವು ನಮ್ಮ ಹಳೆಯ ನೆನಪಿನ ಕಡೆಗೆ ಪಯಣ ಮಾಡಿ ಬಂದೆವು...❤
@chaithukpchaithu9854
@chaithukpchaithu9854 7 месяцев назад
ಆ ಭಜರಂಗಿ ನಿಮ್ಮ ಮಗುಗೆ ಶಕ್ತಿ ಧೈರ್ಯ ಕೊಡ್ಲಿ. ಇಂತಹ ಖುಷಿ ವಿಚಾರವನ್ನ ನಮ್ಮೆಲ್ಲರ ಜೊತೆಲಿ ಅಂಚಿಕೊಂಡಿದ್ಧಕ್ಕೆ ತುಂಬು ಹೃದಯದ ಅಭಿನಂದನೆಗಳು.... ನಿಮಗೂ ನಿಮ್ಮ ಕುಟುಂದವರಿಗೂ ಹೊಸ ವರ್ಷದ ಹಾರ್ಧಿಕ ಶುಭಾಷಯಗಳು ❤
@aaradhaysunthe9895
@aaradhaysunthe9895 7 месяцев назад
ಅಭಿನಂದನೆಗಳು ಅದಿತಿ ಮೇಡಂ 💐ನಿಮ್ಮ್ ತಾಯಿತನ್ ಸುಂದರ ವಾಗಿರಲಿ 🎉🎉ಯಾವಾಗ್ಲೂ ಸಂತೋಷ ವಾಗಿರಿ 🥰
@ChaitraGuruprasad-uv4mp
@ChaitraGuruprasad-uv4mp 6 месяцев назад
Congratulations both of you.thank u so much for sharing wonderful movement. Happy motherhood 💐mam❤️
@easy_coding.
@easy_coding. 6 месяцев назад
🧿Aww I really loved it Aditi.. congratulations and stay together like this always..❤
@bhumikass8313
@bhumikass8313 7 месяцев назад
ನಮ್ಮ ಕನ್ನಡ ಉಡಿಗಿ ಅದಿತಿ 💕💞ಅವರು ಅಮ್ಮ ಆಗುತ್ತಿರುವ ವಿಷಯ ಕೆಳ್ಳಿ💞 ನಮಗೆ ತುಂಬಾ ಖುಷಿ ಆಗಿದೆ ನಿಮಗೆ ಆಗು ನಿಮ್ಮ 💗💜ಮಗುವಿಗೆ ವಾಸ ವರ್ಷ ದ ಅರ್ದಿಕ ಸುಬಾಶಗಳು❤💝
@kavithanagarajappa8972
@kavithanagarajappa8972 7 месяцев назад
Congratulation Aditi ನಿಮ್ಮ ಜೋಡಿಯ ಮೇಲೆ ಯಾರ ಕಣ್ಣು ಬೀಳದೆ ಇರಲಿ ನಿಮಗೂ ನಿಮ್ಮ ಮಗುವಿಗೆ ಆ ದೇವರು ಉತ್ತಮ ಆರೋಗ್ಯ ನೀಡಲಿ.❤❤
@shanthakrishnamurthy2138
@shanthakrishnamurthy2138 7 месяцев назад
Congratulations Adthi prubhudev.all the best.godbless both of u. Devaru nimage. Olleya maguvannu Ashirvadisali.❤❤❤❤
@user-ff5cv7jl1y
@user-ff5cv7jl1y 7 месяцев назад
ಅಭಿನಂದನೆಗಳು, ದೇವರು ಹೆಚ್ಚಿನ ಆರೋಗ್ಯ ಕರುಣಿಸಲಿ❤
@ashwiniss2803
@ashwiniss2803 7 месяцев назад
ಒಳ್ಳೆಯದಾಗಲಿ... 💐ದೇವರು ನಿಮ್ಮ ನಗುವನ್ನು ಸದಾ ಹೀಗೆ ಇಡಲಿ..... 🎉😊congratulations..... 💐🥰
@rashmimkonnura1136
@rashmimkonnura1136 7 месяцев назад
Your guys are really really lovely ❤❤❤❤ ನೀವೇ ಎಷ್ಟು ಮುದ್ದಾಗಿದಿರಾ ಇನ್ನೂ ನಿಮ್ ಮಗು ಎಷ್ಟು cute aagi erutte ....❤❤❤❤❤❤❤ congratulations dear❤
@nayan5102
@nayan5102 7 месяцев назад
May God bless you both.🎉❤so happy ಕನ್ನಡತಿ.
@madhuravishankar7954
@madhuravishankar7954 7 месяцев назад
Congratulations from Doha❤❤ enjoyed the way you shared the special moment ❤
@anushayadav166
@anushayadav166 7 месяцев назад
I literally got tears mam ❤ your husband reaction tells everything he is so happy for you❤god bless u both let a little angel come to your home soon ❤
@jayasheelae1353
@jayasheelae1353 7 месяцев назад
❤😂🎉🎉🎉🎉 ಜಾಣೆ ನಿನಗೆ ಮೊದಲನೆಯದಾಗಿ ವರ್ಷದ ಹಾರ್ದಿಕ ಶುಭಾಶಯಗಳು ಹಾಗೂ ನಿನ್ನ ತರಹದ್ದೇ ಮುದ್ದಾದ ಗೊಂಬೆಯಂತಹ ಹೆಣ್ಣು ಮಗುನೇ ಬರಲಿ ಕಂಗ್ರಾಜುಲೇಷನ್ ಟೇಕ್ ಕೇರ್ ಒಳ್ಳೆದಾಗ್ಲಿ🎉❤❤
@anjalibetageri9891
@anjalibetageri9891 7 месяцев назад
❤❤❤❤ ನಮಸ್ಕಾರ ಅದಿತಿ, ನಿಮ್ಮ ತಾಯ್ತನದ ವಿಷಯ ಕೇಳಿ ತುಂಬಾ ಖುಷಿ ಆಯ್ತು. ಈ ಇಡಿ ವರ್ಷ ನೀವು ನಿಮ್ಮ ಮಡಿಲಿಗೆ ಬರುವಂತಹ ಮಗುವಿನ ಆಗಮಕ್ಕೆ ಕಾಯೊ ಆ ಪ್ರತಿ ಕ್ಷಣ ಕೂಡ ಆನಂದದಾಯಕವಾಗಿರಲಿ. ಹಾಗೆ ನಾನು ಕೂಡಾ ತಾಯಿ ಆಗಬೇಕು, ಆರೋಗ್ಯದ ಸಮಸ್ಯೆಯಿಂದ ಅದು ಆಗತಿಲ್ಲ ,ನಿಮ್ಮ ಹಾರೈಕ ನನ್ನ ಮೇಲೆ ಇರಲಿ ಅಂತ ಕೇಳಕೊತಿನಿ.🙏🙏🙏🙏
@gowtham7871
@gowtham7871 6 месяцев назад
Such a beautiful and heart-warming video ❤️.. Reminds of the moment my wife revealed it to me!! Such a priceless moment 💚
@dishapatil644
@dishapatil644 7 месяцев назад
ನಿಮ್ಮಿಬ್ಬರಿಗೂ ಶುಭಾಶಯಗಳು❤ ಒಳ್ಳೆಯ ಆರೋಗ್ಯವಂತ ದೇಶಕ್ಕೆ ಕೀರ್ತಿ ತರುವಂತಹ ಮಗು ದೇವರು ನಿಮಗೆ ಕರುಣಿಸಲಿ😍💐🍫
@rakshithararadhya4980
@rakshithararadhya4980 7 месяцев назад
❤❤ congratulations Adithi and Yashas... We r new parents.. Be ready for sleepless nights, cries, giggles n finally that cute smile... Everything is worth it for that smile... Enjoy every moment.. Khushiyaagiri yaavaglu... I am very very happy for you guys.. I feel u r like my sister..
@Mahi-en9fh
@Mahi-en9fh 7 месяцев назад
ಸೂಪರ್ god bless you sister ❤❤🎉🎉
@mamthaanand6542
@mamthaanand6542 7 месяцев назад
Heartly congrats madam .....thumb Khushi aytu olledgli nimge
@sumankulkarni9557
@sumankulkarni9557 7 месяцев назад
ನಿಮ್ಮ ಎಲ್ಲ vlog ನಾನು ನೋಡುತ್ತೇನೆ ನಿಮ್ಮ ಬದುಕಿನ ಅಂತ್ಯತ ಸುಂದರ ಕ್ಷಣವನ್ನು ನೀವು ನಮಗೆ ತಿಳಿಸಿದ ಕ್ಷಣ ನನ್ನ ಮಗಳೇ ಹಂಚಿಕೊಂಡ ಹಾಗೆ ಅನಿಸಿತು ಅದಿತಿ ಒಳ್ಳೆ ಕನ್ನಡ ಕಲಾವಿದೆ ಒಳ್ಳೆ ಹೆಂಡತಿ ಈಗ ಒಳ್ಳೆ ಮಾತ್ರ ತ್ವದ ನಿರೀಕ್ಷೆಯಲ್ಲಿ ಇದ್ದಿರಿ ತುಂಬಾ ಸಂತಸವಾಯಿತು ಹೊಸ ವರ್ಷಕ್ಕೆ ಹೊಸ ಅತಿಥಿಯ ಆಗಮನಕ್ಕೆ ಕಾಯುತ್ತಿರುವ ನನ್ನ ಪ್ರೀತಿಯ ಅದಿತಿ❤❤
@ChromaticWeavers
@ChromaticWeavers 7 месяцев назад
ನಿಮ್ಮ ಹಾಗೆ ಮುದ್ದಾದ,ಆರೋಗ್ಯವಾದ ಮಗು ನಿಮ್ಮ ಮಡಿಲು ಸೇರಲಿ.very happy to hear this Aditi congratulations Take care ಪುಟ್ಟ.
@lavanya9356
@lavanya9356 7 месяцев назад
Niv sir ge kota gift nodi avru kota expression omg kelida reti yen kanda edu anta jothege nima a kushi kaneeru nijvaglu yardu keta kanu bilde erli oledagli ❤❤❤❤
@peethipreethi87
@peethipreethi87 7 месяцев назад
ತುಂಬಾ ಖುಷಿಯಾಯಿತು ಅದಿತಿ ಅಕ್ಕ ❤💞 lots of love❤️
Далее
Советы на всё лето 4 @postworkllc
00:23
Schoolboy - Часть 2
00:12
Просмотров 4,5 млн
EP 12 - Golden Gang - Indian Kannada TV Show - Zee Kannada
1:01:33