ನಮಸ್ತೇ ಸರ್ 👏 ನಿಮ್ಮ ಪ್ರತಿಯೊಂದು ಪ್ರೋತ್ಸಾಹದಮಾತು ನಮ್ಮಲ್ಲಿ ಒಂದು ಸಾಧನೆ ಮಾಡಬೇಕು ಎಂಬ ಸ್ಫೂರ್ತಿ ತುಂಬುವಂತೆ ಇರುತ್ತವೆ ಸರ್ ನಿಮ್ಮ ಪ್ರತಿಯೊಂದು ತರಗತಿ ವೀಡಿಯೋ ಮತ್ತು ಇತರೆ ಎಲ್ಲಾ ಕ್ಲಾಸ್ಗಳು ಅದ್ಭುತವಾಗಿ ಮೂಡಿ ಬರುತ್ತಿವೆ ಸರ್ ಸಾಧನಾ ಅಕಾಡೆಮಿ ಎಲ್ಲಾ ಗುರು ವೃಂದಕ್ಕೆ ಮತ್ತು ಮಂಜುನಾಥ ಸರ್ ಗೆ ತುಂಬು ಹೃದಯದಿಂದ ಧನ್ಯವಾದಗಳು ಸರ್ 👏