Тёмный

Bala hanathe jyothi nagali, ಬಾಳ ಹಣತೆ ಜ್ಯೋತಿ ನಗಲಿ (Kannada) 

Gananjali ഗാനാഞ്ജലി
Подписаться 2,6 тыс.
Просмотров 43 тыс.
50% 1

Rss geet

Опубликовано:

 

4 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 21   
@manjunathapp5672
@manjunathapp5672 4 года назад
ಬಾಳ ಹಣತೆ ಜ್ಯೋತಿ ನಗಲಿ ಎರೆವ ಸೇವೆ ತೈಲವ ಶುದ್ಧ ಮಮತೆ ಭಕ್ತಿ ಇರಲಿ ಪೊರೆವ ಸ್ವಾರ್ಥ ಮೋಹವ ||ಪ|| ಕರುಣೆ ಕಡಲ ಒಡಲಿನಲ್ಲಿ ತೊಳೆದು ಬಿಡುವ ಭೇದವ ಸ್ಫೂರ್ತಿ ಗಂಗೆ ಉಕ್ಕಿ ಬರಲಿ ಕೊಚ್ಚಿ ಜಡ ಸ್ವಭಾವವ ಸ್ವಾಭಿಮಾನ ಕವಚದಲ್ಲಿ ಪೊರೆವ ಸತ್ಯ ಧರ್ಮವ ಬಿರಿದು ಬದುಕು ಶ್ರಮಿಸುತಿರಲಿ ಅರಿತು ಸಮಯ ಮೌಲ್ಯವ ||೧|| ದೇಹದುಸಿರು ಸ್ಥಿರವದಲ್ಲ ಅಮರ ನಮ್ಮ ಕಾಯಕ ಒಂದುಗೂಡಿ ನಡೆವೆವೆಲ್ಲ ದಾಟಿ ಸಕಲ ಕಂಟಕ ಕೀರ್ತಿ ಕನಕ ಬಯಕೆ ಸಲ್ಲ ಧ್ಯೇಯಕದುವೆ ಮಾರಕ ಪ್ರೀತಿ ಸಹನೆ ಶ್ರಮದ ದುಡಿಮೆ ರಾಷ್ಟ್ರಹಿತಕೆ ಸಾಧಕ ||೨|| ತ್ಯಾಗ ಒಂದೆ ಮೂಲ ಮಂತ್ರ ಮಾನವತೆಯ ಸ್ಪಂದನ ಭೇದವಳಿಸಿ ಸಮತೆ ಬೆಳೆಸಿ ತಂಪುಣಿಸುವ ಚಂದನ ಸೇವೆಯೆಮಗೆ ರಾಷ್ಟ್ರಕಾರ್ಯ ಋಣವ ಕಳೆಯೆ ಕಾರಣ ಮನುಜ ಜನ್ಮ ಧನ್ಯತೆಗಿದು ಏಕಮೇವ ಸಾಧನ ||೩||
@karma-believer310
@karma-believer310 Год назад
Love from Kerala swayamsevak🧡🙏😘
@user-wt1lt2ku9g
@user-wt1lt2ku9g 2 года назад
ಜೈ ಭಾರತ್ ಮಾತಾ 🙏🚩 ಜಯತು ಜಯತು ಹಿಂದೂರಾಷ್ಟ್ರ🧡🚩
@rakshithrakshith4861
@rakshithrakshith4861 2 года назад
Maa ke barabar koi nahi🙏🙏🙏🙏🙏🙏🌺🌺🌺🌺🌺🌹🌹🌹🌹
@abhishekadiga1593
@abhishekadiga1593 4 года назад
ಅತ್ಯದ್ಭುತ ಹಾಡು. ರೋಮಾಂಚನವಾಗುತ್ತದೆ.
@gayathrisubrahmanya1952
@gayathrisubrahmanya1952 4 года назад
ಅತೀ ಅದ್ಭುತ, ಉತ್ತಮ ಶಾರೀರ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ💖
@abhinavdhooli9912
@abhinavdhooli9912 2 года назад
ಸರ್ ಎರಡನೇ ಸಾಲು ತೊರೆವ ಸ್ವಾರ್ಥ ಮೋಹವ ಎಂದಾಗಬೇಕು ಅನಿಸುತ್ತದೆ.
@krishnabhat1606
@krishnabhat1606 3 года назад
🙏 ನಮಸ್ತೇ ಸದಾ ವತ್ಸಲೇ ಮಾತ್ರೃ ಭೂಮೇ 🙏
@umamaheshwarhegde1759
@umamaheshwarhegde1759 Год назад
I love this patriotic songs
@umamaheshwarhegde1759
@umamaheshwarhegde1759 Год назад
I like such more patriotic 🙏
@nagegowdayadav5863
@nagegowdayadav5863 4 года назад
ತುಂಬಾ ಅದ್ಭುತವಾಗಿ ಹಾಡಿದ್ದೀರಿ ಸರ್
@shivaprasad11
@shivaprasad11 3 года назад
ವಂದೇ ಭಾರತ ಮಾತರಂ🙏
@matamsangameswer2078
@matamsangameswer2078 2 года назад
Bharat mathaa ki jai
@shashankdevadiga2990
@shashankdevadiga2990 5 лет назад
Realyyyyy fab ....meaning fullll
@virannavishwakarma7063
@virannavishwakarma7063 4 года назад
Hari om akal abiyan
@bhaskarakollur4059
@bhaskarakollur4059 4 года назад
Hari om
@jyotibasate1841
@jyotibasate1841 3 года назад
Jai Bharath Mata
@ranjitagowda2014
@ranjitagowda2014 Год назад
Jaibharath
@yadhukrishnan980
@yadhukrishnan980 5 лет назад
Pls give lircs
@chandrakala8913
@chandrakala8913 4 года назад
Nice. But please send the lirilycs. Please.
@hemanthnayak8128
@hemanthnayak8128 4 года назад
Attyatbutavad haadu matte matte kelabekenisuva haadu
Далее
БАГ ЕЩЕ РАБОТАЕТ?
00:26
Просмотров 226 тыс.
Geludaniyu gudu gudugi Nalegalu namadeniside song
3:30