Acharyarige Sashtanga pranamagalu 🙏🙏 ಬಳಿತ್ಥಾ ಸೂಕ್ತ ಋಗ್ವೇದದಲ್ಲಿ ಇದೆ. ಅಂದರೆ ಪೂಜ್ಯ ಶ್ರೀ ಮಧ್ವಾಚಾರ್ಯರರ ಅವತಾರಕ್ಕಿಂತ ಮುಂಚಿನದು. ವಾಯು ದೇವರ ಮೂರು ಅವತಾರದ ಚಿಂತನೆ ಋಗ್ವೇದದಲ್ಲಿ ಹೇಗೆ ಬಂದಿದೆ? ದಯವಿಟ್ಟು ವಿವರಿಸಿ 🙏🙏
ಪ್ರಾಣಾಗ್ನಿಗೆ ಸಂಬಂಧ ಪಟ್ಟ ಸೂಕ್ತ ಅಂತ ಎಲ್ಲರಿಗೂ ಸಮ್ಮತ. ಅಂದರೆ ಮುಖ್ಯ ಪ್ರಾಣನಿಗೇ ಸಂಬಂಧಿಸಿದ್ದು ಅಂತ ತಿಳಿಯಬೇಕು. ವಿಕಿಪೀಡಿಯದಲ್ಲಿ ಕೊಟ್ಟಿರುವ ಅರ್ಧ ಮಾಹಿತಿಯನ್ನು ಆಶ್ರಯಿಸಬಾರದು.