♥️Song Lyrics♥️ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ತಂದನನ ತಾನನ ನಾನಾನ ಕೇಳೇ ಚಿನ್ನ ಸುವಾಲಿ ರಾಗಾನ ತಂದನನ ತಾನನ ನಾನಾನ ಕೇಳೇ ನನ್ನ ರಂಗೋಲಿ ರಾಗಾನ ಎಲ್ಲಿದೆ ಹೇಳು ನಿನ್ನ ಗಾಯ ತಂದಾನ ಕೇಳಿ ಮಂಗ ಮಾಯಾ ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ ಪ್ರೀತಿಲಿ ಸಿಪಾಯಿ ಆಗೋದ ಗವಾಯಿ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಆಸೆ ಆಯಿತಮ್ಮ ಮಾತು ಹೋಯಿತಮ್ಮ ಪ್ರೀತಿ ಬಂದಿತಮ್ಮ ಧೈರ್ಯಾ ಹೋಯಿತಮ್ಮ ಇಂಥ ಹುಡುಗನ ಎಲ್ಲೂ ನೋಡೇ ಇಲ್ಲ ಇವನ ಮುದ್ದಿಸೋ ಧೈರ್ಯ ನನಗೆ ಇಲ್ಲ ಬಂಗಾರದ ಬೊಂಬೆ ನನ್ನ ದೇವಿ ನೀನಮ್ಮ ಊರೆಲ್ಲ ಹೊತ್ತು ತಿರುಗೋ ತೇರು ನಾನಮ್ಮ ಬಂಗಾರದ ಬೊಂಬೆ ನನ್ನ ಪ್ರಾಣ ನೀನಮ್ಮ ನಿನ್ನನ್ನು ಹೊತ್ತು ತಿರುಗೋ ದೇಹ ನಾನಮ್ಮ ತಂದನನ ತಾನನ ನಾನಾನ ಬಂದೂಕದ ಬಾಯಲ್ಲಿ ಸುವ್ವಾಲಿ ತಂದನನ ತಾನನ ನಾನಾನ ಸಿಪಾಯಿಯಾ ಮಾತೆಲ್ಲ ಕವ್ವಾಲಿ ವೈರಿಯ ಇರುವೆ ಅಂತ ತಿಳಿ ಸಿಂಹದ ಗುಹೆಯಲ್ಲಿ ಇಳಿ ಕಿತ್ತೂರ ಚೆನ್ನಮ್ಮ ನೀನಾಗುತಿಯಮ್ಮ ಒನಕೆ ಓಬವ್ವ ನೀನಾಗುತಿಯಮ್ಮ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ
ಜಾರಿ ಬಿದ್ದೇನಮ್ಮಾ ಸಿಕ್ಕಿ ಬಿದ್ದೇನಮ್ಮಾ ಜಾರಿ ಬಿದ್ದೇನಮ್ಮಾ ಸಿಕ್ಕಿ ಬಿದ್ದೇನಮ್ಮಾ ಪ್ರೀತಿ ಮಾಡಿದರೆ ಬೇಡ ಅನ್ನಲಾರೆ ಇವನ ರೀತಿ ನಾ ಪ್ರೀತಿ ಮಾಡಲಾರೆ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ತಂದನನ ತಾನನ ನಾನಾನ ಕೇಳೇ ಚಿನ್ನ ಸುವಾಲಿ ರಾಗಾನ ತಂದನನ ತಾನನ ನಾನಾನ ಕೇಳೇ ನನ್ನ ರಂಗೋಲಿ ರಾಗಾನ ಎಲ್ಲಿದೆ ಹೇಳು ನಿನ್ನ ಗಾಯ ತಂದಾನ ಕೇಳಿ ಮಂಗ ಮಾಯಾ ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ ಪ್ರೀತಿಲಿ ಸಿಪಾಯಿ ಆಗೋದ ಗವಾಯಿ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಆಸೆ ಆಯಿತಮ್ಮ ಮಾತು ಹೋಯಿತಮ್ಮ ಪ್ರೀತಿ ಬಂದಿತಮ್ಮ ಧೈರ್ಯಾ ಹೋಯಿತಮ್ಮ ಇಂಥ ಹುಡುಗನ ಎಲ್ಲೂ ನೋಡೇ ಇಲ್ಲ ಇವನ ಮುದ್ದಿಸೋ ಧೈರ್ಯ ನನಗೆ ಇಲ್ಲ ಬಂಗಾರದ ಬೊಂಬೆ ನನ್ನ ದೇವಿ ನೀನಮ್ಮ ಊರೆಲ್ಲ ಹೊತ್ತು ತಿರುಗೋ ತೇರು ನಾನಮ್ಮ ಬಂಗಾರದ ಬೊಂಬೆ ನನ್ನ ಪ್ರಾಣ ನೀನಮ್ಮ ನಿನ್ನನ್ನು ಹೊತ್ತು ತಿರುಗೋ ದೇಹ ನಾನಮ್ಮ ತಂದನನ ತಾನನ ನಾನಾನ ಬಂದೂಕದ ಬಾಯಲ್ಲಿ ಸುವ್ವಾಲಿ ತಂದನನ ತಾನನ ನಾನಾನ ಸಿಪಾಯಿಯಾ ಮಾತೆಲ್ಲ ಕವ್ವಾಲಿ ವೈರಿಯ ಇರುವೆ ಅಂತ ತಿಳಿ ಸಿಂಹದ ಗುಹೆಯಲ್ಲಿ ಇಳಿ ಕಿತ್ತೂರ ಚೆನ್ನಮ್ಮ ನೀನಾಗುತಿಯಮ್ಮ ಒನಕೆ ಓಬವ್ವ ನೀನಾಗುತಿಯಮ್ಮ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ
Feel like watching again in theater after 1996.. I watched it in the theater in.....1996... Still watching my crazy actors + music.... Can't forget ultimate marvel❤
This movie was released when I was just 1 yr old... My parents say I used to dance whenever they had played this song in tape recorder... Now I'm 28... Time flies 😇
Heart touching song miss you kano nan muddu nan schoolg hogo road li ond angdi ittu allige nam huduga barta idda avaga e song haktha idru nan barta iruvaga e song hakoku nam hudga ninthkollodukku sakatth maching but miss you ❤️sm❤️ Nam manevrinda navibru doora agodvi adru avn maretilla mareyodu illa 💔😔😭😭😭