Тёмный

Barayya Ba Ba Bhakutara priya | Raichur Sheshagiri Das | Gopala Daasaru | kannada Devotional | 

Подписаться
Просмотров 34 тыс.
% 339

Barayya Ba Ba Bhakutara priya
Lyrics : Gopal Dasaru
MUSIC AND RENDITION ;
RAICHUR SHESHAGIRIDAS
All rights reserved.
© & ℗ Copyright & Produced by : Raichur Sheshagiri Das
Published by : Raichur Sheshagiri Das

Видеоклипы

Опубликовано:

 

3 фев 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 47   
@Anand9446
@Anand9446 Месяц назад
🙏🙏ಹರೇ ಶ್ರೀನಿವಾಸ🙏🙏
@parimala6331
@parimala6331 5 месяцев назад
ಸೂಪರ್ ಸರ್ ನಮಗೆ ತುಂಬಾ ಇಷ್ಟವಾದ ಹಾಡು 🙏🙏
@siriprabhasiriprabha4694
@siriprabhasiriprabha4694 5 месяцев назад
ತುಂಬಾ ತುಂಬಾ ಅದ್ಭುತವಾಗಿದೆ ನಿಮ್ಮ ಗಾಯನ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏
@prasannakumar7372
@prasannakumar7372 5 месяцев назад
ಅದ್ಭುತ ಹಾಡು ಇಂದು ಶ್ರೀ ಗೋಪಾಲ ದಾಸರ ಸ್ಮರಣೆ ಗೆ ಕೇಳಿ ಪುಣ್ಯ ಪಡೆದೆವು 🙏
@kulkarnipk2
@kulkarnipk2 5 месяцев назад
ಅದ್ಭುತವಾಗಿ ಮೂಡಿಬಂದಿದೆ. ಧನ್ಯವಾದಗಳು
@sushilendradiggavi142
@sushilendradiggavi142 5 месяцев назад
Very nice song Dasare ..hare Srinivasa.
@sriraghavendrasangeethasev2328
@sriraghavendrasangeethasev2328 5 месяцев назад
ಹರೇ ಶ್ರೀ ನಿವಾಸ ಗೋಪಾಲ ದಾಸರ ಆರಾದನೇ ಶುಭದಿನ ಉತ್ತಮವಾದ ಸಾಹಿತ್ಯ ಸಂಗೀತಾ ನಿರ್ದೆಶನ ಭಕ್ತಿ ಗಾಯನದ ಅಭಿಷೇಕ ಗೊಪಾಲದಾಸರಿಗೆ ಅಭಿಂದನೇ ಸರ್ ಗೌರಿ ನಾಗರಾಜ್ ಅದ್ಯಕ್ಷರು ಶ್ರೀ ರಾಘವೇಂದ್ರ ಸಂಗೀತಾ ಸೇವಾ ಪ್ರತಿಷ್ಟಾನ (ರಿ) ಬೆಂಗಳೂರು ಹರೇ ಸ್ರೀನಿವಾಸ
@chiranthansharma2196
@chiranthansharma2196 5 месяцев назад
ಹಾಡು ಸಂಗೀತ ಯರಡು ಚೆನ್ನಾಗಿದೆ. ಲಿರಿಕ್ಸ್ ಹಾಕಿದ್ರೆ ಚೆನ್ನಾಗಿತ್ತು. ತುಂಬಾ ದಿವಸದಿಂದ ಹುಡುಕ್ತಾ ಇದ್ದೆನೆ
@umagodakhindi3815
@umagodakhindi3815 5 месяцев назад
Very nice singing sir beautiful
@bharatipatwari8990
@bharatipatwari8990 5 месяцев назад
ಅದ್ಭುತ ಗಾಯನ ಗುರುಜೀ
@pushpavathipushpa5839
@pushpavathipushpa5839 4 месяца назад
🙏🙏
@kvr1234.
@kvr1234. 5 месяцев назад
My one and only always favourite dasarapadagalu singer Raichuru Sri sri seshagiri das avaru....🎉🎉🎉 Kalyan Trichy TamilNadu
@filmdirectorkiron
@filmdirectorkiron 5 месяцев назад
Hare srinivasa..... Suuuuupppeerrrr
@dsrinath1965
@dsrinath1965 5 месяцев назад
High pitched....🎉🎉🎉🎉🎉🎉 ಹರೇ ಶ್ರೀನಿವಾಸ
@ravindrapatil1746
@ravindrapatil1746 5 месяцев назад
SUPER. Sir
@apekshamysore3996
@apekshamysore3996 5 месяцев назад
Fantastic Sir....😍👏🏻👌🏻
@RaichurSheshagiriDas
@RaichurSheshagiriDas 5 месяцев назад
Thanks a lot 😊
@vinaykumar-xf1rw
@vinaykumar-xf1rw Месяц назад
varijalayapati varijanabhane varijabhavapita varijanetrane varijamitra aparaprabhavane varija jhandada karana doreye baraiyya ba ba bakutara priya Srinivasa raya mara janaka mukutharodeya devaiyya jiya baraiyya ba ba ba ba ba Syandana veribappa ranga devotunga nandanadanarimada bhanga karuna panga sindhu shayana sundaranga he Narasingha kanda virinchiyu nandivahana amarendra sanakana sanandanadi munivrindanidu bandu nindu dim dim dimikendu nindadalu Anadadi manake baraiyya ba ba ba ba ba ba ba ba ba bakutara priya Srinivasa raya jagat janmmadi karta govinda udaradi lokava laguvagi darisida mukunda bhaktara manake jaga jagaisuta polevananda nigamavaliyinda aganita munigalu naga kaga mriga shashi gagana manyAdyaru sogasagi bhage bhage pogalutali bega chigichigidadalu mugulunageyu maha uragagirivasa baraiyya ba ba ba ba ba bakutara priya Srinivasa raya tadamada byadavo he nalla vaku lalisuennodeya Gopala vittalaa deva paraku adi idu bhaktavatsala shri lakuminalla maduvinolage gaja moreyidalakshane madadige hellade dudududune bandu hididu nakrana baya kadidu bidisidane sadagaradali ramepodaveyodagude baraiyya ba ba ba ba ba bakutara priya Srinivasa raya Tagged: Daasara Padagalu Srinivasa Venkatesha
@sridevig7731
@sridevig7731 5 месяцев назад
Super,,,🙏🙏🙏🙏
@6cyadukiranbhat-rvkbsk580
@6cyadukiranbhat-rvkbsk580 5 месяцев назад
Awesome Sir.
@sreedharsheshadri
@sreedharsheshadri 5 месяцев назад
Amazing singing. 🙏🙏👌
@rathishetty5234
@rathishetty5234 4 месяца назад
Super sir
@sandhyamohan81
@sandhyamohan81 5 месяцев назад
Hare shreenivasa 🙏🙏🙏
@rkdivakara4673
@rkdivakara4673 5 месяцев назад
ಎಲ್ಲರೂ ಅವನಿಗೆ ಪ್ರೀಯರೇ. ಭಕ್ತಾಭಕ್ತನೆಂಬ ಭೇದ ಅವನಲ್ಲಿರುವುದಿಲ್ಲ! ನಮಗೆ ಅವನು ಎಷ್ಟು ಪ್ರಿಯ? ದೇವರ ಪ್ರೀತಿಗೆ ನಾವು ಪಾತ್ರರಾಗಿದ್ದೇವೆಂಬುದರಲ್ಲಿ ಅನುಮಾನವೇ ಇಲ್ಲ! ಗಫಾಲದಾಸರಿಂದ, ಅವರನ್ನು ನಮಗೆ ತಲುಪಿಸಿದ ಶೇಷಗಿರಿ ದಾಸರಿಂದ ದೈವಪ್ರೀತಿ ಕೇಳಿದವರರಲ್ಲರಲ್ಲುಂಟಾಗಲಿ ಎಂದು ಶ್ರದ್ಧಾಪೂರ‌್ವಕ ಹಾರೈಕೆ..... ಶೇಷಗಿರಿದಾಸರಿಗೆ, ಅವರ ಅಂತರಂಗಕ್ಕೆ ಕಂಡ ಗೋಪಾಲದಾಸರ ಚರಣಂಗಳಿಗೆ ಸುದೀರ‌್ಘ ನಮನ 🙏🙏🙏🙏🙏
@bharathithimmegowda202
@bharathithimmegowda202 3 месяца назад
Supurrrrrrrrrrrrrrrrrrrrrr
@PraveenKumar-ow8uz
@PraveenKumar-ow8uz 5 месяцев назад
Divine Rendition Superb Voice
@subhashini.v2976
@subhashini.v2976 5 месяцев назад
Wowww fav lines (5:40) 🥺💜
@sushmavathisn3631
@sushmavathisn3631 5 месяцев назад
ನಮಸ್ಕಾರ 🙏🙏
@soumyasubhashkulkarni770
@soumyasubhashkulkarni770 5 месяцев назад
superb song sir🙏
@sudhigramopadhyaya143
@sudhigramopadhyaya143 5 месяцев назад
Very nice song sir
@shriraksha_mundgod
@shriraksha_mundgod 5 месяцев назад
Blissful rendition sir🙏
@anextrapassenger5608
@anextrapassenger5608 5 месяцев назад
Blissful.. Aagli first haadida tune chennagide sir..💐
@sudhayv5583
@sudhayv5583 5 месяцев назад
Sooooooper
@Lachamanna.1975
@Lachamanna.1975 5 месяцев назад
@shkamath.k2372
@shkamath.k2372 5 месяцев назад
RSD ರವರಿಗೆ ಧನ್ಯವಾದಗಳು.
@a_n_n_i_i_
@a_n_n_i_i_ 5 месяцев назад
Thanks for being consistent ❤
@user-vj7vw9ic2t
@user-vj7vw9ic2t 5 месяцев назад
❤goodtohear
@amithasrao7808
@amithasrao7808 5 месяцев назад
Superb Sir 🙏
@RaichurSheshagiriDas
@RaichurSheshagiriDas 5 месяцев назад
Keep watching
@SudhindraPranesh
@SudhindraPranesh 5 месяцев назад
🙏🏽
@gopalraodeshmukh5531
@gopalraodeshmukh5531 5 месяцев назад
ವಾರಿಜಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ವಾರಿಜಮಿತ್ರ ಅಪಾರಪ್ರ ಭಾವನೆ ವಾರಿಜ ಝಾಂಡದ ಕಾರಣ ದೊರೆಯೆ ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ|| ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ ಶ್ರೀನಿವಾಸ ರಾಯ ||ಅಪ|| ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗ ನಂದ ನಂದನ ಅರಿಮದ ಭಂಗ ಕರೂಣಾ ಪಾಂಗ ಸಿಂಧು ಶಯನ ಸುಂದರಾಂಗ ಹೇ ನಾರಸಿಂಹ ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ ಸನಕನ ಸನಂದನಾದಿ ಮುನಿ ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು ನಿಂದಾಡಲು ಆನಂದದಿ ಮನಕೆ ||೧|| ಜಗತ್ ಜನ್ಮಾದಿ ಕರ್ತ ಗೋವಿಂದ ಉದರದಿ ಲೋಕವ ಲಘುವಾಗಿ ಧರಿಸಿದ ಮುಕುಂದ ಭಕ್ತರ ಮನಕೆ ಝಗ ಝಗಿಸುವ ಪೊಳೆವಾನಂದ ನಿಗಮಾವಳಿಯಿಂದ ಅಗಣಿತ ಮುನಿಗಣ ನಗ ಖಗ ಮೃಗ ಶಶಿ ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ ಪೊಗಳುತಲಿ ಬೇಗ ಜಿಗಿಜಿಗಿದಾಡಲು ಮುಗುಳುನಗೆಯು ಮಹೋ ಉರಗಗಿರಿವಾಸ ||೨|| ತಡಮಾಡ ಬ್ಯಾಡವೊ ಹೇ ನಲ್ಲ ವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲ ದೇವ ಪರಾಖು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ ಮಡುವಿನೊಳಗೆ ಗಜ ಮೊರೆಯಿಡಲಾಕ್ಷನೆ ಮಡದಿಗೆ ಹೇಳದೆ ದುಡುದುಡುನೆ ಬಂದು ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ ಸಡಗರದಲಿ ರಮೆಪೊಡವಿಲೊಡಗೂಡಿ ಬೇಗ ||೩||
@IndiraMaiya
@IndiraMaiya 5 месяцев назад
❤🎉😊
@user-do8dn2hv7z
@user-do8dn2hv7z 5 месяцев назад
Lyrics hakki please
@madhupyati2102
@madhupyati2102 5 месяцев назад
👌🙏🙏🙏
@RaichurSheshagiriDas
@RaichurSheshagiriDas 5 месяцев назад
Thank you sir
@satyanarayanaraogmail560
@satyanarayanaraogmail560 5 месяцев назад
Awesome sir 👌👌👌🙏🏻🙏🏻🙏🏻