Тёмный
No video :(

"Baro Manege Govinda" by Puttur Narasimha Nayak 

PNN Devotion
Подписаться 28 тыс.
Просмотров 621 тыс.
50% 1

Опубликовано:

 

24 ноя 2015

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 112   
@rajeshsn5594
@rajeshsn5594 4 года назад
ಎಂತಾ ದ್ವನಿ.... ಅದ್ಭುತ... ಅದ್ಭುತ.... ಸತ್ಯವಾಗಿಯು‌‌. ನೀವು ಸರಸ್ವತಿ ವರಪುತ್ರರೇ.......
@devotionalthemeofmanju8084
@devotionalthemeofmanju8084 4 года назад
Uncle u r sing excellent 💯💯💯💯💯💯💯💯💯💯💯💯💯💯💯💯💯💯 ನಿಮ್ಮ ಮಹಾನ್ ಗಾಯಕ ಚಿಕ್ಕಪ್ಪ
@kiranhabib6590
@kiranhabib6590 2 года назад
Feels like Lord Govinda in my house and my heart feels with divinity
@maheshkumarkondoji2278
@maheshkumarkondoji2278 2 года назад
Aa
@knrathna-rohinirathnaharid4270
baro manege govindaa... sooper song and singing. lyrics by Sreepada Rajaru..
@daydreams3071
@daydreams3071 5 лет назад
Thanks to my dad for opening me up these songs at my early ages
@venkateshcivic
@venkateshcivic 2 года назад
Same here, Sripadraj Gurubyo Namaha.
@nikhilsanjeevi4827
@nikhilsanjeevi4827 4 дня назад
Jai Govinda 🙏🙏
@bindumadhavanv847
@bindumadhavanv847 Год назад
Before going to sleep, daily I listen this sing Namaskaram sir You are my Govinda
@vaniprasad6651
@vaniprasad6651 7 месяцев назад
Thanks to my mother for opening up these songs to me when I was young . Greatful to you Sir 😊
@anantupadhye5080
@anantupadhye5080 3 года назад
Very nice I am in Maharashtra Marathi bt I always here this beautiful song so many thanks to puttur
@balajic.g5832
@balajic.g5832 4 года назад
En sir eshtu channagi hadtira nimma hadu keloke eno kushi Thank you sir
@devotionalthemeofmanju8084
@devotionalthemeofmanju8084 4 года назад
Uncle u r. A great singer ❣️❤️❣️❣️❣️😍👍❤️
@anantupadhye5080
@anantupadhye5080 3 года назад
Very nice singing puttur very nice, I am in solapur Maharashtra Marathi bt then also I am hearing this beautiful song I can't control myself very nice
@raghavendrakammar8073
@raghavendrakammar8073 3 года назад
ರಚನೆ: ಶ್ರೀ ಶ್ರೀಪಾದರಾಜರು ರಾಗ: ಮಧ್ಯಮಾವತಿ (ಸಾರಂಗ) ತಾಳ: ಆಟ (ದೀಪಚಂದಿ) ಬಾರೊ ಮನೆಗೆ ಗೋವಿಂದ - ನಿನ್ನಂಘ್ರಿಕಮಲವ | ತೋರೊ ಎನಗೆ ಮುಕುಂದ ನಲಿದಾಡು ಮನದಲಿ || ಮಾರಪಿತ ಆನಂದ ನಂದನ - ಕಂದ ||ಪ|| ಚಾರುತರ ಶರೀರ ಕರುಣಾ - | ವಾರಿನಿಧಿ ಭವಘೋರನಾಶನ || ವಾರಿಜಾಸನವಂದ್ಯ ನಿರಜ | ಸಾರಸದ್ಗುಣ ಹೇ ರಮಾಪತೇ ||ಅ ಪ|| ನೋಡೋ ದಯದಿಂದೆನ್ನ - ಕರಪದುಮ ಶಿರದಲಿ | ನೀಡೋ ಭಕ್ತಪ್ರಸನ್ನ ನಲಿದಾಡೊ ಮನದಲಿ | ಬೇಡಿಕೊಂಬೆನೊ ನಿನ್ನ ಆನಂದ ಘನ್ನ | ಮಾಡದಿರು ಅನುಮಾನವ - ಕೊಂ - || ಡಾಡುವೆನು ತವ ಪಾದಮಹಿಮೆಗಳನು | ಜೋಡಿಸುವೆ ಕರಗಳನು ಚರಣಕೆ|| ಕೂಡಿಸೊ ತವ ದಾಸಜನರೊಳು ||೧|| ಹೇಸಿ ವಿಷಯಗಳಲ್ಲಿ - ತೊಳಲ್ಯಾಡಿ ನಾ ಬಲು | ಕ್ಲೇಶ ಪಡುವುದು ಬಲ್ಲಿ ಘನಯುವತಿಯರ ಸುಖ || ಲೇಸು ಎಂಬುದನು ಕೊಲ್ಲಿ ಆಸೆ ಬಿಡಿಸಿಲ್ಲಿ | ಏಸು ಜನುಮದ ದೋಷದಿಂದಲಿ | ಈಸುವೆನು ಇದರೊಳಗೆ ಇಂದಿಗೆ || ಮೋಸವಾಯಿತು ಆದುದಾಗಲಿ | ಶ್ರೀಶ ನೀ ಕೈಪಿಡಿದು ರಕ್ಷಿಸು ||೨|| ನೀನೆ ಗತಿಯೆನಗಿಂದು - ಉದ್ಧರಿಸೊ ಬೇಗನೆ | ದೀನಜನರಿಗೆ ಬಂಧು - ನಾ ನಿನ್ನ ಸೇವಕ | ಶ್ರೀನಿವಾಸ ಎಂದೆಂದು - ಕಾರುಣ್ಯಸಿಂಧು | ಪ್ರಾಣಪತಿ ಹೃದಯಾಬ್ಜಮಂಟಪ || ಸ್ಥಾನದೊಳಗಭಿವ್ಯಾಪ್ತ ಚಿನ್ಮಯ | ಧ್ಯಾನಗೋಚರನಾಗಿ ಕಣ್ಣಿಗೆ || ಕಾಣಿಸುವೆ ಶ್ರೀರಂಗವಿಠಲ ||೩||
@jayadesai5578
@jayadesai5578 3 года назад
Good job
@yadhunatharaju6584
@yadhunatharaju6584 3 дня назад
Super.. Sir
@kalyansingh8454
@kalyansingh8454 Год назад
ಸುಶ್ರಾವ್ಯ ಗಾಯನ ಮತ್ತು ಸಂಗೀತ 👌👌👌 ಓಂ ಶ್ರೀ ಗೋವಿಂದಾಯ ನಮಃ 🙏
@shubhakari3760
@shubhakari3760 4 года назад
super mate barolla yestu sari kelidaru saladu dasara padagalu thumba yide avugalannu saha dayavittu haki. thank q. bhat mam
@k.pavanvasista0178
@k.pavanvasista0178 2 месяца назад
Really thank to you dad 🙏🏻 otherwise I will miss this masterpiece
@anandaprasad4124
@anandaprasad4124 6 лет назад
Early Morning listening . it gives immense pleasure hats up to nanna gurugalada Narasimha naik ravarige koti koti hagu upload madidakke dhanyawadagalu. .
@athmaramtn4835
@athmaramtn4835 5 лет назад
My most favorite song that always drives me to ecstasy. Great composition by Sri Sripadaraja swamy that's truly energized by Sri Narasimha Nayak with his divine voice. Dhanyavadagalu..
@leelavathikulkarni7516
@leelavathikulkarni7516 3 года назад
Prapanchadha adhabuthagalalli nimma voice kooda ondhu nimma paadhakke nanna pranamagalu nimmannu God 100 chennagi ettirali
@seshagiriiriventi6077
@seshagiriiriventi6077 2 года назад
🙏Hare Srinivasa 🙏🌹🙏 Jai Srikrishna 🌹🙏🚩
@chai2605
@chai2605 7 месяцев назад
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವ ತೋರೋ ಎನಗೆ ಮುಕುಂದ ನಲಿದಾಡು ಮನದಲಿ ಮಾರಪಿತನೆ ಆನಂದ ನಂದನಕಂದ ||ಪ|| ಚಾರುತರ ಶರೀರ ಕರುಣಾ ವಾರಿನಿಧಿ ಭವ ಘೋರ ನಾಶನ ವಾರಿಜಾಸನ ವಂದ್ಯ ನೀರಜ ಸಾರ ಸದ್ಗುಣ ಹೇ ರಮಾಪತೆ ||ಅ.ಪ.|| ನೋಡೋ ದಯದಿಂದೆನ್ನ-ಕರಪದುಮ ಶಿರದಲಿ ನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿ ಬೇಡಿಕೊಂಬೆನೊ ನಿನ್ನ-ಆನಂದ ಘನ್ನ ॥ ಮಾಡದಿರು ಅನುಮಾನವನು ಕೊಂ - ಡಾಡುವೆನು ತವ ಪಾದಮಹಿಮೆಗಳನು ಜೋಡಿಸುವೆ ಕರಗಳನು ಚರಣಕೆ ಕೂಡಿಸೊ ತವ ದಾಸಜನರೊಳು ||1|| ಹೇಸಿ ವಿಷಯಂಗಳಲ್ಲಿ-ತೊಳಲ್ಯಾಡಿ ನಾ ಬಲು ಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖ ಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿ ॥ ಏಸು ಜನುಮದ ದೋಷದಿಂದಲಿ ಈಸುವೆನು ಇದರೊಳಗೆ-ಇಂದಿಗೆ ಮೋಸವಾಯಿತು ಆದುದಾಗಲಿ ಶ್ರೀಶ ನೀ ಕೈಪಿಡಿದು ರಕ್ಷಿಸು ||2|| ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆ ದೀನ ಜನರಿಗೆ ಬಂಧು-ನಾ ನಿನ್ನ ಸೇವಕ ಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧು ॥ ಪ್ರಾಣಪತಿ ಹೃದಯಾಬ್ಜಮಂಟಪ- ಸ್ಥಾನದೊಳಗಭಿವ್ಯಾಪ್ತ ಚಿನುಮಯ
@geethagk931
@geethagk931 3 года назад
Barro Manege Govinda 🙏🙏🙏🙏
@sanjanak.r1950
@sanjanak.r1950 5 лет назад
😊😊😊😊 melodious song just felt vaikunta natha has stepped into house... divine feel... Om namo venkateshaya
@prbhajamkhandi9601
@prbhajamkhandi9601 5 лет назад
ನರಸಿಂಹ ನಾಯಕರೇ ಅದ್ಭುತ ಹಾಡು ಕೇಳಿ ಆನಂದಾಗುತ್ತದೆ.
@vaish2464
@vaish2464 2 года назад
Awesome Song 😍
@kamalgouda2313
@kamalgouda2313 Год назад
Hu howdu
@lakshmilekhanad460
@lakshmilekhanad460 2 года назад
One of my favourite song n sing
@sarithajoshi3621
@sarithajoshi3621 2 года назад
Hare srinivasa 🙏🙏🙏
@moorthyk4550
@moorthyk4550 4 года назад
Divine singing by Sri Narasimha Nayak.. every time I listen to it, I fall in love with it more. Thanks for uploading such a priceless song.
@prasanthsanjeevi2563
@prasanthsanjeevi2563 6 лет назад
Wt a song.no words to describe about singer
@sarithajoshi3621
@sarithajoshi3621 3 года назад
🙏Hare srinivasa 🙏
@madhusudhanraochintakunta6716
@madhusudhanraochintakunta6716 3 года назад
Super 🙏hare srinivasa🙏
@kanchanjoshi2022
@kanchanjoshi2022 2 месяца назад
@venkateshcivic
@venkateshcivic 2 года назад
ಬಾರೊ ಮನೆಗೆ ಗೋವಿಂದ - ನಿನ್ನಂಘ್ರಿಕಮಲವ | ತೋರೊ ಎನಗೆ ಮುಕುಂದ ನಲಿದಾಡು ಮನದಲಿ || ಮಾರಪಿತ ಆನಂದ ನಂದನ - ಕಂದ ||ಪ|| ಚಾರುತರ ಶರೀರ ಕರುಣಾ - | ವಾರಿನಿಧಿ ಭವಘೋರನಾಶನ || ವಾರಿಜಾಸನವಂದ್ಯ ನಿರಜ | ಸಾರಸದ್ಗುಣ ಹೇ ರಮಾಪತೇ ||ಅ ಪ|| ನೋಡೋ ದಯದಿಂದೆನ್ನ - ಕರಪದುಮ ಶಿರದಲಿ | ನೀಡೋ ಭಕ್ತಪ್ರಸನ್ನ ನಲಿದಾಡೊ ಮನದಲಿ | ಬೇಡಿಕೊಂಬೆನೊ ನಿನ್ನ ಆನಂದ ಘನ್ನ | ಮಾಡದಿರು ಅನುಮಾನವ - ಕೊಂ - || ಡಾಡುವೆನು ತವ ಪಾದಮಹಿಮೆಗಳನು | ಜೋಡಿಸುವೆ ಕರಗಳನು ಚರಣಕೆ|| ಕೂಡಿಸೊ ತವ ದಾಸಜನರೊಳು ||೧|| ಹೇಸಿ ವಿಷಯಗಳಲ್ಲಿ - ತೊಳಲ್ಯಾಡಿ ನಾ ಬಲು | ಕ್ಲೇಶ ಪಡುವುದು ಬಲ್ಲಿ ಘನಯುವತಿಯರ ಸುಖ || ಲೇಸು ಎಂಬುದನು ಕೊಲ್ಲಿ ಆಸೆ ಬಿಡಿಸಿಲ್ಲಿ | ಏಸು ಜನುಮದ ದೋಷದಿಂದಲಿ | ಈಸುವೆನು ಇದರೊಳಗೆ ಇಂದಿಗೆ || ಮೋಸವಾಯಿತು ಆದುದಾಗಲಿ | ಶ್ರೀಶ ನೀ ಕೈಪಿಡಿದು ರಕ್ಷಿಸು ||೨|| ನೀನೆ ಗತಿಯೆನಗಿಂದು - ಉದ್ಧರಿಸೊ ಬೇಗನೆ | ದೀನಜನರಿಗೆ ಬಂಧು - ನಾ ನಿನ್ನ ಸೇವಕ | ಶ್ರೀನಿವಾಸ ಎಂದೆಂದು - ಕಾರುಣ್ಯಸಿಂಧು | ಪ್ರಾಣಪತಿ ಹೃದಯಾಬ್ಜಮಂಟಪ || ಸ್ಥಾನದೊಳಗಭಿವ್ಯಾಪ್ತ ಚಿನ್ಮಯ | ಧ್ಯಾನಗೋಚರನಾಗಿ ಕಣ್ಣಿಗೆ || ಕಾಣಿಸುವೆ ಶ್ರೀರಂಗವಿಠಲ ||
@sarithajoshi3621
@sarithajoshi3621 9 месяцев назад
Hare srinivasa 🙏
@venkateshkenchanagoudar1075
@venkateshkenchanagoudar1075 4 года назад
Sir u r great Singer
@devotionalthemeofmanju8084
@devotionalthemeofmanju8084 4 года назад
U also
@sarithajoshi3621
@sarithajoshi3621 3 года назад
🙏ಹರೇ ಶ್ರೀನಿವಾಸ 🙏
@sarithajoshi3621
@sarithajoshi3621 3 года назад
Hare srinivasa
@manjuraopappanna854
@manjuraopappanna854 6 лет назад
Namo venkateshaya. Nayakara dhwani thumbaa adhbhutha.
@ranganathshetty4713
@ranganathshetty4713 4 года назад
Suparb song
@RaghavendranParthasarathy
@RaghavendranParthasarathy 7 лет назад
we will be able to forget everything and get total peace if we listen this
@ganeshpoojari6931
@ganeshpoojari6931 7 лет назад
ಶ್ರೀ ಶ್ರೀಪಾದರಾಜರು ರಾಗ: ಮಧ್ಯಮಾವತಿ (ಸಾರಂಗ) ತಾಳ: ಆಟ (ದೀಪಚಂದಿ) ಬಾರೊ ಮನೆಗೆ ಗೋವಿಂದ - ನಿನ್ನಂಘ್ರಿಕಮಲವ | ತೋರೊ ಎನಗೆ ಮುಕುಂದ ನಲಿದಾಡು ಮನದಲಿ || ಮಾರಪಿತ ಆನಂದ ನಂದನ - ಕಂದ ||ಪ|| ಚಾರುತರ ಶರೀರ ಕರುಣಾ - | ವಾರಿನಿಧಿ ಭವಘೋರನಾಶನ || ವಾರಿಜಾಸನವಂದ್ಯ ನಿರಜ | ಸಾರಸದ್ಗುಣ ಹೇ ರಮಾಪತೇ ||ಅ ಪ|| ನೋಡೋ ದಯದಿಂದೆನ್ನ - ಕರಪದುಮ ಶಿರದಲಿ | ನೀಡೋ ಭಕ್ತಪ್ರಸನ್ನ ನಲಿದಾಡೊ ಮನದಲಿ | ಬೇಡಿಕೊಂಬೆನೊ ನಿನ್ನ ಆನಂದ ಘನ್ನ | ಮಾಡದಿರು ಅನುಮಾನವ - ಕೊಂ - || ಡಾಡುವೆನು ತವ ಪಾದಮಹಿಮೆಗಳನು | ಜೋಡಿಸುವೆ ಕರಗಳನು ಚರಣಕೆ|| ಕೂಡಿಸೊ ತವ ದಾಸಜನರೊಳು ||೧|| ಹೇಸಿ ವಿಷಯಗಳಲ್ಲಿ - ತೊಳಲ್ಯಾಡಿ ನಾ ಬಲು | ಕ್ಲೇಶ ಪಡುವುದು ಬಲ್ಲಿ ಘನಯುವತಿಯರ ಸುಖ || ಲೇಸು ಎಂಬುದನು ಕೊಲ್ಲಿ ಆಸೆ ಬಿಡಿಸಿಲ್ಲಿ | ಏಸು ಜನುಮದ ದೋಷದಿಂದಲಿ | ಈಸುವೆನು ಇದರೊಳಗೆ ಇಂದಿಗೆ || ಮೋಸವಾಯಿತು ಆದುದಾಗಲಿ | ಶ್ರೀಶ ನೀ ಕೈಪಿಡಿದು ರಕ್ಷಿಸು ||೨|| ನೀನೆ ಗತಿಯೆನಗಿಂದು - ಉದ್ಧರಿಸೊ ಬೇಗನೆ | ದೀನಜನರಿಗೆ ಬಂಧು - ನಾ ನಿನ್ನ ಸೇವಕ | ಶ್ರೀನಿವಾಸ ಎಂದೆಂದು - ಕಾರುಣ್ಯಸಿಂಧು | ಪ್ರಾಣಪತಿ ಹೃದಯಾಬ್ಜಮಂಟಪ || ಸ್ಥಾನದೊಳಗಭಿವ್ಯಾಪ್ತ ಚಿನ್ಮಯ | ಧ್ಯಾನಗೋಚರನಾಗಿ ಕಣ್ಣಿಗೆ || ಕಾಣಿಸುವೆ ಶ್ರೀರಂಗವಿಠಲ ||೩||
@pradee4353
@pradee4353 6 лет назад
You are awesome sir. No words for your voice
@ramamohan2530
@ramamohan2530 7 лет назад
Melodious song & lyrics is somewhat difficult but very catchy & soothing. Hats off to PNN
@vijaybanu6616
@vijaybanu6616 7 лет назад
excellent singer PM Nail Hatsoff
@nagendrajadav9403
@nagendrajadav9403 5 лет назад
Sir super songs
@vijaybanu6616
@vijaybanu6616 10 месяцев назад
👣🙏🏽
@thinkbig1825
@thinkbig1825 2 года назад
Parathathva Ranga Vittala
@anandaprasad4124
@anandaprasad4124 6 лет назад
Narasimha nayaka ravaradu tumba ee way upload madi janma dhanya madi kolu wah
@vro667
@vro667 7 лет назад
Ganamrita simply superb
@guruprasadcv5358
@guruprasadcv5358 2 года назад
Excellent
@mahaswin.b7477
@mahaswin.b7477 5 лет назад
Very peaceful song ,happy to listen
@anandmendon9076
@anandmendon9076 6 лет назад
Best of best song ever....
@naraharihvhons2253
@naraharihvhons2253 5 лет назад
Sripadaraj gurubhoynamha
@gopaldevadiga5157
@gopaldevadiga5157 5 лет назад
SUPER
@aikomath
@aikomath 5 лет назад
I listened this song in a bus on my way back from Kollur Mookambika temple..though I didn't know what lyrics means this song made my day..and we had a splendid darsan at Udupi..
@rakeshdas1251
@rakeshdas1251 6 лет назад
Super
@veeramurali8095
@veeramurali8095 5 месяцев назад
Can some one transfer the meaning of this song
@ramyaramya3959
@ramyaramya3959 4 года назад
Ramya
@ratnapatwari
@ratnapatwari 3 года назад
🙏🙏🙏
@manoharsabnis6656
@manoharsabnis6656 6 лет назад
Bhkti huttisuva hadugalu. Dhanyavadagalu
@mallikarjunae-gs4gi
@mallikarjunae-gs4gi Год назад
🌹🌺🌻🌷🌼👍
@sivakumar-ik2id
@sivakumar-ik2id 7 лет назад
exquisite song
@jahnavisatish3790
@jahnavisatish3790 7 лет назад
super song
@ravindragalagali7502
@ravindragalagali7502 6 лет назад
Ravi Galagali Baroda. Sonali belige hadugalanu keluteve. manasu trapti aguttade.
@renukasr2309
@renukasr2309 3 года назад
🙏🙏🙏🙏🙏
@sahanaramakrishna5468
@sahanaramakrishna5468 6 лет назад
govinda venkatesho madhavo keshavo
@SureshSharma-uj8zq
@SureshSharma-uj8zq 7 лет назад
sir excellent song...
@sarithajoshi3621
@sarithajoshi3621 6 лет назад
Hare srinivasa. .Nice singing. ..lyrics plz
@basavarajupujari1444
@basavarajupujari1444 4 года назад
saritha joshi sunilkumar
@dodinkizindagi8692
@dodinkizindagi8692 7 лет назад
simply awesome
@purnaprasadcuddapa9560
@purnaprasadcuddapa9560 5 лет назад
Tumba chennagi ,aadre ending cimax you can avoid. It seems we are listening the movie song " Jagadeka veerana kathe song. I like the songs " Ollano Krishna kollano " " Rajabeedi yolagininda kasturi ranga teji yeri meredu banada" , " yenu karana baaya terede pelelo"etc Narasimha nayak sang extremely good.
@purnaprasadcuddapa9560
@purnaprasadcuddapa9560 5 лет назад
* tumba chennagide
@chandrikasrao5292
@chandrikasrao5292 6 лет назад
Super voice of narasimha nayak
@vijayshenvi1295
@vijayshenvi1295 6 лет назад
😍😍😇😇
@DTCSNagendra
@DTCSNagendra 3 месяца назад
angri kamalava meaning please
@sumaprasad8258
@sumaprasad8258 Месяц назад
Angri means paada Paada kamala
@ambikajoshi9524
@ambikajoshi9524 5 лет назад
how to download theses songs in mp3?
@anishsuvarna1458
@anishsuvarna1458 5 лет назад
Download vidmate in uc browser then copy link and paste in vidmate
@sarithajoshi3621
@sarithajoshi3621 3 года назад
ಹರೇ ಶ್ರೀನಿವಾಸ 🙏🙏
@prabhakarshettyk8556
@prabhakarshettyk8556 6 лет назад
Adbutha.
@kulkarnibabyrani9462
@kulkarnibabyrani9462 6 лет назад
Super HAADUGAALU sir
@prabhanjanakv
@prabhanjanakv 7 лет назад
super
@911shi
@911shi 6 лет назад
tanu mana naliyitu nimma kantadinda.
@gayatrimathapati1469
@gayatrimathapati1469 7 лет назад
supb
@kulkarnibabyrani9462
@kulkarnibabyrani9462 6 лет назад
Superb add ir
@danayyamathpati6075
@danayyamathpati6075 4 года назад
bhadragiSantri achutha das kannada hari kathai 1 haumana janama 2 girijai katayama 3 haumanu bheema madhav 4 swamy vivekananda 5 bhakta surdas 6 bhakta shrub 7 satsanga mahaimea bhaga 2: 3 :4 8 kumarvaysa mahabharata 9 dhruvapathi sayvavar 10 kalyana swamy 11 chatrapathi shivaji Harikatha kannada thamalii eee dha ra Help madari Mobile no : 9741089866 E mobile no teleeseri
@vishwanathyankanchi7186
@vishwanathyankanchi7186 4 года назад
Sir I need lyrics plz if provide below ...
@vasudevan.nvasudevan8806
@vasudevan.nvasudevan8806 3 года назад
Dislike pottavargali ellamvalla paranthaman parthukkolvar
@brundarusum7371
@brundarusum7371 6 лет назад
not nice
@purnaprasadcuddapa9560
@purnaprasadcuddapa9560 5 лет назад
You are wrong. Very nice lyrics & the rendering also excellent! May be you don't understand the meaning. We are listening over & over & enjoying. My husband & I are also singing the same song often.
@Mukhypraana
@Mukhypraana 4 года назад
Listen it hundred times
@jayadesai5578
@jayadesai5578 3 года назад
You are mental
@sarithajoshi3621
@sarithajoshi3621 3 года назад
🙏Hare srinivasa 🙏
@sarithajoshi3621
@sarithajoshi3621 3 года назад
Hare srinivasa
@sameerasimha5411
@sameerasimha5411 7 лет назад
super song
@pradeepbhadra8814
@pradeepbhadra8814 3 года назад
ಬಾರೊ ಮನೆಗೆ ಗೋವಿಂದ - ನಿನ್ನಂಘ್ರಿಕಮಲವ | ತೋರೊ ಎನಗೆ ಮುಕುಂದ ನಲಿದಾಡು ಮನದಲಿ || ಮಾರಪಿತ ಆನಂದ ನಂದನ - ಕಂದ ||ಪ|| ಚಾರುತರ ಶರೀರ ಕರುಣಾ - | ವಾರಿನಿಧಿ ಭವಘೋರನಾಶನ || ವಾರಿಜಾಸನವಂದ್ಯ ನಿರಜ | ಸಾರಸದ್ಗುಣ ಹೇ ರಮಾಪತೇ ||ಅ ಪ|| ನೋಡೋ ದಯದಿಂದೆನ್ನ - ಕರಪದುಮ ಶಿರದಲಿ | ನೀಡೋ ಭಕ್ತಪ್ರಸನ್ನ ನಲಿದಾಡೊ ಮನದಲಿ | ಬೇಡಿಕೊಂಬೆನೊ ನಿನ್ನ ಆನಂದ ಘನ್ನ | ಮಾಡದಿರು ಅನುಮಾನವ - ಕೊಂ - || ಡಾಡುವೆನು ತವ ಪಾದಮಹಿಮೆಗಳನು | ಜೋಡಿಸುವೆ ಕರಗಳನು ಚರಣಕೆ|| ಕೂಡಿಸೊ ತವ ದಾಸಜನರೊಳು ||೧|| ಹೇಸಿ ವಿಷಯಗಳಲ್ಲಿ - ತೊಳಲ್ಯಾಡಿ ನಾ ಬಲು | ಕ್ಲೇಶ ಪಡುವುದು ಬಲ್ಲಿ ಘನಯುವತಿಯರ ಸುಖ || ಲೇಸು ಎಂಬುದನು ಕೊಲ್ಲಿ ಆಸೆ ಬಿಡಿಸಿಲ್ಲಿ | ಏಸು ಜನುಮದ ದೋಷದಿಂದಲಿ | ಈಸುವೆನು ಇದರೊಳಗೆ ಇಂದಿಗೆ || ಮೋಸವಾಯಿತು ಆದುದಾಗಲಿ | ಶ್ರೀಶ ನೀ ಕೈಪಿಡಿದು ರಕ್ಷಿಸು ||೨|| ನೀನೆ ಗತಿಯೆನಗಿಂದು - ಉದ್ಧರಿಸೊ ಬೇಗನೆ | ದೀನಜನರಿಗೆ ಬಂಧು - ನಾ ನಿನ್ನ ಸೇವಕ | ಶ್ರೀನಿವಾಸ ಎಂದೆಂದು - ಕಾರುಣ್ಯಸಿಂಧು | ಪ್ರಾಣಪತಿ ಹೃದಯಾಬ್ಜಮಂಟಪ || ಸ್ಥಾನದೊಳಗಭಿವ್ಯಾಪ್ತ ಚಿನ್ಮಯ | ಧ್ಯಾನಗೋಚರನಾಗಿ ಕಣ್ಣಿಗೆ || ಕಾಣಿಸುವೆ ಶ್ರೀರಂಗವಿಠಲ ||೩||
@sarithajoshi3621
@sarithajoshi3621 3 года назад
🙏Hare srinivasa 🙏
@sarithajoshi3621
@sarithajoshi3621 3 года назад
Hare srinivasa
@prathapshetty4194
@prathapshetty4194 6 лет назад
super song
Далее
"Intha Prabhuva Kaneno" by Puttur Narasimha Nayak
5:44
"Ba Ba Bhakutara" by Puttur Narasimha Nayak
7:24
Просмотров 720 тыс.
NOOOO 😂😂😂
00:14
Просмотров 9 млн
ВОДЯНОЙ ПИСТОЛЕТ ЗА 1$ VS 10$ VS 100$!
19:09
"Dasanagu Visheshanagu" by Puttur Narasimha Nayak
6:17
"Bandano Govinda" by Puttur Narasimha Nayak
4:59
Просмотров 355 тыс.